Daily Archives

October 15, 2022

KPSC Group C Recruitment 2022 : KPSC ಇಂದ ಗ್ರೂಪ್‌ ಸಿ ಹುದ್ದೆಗೆ ಅಧಿಸೂಚನೆ ಪ್ರಕಟ!!!

ಕರ್ನಾಟಕ ಲೋಕಸೇವಾ ಆಯೋಗವು (KPSC) ಇದೀಗ ಗ್ರೂಪ್‌ ಸಿ ಹುದ್ದೆಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ 55+3 ಬ್ಯಾಕ್‌ಲಾಗ್, 17HK ಸಹಾಯಕ ಸಾಂಖ್ಯಿಕ ಅಧಿಕಾರಿ ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನಿಸಿದೆ. ಅಪ್ಲಿಕೇಶನ್ ಸಲ್ಲಿಸಲು ಪ್ರಾರಂಭಿಕ ದಿನಾಂಕ:

ನಾಲ್ಕಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೇ ನಿಮಗಿಲ್ಲ ಸರ್ಕಾರಿ ಸೌಲಭ್ಯ!

ಇನ್ಮುಂದೆ ಒಂದು ಕುಟಂಬ ನಾಲ್ಕಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೇ, ಆ ಕುಟುಂಬದ ಯಾವುದೇ ಸದಸ್ಯರಿಗೆ ಸರ್ಕಾರಿ ಸೌಲಭ್ಯ ಹಾಗೂ ಪ್ರಯೋಜನಗಳು ಲಭ್ಯವಿರುವಿದಿಲ್ಲ. ಹೌದು. ಈಗಂತ ಸರ್ಕಾರವೆ ಮಾಹಿತಿ ನೀಡಿದೆ. ಜನಸಂಖ್ಯೆ ನಿಯಂತ್ರಣ ವಾಗದ ಹಿನ್ನೆಲೆಯಲ್ಲಿ ಸುಗ್ರಿವಾಜ್ಞೆ ಮೂಲಕ ಅನುಮೋದನೆ

Maruti S-Presso CNG : ಹೆಚ್ಚು ಮೈಲೇಜ್ ಕೊಡುವ ಮಾರುತಿ ಸುಜುಕಿ ಎಸ್ ಪ್ರೆಸ್ಸೋ ಸಿಎನ್ ಜಿ ಬಂದೇ ಬಿಡ್ತು!!!

ಜನಪ್ರಿಯ ಮತ್ತು ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಕಳೆದ ತಿಂಗಳ ಮಾರಾಟದಲ್ಲಿಯು ಪಾರುಪತ್ಯ ಮುಂದುವರೆಸಿದೆ. ಮಾರುತಿ ಸುಜುಕಿ ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಪ್ರತಿ ಮಾಸಿಕ ಪ್ರಯಾಣಿಕ ಕಾರು ಮಾರಾಟ

ಕಾರಾಗೃಹದ ತೆಂಗಿನ ಮರದಲ್ಲಿ ಮೊಬೈಲ್‌ ಫೋನ್‌ ಪತ್ತೆ: ಪೊಲೀಸರಿಂದ ತನಿಖೆ

ಜೈಲುಗಳಲ್ಲಿ ಫೋನ್ ಬಳಕೆ ನಿಷಿದ್ಧ. ಹಾಗಾಗಿ ಫೋನ್ ಬಳಕೆಗೆ ಕಠಿಣ ಕಾನೂನು ಕ್ರಮಗಳಿವೆ. ಅದನ್ನು ಮೀರಿ ಕೆಲವೊಂದು ಕಡೆ ಮೊಬೈಲ್ ಉಪಯೋಗಿಸುವ ಬಗ್ಗೆ ವರದಿಗಳು ಆಗುತ್ತಾ ಇರುತ್ತದೆ. ಅಂತಹ ಒಂದು ಫೋನ್ ಬಳಕೆ ಮಾಡಿದ ವಿಚಿತ್ರ ಘಟನೆಯೊಂದು ನಡೆದಿದೆ. ಅದೂ ಎಲ್ಲಿ ಗೊತ್ತೇ ? ತೆಂಗಿನ ಮರದಲ್ಲಿ. ಬನ್ನಿ

ಪರೀಕ್ಷೆಯ ಸಮಯದಲ್ಲಿ 9ನೇ ತರಗತಿ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿದ ಶಿಕ್ಷಕಿ | ನೊಂದ ಬಾಲಕಿ ಆತ್ಮಹತ್ಯೆ !!!

ಗುರು ಬ್ರಹ್ಮ.. ಗುರು ವಿಷ್ಣು.. ಗುರು ದೇವೋ ಮಹೇಶ್ವರ.... ಎಂದು ಗುರುವನ್ನು ಅತ್ಯಂತ ಪೂಜನೀಯ ಹಾಗೂ ಗೌರವಯುತ ಸ್ಥಾನದಲ್ಲಿ ಇಡುವುದು ನಮ್ಮ ಸಂಸ್ಕೃತಿ. ತಪ್ಪು ಮಾಡಿದರೆ ಶಿಕ್ಷೆ ನೀಡಿ, ತಿದ್ದಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವ ಆದರ್ಶ ವ್ಯಕ್ತಿಯನ್ನು ರೂಪಿಸುವ ಮಹತ್ತರ ಕಾರ್ಯ

ಮಾತನಾಡಲೆಂದು ಪ್ರಿಯತಮನನ್ನು ಹೊಲಕ್ಕೆ ಬಾ ಎಂದು ಕರೆದ ಪ್ರೇಯಸಿ | ಆದರೆ ಇಬ್ಬರ ಗುಸು ಗುಸು ಮತ್ತೊಬ್ಬರಿಗೆ ಕೇಳಿತು

ಪ್ರೀತಿ ಕುರುಡು ಆದರೆ ಪ್ರೀತಿಸುವವರಿಗೆ ಸಾವಿರಾರು ಅಡೆತಡೆಗಳು. ಕೆಲವರ ಪ್ರೀತಿ ಗೆಲ್ಲಬಹುದು ಅಥವಾ ಪ್ರೀತಿ ಸೋಲಬಹುದು, ಹಾಗೂ ದುರಂತದಲ್ಲಿ ಕೊನೆಯಾದ ಘಟನೆಯನ್ನು ಈಗಾಗಲೇ ನೋಡಿರಬಹುದು, ಕೇಳಿರಬಹುದು. ಹಾಗೆಯೇ ತಿಕೋಟ ತಾಲೂಕಿನ ಕಳ್ಳಕವಟಗಿಯಲ್ಲಿ ದುರಂತ ಒಂದು ನಡೆದೇ ಹೋಯಿತು. ವಿಜಯನಗರ

ಕೇಂದ್ರ ಸರಕಾರದಿಂದ ತೆಂಗು ಕೃಷಿಕರಿಗೆ ಗುಡ್ ನ್ಯೂಸ್ | ತೆಂಗು ಕೃಷಿ ಉತ್ತೇಜನಕ್ಕೆ ಬೆಂಬಲ

ದೇಶದ ಬೆನ್ನೆಲುಬಾಗಿರುವ ಕೃಷಿಯನ್ನು ಉತ್ತೇಜಿಸಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ರಸಗೊಬ್ಬರದ ಪೂರೈಕೆ, ಕೃಷಿ ಚಟುವಟಿಕೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಆರ್ಥಿಕ ನೆರವನ್ನು ನೀಡಿ, ಕೃಷಿ ಸಾಧನಗಳನ್ನು ಕಡಿಮೆ ಬೆಲೆಯಲ್ಲಿ ದೊರೆಯುವಂತೆ ಮಾಡಿದೆ. ಕೇಂದ್ರ ಕೃಷಿ ಮತ್ತು ರೈತರ

ಈ ಉಂಗುರವನ್ನೊಮ್ಮೆ ಧರಿಸಿ ನೋಡಿ ಸೊಳ್ಳೆಗಳು ನಿಮ್ಮಿಂದ ದೂರ ಹೋಗುತ್ತೆ | ಇದರ ವಿಶೇಷತೆ ಸೂಪರ್!!!

ಅಸಾಧ್ಯ ಅನ್ನೋದು ಯಾವುದು ಇಲ್ಲ ಅನ್ನೋದನ್ನು ತಮ್ಮ ಹೊಸ ಆವಿಷ್ಕಾರದ ಮೂಲಕ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಹೌದು ಜರ್ಮನಿಯ ಮಾರ್ಟಿನ್ ಲೂಥರ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇಂತಹ ಹೊಸ 3ಡಿ ಮುದ್ರಿತ ಉಂಗುರವೊಂದನ್ನು ಆವಿಷ್ಕರಿಸಿದ್ದಾರೆ. ಈ ಉಂಗುರ ಧರಿಸಿದ್ರೆ ಸೊಳ್ಳೆಗಳು, ಸಣ್ಣ ಪುಟ್ಟ

Reliance Jio ಡಿಸ್ನಿ + ಹಾಟ್ ಸ್ಟಾರ್ ನ ಈ ಉಚಿತ 12 ಪ್ಲ್ಯಾನ್ ಸ್ಥಗಿತ!!!

ರಿಲಯನ್ಸ್ ಜಿಯೋ (Reliance Jio) ತಾನು ಜಾರಿಗೊಳಿಸಿದ ಕೆಲವೊಂದು ಯೋಜನೆಗಳನ್ನು ತೆಗೆದು ಹಾಕಿದೆ. ಹೌದು ರಿಲಯನ್ಸ್ ತನ್ನ ಪೋರ್ಟ್ಫೋಲಿಯೊದಿಂದ ಕೆಲವೊಂದು ಪ್ರಿಪೇಯ್ಡ್ ಯೋಜನೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಿದೆ. ಡಿಸ್ನಿ+ ಹಾಟ್ಸ್ಟಾರ್ ಚಂದಾದಾರಿಕೆಯೊಂದಿಗೆ ಹೆಚ್ಚಿನ ಜಿಯೋ ರೀಚಾರ್ಜ್

BIGG NEWS : ಪುತ್ತೂರು KSRTC ಬಸ್ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು – ರಾಜ್ಯ ಸರ್ಕಾರ ಆದೇಶ

ದಕ್ಷಿಣಕನ್ನಡ : ಜಿಲ್ಲೆಯ ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಹೆಸರನ್ನು ಪುತ್ತೂರು ತಾಲೂಕಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಇಡಲು ರಾಜ್ಯ ಸರಕಾರ ಅಸ್ತು ಎಂದಿದೆ. ಹಾಗಾಗಿ ಈ ಕುರಿತು ಶೀಘ್ರದಲ್ಲೇ ಈ ಹೆಸರಿನ ನಾಮಕರಣದ ಬಗ್ಗೆ ಸಮಾರಂಭ ನಡೆಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು