Daily Archives

October 13, 2022

ಶಿಕ್ಷಕಿ ಜೊತೆ ವಿದ್ಯಾರ್ಥಿಯ ಅನೈತಿಕ ಸಂಬಂಧ | ಆಕೆಯ ಮನೆಗೂ ಭೇಟಿ ಕೊಡ್ತಿದ್ದ ವಿದ್ಯಾರ್ಥಿ, ಕೊನೆಗೆ ಸಾವಿಗೆ ಶರಣಾದ |

ಇದೊಂಥರಾ ಲವ್ ಫೈಲ್ಯೂರ್ ಕೇಸ್ ಎಂದೇ ಹೇಳಬಹುದು. ಆದರೆ ಇಲ್ಲಿ ಲವ್ ಮಾಡ್ಕೊಂಡಿರೋರು ಟೀಚರ್ ಮತ್ತು ಸ್ಟುಡೆಂಟ್. ಈ ಸಂಬಂಧನೇ ಸರಿ ಇಲ್ಲ ಎಂದ ಮೇಲೆ ಎಡವಟ್ಟು ಖಂಡಿತಾ ಆಗಲೇಬೇಕು. ಇಲ್ಲೂ ಕೂಡ ಅದೇ ಅನಾಹುತ ನಡೆದಿರುವುದು. ಶಾಲಾ ಮಕ್ಕಳ‌ ಜೀವನ ಉಜ್ವಲವಾಗಿಸೋ ಹೊಣೆ ಹೊತ್ತಿರೋ ಈ ಟೀಚರ್

ರಾಗಿಯ ಅಡ್ಡ ಪರಿಣಾಮಗಳು ಯಾವುದೆಲ್ಲ ಕೇಳಿ

ಆರೋಗ್ಯದ ಕಾಳಜಿ ಮನುಷ್ಯನಿಗೆ ಬಹಳ ಮುಖ್ಯ. ಯಾಕೆಂದ್ರೆ ನಾವು ಜೀವಿಸುವುದೇ ನಮ್ಮ ಅರೋಗ್ಯದ ಮೇಲೆ. ಸ್ವಲ್ಪ ಏರು ಪೇರಾದರು ಜೀವ ಇರಲಾರದು. ನಾವು ಸೇವಿಸುವ ಹಾಗೂ ಪಾಲಿಸುವ ಆಹಾರ ಪದ್ಧತಿಯು ಬಹಳ ಮುಖ್ಯವಾದ ಪಾತ್ರವನ್ನು ನಮ್ಮ ಜೀವನದಲ್ಲಿ ವಹಿಸುತ್ತದೆ. ಒಳ್ಳೆಯ ಪದಾರ್ಥ ಎಂದು ಅತಿಯಾಗಿ

PM Kisan FPO Yojana | ರೈತರಿಗೆ  15 ಲಕ್ಷ ರೂ. ಗಳ ನೆರವು..! ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ವಿವರ!

ರೈತರ ಆದಾಯ ಹೆಚ್ಚಿಸಿ ಅವರ ಸಾಲ ತೀರಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ರೈತ ಯೋಜನೆಯ ಲಾಭವನ್ನು ಪಡೆಯುತ್ತಿದ್ದರೆ, ಈಗ ನಿಮಗಾಗಿ ಒಂದು ಸುದ್ದಿ ಇದೆ. ರೈತರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಒಂದು ಯೋಜನೆಯನ್ನು ಜಾರಿಗೆಗೊಳಿಸಿದೆ.ಇದೀಗ ರೈತರಿಗೆ ಹೊಸದಾಗಿ ಕೃಷಿ ಉದ್ಯಮ

ವೈರಲ್ ಆಯ್ತು ಮದುವೆಯ ವೀಡಿಯೋ – ‘ಒಂಚೂರು ತಿರುಗಿ ನೋಡೋ’ ಎಂದ ನೆಟ್ಟಿಗರು | ಅಷ್ಟಕ್ಕೂ ಅಲ್ಲಿ…

ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಮುಖ್ಯವಾದ ಘಟ್ಟ. ಆದ್ದರಿಂದ ಪ್ರತಿಯೊಂದು ಜೋಡಿಯೂ ತಮ್ಮ ವಿವಾಹ, ಜೀವನ ಪರಿಯಂತ ಪ್ರತಿಯೊಂದು ಹೆಜ್ಜೆಯೂ ನೆನಪು ಉಳಿಯುವಂತೆ ಇರಬೇಕೆಂದು ಬಯಸುತ್ತಾರೆ. ಮದುವೆ ಅಂದ್ರೆ ಅಲ್ಲಿ ಖುಷಿ ಸಂಭ್ರಮ ಮನೆ ಮಾಡಿರುತ್ತದೆ. ಹೊಸ ಪರಿಚಯದ ಜನರೊಂದಿಗೆ ಹೊಸಜೀವನವನ್ನು

ನ್ಯಾಯಲಯದ ಮೆಟ್ಟಲೇರಿ ನ್ಯಾಯಕ್ಕಾಗಿ ಮೊರೆ ಇಟ್ಟ ಇಡ್ತಲೆ ಹಾವು, ಏನೀ ಪ್ರಕರಣ ?

ಮನುಷ್ಯರು ಯಾವುದಾದರೂ ಪ್ರಕರಣದ ತನಿಖೆಗೆ ಕೋರ್ಟ್ ಮೆಟ್ಟಿಲೇರುವುದು ಸಾಮಾನ್ಯ. ಆದರೆ, ಪ್ರಾಣಿಗಳು ಇಲ್ಲವೇ ಬೇರೆ ಜೀವಿಗಳು ಕೋರ್ಟ್ ಒಳಗೆ ಪ್ರವೇಶಿಸಿದರೆ, ಆಕಸ್ಮಿಕವಾಗಿ ಬಂದಿರಬಹುದು ಎಂದು ಅಂದುಕೊಳ್ಳುವುದು ಸಹಜ.ಬೆಕ್ಕಿಗೆ ಆಟ… ಇಲಿಗೆ ಪ್ರಾಣಸಂಕಟ ಎಂಬಂತೆ ಮನುಷ್ಯನ ದುರಾಸೆಗಾಗಿ ಎರಡು

ಏರಿಕೆಯಾಗಲಿದೆ ಬಡ್ಡಿ ದರ ; ಸಾಲಗಾರರಿಗೆ ಬೀಳಲಿದೆಯೇ ದೊಡ್ಡ ಹೊಡೆತ?

ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡುತ್ತಲೇ ಬಂದಿದ್ದು, ಜನ ಸಾಮಾನ್ಯರಿಗೆ ಸಾಲದ ಬಡ್ಡಿ ಚಿಂತೆ ಹೆಚ್ಚಿಸಿದೆ. ಇದೀಗ ಮತ್ತೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (RBI) ಡಿಸೆಂಬರ್‌ನಲ್ಲಿ ಪ್ರಕಟಿಸಲಿರುವ ತನ್ನ ಹಣಕಾಸು ನೀತಿಯಲ್ಲಿ ಬಡ್ಡಿ ದರದಲ್ಲಿ 0.50% ಏರಿಕೆ ಮಾಡುವ ಸಾಧ್ಯತೆ ಇದೆ.

ಮಂಗಳೂರು: ಕೆನರಾ ಬ್ಯಾಂಕ್ ಬ್ರಾಂಚ್‌ ಮ್ಯಾನೇಜರ್‌ ನೇಣು ಬಿಗಿದು ಆತ್ಮಹತ್ಯೆ

ಮಂಗಳೂರು: ಕೆನರಾ ಬ್ಯಾಂಕ್ ಬಿಜೈ ಬ್ರಾಂಚ್‌ನ ಮ್ಯಾನೇಜರ್‌ ಮಂಗಳೂರು ನಗರದ ಶರ್ಬತ್ ಕಟ್ಟೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಮಂಗಳೂರು ನಗರದ ಶರ್ಬತ್ ಕಟ್ಟೆಯ ಫ್ಲ್ಯಾಟ್‌ವೊಂದರ ನಿವಾಸಿ, ಕೆನರಾ ಬ್ಯಾಂಕ್ ಬಿಜೈ ಬ್ರಾಂಚ್‌ನ ಮ್ಯಾನೇಜರ್‌

BYD Atto 3 : 521 ಕಿ.ಮೀ. ಮೈಲೇಜ್ ನೀಡುವ ಬಿವೈಡಿ ಅಟ್ಟೊ ಕಾರು |

ಕಾರ್…ಕಾರ್… ಕಾರ್.. ಎಲ್ಲೇ ಹೋದರೂ ಬಂದರೂ ಕಾರಿನದ್ದೆ ಕಾರುಬಾರು.. ರಸ್ತೆಗೆ ಇಳಿಯುತ್ತಿದ್ದಂತೆ ಕಾಲಿಗೆ ಪೂರ್ಣ ರೆಸ್ಟ್ ಕೊಟ್ಟು, ವಾಹನಗಳಲ್ಲಿ ಓಡಾಡುವ ಪ್ರಕ್ರಿಯೆ ಸಾಮಾನ್ಯವಾಗಿದೆ.ಮೊದಲಿನಂತೆ ಬಸ್ ಇಲ್ಲವೇ ಯಾವುದೋ ಗಾಡಿಗಾಗಿ ಕಾದು ಕೂರುವ ಪ್ರಮೇಯ ಈಗಿಲ್ಲ.ಸಾಮಾನ್ಯವಾಗಿ ಪ್ರತಿ

ತಮ್ಮ ಮನಸ್ಸಿನ ಮೇಲೆ ನಿಯಂತ್ರಣ ಇಲ್ಲದ ಪುರುಷರು ಹಿಜಾಬ್ ಧರಿಸಲು ಮಹಿಳೆಯರಿಗೆ ಒತ್ತಾಯ ಮಾಡುತ್ತಾರೆ- ಸಚಿವ ಅನಿಲ್ ವಿಜ್

ರಾಜ್ಯದಲ್ಲಿ ಶಾಲೆಯಲ್ಲಿ ಮಾತ್ರವಲ್ಲದೇ ಹೊರಗೆ ಕಾಲಿಡುವಾಗ ಹಿಜಾಬ್ ಧರಿಸಿಯೇ ಓಡಾಡಬೇಕು ಎಂಬ ಹೊಸ ವಿಚಾರ ರಾಜ್ಯದಲ್ಲಿ ಚರ್ಚಾ ವಿಷಯವಾಗಿ ಮಾರ್ಪಟ್ಟು, ಅದರಿಂದ ಹಿಂದೂ - ಮುಸ್ಲಿಂ ವಿರೋಧಿ ಬಣಕ್ಕೆ ನಾಂದಿಯಾಗಿ ಗಲಾಟೆಗಳು, ಪ್ರತಿಭಟನೆಗಳು ನಡೆದದ್ದು ಎಲ್ಲರಿಗೂ ನೆನಪಿರಬಹುದು..ಸದ್ಯ

ಭಯೋತ್ಪಾದಕರ ದಾಳಿಯಿಂದ ಗಾಯಗೊಂಡ ಜೂಮ್ ಇನ್ನಿಲ್ಲ!!!

ಕೆಲವು ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೋಕರ್‌ನಾಗ್ ಪ್ರದೇಶದಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಭಾರತೀಯ ಸೇನೆಯ ದಾಳಿಯ ಶ್ವಾನ 'ಜೂಮ್' ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟಿದೆ.ಇಂದು (ಗುರುವಾರ)