Daily Archives

October 8, 2022

UPSC Recruitment : ಯುಪಿಎಸ್‌ಸಿ ಇಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸಲು ಅ.27 ಕೊನೆಯ ದಿನಾಂಕ

ಕೇಂದ್ರ ಲೋಕಸೇವಾ ಆಯೋಗವು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. 50 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಧಿಸೂಚನೆಗಾಗಿ www.upsc.gov.in ಗೆ ಭೇಟಿ ನೀಡಿ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ

ಗೆಳತಿ ಮತ್ತು ಆಕೆಯ ತಾಯಿಯೊಂದಿಗೂ ಸಂಬಂಧ | ಕುಡಿದ ನಶೆಯಲ್ಲಿ ಹುಡುಗಿ ಮನೆಗೆ ಹೋದ ಯುವಕ ಶವವಾದ

ತಾನು ಪ್ರೀತಿಸುತ್ತಿದ್ದ ಯುವತಿ ಹಾಗೂ ಆಕೆಯ ತಾಯಿಯೊಂದಿಗೆ ಸಂಬಂಧ ಹೊಂದಿದ್ದ ಯುವಕನೋರ್ವ ಬರ್ಬರವಾಗಿ ಕೊಲೆಯಾದ ಘಟನೆಯೊಂದು ನಡೆದಿದೆ. 21 ವರ್ಷದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿ, ಮೃತದೇಹ ನಿರ್ಜನ ಪ್ರದೇಶದಲ್ಲಿ ಎಸೆಯಲಾಗಿದೆ. ಈ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ

Good News: ಜನಸಾಮಾನ್ಯರಿಗೆ ಸಿಹಿ ಸುದ್ದಿ, ಖಾದ್ಯ ತೈಲಗಳ ಬೆಲೆಯಲ್ಲಿ ಇಳಿಕೆ

ಜನ ಸಾಮಾನ್ಯರಿಗೆ ಖುಷಿಯ ಸುದ್ದಿ ಎಂದೇ ಹೇಳಬಹುದು. ಖಾದ್ಯ ತೈಲಗಳ ಬೆಲೆಗಳಲ್ಲಿ ಇಳಿಕೆ ಕಂಡು ಬಂದಿದೆ. ಮಾರ್ಚ್ ನಲ್ಲಿ ಉಕ್ರೇನ್ ಮೇಲೆ ರಷ್ಯಾ ನಡೆಸಿದ ಪರಿಣಾಮವಾಗಿ ಉಕ್ರೇನ್ ನಿಂದ ತೈಲ ಆಮದು ನಮ್ಮ ದೇಶಕ್ಕೆ ಕಡಿಮೆಯಾಗಿತ್ತು. ಹಾಗಾಗಿ ಈ ಕಾರಣದಿಂದಾಗಿ, ಖಾದ್ಯ ತೈಲಗಳ ಬೆಲೆಗಳು

SC ST Reservation : ಮೀಸಲಾತಿ ವಿಷಯದಲ್ಲಿ ಬಿಜೆಪಿಯಿಂದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶನ – ನಳಿನ್ ಕುಮಾರ್…

ರಾಜ್ಯದ ಹಿಂದುಳಿದ ವರ್ಗದ ಮೀಸಲಾತಿ ನೀಡಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಅನೇಕ ಯೋಜನೆಗಳ ಮೂಲಕ ಜನರಿಗೆ ಆರ್ಥಿಕವಾಗಿ ಜೊತೆಗೆ ಸಾಲ ಸೌಲಭ್ಯ, ಉದ್ಯೋಗ ಅವಕಾಶ ಅಷ್ಟೆ ಅಲ್ಲದೆ ಸ್ವಾವಲಂಬಿಯಾಗಿ ಜೀವಿಸಲು ನೆರವಾಗುವ ಉದ್ದೇಶದಿಂದ ಸ್ವ ಉದ್ಯೋಗ ತರಬೇತಿ ನೀಡಿ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ.

iPhone 12: ರೂ.25000 ರೊಳಗೆ ಖರೀದಿಸಿ ಐಫೋನ್ |ಅಮೆಜಾನ್​ ನೀಡುತ್ತಿದೆ ಹೀಗೊಂದು ಬಂಪರ್ ಆಫರ್!!!

ಮೊಬೈಲ್ ದೈತ್ಯ ಕಂಪನಿ ಜನರನ್ನು ಸೆಳೆಯಲು ಆಫರ್ ಗಳನ್ನು ನೀಡುತ್ತಿದ್ದು, ಉತ್ತಮ ಕೊಡುಗೆ, ಕ್ರೆಡಿಟ್ ಕಾರ್ಡ್ ಆಫರ್,ಕಡಿಮೆ ಬೆಲೆಯಲ್ಲಿ ಉತ್ತಮ ಮೊಬೈಲ್, ಟಿವಿಗಳ ಮಹಾ ಸೇಲ್ ನಡೆಯುತ್ತಿದೆ. ಗ್ರಾಹಕರಿಗೆ ರಿಯಾಯತಿ ದರದಲ್ಲಿ ವಸ್ತುಗಳನ್ನು ಪಡೆಯಲು ಸುವರ್ಣವಕಾಶವಿದೆ.ಪ್ರಸಿದ್ಧ ಇ ಕಾಮರ್ಸ್

PFI ನಿಂದ ಬಿಜೆಪಿ ಶಾಸಕನಿಗೆ ಸೇಡಿನ ಪತ್ರ | ಮೋದಿಗೆ ಸರ್ ತನ್ ಸೆ ಜುದಾ ಶಿಕ್ಷೆ, ಅಯೋಧ್ಯೆ, ಕೃಷ್ಣಮಂದಿರದ ಮೇಲೆ…

ಕೇಂದ್ರ ಸರಕಾರ ಪಿಎಫ್ ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಹಾಗೂ ಅಂದರ ಅಂಗ ಸಂಸ್ಥೆಗಳ, ಸಂಘಟನೆಗಳನ್ನು ನಿಷೇಧಿಸಿದೆ. ಭಯೋತ್ಪದನಾ ಕೃತ್ಯಕ್ಕೆ ನೆರವು, ಆರ್ಥಿಕ ಸಹಾಯ ಮಾಡಿದ ಪಿಎಫ್ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.ಇದೀಗ ಪಿಎಫ್ಐ ಸಂಘಟನೆ ಪ್ರತೀಕಾರದ ಪತ್ರವೊಂದನ್ನು

Google Chrome : ಗೂಗಲ್ ಕ್ರೋಮ್ ಬಗ್ಗೆ ಶಾಕಿಂಗ್ ವಿಚಾರ ಬಹಿರಂಗ

Google Chrome: ಗೂಗಲ್ ಕ್ರೋಮ್ ಒಂದು ನಮ್ಮ ಆಹಾರ ಇದ್ದಂತೆ ಎಂದು ಹೇಳಿದರೆ ತಪ್ಪಾಗಲಾರದು. ಗೂಗಲ್ ಇಲ್ಲದೆ ಟೆಕ್ನಾಲಜಿ ಕೆಲಸಗಳು ನಡೆಯಲ್ಲ. ಆದರೆ ಇದೀಗ ಅಟ್ಲಾಸ್ VPN ಮಾಡಿರುವ ವರದಿಯ ಪ್ರಕಾರ, 2022 ರಲ್ಲಿ 303 ದುರ್ಬಲತೆಗಳು ಮತ್ತು ಒಟ್ಟಾರೆಯಾಗಿ 3,159 ದುರ್ಬಲತೆಗಳು ಕಂಡಿಬಂದಿರುವ

Kantara Movie : ನಟ ನಿರ್ದೇಶಕ ರಿಷಬ್ ಶೆಟ್ರ ಸಿನಿಮಾದಲ್ಲಿ ಶೆಟ್ಟಿಗಳಿಗೆ ಮಾತ್ರ ಅವಕಾಶವೇ?

ಎಲ್ಲೆಡೆ ಕಾಂತಾರ ಕಾಂತಾರ...ಹೌದು ಕಾಂತಾರ ಹವಾ ಜೋರಾಗಿದೆ. ರಿಷಬ್ ಶೆಟ್ಟಿ (Rishab Shetty) ಅವರ ಕಾಂತಾರ (Kantara Movie) ಸಿನಿಮಾ ಸೂಪರ್ ಹಿಟ್ ಆಗಿದೆ. ಸಿನಿಮಾ ಹಿಟ್, ಅದರ ಜೊತೆಗೆ ಉತ್ತಮ ವಿಮರ್ಶೆಗಳನ್ನು (Review) ಪಡೆಯುವುದರಲ್ಲಿ ಕಾಂತಾರ ಮುಂದಿದೆ. ರಿಷಬ್ ಶೆಟ್ಟಿ ಹೀರೋ ಆಗಿ

Amazon Customer Care ಗೆ ಕರೆ ಮಾಡಿ 1 ಲಕ್ಷ ಕಳೆದುಕೊಂಡಳು ಈ ಮಹಿಳೆ | ವಂಚನೆಯ ಹೊಸ ಹಾದಿ |

ಕಳ್ಳರು ಕಳ್ಳತನ ಮಾಡಲು ಜನರನ್ನು ಮರಳು ಮಾಡಿ, ತಮ್ಮ ಬುದ್ದಿವಂತಿಕೆಯಿಂದ ಹಣ ಎಗರಾಯಿಸುವ, ಇಲ್ಲವೇ ಯಾಮಾರಿಸಿ ಖಾತೆಯ ಮಾಹಿತಿ ಪಡೆದು ದುಡ್ಡು ಲಪಟಾಯಿಸಲು ತಮ್ಮ ಬತ್ತಳಿಕೆ ಯಿಂದ ನವೀನ ತಂತ್ರ ರೂಪಿಸಿ ಜನರನ್ನು ಗುಂಡಿಗೆ ಬೀಳಿಸುವ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ.ಮೊಬೈಲ್ನಲ್ಲಿ ಡೇಟಾ

Shocking News : ಅಪ್ರಾಪ್ತೆ ಮೇಲೆ ಅತ್ಯಾಚಾರ ನಂತರ ಚೀಲದಲ್ಲಿ ತುಂಬಿ ಕಾಡಿಗೆ ಎಸೆದ ಕಾಮುಕ | ವಿಸ್ಮಯ ನಡೆದದ್ದೇ…

ಅಪ್ರಾಪ್ತೆ ಯುವತಿಯನ್ನು ತನ್ನ 'ಗೆಳತಿ' ಎಂದು ಹೇಳಿಕೊಂಡು ಅಪಹರಿಸಿರುವುದರ ಜೊತೆಗೆ ಅತ್ಯಾಚಾರ ಮಾಡಿ, ಕೊಲೆ ಪ್ರಯತ್ನ ನಡೆಸಿದ ಘಟನೆ ಅಸ್ಸಾಂ ನಲ್ಲಿ ನಡೆದಿದೆ.ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ನಡೆದಿರುವ ಆಘಾತಕಾರಿ ಘಟನೆಯೊಂದರಲ್ಲಿ (Shocking News) ಯುವಕನೊಬ್ಬ ಅಪ್ರಾಪ್ತ