Daily Archives

October 7, 2022

ಚುನಾವಣಾ ಅಖಾಡಕ್ಕೆ ಪ್ರಮೋದ್ ಮುತಾಲಿಕ್ ಎಂಟ್ರಿ | ಗುರು ಶಿಷ್ಯರ ಕದನ ಇನ್ನು ಶುರು

ಚುನವಾಣೆ ನಡೆಯಲು ಸಾಕಷ್ಟು ಕಾಲಾವಕಾಶ ಇದ್ದರೂ ಕೂಡ ಬಿರುಸಿನ ಚರ್ಚೆಗಳು ಗರಿಗೆದರಿದ್ದು, ಬಿಜೆಪಿ ಪಾಳಯದಲ್ಲಿ ಬಹು ನಿರೀಕ್ಷಿತ ಕರಾವಳಿಯಲ್ಲಿ ಯಾರನ್ನು ಕಣಕ್ಕೆ ಇಳಿಸುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.ಬಿಜೆಪಿಯ ಭದ್ರಕೋಟೆ ಎಂದೇ ಖ್ಯಾತಿ ಪಡೆದಿರುವ ಕರಾವಳಿಯಲ್ಲಿ ಪ್ರಮೋದ್‌ ಮುತಾಲಿಕ್‌

ರಾಜ್ಯದಲ್ಲಿ ಮತ್ತೆ ಹರಿದ ರಕ್ತದೋಕುಳಿ |
ಡಬಲ್ ಮರ್ಡ‌ರ್ ಗೆ ಬೆಚ್ಚಿಬಿದ್ದ ಕುಂದಾನಗರಿ | ಸ್ಥಳದಲ್ಲಿ ಪೊಲೀಸ್ ಬಿಗಿ

ರಾಜ್ಯದಲ್ಲಿ ಮತ್ತೆ ರಕ್ತದೋಕುಳಿ ನಡೆದಿದೆ. ಇಬ್ಬರು ರೌಡಿ ಗನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆಯೊಂದುಬೆಳಗಾವಿ ಜಿಲ್ಲೆಯ ಸುಳೇಭಾವಿ ಗ್ರಾಮದಲ್ಲಿ ನಡೆದಿದೆ.28 ವರ್ಷದ ಮಹೇಶ್ ಮುರಾರಿ ಹಾಗೂ 24 ವರ್ಷದ ಪ್ರಕಾಶ್ ಹುಂಕರಿ ಪಾಟೀಲ್ ಎಂಬುವವರೇ ಹತ್ಯೆಯಾದವರು. ನಿನ್ನೆ ರಾತ್ರಿ ಕೆಲ

Good News : ಕನ್ನಡ ಸೇರಿ 22 ಭಾಷೆಗಳಲ್ಲಿ ಪಹಣಿ ಲಭ್ಯ | ಭೂವ್ಯವಹಾರ ಇನ್ನು ಸುಲಭ

ಭಾಷೆ ಎಂಬ ವಿಷಯಕ್ಕೆ ಬಹಳ ಮಹತ್ವವಿದ್ದು, ಸಂವಹನ ಕೌಶಲ್ಯದ ಜೊತೆಗೆ ಬೇರೆಯವರೊಂದಿಗೆ ವಿಚಾರವನ್ನು ಪ್ರಸ್ತಾಪಿಸಿ ಅರ್ಥೈಸಲು ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಆಯಾ ಪ್ರದೇಶಗಳಿಗೆ ಅನುಸಾರವಾಗಿ ಮಾತನಾಡುವ ವೈಖರಿಯಲ್ಲಿ ಬದಲಾವಣೆಗಳಿವೆ.ಯಾವುದೇ ಬ್ಯಾಂಕ್, ಖಾಸಗಿ ಕೆಲಸ ಪೂರ್ಣಗೊಳಿಸಲು ಆ

ನಿಶ್ಚಿತಾರ್ಥ ಸಂಬಂಧ ಬೆಳೆಸಲು ದಾರಿ | ಅತ್ಯಾಚಾರ ಮಾಡಲು ಲೈಸೆನ್ಸ್ ಅಲ್ಲ – ಹೈಕೋರ್ಟ್ ಮಹತ್ವದ ತೀರ್ಪು

ಒಂದು ಮದುವೆ ನಡೆಯಲು ಅದರದ್ದೇ ಆದ ಶಾಸ್ತ್ರ ಸಂಪ್ರದಾಯಗಳು ಇರುತ್ತದೆ. ಹಾಗೆಯೇ ಎರಡು ಕುಟುಂಬಗಳು ಒಟ್ಟಾಗಿ ಗಂಡು ಹೆಣ್ಣು ಇಬ್ಬರನ್ನು ಕೂಡಿಸಿ ಅವರ ಒಪ್ಪಿಗೆಯ ಮೇರೆಗೆ ನಿರ್ಧರಿಸುವುದೇ ನಿಶ್ಚಿತಾರ್ಥ ಆಗಿದೆ. ಹಿರಿಯರ ಪ್ರಕಾರ ನಿಶ್ಚಿತಾರ್ಥ ಒಂದು ಹೆಣ್ಣಿಗೆ ರಕ್ಷಣೆ ನೀಡುವ ಮೂಲ ಎಂಬುದಾಗಿದೆ.

Bank Services : ಗ್ರಾಹಕರೇ ಗಮನಿಸಿ | ಈ ನಂಬರ್ ಸೇವ್ ಮಾಡಿ, ಬ್ಯಾಂಕಿನ ಎಲ್ಲಾ ಸೇವೆ ಕುಳಿತಲ್ಲೇ ಸಿಗುತ್ತೆ!!!

ಮುಂಚಿನಂತೆ ಬ್ಯಾಂಕ್ ವಹಿವಾಟು ನಡೆಸಲು ಅಲೆದಾಡುವ, ಸಾಲು ಸರತಿಯಲ್ಲಿ ನಿಲ್ಲುವ ಪ್ರಮೇಯ ಈಗ ಎದುರಾಗುವುದಿಲ್ಲ. ಬ್ಯಾಂಕ್ ಗಳು ಗ್ರಾಹಕ ಸ್ನೇಹಿಯಾಗಿ ಅನೇಕ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ. ಮನೆಯಲ್ಲಿಯೇ ಕುಳಿತು ಬ್ಯಾಂಕ್ ಸಂಬಂಧಿತ ಸೇವೆಗಳನ್ನ ಪಡೆಯಲು ಡಿಜಿಟಲ್ ಬ್ಯಾಂಕಿಂಗ್

ದಾಳಿಂಬೆಯಿಂದ ಇಷ್ಟೆಲ್ಲಾ ಪ್ರಯೋಜನಗಳು ಇದ್ಯಾ? ಕೇಳಿದ್ರೆ ಪಕ್ಕಾ ನೀವು ತಿಂತೀರಾ

ಮಧುಮೇಹ ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣ ವ್ಯವಸ್ಥೆಯ ದೋಷಗಳಿಂದ ಉಂಟಾಗುವ ಒಂದು ಕಾಯಿಲೆ. ವಂಶಪಾರಂಪರ್ಯದಿಂದ ಬರಬಹುದಾದ ಕಾಯಿಲೆಯಿದು. ಗ್ಲೂಕೋಸ್ ಒಂದು ರೀತಿಯ ಸಕ್ಕರೆಯಾಗಿದ್ದು, ಇದನ್ನು ಪ್ರಮುಖವಾಗಿ ಪ್ಯಾಂಕ್ರಿಯಾಸ್ ಅಂಗವು ಉತ್ಪತ್ತಿ ಮಾಡುವ ಇನ್ಸುಲಿನ್ ಎಂಬ ಹಾರ್ಮೋನ್

Bidar Madrasa : ದಸರಾ ಮೆರವಣಿಗೆ ಸಂದರ್ಭ ಮದರಸಾಗೆ ನುಗ್ಗಿ ದುರ್ಗಾ ಪೂಜೆ ನೆರವೇರಿಸಿದ ಗುಂಪು

ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಗುಂಪೊಂದು ಪಾರಂಪರಿಕ ಮದರಸಾಗೆ ನುಗ್ಗಿ, ಅದೇ ಕಟ್ಟಡದಲ್ಲಿ ಘೋಷಣೆಗಳನ್ನು ಕೂಗಿ, ಪೂಜೆ ನೆರವೇರಿಸಿದ ಘಟನೆಯೊಂದು ನಡೆದಿದೆ ಎಂದು ದೂರಲಾಗಿದೆ. ಈ ಘಟನೆಯ ಸಂಬಂಧ 9 ಮಂದಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ, ಆದರೆ ಈವರೆಗೆ ಯಾರನ್ನೂ ಬಂಧಿಸಿಲ್ಲ.

ಇನ್ಮುಂದೆ ವಾಹನ ಕ್ರಮಿಸುವ ಸಮಯ ದೂರ, ಗಾತ್ರ, ತೂಕ ಆಧರಿಸಿ ನಿರ್ಧಾರವಾಗುತ್ತೆ ಟೋಲ್ ದರ !!

ವಾಹನ, ರಸ್ತೆ, ಸಾರಿಗೆ ಹಾಗೂ ಹೆದ್ದಾರಿಗಳ ನಿಯಮಗಳಲ್ಲಿ ಹೊಸ ಬದಲಾವಣೆಗಳನ್ನು ತರುತ್ತಲೇ ಇದ್ದು, ಈಗ ಮತ್ತೊಂದು ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಹೌದು. ಶೀಘ್ರದಲ್ಲೇ ಹೆದ್ದಾರಿಗಳ ಟೋಲ್ ಕಾರ್ಯಾಚರಣೆಗಳಲ್ಲಿ ಬದಲಾವಣೆಗಳನ್ನು ತರುವ ಬಗ್ಗೆ ಪ್ರಸ್ತಾವನೆ ಇದ್ದು, ವಾಹನ ಚಾಲಕರಿಂದ ಟೋಲ್

ಮಕ್ಕಳಿಗಾಗಿ ‘ಡಿಜಿಟಲ್‌ ಲಾಕ್‌ಡೌನ್‌’ ಘೋಷಿಸಿದ ಈ ಗ್ರಾಮಸ್ಥರು!

ಇಂದಿನ ಪರಿಸ್ಥಿತಿ ಹೇಗೆ ಆಗಿದೆ ಅಂದ್ರೆ ಪುಸ್ತಕ ಹಿಡಿಯ ಬೇಕಾದ ಕೈಗಳು ಮೊಬೈಲ್ ಫೋನ್ ಹಿಡಿಯುವಂತೆ ಆಗಿದೆ. ಯಾಕಂದ್ರೆ, ಮೊಬೈಲ್ ಬಳಕೆ ಪ್ರತಿಯೊಬ್ಬರಿಗೂ ತಿಳಿದೇ ಇರಬೇಕು ಎನ್ನುವಂತೆ ಆಗಿದೆ. ಎಷ್ಟರಮಟ್ಟಿಗೆ ಅಂದ್ರೆ, ಓದಿಗಿಂತಲೂ ಅದೇ ಮುಖ್ಯ ಎನ್ನುವಂತೆ. ಅದೆಷ್ಟೋ ವಿದ್ಯಾರ್ಥಿಗಳು ಇದೇ

ಪ್ರಭಾಸ್ ನಟನೆಯ ಆದಿಪುರುಷ ಚಿತ್ರಕ್ಕೆ ಮತ್ತೊಂದು ಸಂಕಷ್ಟ; ರಾವಣನನ್ನು ‘ ಇಸ್ಲಾಮಿಕರಣ ‘ ಮಾಡಿದ…

ಆದಿಪುರುಷ’ ಚಿತ್ರದ ಟೀಸರ್‌ನಲ್ಲಿ ರಾಮ, ಲಕ್ಷ್ಮಣ ಮತ್ತು ರಾವಣರ ಚಿತ್ರಣವು ‘ಹಿಂದೂ ಸಮಾಜವನ್ನು ಅಪಹಾಸ್ಯ ಮಾಡಿದೆ’ ಎಂದು ವಿಶ್ವ ಹಿಂದೂ ಪರಿಷತ್ ಆಕ್ಷೇಪ ವ್ಯಕ್ತಪಡಿಸಿದೆ. ಚಿತ್ರಮಂದಿರಗಳಲ್ಲಿ ಈ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಅದು ಬುಧವಾರ ಎಚ್ಚರಿಕೆ ನೀಡಿದೆ.