Daily Archives

October 1, 2022

ಅದೃಷ್ಟ ಅಂದರೆ ಇದಪ್ಪಾ!!! ಗಣಿಯಲ್ಲಿ ದೊರೆಯಿತು ಐವರಿಗೆ ವಜ್ರದ ಹರಳು !!!

ಯಾವ ಹೂವು ಯಾರ ಮುಡಿಗೋ ? ಯಾವಾಗ ಯಾರಿಗೆ ಹೇಗೆ ಅದೃಷ್ಟ ಲಕ್ಷ್ಮಿ ಕೈ ಹಿಡಿದು ಒಲಿಯುತ್ತಾಳೆ ಎಂದು ತಿಳಿಯದು. ಇಂದು ಸಾಮಾನ್ಯ ಮನುಷ್ಯನಾಗಿದ್ದವನು ನಾಳೆ ಕೋಟಿಗಟ್ಟಲೆ ಕಾಂಚಾಣ ಹೊಂದಿರುವ ಒಡೆಯನಾಗ ಬಹುದು. ಒಂದೇ ದಿನದಲ್ಲಿ ಐವರು ಗುತ್ತಿಗೆದಾರರಿಗೆ ಐಶ್ವರ್ಯ ಒಲಿದು ಸಿರಿವಂತರಾಗಿದ್ದಾರೆ.

ಸಾರ್ವಜನಿಕರೇ ಗಮನಿಸಿ : ನಾಳೆ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ

ನಾಳೆ ಗಾಂಧಿ ಜಯಂತಿ ಪ್ರಯುಕ್ತ ಬೆಂಗಳೂರಿನಲ್ಲಿ ಪ್ರಾಣಿ ಹತ್ಯೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿ ಬೆಂಗಳೂರು ನಗರ ಪಾಲಿಕೆ ( ಬಿಬಿಎಂಪಿ) ಶುಕ್ರವಾರ ಆದೇಶ ಹೊರಡಿಸಿದೆ. ಗಾಂಧಿ ಜಯಂತಿ ನಿಮಿತ್ತ ಬೆಂಗಳೂರಿನಲ್ಲಿ ಪ್ರಾಣಿ ಹತ್ಯೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲಾಗಿದ್ದು, ಈ ಬಗ್ಗೆ ಆದೇಶ

Fake Drugs : ನಕಲಿ ಔಷಧಗಳಿಗೆ ಕಡಿವಾಣ ಹಾಕಲು ಬರಲಿದೆ ಬಾರ್ ಕೋಡ್ | ಈ ಕುರಿತು ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ

ಅನಾರೋಗ್ಯ ಪೀಡಿತರಾದಾಗ ಔಷಧಿಗಳ ಸೇವನೆ ಮಾಡುವುದು ಸಾಮಾನ್ಯ. ಆದರೆ, ಇತ್ತೀಚಿನ ದಿನಗಳಲ್ಲಂತೂ ನಾವು ಸೇವಿಸುವ ಆಹಾರ ಪದಾರ್ಥಗಳಿಂದ ಹಿಡಿದು ಪ್ರತಿ ವಸ್ತುಗಳಲ್ಲಿಯು ಕೂಡ ಕಲಬೆರಕೆ, ನಕಲಿ ವಸ್ತುಗಳು ಮಾರುಕಟ್ಟೆಗೆ ಪ್ರವೇಶಿಸಿ ಜನರ ಮನೆ ಸೇರುತ್ತಿವೆ. ಜನರಿಗೆ ನಕಲಿಯಾದ ವಸ್ತುವಿನ ಬಗ್ಗೆ

ಜನತೆಗೆ ವಿದ್ಯುತ್ ದರ ಏರಿಕೆಯ ಬಿಸಿ ಇಂದಿನಿಂದ ಪರಿಷ್ಕೃತ ದರ ಜಾರಿ!!

ಇಂದಿನಿಂದ ಹೆಚ್ಚುವರಿ ವಿದ್ಯುತ್ ದರ ಪರಿಷ್ಕರಣೆ (Electricity) ಅನ್ವಯವಾಗುತ್ತಿದ್ದು, ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಅನುಭವ ಆಗಲಿದೆ. ಎಸ್ಕಾಂಗಳು ಸಲ್ಲಿಸಿದ್ದ ಮನವಿಯ ಮೇರೆಗೆ ಪ್ರತಿ ಯೂನಿಟ್ ಮೇಲೆ 23-43 ಪೈಸೆವರೆಗೆ ಹೆಚ್ಚಿಸಿ KERC ಆದೇಶ ಹೊರಡಿಸಿದೆ. ಮೂರು

ಬಾಲ್ಯದಲ್ಲಿ ಎತ್ತಿ ಆಡಿಸಿದ ಆಯಾಳನ್ನು ನೋಡಲು 45 ವರ್ಷಗಳ ಬಳಿಕ ಬಂದ ವ್ಯಕ್ತಿ ಅಮ್ಮನಷ್ಟೇ ಪ್ರೀತಿಕೊಟ್ಟು ಸಾಕಿದ ಮಹಿಳೆ…

ಸಂಬಂಧಗಳಿಗೆ ಬೆಲೆಯೇ ಇಲ್ಲವಾಗಿರುವಂತಹ ಕಾಲವಿದು. ನಮ್ಮನ್ನು ಹೆತ್ತು ಸಾಕಿ ಸಲಹಿದ ಪೋಷಕರನ್ನೇ ತಿರಸ್ಕಾರದಿಂದ ನೋಡಿಕೊಂಡು ಹಣದ ಹಿಂದೆ ಇಲ್ಲವೇ ಹೆಂಡತಿಯ ಗುಲಾಮರಂತೆ ವರ್ತಿಸುವ ಕಾಲವಿದು.ಈ ನಡುವೆ ಮಕ್ಕಳು ಹೆತ್ತ ಪೋಷಕರನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಿರುವ ಪ್ರಕರಣದ ನಿದರ್ಶನಗಳು

Jio best offer |84GB ಹೆಚ್ಚಿನ ವೇಗದ ಡೇಟಾ, ಉಚಿತ ಕರೆಗಳೊಂದಿಗೆ Disney+Hotstar ಪ್ಲಾನ್

ಜಿಯೋ ತನ್ನ ಗ್ರಾಹಕರಿಗೆ ಒತ್ತಮವಾದ ಆಫರ್ ಗಳನ್ನು ನೀಡುತ್ತಲೇ ಬಂದಿದ್ದು, ಎಲ್ಲಾ ಭಾರತೀಯ ಟೆಲಿಕಾಂ ಕಂಪನಿಗಳನ್ನು ಹಿಂದಿಕ್ಕಿದೆ. ಕಂಪನಿಯು ತನ್ನ ಗ್ರಾಹಕರಿಗೆ ಉತ್ತಮವಾದ ನೆಟ್ವರ್ಕ್ ನೊಂದಿಗೆ ಅಗ್ಗದ ಯೋಜನೆಗಳನ್ನು ನೀಡುತ್ತಿದೆ. ರಿಲಯನ್ಸ್ ಜಿಯೋ ಯೋಜನೆಯು ಡಿಸ್ನಿ+ ಹಾಟ್ಸ್ಟಾರ್ನ ಪ್ರಮುಖ

ಇದು ವಿಶ್ವದ ಅತ್ಯಂತ ದುಬಾರಿ ವಿಸ್ಕಿ | ಅಪರೂಪದ Yamazaki ವಿಸ್ಕಿಯ ಒಂದು ಪೆಗ್ಗಿನ ಬೆಲೆ ಬರೋಬ್ಬರಿ 4.7 ಕೋಟಿ ರೂಪಾಯಿ…

ಜಪಾನೀಸ್ ವಿಸ್ಕಿಯು ವಿಸ್ಕಿ ಅಭಿಮಾನಿಗಳ ಬಾಯಲ್ಲಿ ನೀರೂರಿಸುವ, ಹೃದಯದಲ್ಲಿ ಕಲರವ ಎಬ್ಬಿಸಬಲ್ಲ ಸ್ಥಾನವನ್ನು ಹೊಂದಿದ ಭಾರೀ ಅಪರೂಪದ, ದುಡ್ಡು ಕೊಟ್ಟರೂ ಸುಲಭವಾಗಿ ಸಿಗದ ವಿಸ್ಕಿ. ಅಪರೂಪದ ಈ 55 ವರ್ಷ ವಯಸ್ಸಿನ ಯಮಜಾಕಿ ವಿಸ್ಕಿಯು, ದ್ರವ ಲೋಕದ ಸಕಲ ಸದ್ಗುಣಗಳನ್ನು ಹೊಂದಿದೆ.'ಸರಿ, ಬಣ್ರೋ,

DIY Hacks : ಪಾತ್ರೆ ತೊಳೆಯುವ ಲಿಕ್ವಿಡ್ ಸುಲಭ ರೀತಿಯಲ್ಲಿ ನೀವೇ ಮನೆಯಲ್ಲಿ ಮಾಡಿ | ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಪ್ರತಿ ಮನೆಯ ಹೆಂಗೆಳೆಯರು ಬಳಸುವ ಪಾತ್ರೆ ತೊಳೆಯುವ ಡಿಶ್ ಬಾರ್ ಗಳು, ಹೆಚ್ಚು ಕೆಮಿಕಲ್ (ರಾಸಾಯನಿಕ) ಗಳಿಂದ ಕೂಡಿದ್ದು, ಮಾನವನ ದೇಹಕ್ಕೆ ಅನೇಕ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆ ಹೆಚ್ಚಿದೆ. ಇದರೊಂದಿಗೆ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದಕ್ಕೆ ಪರಿಹಾರವಾಗಿ ಮನೆಯಲ್ಲಿಯೇ

ಏರ್ ಇಂಡಿಯಾದಿಂದ ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ!

ಏರ್ ಇಂಡಿಯಾ ತನ್ನ ವಿಮಾನಗಳಲ್ಲಿ ಹಿರಿಯ ನಾಗರಿಕರು ಮತ್ತು ಆರ್ಥಿಕ ವರ್ಗದ ವಿದ್ಯಾರ್ಥಿಗಳಿಗೆ ನೀಡುವ ಮೂಲ ದರಗಳಲ್ಲಿ ಅರ್ಧದಷ್ಟು ರಿಯಾಯಿತಿಯನ್ನು ಕಡಿಮೆ ಮಾಡಲು ಗುರುವಾರ ನಿರ್ಧರಿಸಿದೆ. ಇದುವರೆಗೆ ಶೇ.50ರಷ್ಟು ನೀಡಲಾಗುತ್ತಿದ್ದ ರಿಯಾಯಿತಿಯನ್ನು ಶೇ.25ಕ್ಕೆ ಇಳಿಸಲು ಏರ್ ಲೈನ್ಸ್

ರೈತ ಸಮುದಾಯಕ್ಕೆ ಗುಡ್ ನ್ಯೂಸ್ | ನಿಮ್ಮ ಮುಂದೆ ಬರಲಿದೆ ಭೂಮಿ ಸರ್ವೆ ಮಾಡುವ ಸುಲಭ ಪರಿಹಾರ !!!

ದೇಶದ ಬೆನ್ನೆಲುಬು ಆಗಿರುವ ರೈತರಿಗೆ ರಾಜ್ಯ ಸರ್ಕಾರವು ಅವರ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಹಲವಾರು ರೀತಿಯ ಯೋಜನೆಗಳು ಹಾಗೂ ಹೊಸ ಹೊಸ ರೀತಿಯ ಅಪ್ಲಿಕೇಶನ್ ಗಳನ್ನು ಉಪಯೋಗಿಸಿ ತಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿದೆ. ಅಂತಹ ಹಲವಾರು ಪ್ರಯತ್ನಗಳಲ್ಲಿ ಈ ಸ್ಕೆಚ್