Daily Archives

September 29, 2022

ಅಬ್ಬಬ್ಬಾ…ಶಾಕಿಂಗ್ ನ್ಯೂಸ್ | ಈತನ ಹೊಟ್ಟೆಯಲ್ಲಿತ್ತು ಬರೋಬ್ಬರಿ 63 ಚಮಚ !!! ಅಷ್ಟಕ್ಕೂ ಈತ ಇದನ್ನು ನುಂಗಿದ್ದು ಹೇಗೆ…

ಚಿಕ್ಕ ಮಕ್ಕಳು ಚಾಕಲೇಟ್ ಅನ್ನು ಮನೆಯವರ ಕಣ್ಣು ತಪ್ಪಿಸಿ ಬೇಕಾಬಿಟ್ಟಿ ತಿನ್ನುವುದುಂಟು ಹಾಗೆಯೇ ದೊಡ್ಡವರು ಕೂಡ ವಯಸ್ಸಿನ ಮಿತಿ ಇಲ್ಲದೆ ಸಿಹಿ ಪದಾರ್ಥಗಳನ್ನು ಸಕ್ಕರೆ ಖಾಯಿಲೆ ಇದ್ದರೂ ಪರಿಗಣಿಸದೆ ಸೇವಿಸುವುದು ಸಾಮಾನ್ಯ. ಹೀಗೆಯೇ, ಚಮಚಗಳನ್ನು ತಿನ್ನುವವರನ್ನು ಎಲ್ಲಾದರೂ ಕಂಡಿದ್ದೀರಾ??

Nalin Kumar kateel : ಸಿದ್ದರಾಮಯ್ಯ ಅವರು
ಕೊರೊನಾ ಲಸಿಕೆ ಪಡೆದರೆ ಮಕ್ಕಳಾಗಲ್ಲ ಎಂದು ಹೇಳಿದರು – ನಳಿನ್

ಬೆಳಗಾವಿ ಜಿಲ್ಲೆಯ ಕಾಗವಾಡದ ಕೆಂಪವಾಡದಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯ ಸಮಾರಂಭದಲ್ಲಿ ಮಾತನಾಡುತ್ತಾ ಅವರು, ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯನವರ ಹುಟ್ಟುಹಬ್ಬಕ್ಕೆ ಸಿದ್ದರಾಮೋತ್ಸವಕ್ಕೆ 75ಕೋಟಿ ಖರ್ಚು ಮಾಡಿದರು. ಆ ಹಣ

LPG Alert : ವರ್ಷದಲ್ಲಿ ಕೇವಲ 15 ಮಾತ್ರ ಸಿಲಿಂಡರ್ ಬುಕ್ ಮಾಡಲು ಸಾಧ್ಯ |

ಗೃಹಬಳಕೆಯ ಅನಿಲ ಸಿಲಿಂಡರ್ ಗಳ ಕೋಟಾವನ್ನು ಸರಕಾರ ಈಗ ನಿಗದಿಪಡಿಸಿದೆ. ಜಾರಿಗೆ ಬಂದಿರುವ ಈ ಹೊಸ ಆದೇಶದ ಪ್ರಕಾರ, ಗೃಹಬಳಕೆಯ ಅನಿಲ ಗ್ರಾಹಕರು ಈಗ ವರ್ಷಕ್ಕೆ 15 ಬಾರಿ ಮಾತ್ರ ಗ್ಯಾಸ್‌ ಸಿಲಿಂಡರ್ ಗಳನ್ನು ರೀಫಿಲ್ ಮಾಡಲು ಸಾಧ್ಯವಾಗುತ್ತದೆ. ನೀವು ಒಂದು ತಿಂಗಳಲ್ಲಿ ಎರಡಕ್ಕಿಂತ ಹೆಚ್ಚು

Good News : ಇನ್ಮುಂದೆ ಟ್ರಾಫಿಕ್ ಕಿರಿಕಿರಿ ಇಲ್ಲ ಹೆಲಿಕಾಪ್ಟರ್ ನಲ್ಲೇ ಹಾರುವ ಅವಕಾಶ ಜನತೆಗೆ!!!

ಸಿಲಿಕಾನ್‌ ಸಿಟಿಯಲ್ಲಿ ಮೆಟ್ರೋ ಶುರುವಾದ್ರೂ, ಇನ್ನೂ ಟ್ರಾಫಿಕ್‌ ಕಿರಿಕಿರಿ ತಪ್ಪಿಲ್ಲ. ಒಂದೆಡೆಯಿಂದ ಇನ್ನೊಂದೆಡೆ ಸಂಚಾರ ಮಾಡೋದಕ್ಕೆ ಹರಸಾಹಸ ಪಡೆಬೇಕಾದ ಪರಿಸ್ಥಿತಿ ನಿರ್ಮಾಣ ಆಗುವುದು ಸಹಜ. ಇವುಗಳಿಗೆ ಬ್ರೇಕ್‌ ಹಾಕೋದಕ್ಕೆ ಇದೀಗ ಹೊಸ ಪ್ಲ್ಯಾನ್‌ ಮಾಡಲಾಗಿದೆ. ಹಾರುವ ಮೂಲಕ ಸಂಚಾರ

Jio ಗ್ರಾಹಕರೇ ಗಮನಿಸಿ | ಇನ್ನು ಮುಂದೆ 2 ತಿಂಗಳು ರಿಚಾರ್ಜ್ ಮಾಡುವ ಚಿಂತೆ ಬಿಡಿ | ಈ ಪ್ಲ್ಯಾನ್ ತಿಳಿದುಕೊಳ್ಳಿ |

ಕೆಲ ಒಂದೆರಡು ವರ್ಷಗಳಿಂದ ಲಾಕ್ ಡೌನ್ ಬಳಿಕ ಇಂಟರ್ನೆಟ್ ಬಳಸುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿ, ವರ್ಕ್ ಫ್ರಮ್ ಹೋಂ, ಮಕ್ಕಳಿಗೆ ಮನೆಯಲ್ಲೇ ಆನ್ಲೈನ್ ಕ್ಲಾಸ್ ಗಳು ಆರಂಭ ವಾಗಿದೆ ದಿನಕ್ಕೆ ಒಬ್ಬ ವ್ಯಕ್ತಿ 2.5 GB ಗಿಂತಲೂ ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಇದರ ಜೊತೆಗೆ ಮನರಂಜನೆಗೆ ಬಳಸುವ

ಗಮನಿಸಿ : ಶಾಲೆಗಳ ನವೀಕರಣದ ಕುರಿತು ಇಲ್ಲಿದೆ ಮುಖ್ಯವಾದ ಮಾಹಿತಿ

ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲೆಗಳ ನವೀಕರಣ ಮಾಡುವ ಕುರಿತಂತೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದ್ದು, ಹೊಸ ಮಾನ್ಯತೆ ಮತ್ತು ನವೀಕರಣಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.ಅರ್ಜಿ ಸಲ್ಲಿಸಲು ಅಕ್ಟೋಬರ್ 15 ರ ವರೆಗೆ ಅವಕಾಶ ನೀಡಲಾಗಿದೆ.ಮಾನ್ಯತೆ ಅಥವಾ

ನವರಾತ್ರಿ-ದಸರಾ ಹಬ್ಬದ ಹಿನ್ನೆಲೆ!! ಗೃಹಿಣಿಯರಿಗೆ ಬಂಪರ್ ಆಫರ್-ಭೂರೀ ಭೋಜನಕ್ಕೆ ಇನ್ನಿಲ್ಲ ಕೊರತೆ!!

ಕಳೆದ ನಾಲ್ಕೈದು ತಿಂಗಳಿನಿಂದ ಅಡುಗೆ ಮನೆಯಲ್ಲಿ ದುಸುಗುಟ್ಟುತ್ತಾ, ಸರ್ಕಾರ ಹಾಗೂ ಬೆಲೆ ಏರಿಕೆಯ ಮೇಲೆ ಕೋಪಗೊಳ್ಳುತ್ತಿದ್ದ ಮನೆಯೊಡತಿಯ ಮೊಗದಲ್ಲಿ ತುಸು ನಗು ಬೀರಿದೆ.ಸಂಜೆಯಾಗುತ್ತಲೇ ಚಹಾದೊಂದಿಗೆ ಮನೆಯೊಡತಿಯ ಗರಿ ಗರಿಯಾದ ತಿಂಡಿ ತಿನಿಸುಗಳಳಿಲ್ಲದೆ ಗ್ಲಾಸ್ ನಲ್ಲಿ ಅರ್ಧಕ್ಕರ್ಧ

ESIC Karnataka Recruitment 2022: ರಾಜ್ಯ ವಿಮಾ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು…

ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಕರ್ನಾಟಕದ (ESIC Karnataka) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ನೇರ ಸಂದರ್ಶನಗಳ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 11 ರಂದು ನಡೆಯಲಿರುವ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಈ

ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಅರ್ಜಿ ಆಹ್ವಾನ | ಯಾರು ಅರ್ಜಿ ಸಲ್ಲಿಸಬಹುದು?

ರಾಜ್ಯದ ಹಲವು ಜಿಲ್ಲೆಗಳ ತಾಲ್ಲೂಕಿನಲ್ಲಿ ವಿವಿಧ ಕಾರಣಗಳಿಂದ ನವೀಕರಣಗೊಳ್ಳದೇ ರದ್ದಾಗಿರುವ ನ್ಯಾಯಬೆಲೆ ಅಂಗಡಿ ಕೇಂದ್ರಗಳಿಗೆ ಹೊಸದಾಗಿ ಅಂಗಡಿ ಮಂಜೂರು ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಚಿಕ್ಕಬಳ್ಳಾಪುರ ಜಿಲ್ಲೆಯ (Chikkaballapur) ಗೌರಿಬಿದನೂರು (Gauribidanur)

Viral Video | ರಾಹುಲ್ ಗಾಂಧಿಯನ್ನು ಭೇಟಿಯಾಗಿ ಕಣ್ಣೀರು ಹಾಕಿದ ಹುಡುಗಿ, ಭಾರತ್ ಜೋಡೋ ಯಾತ್ರೆ ಸಂದರ್ಭ !

ಕಾಂಗ್ರೆಸ್ ನ 'ಭಾರತ್ ಜೋಡೋ ಯಾತ್ರೆ'ಯ ಸಂದರ್ಭ ರಾಹುಲ್ ಗಾಂಧಿಯನ್ನು ಭೇಟಿಯಾದ ನಂತರ ಹುಡುಗಿಯೊಬ್ಬಳು ತನ್ನ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಕುಣಿದು ಕುಪ್ಪಳಿಸಿ ಕಣ್ಣೀರು ಹಾಕಿದ ವೀಡಿಯೋ ವೈರಲ್ ಆಗಿದೆ.ಕಾಂಗ್ರೆಸ್ ಪಕ್ಷದ ನಾಯಕ ಶ್ರೀನಿವಾಸ್ ಬಿವಿ ಅವರು ಹಂಚಿಕೊಂಡ ಈ