Daily Archives

September 27, 2022

ವಾಟ್ಸಪ್ ಬಳಕೆದಾರರಿಗೆ ಸಿಹಿ ಸುದ್ದಿ : ʻ32 ಸದಸ್ಯರೊಂದಿಗೆ ಏಕಕಾಲದಲ್ಲಿ ವೀಡಿಯೋ, ಆಡಿಯೋ ಕಾಲ್‌

ನವದೆಹಲಿ :ವಿಡಿಯೋ ಅಥವಾ ಆಡಿಯೋ ಕರೆಗೆ ಆರಂಭಿಕ ಮತ್ತು ಮುಂದುವರಿಯುತ್ತಿರುವ ಕರೆಗೆ ಸೇರಲು ವಿನೂತನ ಯೋಜನೆಯನ್ನು ರೂಪಿಸಿದೆ.ಏಕಕಾಲದಲ್ಲಿ 32 ಆಡಿಯೋ ಕರೆ ಅಥವಾ ವೀಡಿಯೊ ಕರೆಗಾಗಿ ವಾಟ್ಸಪ್ ಲಿಂಕ್ ಗಳನ್ನು ರಚಿಸಬಹುದು ವಾಟ್ಸಪ್ ಮೆಟಾ ಮಾಲೀಕತ್ವದ ಮೆಸೇಜಿಂಗ್ ಸೇವೆ ಯನ್ನು ಈ ವಾರದ ಕೊನೆಯಲ್ಲಿ

LIC Scheme : ತಿಂಗಳ 2000 ಉಳಿತಾಯದಿಂದ , 48 ಲಕ್ಷ ರೂ.ಗಳ ರಿಟರ್ನ್ಸ್ ಪಡೆಯಿರಿ!!!

ದುಡಿದ ಹಣವನ್ನು ನಿಶ್ಚಿತ ಠೇವಣಿ ಮೂಲಕ ಉಳಿತಾಯ ಮಾಡಿ ಭವಿಷ್ಯದಲ್ಲಿ ಹಣಕಾಸಿನ ತೊಡಕು ಉಂಟಾದಾಗ ನೆರವಾಗುತ್ತದೆ. ಕ್ರಮಬದ್ಧ ಉಳಿತಾಯವು ಘಟಕ-ಸಂಯೋಜಿತ, ವೈಯಕ್ತಿಕ ಪಿಂಚಣಿ ಯೋಜನೆಯು ವೃದ್ಯಾಪ್ಯದಲ್ಲಿ ದೊಡ್ಡ ಮಟ್ಟದಲ್ಲಿ ನೆರವಾಗುತ್ತದೆ. ಭಾರತದ ವಿಮಾ ಕ್ಷೇತ್ರದಲ್ಲಿ ಜೀವನ ವಿಮಾ ನಿಗಮವು

ಎಕ್ಸಾಂನಲ್ಲಿ ಒಂದು ಪದ ತಪ್ಪಾಗಿ ಬರೆದ ಕಾರಣ ಶಿಕ್ಷಕನಿಂದ ದಲಿತ ವಿದ್ಯಾರ್ಥಿಗೆ ಥಳಿತ | ಏಟು ತಡೆಯಲಾರದೆ ಬಾಲಕ ಸಾವು |

ಮಕ್ಕಳನ್ನು ಸರಿ ದಾರಿಗೆ ತರಲು ಶಿಕ್ಷಕರು ದಂಡ ಪ್ರಯೋಗ ಮಾಡುವುದು ಸಾಮಾನ್ಯ. ಆದರೆ, ದಂಡಂ ದಶಗುಣಂ ಎಂದು ಸಾಯುವ ಮಟ್ಟಿಗೆ ಥಳಿಸಿದರೆ, ಪೋಷಕರು ಪೋಲಿಸ್ ಮೆಟ್ಟಿಲು ಹತ್ತುವುದರಲ್ಲಿ ಸಂಶಯವಿಲ್ಲ. ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಶಾಲೆಯ ಶಿಕ್ಷಕ ನೊಬ್ಬನಿಂದ ಥಳಿತಕ್ಕೆ 15 ವರ್ಷದ ದಲಿತ

Ration Card : ಪಡಿತರ ಚೀಟಿದಾರರೇ ಈ ಕೆಲಸ ಈ ಕೂಡಲೇ ಮಾಡಿ

ಬಡತನ ರೇಖೆಗಿಂತ ಕೆಳಗಿರುವ ದೇಶದ ಜನರಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಾ ಇರುತ್ತದೆ. ಈ ಯೋಜನೆಗಳಲ್ಲಿ ಪ್ರಮುಖವಾದದ್ದು ಪಡಿತರ ಚೀಟಿ. ಸರ್ಕಾರ ದೇಶದ ಸುಮಾರು 80 ಕೋಟಿ ಜನರಿಗೆ ಪಡಿತರ ಚೀಟಿ ಮೂಲಕ ಉಚಿತ ಪಡಿತರವನ್ನು ನೀಡುತ್ತಿದೆ. ಆಧಾರ್

ಸೋನು ಗೌಡಗೆ ಸಖತ್ ಆಗಿ ಕ್ಲಾಸ್ ತಾಗೋತಾ ಇದ್ದಾರಾ ಬಿಗ್ ಬಾಸ್ ಅಭಿಮಾನಿಗಳು

ಬಿಗ್ ಬಾಸ್ ಓಟಿಟಿ ಪ್ಲಾಟ್ ಫಾರ್ಮ್ ಮುಗಿದು ಇದೀಗ ಬಿಗ್ ಬಾಸ್ 9 ಈಗಾಗಲೇ ಶುರುವಾಗಿದೆ. ಬಿಗ್ ಬಾಸ್ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಸ್ಪರ್ಧೆಯಾಗಿ ಆಗಮಿಸಿದ್ದ ಸೋನು ಗೌಡ ಟಾಪ್ 5 ತನಕ ಬಂದಿದ್ದರು. ಇದಾದ ನಂತರ ಸೋನು ಗೌಡ ಸ್ವಲ್ಪ ದಿವಸದವರೆಗೆ ಸದ್ದಿರಲಿಲ್ಲ.ಇದೀಗ ಎಲ್ಲಾ ಖಾಸಗಿ

ಮೈಸೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮಹತ್ತರ ಸಾಧನೆ ! ದೃಷ್ಟಿದೋಷದವರಿಗೆ ಸ್ವಯಂ ಚಾಲಿತ ವಾಕಿಂಗ್ ಸ್ಟಿಕ್…

ಮೈಸೂರು: ದೃಷ್ಟಿ ದೋಷದಿಂದ ಬಳಳುತ್ತಿರುವವರು ಇನ್ನು ಯಾವುದೇ ಅಂಜಿಕೆ-ಭಯವಿಲ್ಲದೆ ನಡೆದಾಡಲು ಸಹಕಾರಿಯಾಗುವಂತಹ ಆಧುನಿಕ ತಂತ್ರಜ್ಞಾನದ ಸ್ವಯಂ ಚಾಲಿತ ವಾಕಿಂಗ್ ಸ್ಟಿಕ್ ನ್ನು ಮೈಸೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಂಶೋಧನ ತಂಡವು ಪರಿಚಯಿಸಿದ್ದು, ಆರೋಗ್ಯ ಸುಧಾರಣೆಯೊಂದಿಗೆ

ಮಗಳು ನಟಿಯಾಗಲು ಇಚ್ಚಿಸಿದ್ರೆ ಆಕೆಯನ್ನೂ ಬಿಡೋದಿಲ್ಲ, ಆಗ ಮಗಳೊಂದಿಗೂ ಮಲಗುತ್ತಿದ್ದೆ ಎಂದ 60 ವರ್ಷದ ನಿರ್ಮಾಪಕ…

ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಆಗಾಗೇ ಕಾಸ್ಟಿಂಗ್ ಕೌಚ್ ಸದ್ದು ಮಾಡುತ್ತಿರುತ್ತದೆ. ಅದಕ್ಕೆ ಹೊಸ ಸೇರ್ಪಡೆ ನಟಿ ರತನ್ ರಜಪೂತ್. ಆಕೆ ತನಗಾದ ಒಂದು ಅನುಭವವನ್ನು ಹೇಳಿಕೊಂಡಿದ್ದಾಳೆಹಿಂದಿ ಕಿರುತೆರೆಯಲ್ಲಿ ಜನಂ ಮೋಹೇ ಬಿತಿಯ ಹಿ ಕಿಚೋ ಧಾರವಾಹಿ ಮೂಲಕ ಜನಮನ್ನಣೆ ಪಡೆದ ಈ ರತನ್ ರಜಪೂತ್

ಮಂಗಳೂರು ತಡರಾತ್ರಿ ಹಲವು PFI ಕಾರ್ಯಕರ್ತರ ಬಂಧನ !!!

ಮಂಗಳೂರು: ಎನ್ಐಎ ತನಿಖೆ ಆದ ನಂತರ ಹಲವಾರು ಪಿ ಎಫ್ ಐ ಕಾರ್ಯಕರ್ತರ ಅಕ್ರಮ ಚಟುವಟಿಕೆಗಳು ಕಂಡುಬಂದಿದ್ದು ಇದೀಗ ಪೊಲೀಸರು ತಡರಾತ್ರಿ ಅನೇಕ ಪಿಎಫ್ ಐ ಕಾರ್ಯಕರ್ತರನ್ನು ಬಂಧನ ಮಾಡಿದ್ದಾರೆ ಎನ್ನಲಾಗುತ್ತಿದೆ.ಅನುಮತಿ ಇಲ್ಲದೆ ಅನೇಕ ಕಡೆ ಪಿಎಫ್ಐ ನಾಯಕರ ಬಂಧನ ಖಂಡಿಸಿ ಪ್ರತಿಭಟಿಸಿದವರ ಮೇಲೆ

LPG Subsidy : ಎಲ್‌ಪಿಜಿ ಸಬ್ಸಿಡಿ ಸರಕಾರದಿಂದ ಹೊಸ ನಿಯಮ

ಎಲ್‌ಪಿಜಿ ಸಿಲಿಂಡರ್ ಸಬ್ಸಿಡಿಗೆ (LPG Subsidy) ಕುರಿತಂತೆ ಸರಕಾರದ ಹೊಸ ನಿಯಮವೊಂದನ್ನು ಪ್ರಕಟಿಸಿದೆ. ಎಲ್‌ಪಿಜಿ ಸಿಲಿಂಡರ್ ಬೆಲೆ 1000ಕ್ಕೆ ತಲುಪಿದ್ದು, ಈ ಕುರಿತೇ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಎಲ್‌ಪಿಜಿ ಸಿಲಿಂಡರ್ ಹಣದುಬ್ಬರ ಏರುತ್ತಿರುವ ಬಗ್ಗೆ ಸರಕಾರ ಹೊಸ ನಿಯಮ ಜಾರಿಗೆ

ಬೆಂಗಳೂರಲ್ಲಿ ಗಂಟೆಗಳ ಲೆಕ್ಕದಲ್ಲಿ ಸಿಗ್ತಾರೆ ಬಾಯ್ ಫ್ರೆಂಡ್ಸ್ | Toy Boy ವೆಬ್ ಹುಡುಗರಿಗೆ ತಂದಿಟ್ಟ ಹೊಸ ಸಮಸ್ಯೆ !

ಬಾಯ್ ಫ್ರೆಂಡ್ಸ್, ಇನ್ನಾದರೂ ಹುಷಾರು ಮಾರಾಯ್ರೆ. ನಿಮ್ಮ ಹುಡುಗಿಯ(ರ)ನ್ನು ಜೋಪಾನ ಮಾಡಿಕೊಳ್ಳಿ. ಇಲ್ಲದೆ ಹೋದರೆ ಆಕೆಯನ್ನು ಕೇರ್ ಮಾಡಲು ಇಲ್ಲೊಂದು ವೆಬ್ ಸೈಟ್ ಪಾರ್ಟ್ ಟೈಂ ಬಾಯ್ ಫ್ರೆಂಡ್ ಅನ್ನು ಕಾಯ್ದಿರಿಸಿಕೊಂಡು ಕಾದು ಕೂತಿದೆ. ಎಚ್ಚರ ಗೆಳೆಯ!!ಪ್ರೀತಿ ಕೈಕೊಟ್ಟಿದೆ, ಪ್ರೇಮಿ