Daily Archives

September 15, 2022

ಬರೋಬ್ಬರಿ 300 ಚಕ್ರಗಳ ಮ್ಯಾರಥಾನ್ ಉದ್ದದ ಈ ಬೃಹತ್ ಲಾರಿಯ ಮೈಲೇಜ್ ಕೇಳಿದ್ರೆ ನೀವ್ ಸುಸ್ತಾಗ್ತೀರಿ!

ವಿಶ್ವದ ಬೃಹತ್ ಉದ್ದವಾಗಿರುವ ಟ್ರೈಲರ್ ನ ವಿಚಾರ ಇದೀಗ ಬಾರಿ ಟ್ರೆಂಡಿಂಗ್ ನಲ್ಲಿದ್ದು, ಈ ಅದ್ಭುತ ದೈತ್ಯ ವಾಹನವನ್ನು ನೋಡಲು ಜನ ಮುಗಿಬೀಳುತ್ತಿದ್ದಾರೆ.ಅತಿ ಉದ್ದದ ಟ್ರಕ್ ಎಂದಾಗ ನೀವು ಊಹಿಸಲು ಹೊರಟರೆ, ಜಾಸ್ತಿ ಎಂದರೆ ಒಂದು 10ಲಾರಿಗಳನ್ನು ನಿಲ್ಲಿಸಿದಾಗ ಇರುವಷ್ಟು ದೊಡ್ಡದಾಗಿರಬಹುದೆಂದು

“ನನಗೆ ಬದುಕಲ್ಲಿ ಯಾಕೆ ಈ ರೀತಿ ಅನ್ಯಾಯ ಆಗ್ತಿದೆ, ಇದು ನನ್ನ ಪೂರ್ವ ಜನ್ಮದ ಪಾಪದ ಫಲವಾ?” –…

ಸಮಂತಾ ರುತ್ ಪ್ರಭು ಇತ್ತೀಚೆಗೆ ಒಂದಲ್ಲ‌ ಒಂದು ರೀತಿಯಲ್ಲಿ ಸುದ್ದಿಯಲ್ಲಿದ್ದಾರೆ. ಅದು ಕೂಡಾ ಹೆಚ್ಚಾಗಿ ಪರ್ಸನಲ್ ವಿಷಯಕ್ಕೆ ಸಂಬಂಧಪಟ್ಟಕ್ಕೆ. ಅಕ್ಕಿನೇನಿ ಕುಟುಂಬದ ನಾಗ ಚೈತನ್ಯ ಜೊತೆಗೆ ಪ್ರೀತಿಸಿ ಮದುವೆಯಾದ ಮೇಲೆ ಯಾಕೋ‌ ಪ್ರೀತಿ ಮಾಡುವಾಗ ಇದ್ದ ಮಾತುಗಳೆಲ್ಲ ನಗಣ್ಯವಾಗ ತೊಡಗಿತೇನೋ ?

Drumstic : ಕಾಯಿ ಕಾಯಿ ನುಗ್ಗೇಕಾಯಿ…ಏನಿದರ ಮಹಿಮೆ? ಇದನ್ನು ತಿಂದರೆ ಏನು ಲಾಭ ?

ಅಡಿಗೆಯಲ್ಲಿ ಬಳಕೆಯಾಗುವ ನುಗ್ಗೆಕಾಯಿ ಅನೇಕ ಜನರಿಗೆ ಪ್ರಿಯವಾದ ತರಕಾರಿಯಾಗಿದ್ದು, ಖಾದ್ಯಗಳಲ್ಲಿ ಹೆಚ್ಚಾಗಿ ಉಪಯೋಗಿಸುವುದು ತಿಳಿದಿರುವ ವಿಷಯವೇ ಆದರೆ ಇದರಲ್ಲಿ ಅಡಗಿರುವ ಔಷಧೀಯ ಗುಣ ಅನೇಕ ರೋಗಗಳಿಗೆ ರಾಮ ಬಾಣದಂತೆ ಕಾರ್ಯನಿರ್ವಹಿಸುವುದು ಹಲವರಿಗೆ ತಿಳಿದಿಲ್ಲ. ಕೇವಲ ನುಗ್ಗೆಕಾಯಿ ಅಷ್ಟೇ

NIT Karnataka Recruitment 2022 | ಮಂಗಳೂರು-ಕರ್ನಾಟಕದಲ್ಲಿ ಸರ್ಕಾರಿ ವೃತ್ತಿಯನ್ನು ಹುಡುಕುತ್ತಿರುವವರಿಗೆ…

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕವು ಜೂನಿಯರ್ ರಿಸರ್ಚ್ ಫೆಲೋ (ಜೆಆರ್‌ಎಫ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸಂಸ್ಥೆಯ ಹೆಸರು : ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕಸಂಖ್ಯೆ:

ಈ ಬಾರಿಯ ಸೈಮಾ ಅವಾರ್ಡ್ ಬೆಸ್ಟ್ ನಟ-ನಟಿ ಪ್ರಶಸ್ತಿ ಯಾರಿಗೆ?

ಈ ಬಾರಿಯ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ ( ಸೈಮಾ ) ನಮ್ಮ ಬೆಂಗಳೂರಿನಲ್ಲೇ ನಡೆಯಿತು. ಇದೇ ಮೊದಲ ಬಾರಿಗೆ ಇತರೆ ಚಿತ್ರರಂಗದ ಕಲಾವಿದರು ತಾವು ಗೆದ್ದ ಪ್ರಶಸ್ತಿ ಪಡೆಯಲು ಬೆಂಗಳೂರಿಗೆ ಆಗಮಿಸಿದ್ದರು. ಮೊದಲ ದಿನ ಕನ್ನಡ ಹಾಗೂ ತೆಲುಗು ಚಿತ್ರರಂಗದ ಪ್ರಶಸ್ತಿ ಪ್ರದಾನ

Ration Card : 70 ಲಕ್ಷ ಜನರ ಪಡಿತರ ಚೀಟಿ ರದ್ದು : ಕೇಂದ್ರದಿಂದ ಬಿಗ್ ಶಾಕ್

ರೇಷನ್ ಕಾರ್ಡ್ ರದ್ದು ಮಾಡಲು ಈ ಬಾರಿ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಪಡಿತರ ಸೌಲಭ್ಯ ಪಡೆದಿರುವ 70 ಲಕ್ಷ ಕಾರ್ಡುದಾರರನ್ನು ಈಗ ಕೇಂದ್ರ ಶಂಕಿತ ಪಟ್ಟಿಗೆ ಸೇರಿಸಿದೆ. ಇವರೆಲ್ಲ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಸ್ಎಸ್ಎ)( NSSA) ಅಡಿಯಲ್ಲಿ ಪಡಿತರ ಸೌಲಭ್ಯ

SBI ನಿಂದ ಸಾಲ ಪಡೆದವರಿಗೆ ಬಿಗ್ ಶಾಕ್!

ದೇಶದ ಅತಿದೊಡ್ಡ ಸಾಲ ನೀಡುವ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಸಾಲದ ಬಡ್ಡಿ ದರಗಳನ್ನು ಬುಧವಾರ ಹೆಚ್ಚಿಸಿದೆ. ಇದರಿಂದ ಸಾಲದ ಇಎಂಐ ಕಂತುಗಳು ದುಬಾರಿಯಾಗುವ ಸಾಧ್ಯತೆಗಳಿವೆ. ತನ್ನ ಬೆಂಚ್‌ಮಾರ್ಕ್ ಪ್ರೈಮ್ ಲೆಂಡಿಂಗ್ ರೇಟ್ (ಬಿಪಿಎಲ್‌ಆರ್) ಅನ್ನು 70 ಬೇಸಿಸ್ ಪಾಯಿಂಟ್‌ಗಳಷ್ಟು (ಅಥವಾ

ಕಡಬ: ಮಹಿಳೆಯನ್ನು ಬೆನ್ನಟ್ಟುತ್ತಿರುವ ದುಷ್ಕರ್ಮಿಗಳ ತಂಡ!! ಠಾಣೆಯಲ್ಲಿ ದೂರು ದಾಖಲು-ಸಂಚಿನ ಹಿಂದಿನ ಕೈ ಯಾವುದು!??

ಕಡಬ: ಇಲ್ಲಿನ ಕುಂತೂರು-ಪದವು ಬಳಿಯ ಮುರಚೆಡವು ಎಂಬಲ್ಲಿ ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಬೆನ್ನಟ್ಟಿದ್ದಲ್ಲದೇ, ಕೊಲೆ ಬೆದರಿಕೆ ಒಡ್ಡಿದ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಹತ್ತು ದಿನಗಳಿಂದ ದುಷ್ಕರ್ಮಿಗಳ ತಂಡವೊಂದು ಮಹಿಳೆಯ ಮೇಲೆ ಹಲ್ಲೆ ಹಾಗೂ ಯಾವುದೋ

Mangalore Airport : ಏರ್ ಪೋರ್ಟ್ ನ ದರ ಏರಿಕೆ ಪ್ರಸ್ತಾಪ, ಏರ್ಲೈನ್ಸ್ ಗಳ ತೀವ್ರ ವಿರೋಧ !!

ಇತ್ತೀಚೆಗಷ್ಟೇ ಮಂಗಳೂರು ವಿಮಾನ ನಿಲ್ದಾಣದಲ್ಲಿ, ಬಳಕೆದಾರರ ಶುಲ್ಕವನ್ನು ಹೆಚ್ಚಿಸಲು ಅದಾನಿ ಸಂಸ್ಥೆ ನಿರ್ಧಾರ ಮಾಡಿತ್ತು. ಹಾಗೂ ಪ್ರಸ್ತಾವನೆಯನ್ನು ವಿಮಾನಯಾನ ಸಂಸ್ಥೆಗಳ ಮುಂದಿಟ್ಟಿದ್ದವು. ಆದರೆ ಅದಾನಿ ಒಡೆತನದ ಮಂಗಳೂರು ವಿಮಾನ ನಿಲ್ದಾಣದ ಪ್ರಸ್ತಾಪವನ್ನು ವಿಮಾನಯಾನ ಸಂಸ್ಥೆಗಳು