Day: September 11, 2022

ವಿದ್ಯಾರ್ಥಿಗಳೇ ಗಮನಿಸಿ : ನಾಳೆ ಬೆಳಗ್ಗೆ ‘2nd puc ಪೂರಕ ಪರೀಕ್ಷೆ’ ಫಲಿತಾಂಶ ಪ್ರಕಟ, ರಿಸಲ್ಟ್ ನೋಡಲು
ಈ ರೀತಿ ಮಾಡಿ

ಸೆಪ್ಟೆಂಬರ್ 12ರಂದು (ನಾಳೆ )ದ್ವಿತೀಯ ಪಿಯುಸಿ ( Second PUC) ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( B C Nagesh) ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ ಸಚಿವರು, ‘ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ’ ( Second Puc supplementary exam result) ವನ್ನು ಸೆಪ್ಟೆಂಬರ್ 12ರಂದು ಪ್ರಕಟಿಸಲಾಗುತ್ತದೆ. ಬೆಳಗ್ಗೆ 11 ಗಂಟೆ ನಂತರ ವೆಬ್‌ಸೈಟ್ http://karresults.nic.in ನಲ್ಲಿ ಫಲಿತಾಂಶ ಲಭ್ಯವಾಗಲಿದೆ’ ಎಂದಿದ್ದಾರೆ. ಕರ್ನಾಟಕ …

ವಿದ್ಯಾರ್ಥಿಗಳೇ ಗಮನಿಸಿ : ನಾಳೆ ಬೆಳಗ್ಗೆ ‘2nd puc ಪೂರಕ ಪರೀಕ್ಷೆ’ ಫಲಿತಾಂಶ ಪ್ರಕಟ, ರಿಸಲ್ಟ್ ನೋಡಲು
ಈ ರೀತಿ ಮಾಡಿ
Read More »

ರಿಯಲ್ ಮೀ ಬಿಡುಗಡೆ ಮಾಡಲಿದೆ ಹೊಸ ಫೋನ್!
ಅಬ್ಬಬ್ಬ ಇದ್ರಲಿ ಫೀಚರ್ಸ್ ನೋಡಿ!

ಮಾರುಕಟ್ಟೆಗೆ ಹೊಸ ಹೊಸ ವಸ್ತುಗಳು ಬರ್ತಾ ಇರೋದಂತೂ ಪಕ್ಕ. ಅದ್ರಲ್ಲೂ ಗ್ರಾಹಕರನ್ನ ಆಕರ್ಷಿಸುವಂತೆ ಆಟೋಮೊಬೈಲ್ ಕ್ಷೇತ್ರದಲ್ಲಿ ಸ್ಪರ್ಧೆಯೇ ಇರುತ್ತೆ.ಹಬ್ಬ ಹರಿದಿನಗಳು ಬಂತು ಅಂದ್ರೆ ಕೇಳೋದೇ ಬೇಡ. ಎಷ್ಟೊಂದು ಆಫರ್ಸ್ ಜೊತೆಗೆ ವಿನೂತನ ಟೆಕ್ನಾಲಜಿ ಅಪ್ಡೇಟ್ ಆಗ್ತಾನೆ ಇರುತ್ತೆ. ಇದೀಗ ರಿಯಲ್ ಮಿ ಹೊಸ ಮಾಡೆಲ್ ಒಂದನ್ನು ಬಿಡುಗಡೆ ಮಾಡಲು ತಯಾರಾಗಿದೆ. ಕಂಪನಿಯು 6.62 ಇಂಚಿನ Full HD+ AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಪ್ರದರ್ಶನವು 120Hz ರಿಸರ್ಚ್ ದರವನ್ನು ಬೆಂಬಲಿಸುತ್ತದೆ. ಫೋನನ್ನು 8GB ಮತ್ತು 256 GB …

ರಿಯಲ್ ಮೀ ಬಿಡುಗಡೆ ಮಾಡಲಿದೆ ಹೊಸ ಫೋನ್!
ಅಬ್ಬಬ್ಬ ಇದ್ರಲಿ ಫೀಚರ್ಸ್ ನೋಡಿ!
Read More »

ಕೊರೋನ ಸೋಂಕು ಕಡಿಮೆಯಾಗಿದೆ ಅಂದುಕೊಳ್ಳುವಷ್ಟರಲ್ಲೇ ಶಾಕಿಂಗ್ ನ್ಯೂಸ್ ಬಹಿರಂಗಪಡಿಸಿದ WHO

ಕೊರೋನ ಆತಂಕ ದೂರವಾಗಿದೆ ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ, ಅಲ್ಲಲ್ಲಿ ಸೋಂಕು ಪತ್ತೆಯಾಗುತ್ತಲೇ ಇದೆ. ಇದರ ನಡುವೆ ಆರೋಗ್ಯ ಸಂಸ್ಥೆ ಮತ್ತೊಂದು ಆಘಾತಕಾರಿ ಮಾಹಿತಿಯನ್ನು ತಿಳಿಸಿದೆ. ಹೌದು. ಕೊರೋನ ಸೋಂಕಿತರ ಸಂಖ್ಯೆ ಇಳಿಕೆ ಕಂಡರೂ, ವಿಶ್ವದಲ್ಲಿ ಪ್ರತಿ 44 ಸೆಕೆಂಡ್‍ಗೆ ಒಬ್ಬರಂತೆ ಈಗಲೂ ಸಾವನ್ನಪ್ಪುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ. ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 5,076 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು 47,945 ಸಕ್ರಿಯ ಪ್ರಕರಣ ದೇಶದಲ್ಲಿದೆ. ಹೀಗಾಗಿ, ಜನಸಾಮಾನ್ಯರು ಸೋಂಕಿನ ಬಗ್ಗೆ …

ಕೊರೋನ ಸೋಂಕು ಕಡಿಮೆಯಾಗಿದೆ ಅಂದುಕೊಳ್ಳುವಷ್ಟರಲ್ಲೇ ಶಾಕಿಂಗ್ ನ್ಯೂಸ್ ಬಹಿರಂಗಪಡಿಸಿದ WHO Read More »

ದೇಶದಲ್ಲಿ ಮೊತ್ತ ಮೊದಲನೇ ಬಾರಿಗೆ ನಡೆಯುತ್ತಿದೆ ಅದ್ಧೂರಿ ವಿಚ್ಛೇದಿತರ ಸಮಾರಂಭ | ಎಲ್ಲಿ, ಹೇಗೆ ?

ಕಂಡು ಕೇಳರಿಯದ ಎಂತೆಂತಹ ಸಮಾರಂಭಗಳು ಈ ಜಗತ್ತಿನಲ್ಲಿ ನಡೆಯುತ್ತಾ ಇರುತ್ತದೆ. ಅದರ ಪಾಲಿಗೆ ಈಗ ಹೊಸ ಸೇರ್ಪಡೆ, ವಿಚ್ಛೇದಿತರ ಸಮಾರಂಭ. ಹೌದು,ಸೆಪ್ಟೆಂಬರ್ 18 ರಂದು ಭೋಪಾಲ್ ನಲ್ಲಿ ಈ ವಿಚ್ಛೇದಿತರ ಮದುವೆ ಆಚರಣೆ ನಡೆಯಲಿದೆ. ಈ ಮದುವೆಯಲ್ಲಿ ಎಲ್ಲಾ ಆಚರಣೆಗಳನ್ನು ನಡೆಸಲಾಗುತ್ತದೆ, ಸಂಗೀತ ಸಮಾರಂಭದಿಂದ ಹಿಡಿದು ಬ್ಯಾಂಡ್ ಬಾಜ, ಬಾರಾತ್, ಎಲ್ಲಾ ಕಾರ್ಯಕ್ರಮಗಳು ಮದುವೆ ಸಮಾರಂಭದಲ್ಲಿ ನಡೆಯುತ್ತವೆ. ಆದರೆ ಗಮನಿಸಬೇಕಾದ ಅಂಶವೆಂದರೆ ಈ ಮದುವೆಯಲ್ಲಿ ಎಲ್ಲಿಯೂ ವಧು ಇರುವುದಿಲ್ಲ. ಇದು ಸ್ವಲ್ಪ ವಿಚಿತ್ರ ಅನಿಸಿರಬಹುದು. ಆದರೆ ಇದು …

ದೇಶದಲ್ಲಿ ಮೊತ್ತ ಮೊದಲನೇ ಬಾರಿಗೆ ನಡೆಯುತ್ತಿದೆ ಅದ್ಧೂರಿ ವಿಚ್ಛೇದಿತರ ಸಮಾರಂಭ | ಎಲ್ಲಿ, ಹೇಗೆ ? Read More »

Bigg Boss Kannada : ನಂದಿನಿ ಔಟ್ ಆದ ತಕ್ಷಣವೇ ಸಾನ್ಯಾ ಜೊತೆ ಇನ್ನಷ್ಟು ಸಲುಗೆ ಹೆಚ್ಚಿಸಿಕೊಂಡ ಜಶ್ವಂತ್ | ಈ ಸ್ನೇಹ ನೋಡಿ ರೂಪೇಶ್‌ಗೆ ಟೆನ್ಶನೋ ಟೆನ್ಶನ್

ಬಿಗ್ ಬಾಸ್ ಅಂತಿಮ ಘಟ್ಟ ತಲುಪಿದೆ. ಇನ್ನೊಂದೇ ವಾರ ಬಾಕಿ ಇರುವುದು. ಹಾಗಾಗಿ ಹಲವು ಇಂಟೆರೆಸ್ಟಿಂಗ್ ಘಟನೆಗಳು ನಡೆಯುತ್ತಾ ಇರುತ್ತದೆ. ಅಂತಿಮ ಘಟ್ಟ ತಲುಪುತ್ತಿದ್ದಂತೆಯೇ ‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋನಲ್ಲಿ ಹಲವು ಇಂಟರೆಸ್ಟಿಂಗ್ ಘಟನೆಗಳು ನಡೆಯುತ್ತಿವೆ. ಈ ವಾರ ಅಂದರೆ ನಿನ್ನೆ ( ಶನಿವಾರ ) ಅಚ್ಚರಿಯ ರೀತಿಯಲ್ಲಿ ನಂದಿನಿ ಎಲಿಮಿನೇಷನ್ ಆಗಿದ್ದಾರೆ. ಏಕೆಂದರೆ ಯಾರೂ ಊಹಿಸದ ಎಲಿಮಿನೇಷನ್ ಇದಾಗಿತ್ತು.ಎಲ್ಲರ ಊಹೆ ಜಯಶ್ರೀ ಆಗಿತ್ತು. ಆದರೆ ನಂದಿನಿ ಎಲಿಮಿನೇಟ್ ಆಗಿ ಮನೆಯಿಂದ ಆಚೆ ಹೋಗಿದ್ದಾರೆ. ಇಷ್ಟು …

Bigg Boss Kannada : ನಂದಿನಿ ಔಟ್ ಆದ ತಕ್ಷಣವೇ ಸಾನ್ಯಾ ಜೊತೆ ಇನ್ನಷ್ಟು ಸಲುಗೆ ಹೆಚ್ಚಿಸಿಕೊಂಡ ಜಶ್ವಂತ್ | ಈ ಸ್ನೇಹ ನೋಡಿ ರೂಪೇಶ್‌ಗೆ ಟೆನ್ಶನೋ ಟೆನ್ಶನ್ Read More »

ಮದುವೆ ಮಂಟಪಕ್ಕೆ ಬಾಂಡ್​ ಪೇಪರ್​ ಹಿಡಿದುಕೊಂಡು ಬಂದು ವಧುವಿನ ಸಹಿ ಹಾಕಿಸಿಕೊಂಡ ವರನ ತರ್ಲೆ ಗ್ಯಾಂಗ್ | ಅಷ್ಟಕ್ಕೂ ಆ ಒಪ್ಪಂದದ ಪತ್ರದಲ್ಲಿ ಇದ್ದಿದ್ದೇನು ಗೊತ್ತಾ?

ಈಗಿನ ಕಾಲದ ಮದುವೆ ಅಂದ್ರೆ, ಅದು ಜೋಡಿಗಿಂತಲೂ ಅವರ ಸ್ನೇಹಿತರಿಗೆ ತುಂಬಾ ಖುಷಿಯ ಕ್ಷಣ ಅಂತಾನೇ ಹೇಳಬಹುದು. ಯಾಕಂದ್ರೆ, ಫ್ರೆಂಡ್ ನನ್ನು ಕಾಲು ಎಳೆಯಲು ಇದು ಬೆಸ್ಟ್ ಟೈಮ್ ಆಗಿರುತ್ತೆ. ಹೌದು. ಅದೆಷ್ಟೋ ಜನ ಗೆಳೆಯ ಅಥವಾ ಗೆಳತಿಯ ಮದುವೆಗೆ ಹಾಸ್ಯ ಭರಿತವಾದ ಗಿಫ್ಟ್ ನೀಡಿ ಇಡೀ ಸಂಭ್ರಮಕ್ಕೆ ಮತ್ತಷ್ಟು ಬಣ್ಣ ತುಂಬುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಗೆಳೆಯನ ಮದುವೆಗೆ ಬಂದ ಫ್ರೆಂಡ್ಸ್ ಗಿಫ್ಟ್ ಬದಲಿಗೆ ತಂದಿದ್ದು ಒಪ್ಪಂದದ ಪತ್ರ. ಅರೆ, ಇದೇನು ಮದುವೆ ದಿನ …

ಮದುವೆ ಮಂಟಪಕ್ಕೆ ಬಾಂಡ್​ ಪೇಪರ್​ ಹಿಡಿದುಕೊಂಡು ಬಂದು ವಧುವಿನ ಸಹಿ ಹಾಕಿಸಿಕೊಂಡ ವರನ ತರ್ಲೆ ಗ್ಯಾಂಗ್ | ಅಷ್ಟಕ್ಕೂ ಆ ಒಪ್ಪಂದದ ಪತ್ರದಲ್ಲಿ ಇದ್ದಿದ್ದೇನು ಗೊತ್ತಾ? Read More »

ರೀಲ್ಸ್ ಹುಚ್ಚು ಜೀವಕ್ಕೇ ತಂದಿತು ಕುತ್ತು!! ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಯುವತಿಯರ ದುರಂತ ಅಂತ್ಯ!!

ಬೆಂಗಳೂರು:ರಸ್ತೆ ಬದಿಯ ಚರಂಡಿಗೆ ಬಿದ್ದು ಯುವತಿಯೊರ್ವಳು ಮೃತಪಟ್ಟ ಘಟನೆಯೊಂದು ಬೆಂಗಳೂರು ನಗರದ ಎಚ್.ಬಿ.ಆರ್ ಲೇಔಟ್ ನ ರಸ್ತೆಯಲ್ಲಿ ನಡೆದಿದೆ. ಮೃತ ಯುವತಿಯನ್ನು ತಾರಾ ಬಡಾಯಿಕ್ ಎಂದು ಗುರುತಿಸಲಾಗಿದ್ದು, ಈಕೆ ರಾತ್ರಿ ಹೊತ್ತಿನಲ್ಲಿ ತನ್ನ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಪಕ್ಕದ ಚರಂಡಿಗೆ ಬಿದ್ದಿದ್ದಾಳೆ ಎನ್ನಲಾಗಿದ್ದು, ಗಂಭೀರ ಗಾಯಗೊಂಡ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕ್ಕಬಳ್ಳಾಪುರ: ನೆಂಟರ ಮನೆಯ ಗೃಹ ಪ್ರವೇಶ ಕಾರ್ಯಕ್ರಮಕ್ಕೆ …

ರೀಲ್ಸ್ ಹುಚ್ಚು ಜೀವಕ್ಕೇ ತಂದಿತು ಕುತ್ತು!! ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಯುವತಿಯರ ದುರಂತ ಅಂತ್ಯ!! Read More »

Gas Cylinder ಡೆಲಿವರಿ ಶುಲ್ಕ ನೀಡುವಂತಿಲ್ಲ | ಜಾಸ್ತಿ ಹಣ ಕೇಳಿದ್ರೆ ಇಲ್ಲಿ ದೂರು ಸಲ್ಲಿಸಿ

ಇತ್ತೀಚೆಗೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ನಿಜಕ್ಕೂ ಜನರನ್ನು ಹೈರಾಣಾಗಿಸಿದೆ. ಅದರಲ್ಲೂ ಜನ ಸಾಮಾನ್ಯ ರಿಗೆ ಅಗತ್ಯವಾಗಿ ಬೇಕಾಗುವ ಗ್ಯಾಸ್ ಸಿಲಿಂಡರ್ ಬೆಲೆ ಏರುತ್ತಲೇ ಇದೆ. ಒಂದು ಕಡೆ ಬೆಲೆ ಏರಿಕೆಯ ಬಿಸಿ ತಾಗಿದರೆ, ಇನ್ನೊಂದು ಕಡೆ ಸಿಲಿಂಡರ್ ಬೆಲೆಯ ಜೊತೆಗೆ ಎಕ್ಸ್ಟ್ರಾ ಹಣ ನೀಡುವುದು ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಸಿಲಿಂಡರ್ ವಿತರಣಾ ಶುಲ್ಕ ನಿಜಕ್ಕೂ ಬಡ ಜನರ ಹೊಟ್ಟೆಗೆ ಹೊಡೆಯೋ ಕೆಲಸ ಎಂದೇ ಹೇಳಬಹುದು. ಎಲ್ಲಾ ಕಡೆ ಹೇಳುವ ಹಾಗೇ, ಸಿಲಿಂಡರ್ ಮೇಲಿನ ಬಿಲ್ ಮಾತ್ರ …

Gas Cylinder ಡೆಲಿವರಿ ಶುಲ್ಕ ನೀಡುವಂತಿಲ್ಲ | ಜಾಸ್ತಿ ಹಣ ಕೇಳಿದ್ರೆ ಇಲ್ಲಿ ದೂರು ಸಲ್ಲಿಸಿ Read More »

ಬಾನಲ್ಲೇ ಪ್ರಾಣ ಕಳೆದುಕೊಂಡ ಮಹಿಳೆ!

ಸಾವು ಹೇಗೆ, ಯಾವ ರೀತಿಲಿ ಬರುತ್ತದೆ ಎನ್ನುವುದು ಊಹಿಸಲು ಅಸಾಧ್ಯ. ಇದಕ್ಕೆ ಉದಾಹರಣೆಯಾಗಿ ನಿಂತಿದೆ ಈ ಘಟನೆ. ಹೌದು. ಬಾನಲ್ಲಿ ವಿಮಾನ ಪ್ರಯಾಣ ಮಾಡುತ್ತಿದ್ದಾಗ ಮಹಿಳೆಯೋರ್ವರು ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ. ಮಿನಿ ಎಂಬ ಹೆಸರಿನ 56 ವರ್ಷದ ಮಹಿಳೆ ಸಾವಿಗೀಡಾದವರು. ನಿನ್ನೆ ಕೊಚ್ಚಿಯಿಂದ ವಿಮಾನದಲ್ಲಿ ದುಬೈಗೆ ಪ್ರಯಾಣಿಸುತ್ತಿದ್ದ ವೇಳೆ ಕುಸಿದು ಬಿದ್ದಿದ್ದರು. ಬಳಿಕ  ದುಬೈನಲ್ಲಿ ವಿಮಾನ ಲ್ಯಾಂಡ್ ಆದ ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಆಕೆಯನ್ನು ಪರೀಕ್ಷೆ ಮಾಡಿದ ವೈದ್ಯರು ಅದಾಗಲೇ ಸಾವಿಗೀಡಾದ್ದನ್ನು …

ಬಾನಲ್ಲೇ ಪ್ರಾಣ ಕಳೆದುಕೊಂಡ ಮಹಿಳೆ! Read More »

ಸಾವಿರಾರು ನಕ್ಷತ್ರ ಆಮೆಗಳ ಮಾರಾಟಕ್ಕೆ ಪ್ರಯತ್ನ | ನಾಲ್ವರ ಬಂಧನ

ಬೆಂಗಳೂರು: ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಆರ್.ಎಂ.ಸಿ ಯಾರ್ಡ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಲ್ಯಾಣ್, ಸಿಂಹಾದ್ರಿ, ಇಸಾಕ್ ಹಾಗೂ ರಾಜಪುತ್ರ ಬಂಧಿತ ಆರೋಪಿಗಳು. ಬೆಂಗಳೂರಿನ ನಾನಾ ಭಾಗಗಳಿಗೆ ಆಮೆಗಳನ್ನು ಮಾರಾಟ ಮಾಡ್ತಿದ್ದ ಆರೋಪಿಗಳು ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಬಸ್ ನಿಲ್ದಾಣದ ಬಳಿ ಕೃತ್ಯಕ್ಕೆ ಯತ್ನಿಸುತ್ತಿದ್ದಾಗ ಆರ್.ಎಂ.ಸಿ ಯಾರ್ಡ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1132 ನಕ್ಷತ್ರ ಆಮೆಗಳನ್ನು ವಶಕ್ಕೆ ಪಡೆಯಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಆಮೆಗಳನ್ನು ಅರಣ್ಯ ಇಲಾಖೆಗೆ …

ಸಾವಿರಾರು ನಕ್ಷತ್ರ ಆಮೆಗಳ ಮಾರಾಟಕ್ಕೆ ಪ್ರಯತ್ನ | ನಾಲ್ವರ ಬಂಧನ Read More »

error: Content is protected !!
Scroll to Top