Daily Archives

September 10, 2022

ನೀವು ಹೀಗೆ ಮೊಬೈಲ್ ಅನ್ನು ಯೂಸ್ ಮಾಡಲೇಬೇಡಿ| ಅಪಾಯ ಕಟ್ಟಿಟ್ಟ ಬುತ್ತಿ

ಈಗಿನ ಕಾಲದಲ್ಲಿ ಯಾರ ಹತ್ರ ಮೊಬೈಲ್ ಇಲ್ಲ ಅಂತ ಪ್ರಶ್ನೆ ಕೇಳುವುದೇ ತಪ್ಪು. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ವಯಸ್ಕರ ತನಕವೂ ಮೊಬೈಲ್ ಕೈಯಲ್ಲೇ ಇರುತ್ತೆ. ಮೊಬೈಲ್ ಬಳಸುವುದು ತಪ್ಪಲ್ಲ ಆದರೆ ಅದನ್ನು ಹೇಗೆ ಬಳಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಇದರ ಒಂದಷ್ಟು ಟಿಪ್ಸ್ ನೋಡೋಣ ಬನ್ನಿ.

ಪ್ರತಿ ವರ್ಷ 5 ಲಕ್ಷ ಅಪಘಾತದಿಂದ 3 ಲಕ್ಷ ಮಂದಿ ಸಾವು : ದೇಶದ ಜಿಡಿಪಿಗೆ ಬರೊಬ್ಬರಿ 3 % ನಷ್ಟ – ಹೆದ್ದಾರಿ…

ಅವಸರವೇ ಅಪಘಾತಕ್ಕೆ ಕಾರಣ ಎಂಬ ಮಾತಿನಂತೆ ವಾಹನಗಳನ್ನು ವೇಗವಾಗಿ ಚಾಲನೆ ಮಾಡುವವರೇ ಹೆಚ್ಚು. ಇದರಿಂದ ನಮ್ಮ ದೇಶದಲ್ಲಿ ಪ್ರತಿ ವರ್ಷ ಕನಿಷ್ಠ 5 ಲಕ್ಷ ಅಪಘಾತಗಳು ವರದಿಯಾಗುತ್ತಿದ್ದು, ಅದರಲ್ಲಿ 3 ಲಕ್ಷ ಮಂದಿ ಸಾವನ್ನಪ್ಪುತ್ತಿರುವುದು ಆಯಾ ಕುಟುಂಬಕ್ಕೆ ಆಗುತ್ತಿರುವ ದೊಡ್ಡ ನಷ್ಟ.ಈ ನಷ್ಟವು

ಕೆಲಸದ ಸಮಯದಲ್ಲಿ ವ್ಯಕ್ತಿಯ ಗುದನಾಳಕ್ಕೆ ಗಾಳಿ ಪಂಪ್ ಮಾಡಿದ ಸಹೋದ್ಯೋಗಿ | ತಮಾಷೆ ಮಾಡಲು ಹೋಗಿ ನಡೆಯಿತು ಅವಘಡ

ಹಿಟ್ಟಿನ ಗಿರಣಿಯಲ್ಲಿ ಜೊತೆಗೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಕಂಪ್ರೆಸ‌ ಮೂಲಕ ಗಾಳಿಯನ್ನು ಪಂಪ್ ಮಾಡಿದ್ದರಿಂದ ಗಾಯಗೊಂಡ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಕೆಲಸದ ಸಮಯದಲ್ಲಿ ತಮಾಷೆಗೆಂದು ವ್ಯಕ್ತಿಯೋರ್ವನ

Viral Video | ರೈಲ್ವೆ ಹಳಿಗೆ ಬಿದ್ದ ತಕ್ಷಣ ರೈಲು ಮೈಮೇಲೆ ಹರಿದು ಹೋದರೂ ಪವಾಡಸದೃಶವಾಗಿ ಬದುಕಿ ಬಂದ ವ್ಯಕ್ತಿ

ಅದೃಷ್ಟ ಅನ್ನುವುದು ದೇಹಕ್ಕೆ ಅಂಟಿಕೊಂಡು ಇದ್ದರೆ ಯಾವುದೇ ಕಾರಣಕ್ಕೂ ಪ್ರಾಣ ಕಳಚಿ ಬೀಳುವುದಿಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ವ್ಯಕ್ತಿಯೊಬ್ಬ ರೈಲ್ವೆ ಹಳಿಗೆ ಬಿದ್ದ ವೇಳೆ ರೈಲು ಆತನ ಮೇಲೆ ಹಾದು ಹೋದರೂ, ಒಂದು ಸಣ್ಣ ತರಚು ಗಾಯ ಕೂಡಾ ಆಗದಂತೆ ಆತ ಪವಾಡಸದೃಶವಾಗಿ ಬದುಕಿ ಬಂದಿದ್ದಾನೆ.

Good News : ಕೊರೊನಾ ಸೋಂಕಿನ ವಿರುದ್ಧ ಕದನಕ್ಕೆ ಪ್ಯಾಕ್ಸ್ಲೋವಿಡ್ ಮಾತ್ರೆ ಬಿಡುಗಡೆ

ಕೋವಿಡ್ -19ರ ಸೌಮ್ಯ ಮತ್ತು ಮಧ್ಯಮ ರೋಗಲಕ್ಷಣಗಳನ್ನ ಹೊಂದಿರುವ ರೋಗಿಗಳಿಗೆ ಚಿಕಿತ್ಸಾ ಆಯ್ಕೆಯಾಗಿ ಇನ್ನೊಂದು ಮದ್ದು ಮಾರುಕಟ್ಟೆಗೆ ಬರ್ತಿದೆ. ಈಗ ಅದಕ್ಕೆ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ (CDSCO) ನಿಂದ ಅನುಮೋದನೆ ಪಡೆದಿದೆ ಎಂದು ಔಷಧ ತಯಾರಕ ಜೆನಾರಾ ಫಾರ್ಮಾ

ರಾಜ್ಯದ ಇನ್ನೊಬ್ಬ ಸ್ವಾಮೀಜಿ ವಿರುದ್ಧ ಅಕ್ರಮ ಸಂಬಂಧದ ಆರೋಪ | ನನ್ನ ಪತ್ನಿಯನ್ನು ಬಳಸಿಕೊಂಡಿದ್ದಾರೆ ಎಂದು ದೂರು ನೀಡಿದ…

ಇತ್ತೀಚೆಗಷ್ಟೇ ಧಾರವಾಡದ ಮುರುಗ ಶ್ರೀಗಳ ವಿರುದ್ಧ ಬಾಲಕಿಯರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಬೆನ್ನಲ್ಲೇ, ಈಗ ಇನ್ನೊಂದು ಸ್ವಾಮಿಗಳ ಮೇಲೆ ಅಕ್ರಮ ಸಂಬಂಧದ ಆರೋಪ ಬಂದಿದೆ. ದಾವಣಗೆರೆ ಜಿಲ್ಲೆಯ ಅವರಗೊಳ್ಳ ರೇಣುಕಾಶ್ರಮದ ಓಂಕಾರ ಶಿವಾಚಾರ್ಯ ಸ್ವಾಮಿಗಳ ವಿರುದ್ಧ ಅಕ್ರಮ ಸಂಬಂಧ ಆರೋಪ

ಮತ್ತೊಂದು ವಿವಾದದಲ್ಲಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ಅಗ್ನಿಹೋತ್ರಿ!! ಈಗಲೂ ಗೋ ಮಾಂಸ ತಿನ್ನುತ್ತೇನೆ ಎನ್ನುವ ವಿಡಿಯೋ…

ಸದಾ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ನಿರ್ದೇಶಕ, ಜನ ಮೆಚ್ಚಿದ 'ದ ಕಾಶ್ಮೀರ್ ಫೈಲ್ಸ್' ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆಯೊಂದಿಗೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಗೋಮಾಂಸ ಸೇವನೆಯ ಬಗ್ಗೆ ಅಗ್ನಿಹೋತ್ರಿ ನೀಡಿರುವ ಹೇಳಿಕೆಯೊಂದರ

ಗಮನಿಸಿ ಸಾರ್ವಜನಿಕರೇ | ಆಯುಷ್ಮಾನ್ ಕಾರ್ಡ್ ವಿತರಣೆ ಸ್ಥಗಿತ

ಮಂಗಳೂರು : ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ ಆರೋಗ್ಯ ಕಾರ್ಡ್ ಎಂದರೆ ಆಯುಷ್ಮಾನ್ ಕಾರ್ಡ್ . ಈಗ ಬಂದಿರುವ ಮಾಹಿತಿ ಪ್ರಕಾರ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆಯನ್ನು ಸರಕಾರ ಸ್ಥಗಿತಗೊಳಿಸಿದೆ. ಇದರ ಬದಲು ದೇಶವ್ಯಾಪಿ ಬಳಸುವ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ

13 ನಂಬರ್ ಅಂದ್ರೆ ಅಷ್ಟು ಭಯವೇಕೆ? | ಲಿಫ್ಟ್ ನಲ್ಲಿ ಕೂಡ 13 ನಂಬರ್ ಇಲ್ವಾ?

ಮೊದಲಿನಿಂದಲೂ 13 ಎಂದರೆ ಜನಕ್ಕೆ ಅದೇನೋ ಒಂದು ರೀತಿಯ ಭಯ. ಇದನ್ನು ನಕಾರಾತ್ಮಕ ಶಕ್ತಿಯನ್ನು ಬೀರುತ್ತದೆ ಎಂಬ ಮೂಡನಂಬಿಕೆ. ಇದು ಪ್ರಾಚೀನ ಕಾಲದಲ್ಲಿ ಶಕ್ತಿಯುತ ಮತ್ತು ಅದೃಷ್ಟ ಎಂದು ಗುರುತಿಸಲಾಗುತ್ತಿತ್ತು. ಆದರೆ ಇದು ತಂತ್ರಜ್ಞಾನದಲ್ಲಿ ಕೂಡ ಅಪನಂಬಿಕೆ. ಯಾಕೆಂದ್ರೆ ಲಿಫ್ಟ್ ನಲ್ಲಿ 13

28 ಕೆಜಿ ಇಳಿಸಿದ್ರ ಬ್ರಹ್ಮಗಂಟು ಧಾರವಾಹಿಯ ಗೀತಾ? | ಹೀಗೂ ಟ್ರಾನ್ಸ್ಫಾರ್ಮೇಷನ್ ಆಗ್ತಾರಾ?

ಹೌದು, ಕಿರುತೆರೆಯ ಖ್ಯಾತ ನಟಿಯರಲ್ಲಿ ಗೀತಾಭಾರತಿ ಕೂಡ ಒಬ್ಬಳು. ಗುಂಡಮ್ಮ ಎಂದೆ ಫೇಮಸ್ ಅಂತಾನೆ ಹೇಳಬಹುದು. ಜೀ ಕನ್ನಡದಲ್ಲಿ ಪ್ರಸಾರವಾಗ್ತಾ ಇದ್ದಂತಹ ಬ್ರಹ್ಮಗಂಟು ಧಾರವಾಹಿಯಲ್ಲಿ ನಟಿಸುತ್ತಿದ್ದರು. ಇದಾದ ನಂತರ ಬಿಗ್ ಬಾಸ್ 8 ರಲ್ಲಿ ಕಾಣಿಸಿದ್ದರು. ಇವರು ಇವಾಗ ಸದ್ಯಕ್ಕೆ ಫುಲ್ ಸದ್ದು