Daily Archives

September 10, 2022

ನಿಮ್ಮ ಕಾಲುಗಳು ಕಪ್ಪು ಬಣ್ಣಕ್ಕೆ ಬದಲಾಗುತ್ತಿದೆಯೇ ? ಹಾಗಾದರೆ ಈ ಮನೆಮದ್ದುಗಳನ್ನು ಬಳಸಿ, ಚಮತ್ಕಾರ ನೋಡಿ

ಸುಂದರವಾಗಿ ಕಾಣಬೇಕೆಂಬ ಹಂಬಲದಿಂದ ಸಹಜವಾಗಿ ಎಲ್ಲರೂ ಒಂದಲ್ಲ ಒಂದು ಕಸರತ್ತು ಮಾಡಿ ಸೌಂದರ್ಯ ಕಾಪಾಡಲು ಸೆಣಸಾಡುತ್ತಾರೆ. ಮುಖ, ತ್ವಚೆಯ ರಕ್ಷಣೆಯ ಬಗ್ಗೆ ಕಾಳಜಿ ವಹಿಸಿ,ಕೈ ,ಕಾಲಿನ ಬಗ್ಗೆ ನಿಗಾ ವಹಿಸದೆ ನಿರ್ಲಕ್ಷ ಧೋರಣೆ ಅನುಸರಿಸುವುದು ಸಾಮಾನ್ಯ. ಕೈ ಮತ್ತು ಪಾದದ ಕಾಳಜಿಯು ಮುಖದ

EPFO : ಉದ್ಯೋಗಿಗಳಿಗೆ ದೀಪಾವಳಿಗೂ ಮುನ್ನ ಭರ್ಜರಿ ಗಿಫ್ಟ್ !!!

ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ಅಸಂಘಟಿತ ವಲಯದ ದಿನಗೂಲಿ ಕಾರ್ಮಿಕರು ಮತ್ತು ಸಣ್ಣ ಕಾರ್ಮಿಕರಿಗೆ ಸಿಹಿ ಸುದ್ದಿ ನೀಡಿದ್ದು, ಅವರನ್ನೂ ಈ ಯೋಜನೆಯಲ್ಲಿ ಸೇರಿಸಲಾಗುವುದು ಎಂದು ಘೋಷಿಸಿದೆ. ಪಿಂಚಣಿ ಯೋಜನೆಯ ವ್ಯಾಪ್ತಿಯನ್ನು ಹೆಚ್ಚಿಸುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಮಂತ್ರಿ ಡೆವಲಪರ್ಸ್ ನಿರ್ದೇಶಕ ಸುಶೀಲ್ ಮಂತ್ರಿ ಅರೆಸ್ಟ್

ಬೆಂಗಳೂರು: ಮಂತ್ರಿ ಡೆವಲಪರ್ಸ್ ನಿರ್ದೇಶಕ, ಉದ್ಯಮಿ ಸುಶೀಲ್ ಮಂತ್ರಿ ವಿರುದ್ಧ ಮನಿ ಲ್ಯಾಂಡರಿಂಗ್ ಆರೋಪ ಹಿನ್ನೆಲೆ ಬಂಧಿಸಿದ್ದಾರೆ.ಅವರನ್ನು ಸಿಐಡಿ ವಿಶೇಷ ತಂಡ ಬಂಧಿಸಿದೆ. ಸುಶೀಲ್ ಮಂತ್ರಿ ವಿರುದ್ಧ ಮನಿ ಲ್ಯಾಂಡರಿಂಗ್ ಆರೋಪ ಹಿನ್ನೆಲೆ ಬಂಧಿಸಲಾಗಿತ್ತು ಈ ಪ್ರಕರಣ ಸಂಬಂಧಿಸಿದಂತೆ

ಮರ್ಸಿಡೆಸ್ ಕಾರಿನಲ್ಲಿ ಉಚಿತ ಪಡಿತರ ಕೊಂಡೊಯ್ದ ಶ್ರೀಮಂತ ಬಿಪಿಲ್ ಕಾರ್ಡ್ ದಾರ!!

ಪಡಿತರ ಎನ್ನುವುದು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡುವ ಸೌಲಭ್ಯವಾಗಿದೆ. ಆದ್ರೆ, ಇದೀಗ ಆಸ್ತಿ, ಕಾರು ಹೀಗೆ ಶ್ರೀಮಂತರಿದ್ದರೂ ಇಂತಹ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ. ಹೌದು. ಇಂತಹ ಒಂದು ಘಟನೆಯ ವೀಡಿಯೋ ವೈರಲ್ ಆಗಿದ್ದು, ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.ವ್ಯಕ್ತಿಯೊಬ್ಬ​

ಕುತ್ತಿಗೆಯ ಮೇಲೆ ಕಪ್ಪು ವಲಯಗಳು ಕಾಣಿಸಿಕೊಳ್ಳುತ್ತಿದ್ಯಾ? ಗಂಭೀರ ಅನಾರೋಗ್ಯದ ಸಂಕೇತ..! ಇಲ್ಲಿದೆ ಓದಿ

ನಿದ್ರೆ ಮತ್ತು ಒತ್ತಡದ ಕೊರತೆಯಿಂದಾಗಿ  ಕಣ್ಣುಗಳ ಕೆಳಗೆ ಭಾಗದಲ್ಲಿ  ಕಪ್ಪಾ ಆಗುವಿಕೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು ಸಹಜ. ಆದರೆ ಕುತ್ತಿಗೆಯ ಮೇಲೆ ಕಪ್ಪು ಕೊಳಕು ಅಥವಾ ಕೊಳಕು ಸಂಗ್ರಹವಾಗುತ್ತಿದ್ದಂತೆ ಕಾಣಿಸಿದರೇ ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಿಸದಿರಿ.. ಯಾಕೆಂದರೆ ಇದು

ಪ್ರವೀಣ್ ನೆಟ್ಟಾರ್ ಸಹಿತ ಹಿಂದೂಗಳು ಹತ್ಯೆಯಾದಾಗ ರಾಹುಲ್ ಗಾಂಧಿ ಯಾಕೆ ಮಾತಾಡಿಲ್ಲ ? – ಸ್ಮೃತಿ ಇರಾನಿ ಆಕ್ರೋಶ…

ಪುತ್ತೂರಿನ ಬಿಜೆಪಿ ಕಾರ್ಯಕರ್ತ ಪ್ರವೀಣ ನೆಟ್ಟಾರ್ ರವರನ್ನು ಎರಡೆರಡು ಬಾರಿ ಬಿಜೆಪಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ನೆನಪು ಮಾಡಿಕೊಳ್ಳಲಾಯಿತು. ಸರ್ಕಾರದ ಮೂರು ವರ್ಷಗಳ ಸಾಧನೆಯನ್ನು ಮುಂದಿಟ್ಟುಕೊಂಡು ಇಂದು ರಾಜ್ಯ ಸರ್ಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ

ಆಟವಾಡುತ್ತಿದ್ದ ಬಾಲಕನ ಮೇಲೆ ದಾಳಿ ಮಾಡಿದ ಪಿಟ್ ಬುಲ್ ನಾಯಿ | ಮುಖದ ಭಾಗವನ್ನೇ ಕಚ್ಚಿರುವ ದಾಳಿಯ ವೀಡಿಯೋ ವೈರಲ್

ಪಿಟ್ ಬುಲ್ ನಾಯಿ ಅದೆಷ್ಟು ಡೇಂಜರಸ್ ಅದ್ರೆ ಮನೆ ಮಾಲೀಕರನ್ನು ಬಿಡುವುದಿಲ್ಲ ಎನ್ನುವುದಕ್ಕೆ ಈ ಹಿಂದೆ ಲಖನೌದ ಕೈಸರ್​ಬಾಘ್​ನಲ್ಲಿ ಸುಶೀಲಾ ತ್ರಿಪಾಠಿ ಎಂಬುವವರನ್ನು ಕೊಂದಿದ್ದೆ ಸಾಕ್ಷಿ. ಇದೀಗ ಮತ್ತೊಂದು ಪಿಟ್ ಬುಲ್ ದಾಳಿಗೆ ಬಾಲಕನೋರ್ವ ತುತ್ತಾಗಿದ್ದಾನೆ.ದಾಳಿಗೊಳಗಾದ ಬಾಲಕನನ್ನು

ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಿಎಂ ಕಚೇರಿಯಲ್ಲಿ ಉದ್ಯೋಗ | ಜನಸ್ಪಂದನ ಸಮಾವೇಶದಲ್ಲಿ ಮುಖ್ಯಮಂತ್ರಿ ಘೋಷಣೆ

ದೊಡ್ಡಬಳ್ಳಾಪುರ : ರಾಜ್ಯ ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಶಕ್ತಿ ಪ್ರದಶರ್ನಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಅದ್ದೂರಿ ಬಿಜೆಪಿ ಜನಸ್ಪಂದನ ಸಮಾವೇಶ ಆಯೋಜನೆ ಮಾಡಿದೆ. ಈ ಸಂದರ್ಭದಲ್ಲಿ

ಅಡಕೆಗೆ ತಗುಲಿದೆ ಎಲೆಚುಕ್ಕಿ ರೋಗ: ಇದಕ್ಕೆ ಪರಿಹಾರವೇನು?

ಅಡಕೆ ಬೆಳೆಸುವ ರೈತರಿಗೆ ಒಂದರ ಮೇಲೊಂದು ಕಂಟಕ ತಪ್ಪಿದ್ದಲ್ಲ. ಕೊಳೆ, ಬಾಯಿ ಒಡೆ, ಕೀಟ ಸಮಸ್ಯೆಯ ಮಧ್ಯೆ ಈಗ ಮರಗಳಿಗೆ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ. ಹಾಗಾಗಿ ರೈತರು ಅಡಕೆ ತೋಟಗಳೇ ಸಂಪೂರ್ಣ ನಾಶವಾಗುವ ಆತಂಕದಲ್ಲಿದ್ದಾರೆ.ಒಂದು ಕಡೆ ಭೋ ಎಂದು ಸುರಿಯುತ್ತಿರುವ ಮಳೆಯಿಂದ ಅಡಕೆಗೆ

UGC ಮಹತ್ವದ ಮಾಹಿತಿ |ದೂರಶಿಕ್ಷಣ, ಆನ್‌ಲೈನ್, ಮುಕ್ತ ಪದವಿಗಳು ರೆಗ್ಯುಲರ್ ಪದವಿಗೆ ಸಮಾನ

ಮುಕ್ತ, ದೂರ ಶಿಕ್ಷಣ ಅಥವಾ ಆನ್‌ಲೈನ್ ಮೋಡ್ ಮೂಲಕ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಸಾಂಪ್ರದಾಯಿಕ ವಿಧಾನದ ಮೂಲಕ ನೀಡಲಾಗುವ ಇತರೆ ಪದವಿಗಳಿಗೆ ಸಮನವಾಗಿ ಪರಿಗಣಿಸಲಾಗುವುದು ಎಂದು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಘೋಷಿಸಿದೆ.ಮುಕ್ತ, ದೂರ ಶಿಕ್ಷಣ ಅಥವಾ ಆನ್‌ಲೈನ್ ಮೋಡ್ ಮೂಲಕ ಪದವಿ