Daily Archives

September 3, 2022

ಬಿಜೆಪಿ ಕಾರ್ಯಕರ್ತರೇ, ” ಅವರಿಂದ ಹಣ ತೆಗೆದುಕೊಳ್ಳಿ, ಆದರೆ ಒಳಗಿನಿಂದ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲಿಸಿ…

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಗುಜರಾತ್‌ನ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ 'ಒಳಗಿನಿಂದ ಆಪ್‌ಗಾಗಿ ಕೆಲಸ ಮಾಡಿ' ಎಂದು ಹೇಳಿದ್ದಾರೆ. ಬಿಜೆಪಿಯಿಂದ ಹಣ ಪಡೆದುಕೊಳ್ಳಿ, ಆದರೆ, ನಮಗಾಗಿ ಒಳಗಿನಿಂದ ಕೆಲಸಮಾಡಿ ಎಂದಿದ್ದಾರೆ ಆಮ್ ಆದ್ಮಿ ಮುಖ್ಯಸ್ಥ, ದೆಹಲಿ

ರಾಜ್ಯದಲ್ಲಿ ನೂತನ 4,244 ಅಂಗನವಾಡಿ ಕೇಂದ್ರಗಳ ಆರಂಭಕ್ಕೆ ರಾಜ್ಯ ಸರ್ಕಾರದಿಂದ ಆದೇಶ

ಬೆಂಗಳೂರು : ರಾಜ್ಯದಲ್ಲಿ ನೂತನ 4,244 ಅಂಗನವಾಡಿ ಕೇಂದ್ರಗಳ ಆರಂಭ ಮಾಡುವ ಬಗ್ಗೆ ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ.ಕಡಿಮೆ ಆದಾಯದ ಜನಸಂಖ್ಯೆ ಹೆಚ್ಚಾಗಿ ವಾಸಿಸುವ, ವಲಸೆ ಮತ್ತು ಭೂಮಿ ರಹಿತ ಕಾರ್ಮಿಕರನ್ನು ಒಳಗೊಂಡಿರುವ ಗ್ರಾಮಾಂತರದಲ್ಲಿ 1655 ಮತ್ತು ನಗರ ಪ್ರದೇಶದಲ್ಲಿ

ನಿರ್ಜನ ಪ್ರದೇಶದಲ್ಲಿ ಕಾರಿನ ಹಿಂಬದಿ ಸೆಕ್ಸ್ ಮಾಡುತ್ತಿದ್ದ ಜೋಡಿ…ಅಲ್ಲಿಗೆ ಬಂದ ಕಳ್ಳರು ಕಾರು ಜೊತೆಗೆ ಬಟ್ಟೆಯನ್ನೂ…

ಯಾವುದನ್ನು ಎಲ್ಲಿ ಮಾಡಬೇಕೋ ಅಲ್ಲೇ ಮಾಡಿದರೆ ಚೆನ್ನ‌ ಅನ್ನೋ ಮಾತೊಂದಿದೆ. ಹಾಗೇ ಆಗದೇ ಹೋದಾಗ, ಏನಾದರೂ ಎಡವಟ್ಟು ಮಾಡೋಕೆ ಹೋದರೆ ಏನಾಗುತ್ತೆ ಎನ್ನುವುದಕ್ಕೆ ಈ ಘಟನೆಯೇ ಉದಾಹರಣೆ ಎನ್ನಬಹುದು.ಏಕೆಂದರೆ ಇಲ್ಲೊಂದು ಜೋಡಿ ನಡು ರಾತ್ರಿಯಲ್ಲಿ ನಿರ್ಜನ ಪ್ರದೇಶದ ಪಾರ್ಕಿಂಗ್‌ನಲ್ಲಿ ನಿಂತಿದ್ದ

“ನಾನೇನು ಆಕೆಯನ್ನು ರೇಪ್ ಮಾಡಿದ್ದೇನಾ!??”
ಮಾಧ್ಯಮದ ಮೇಲೆ ರೇಗಾಡಿದ ಶಾಸಕ ಲಿಂಬಾವಳಿ!!

ಬೆಂಗಳೂರು: ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಯ ಮೇಲೆ ದರ್ಪ ತೋರಿದಲ್ಲದೇ, ಆಕೆಯನ್ನು ಠಾಣೆಗೆ ಕರೆದುಕೊಂಡು ಹೋಗುವಂತೆ ಪೊಲೀಸರಿಗೆ ಸೂಚಿಸಿ ಮಹಿಳೆಯ ಮೇಲೆ ದರ್ಪ ತೋರಿದ ಶಾಸಕ ಅರವಿಂದ್ ಲಿಂಬಾವಳಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.ಮಹಿಳೆಯ ಮೇಲೆ ದರ್ಪ ತೋರುವ ವಿಡಿಯೋ ಸಾಮಾಜಿಕ

ಚೀನಾ ಲೋನ್ ಆಪ್ ಅಪ್ಲಿಕೇಶನ್‌ ಕಚೇರಿ ಮೇಲೆ ED ದಾಳಿ ; 17 ಕೋಟಿ ರೂ. ವಶಕ್ಕೆ

ಚೈನೀಸ್ ಲೋನ್ ಆಪ್ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು (ED) ದಾಳಿ ನಡೆಸಿದ್ದು, ಸುಮಾರು 17 ಕೋಟಿ ರೂಪಾಯಿ ವಶಕ್ಕೆ ಪಡೆದಿರೋ ಮಾಹಿತಿ ಲಭ್ಯವಾಗಿದೆ.ಚೀನಾದ ವ್ಯಕ್ತಿಗಳು ನಿಯಂತ್ರಿಸುವ ಸ್ಮಾರ್ಟ್‌ಫೋನ್‌ ಆಧಾರಿತ ಕಾನೂನುಬಾಹಿರ ತ್ವರಿತ ಸಾಲಗಳ ವಿರುದ್ಧ ನಡೆಯುತ್ತಿರುವ

ಲೈವ್ ನ್ಯೂಸ್ ಓದುವಾಗಲೇ ಬಾಯಿಯೊಳಗೆ ನೊಣ ಹೋದಾಗ ಏನಾಯ್ತು ? ಈ ವೀಡಿಯೋ ನೋಡಿ

ನ್ಯೂಸ್ ಚಾನಲ್ ಆ್ಯಂಕರ್ ಲೈವ್ ನ್ಯೂಸ್ ಕೊಡುತ್ತಿರುವ ಸಂದರ್ಭದಲ್ಲಿ, ನೊಣ ನುಂಗಿ ನಂತರ ನ್ಯೂಸ್ ಓದಿದ್ದಾರೆ. ಇದೀಗ ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿದೆ. ಪತ್ರಕರ್ತೆ ಫರಾ ನಾಸರ್ ಎಂಬಾಕೆಯೇ ನ್ಯೂಸ್ ಓದುತ್ತಿದ್ದಾಗ ನೊಣ ಬಾಯಿಯತ್ತ ಬಂದಿದ್ದು ಬಾಯಿಯೊಳಗೂ ಹೋಗಿದೆ. ಆದರೆ ನ್ಯೂಸ್

ಯಶಸ್ವಿ ಶಿಕ್ಷಕರಾಗೋದು ಹೇಗೆ? ಕೋರ್ಸ್, ಅರ್ಹತೆ ಹಾಗೂ ವೇತನದ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ

ಶಿಕ್ಷಣವನ್ನು ಕಲಿಸುವುದರ ಜೊತೆಗೆ ಒಬ್ಬರ ಭವಿಷ್ಯವನ್ನು ರೂಪಿಸುವ ಜವಾಬ್ದಾರಿಯುತ ಭೋದನಾ ವೃತ್ತಿಯು ಪ್ರಪಂಚದಾದ್ಯಂತದ ಅತಿದೊಡ್ಡ ವೃತ್ತಿಯಾಗಿದೆ. ವಿಶೇಷ ಶಿಕ್ಷಣ ಶಿಕ್ಷಕರಿಂದ ಹಿಡಿದು ಕಲಿಕೆಯ ತೊಂದರೆ, ಮಾನಸಿಕ, ಭಾವನಾತ್ಮಕ ಮತ್ತು ಇತರ ದೈಹಿಕ ನ್ಯೂನತೆಗಳನ್ನು ಹೊಂದಿರುವ

ಏನು ವಿಚಿತ್ರ…ಮಾನವ ವೀರ್ಯ ಬಳಸಿ ನೆಕ್ಲೇಸ್ ಮಾಡುತ್ತಾಳೆ ಈ ಮಹಿಳೆ !!!

ಹೆಣ್ಣು ಮಕ್ಕಳು ಫ್ಯಾಷನ್, ಜ್ಯುವೆಲ್ಲರಿ ಹೆಚ್ಚು ಇಷ್ಟ ಪಡುತ್ತಾರೆ. ಹಾಗೆನೇ ತಾವು ಧರಿಸಿದಂತಹ ಆಭರಣಗಳು ಡಿಫರೆಂಟ್ ಆಗಿರಬೇಕೆಂದು ಎಲ್ಲಾ ಯುವತಿ/ಯುವಕರು ಬಯಸುತ್ತಾರೆ. ಆದರೆ ಇಲ್ಲೊಬ್ಬಾಕೆಗೆ ವಿಚಿತ್ರ ಆಸೆ ಆಗಿದೆ. ಅದೇನೋ ಈಕೆ ಎಲ್ಲಕ್ಕಿಂತ ವಿಭಿನ್ನವಾಗಿರೋ ನೆಕ್ಲೆಸ್ ಧರಿಸಬೇಕೆಂದು ಬಯಸಿ,

ಮನವಿ ಸಲ್ಲಿಸಲು ಬಂದ ಮಹಿಳೆಗೆ ಜೋರು ಮಾಡಿ ಕಳುಹಿಸಿದ ಶಾಸಕ!!

ಅಧಿಕಾರಿಗಳು ಅಂದರೆ ಜನರ ಕಷ್ಟಗಳನ್ನು ಆಲಿಸಿ ಪರಿಹಾರ ನೀಡಬೇಕಾದವರು. ಆದ್ರೆ, ಕೆಲವೊಂದಷ್ಟು ಅಧಿಕಾರಿಗಳು ಜನರ ಮಾತಿಗೆ ಕಿವಿ ಕೊಡದೆ ಚುನಾವಣೆ ಬಂದಾಗ ಮಾತ್ರ ಮನೆ ಮನೆಗೆ ಬಂದು ಅಂಗಲಾಚುತ್ತಾರೆ. ಅದರಂತೆ ಇಲ್ಲೊಂದು ಕಡೆ ಮನವಿ ಸಲ್ಲಿಸಲು ಬಂದ ಮಹಿಳೆಗೆ ಶಾಸಕರು ಗದರಿರುವ ವೀಡಿಯೋ ಸೋಶಿಯಲ್

ಪ್ಲಾಸ್ಟಿಕ್ ಬಾಟಲಿಯಿಂದ ಸಿದ್ಧಗೊಂಡಿದೆ ಅದ್ಭುತ ಮನೆ | ಭೂಕಂಪಕ್ಕೂ ಬಗ್ಗದ ಈ ಮನೆಯ ವಿಶೇಷತೆ ನೋಡಿ

ಪ್ಲಾಸ್ಟಿಕ್ ಎಂದರೆ ಸ್ವಾಭಾವಿಕವಾಗಿ ಪ್ರಕೃತಿಯಲ್ಲಿ ದೊರೆಯುವ ಅಥವಾ ಕೃತಕವಾಗಿ ತಯಾರಿಸಿರುವ ಮತ್ತು ಶಾಖಪ್ರಯೋಗದಿಂದ ಮೆದುವಾಗಿ ಅಚ್ಚು ಹೊಯ್ಯಲು ಒದಗುವ ಮೆದುಪದಾರ್ಥ. ಇವನ್ನು ರಾಳ, ಮರವಜ್ರ ಎಂದೂ ಕರೆಯವುದುಂಟು. ಕೆಲವು ಸೂಕ್ಷ್ಮಾಣುಗಳು ತಮ್ಮೊಳಗೆ ಸಂಯೋಗಹೊಂದಿ ದೈತ್ಯಾಣುಗಳಾಗುತ್ತವೆ. ಈ