ಸೊಳ್ಳೆ ಓಡಿಸಲೆಂದೇ ಇದೆ ಮೊಬೈಲ್ ಫೋನ್ ಗಳಲ್ಲಿ ಆಪ್!
ಅಯ್ಯೋ, ಈ ಮಳೆಗಾಲ ಬಂತೆಂದರೆ ಸಾಕು ಎಲ್ಲೆಲ್ಲೂ ಗುಯ್ ಗುಯ್ ಅನ್ನೋ ಸೊಳ್ಳೆಗಳದ್ದೇ ಕಾಟ. ಅದು ಬೇರೆ ಒಂದೋ ಎರಡೋ, ರಾಶಿ ರಾಶಿ ಬಂದು ಮೆಲ್ಲಗೆ ರಕ್ತ ಹೀರುತ್ತದೆ. ಇಂತಹ ಅಪಾಯಕಾರಿ ಸೊಳ್ಳೆಗಳಿಂದ ಡೆಂಗ್ಯೂ, ಮಲೇರಿಯಾದಂತಹ ಕಾಯಿಲೆಗಳು ಬರೋದಂತೂ ಕನ್ಫರ್ಮ್. ಹೀಗಾಗಿ ಇದನ್ನು ಓಡಿಸಲೆಂದೇ ಜನ ಹಲವು…