Daily Archives

September 2, 2022

ಪೈಲಟ್‍ಗಳ ಮುಷ್ಕರದಿಂದ 800 ವಿಮಾನ ಸಂಚಾರ ರದ್ದು ; ಪ್ರಯಾಣಿಕರಿಂದ ಆಕ್ರೋಶ

ವೇತನ ಹೆಚ್ಚಳ ಕುರಿತಂತೆ ಪೈಲಟ್‍ಗಳು ಮುಷ್ಕರ ನಡೆಸುತ್ತಿದ್ದು, ಇದರಿಂದಾಗಿ ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣ ಜನಜಂಗುಳಿಯಿಂದ ತುಂಬಿ ಹೋಗಿದೆ.ಪೈಲೆಟ್‍ಗಳ ವೇತನ ಹೆಚ್ಚಳ ಕುರಿತಂತೆ ಒಂದು ದಿನದಿಂದ ಮುಷ್ಕರ ನಡೆಸಲಾಗುತ್ತಿದ್ದು, ಲುಫ್ತಾನ್ಸಾ ವಿಮಾನಗಳನ್ನು ರದ್ದುಗೊಳಿಸಿದ್ದರಿಂದ

ಕಡಲನಗರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ | ಪ್ರಧಾನಿ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ವಿವರ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ 3800 ಕೋಟಿ ರೂ.ಗಳ ಯಾಂತ್ರೀಕರಣ ಮತ್ತು ಕೈಗಾರಿಕೀಕರಣ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಅವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.ಭಾರತ ಹೊಸ ಅವಕಾಶಗಳ ನಾಡು ಆಗಿದ್ದು, ಈ

ಮೊಬೈಲ್ ಖರೀದಿದಾರರಿಗೆ ಬಂಪರ್ ಆಫರ್ ; ಬರೋಬ್ಬರಿ ಎಂಟು ಸ್ಮಾರ್ಟ್​ಫೋನ್ ಗಳ ಬೆಲೆ ಇಳಿಕೆ, ಪಟ್ಟಿ ಇಲ್ಲಿದೆ ನೋಡಿ..

ಪ್ರತಿಯೊಬ್ಬರೂ ಕೂಡ ಉತ್ತಮವಾದ ಮೊಬೈಲ್ ಖರೀದಿ ಜೊತೆಗೆ ಕಡಿಮೆ ಬೆಲೆಗೆ ಹೆಚ್ಚು ಗಮನ ಕೊಡುತ್ತಾರೆ. ಇದೀಗ ಅಂತವರಿಗೆ ಮೊಬೈಲ್ ಖರೀದಿಗೆ ಉತ್ತಮವಾದ ಸಮಯ ಇದಾಗಿದೆ. ಹೌದು. ಭಾರತದಲ್ಲಿ ಅನೇಕ ಸ್ಮಾರ್ಟ್​ಫೋನ್ ಗಳು ಬಿಡುಗಡೆಯಾಗಿದ್ದು, ಇದೀಗ ಈ ತಿಂಗಳು ಬರೋಬ್ಬರಿ ಎಂಟು ಸ್ಮಾರ್ಟ್​ಫೋನ್​ಗಳ

ಆಸ್ಪತ್ರೆಯಲ್ಲಿದ್ದ ಪದ್ಮಶ್ರೀ ಪುರಸ್ಕೃತೆ ಕಮಲಾ ಪೂಜಾರಿಯಿಂದ ನೃತ್ಯ ಮಾಡಿಸಿದ ಸಾಮಾಜಿಕ ಕಾರ್ಯಕರ್ತೆ !!!

ಪದ್ಮಶ್ರೀ ಪುರಸ್ಕೃತೆ ಕಮಲಾ ಪೂಜಾರಿ ಅವರು ಕಟಕ್‌ನ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಂದರ್ಭದಲ್ಲಿ ನೃತ್ಯ ಮಾಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪರಾಜ ಬುಡಕಟ್ಟು ಸಮುದಾಯದ ಸದಸ್ಯರು, ಸಾಮಾಜಿಕ ಕಾರ್ಯಕರ್ತೆಯೊಬ್ಬರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.ಅನಾರೋಗ್ಯಕ್ಕೆ ಒಳಗಾಗಿ

ಮುರುಘಾಶ್ರೀಗಳ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿಬಂಧನಕ್ಕೀಡಾಗಿರುವ ಮುರುಘಾಮಠದ ಡಾ.ಶಿವಮೂರ್ತಿ ಶರಣರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಅವರ ಬಂಧನವಾಗಿ 14 ದಿನಗಳ ನ್ಯಾಯಾಂಗ ಬಂಧನ ನೀಡಲಾಗಿದೆ. ಬಂಧನದ ಹಿನ್ನೆಲೆ ಶ್ರೀಗಳಿಗೆ ಎದೆನೋವು ಪ್ರಾರಂಭವಾಗಿದ್ದು, ಅವರನ್ನು ಆಸ್ಪತ್ರೆಗೆ

ಮುರುಘಾ ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರ!! ಶೀಘ್ರ ಬೆಂಗಳೂರಿನ ಜಯದೇವ ಆಸ್ಪತ್ರೆಗೆ!!

ಚಿತ್ರದುರ್ಗ:ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಬಂಧನವಾದ ಮುರುಘಾ ಶ್ರೀಗಳು ಎದೆನೋವೆಂದು ಮುಂಜಾನೆ ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯದ ಸ್ಥಿತಿ ಗಂಭೀರವಾದ ಕಾರಣ ಕೂಡಲೇ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲು ಮಾಡಲು ತೀರ್ಮಾನಿಸಲಾಗಿದೆ.ಹೆಚ್ಚಿನ ರಕ್ತದೊತ್ತಡ, ಎದೆ ನೋವು

ಸೈನ್ಯ ಸಾಮರ್ಥ್ಯವನ್ನು ಇನ್ನೊಂದು ಪ್ರಬಲ ಹೆಜ್ಜೆಯ ಮೂಲಕ ಹೆಚ್ಚಿಸಿಕೊಂಡ ಭಾರತ ; ಮೋದಿ ಲೋಕಾರ್ಪಣೆಗೊಳಿಸಿದ ‘INS…

ಇಂದು ಭಾರತೀಯ ನೌಕಾಪಡೆಗೆ ಬಹಳ ವಿಶೇಷವಾದ ದಿನವಾಗಿದ್ದು, ನೌಕಾಪಡೆಗೆ ಸ್ವದೇಶಿ 'ಐಎನ್​​ಎಸ್​ ವಿಕ್ರಾಂತ್'​ ಸೇರ್ಪಡೆಯ ಮೂಲಕ ಭಾರತ ಹೊಸದೊಂದು ಇತಿಹಾಸ ಬರೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಕೊಚ್ಚಿನ್​​ ಶಿಪ್​ಯಾರ್ಡ್​​​​ ಲಿಮಿಟೆಡ್​​​​ನಲ್ಲಿ 'ಐಎನ್​​ಎಸ್​ ವಿಕ್ರಾಂತ್​' ಅನ್ನು

ಮಂಗಳೂರಿಗೆ ಆಗಮಿಸಿದ ವಿಶ್ವನಾಯಕ, ಪ್ರಧಾನಿ ನರೇಂದ್ರ ಮೋದಿ!!

ಭಾರತದ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿಯನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದರದಿಂದ ಸ್ವಾಗತಿಸಿದರು.ನಿನ್ನೆಯೇ ಕೇರಳಕ್ಕೆ ಆಗಮಿಸಿದ್ದ ಪ್ರಧಾನಿ,ಅಲ್ಲಿಂದ

ವ್ಯಕ್ತಿಯ ಖಾತೆಗೆ 8 ಸಾವಿರದ ಬದಲು ಜಮಾ‌ ಆಯ್ತು 82 ಕೋಟಿ ರೂಪಾಯಿ | ಕುಟುಂಬದವರೆಲ್ಲ‌ ಸೇರಿ ಮಾಡಿದ್ರು ಭರ್ಜರಿ…

ಯಾರದಾದರೂ ಖಾತೆಗೆ ಹಠಾತ್ತಾಗಿ ಲೆಕ್ಕವಿಲ್ಲದಷ್ಟು ದುಡ್ಡು ಬಂದರೆ ಏನು ಮಾಡುತ್ತೀರಿ? ಹೆಚ್ಚಾಗಿ ಜನರು ಇಷ್ಟ ಬಂದಿದ್ದನ್ನೆಲ್ಲ ಶಾಪಿಂಗ್ ಮಾಡ್ತಾರೆ. ಬೇಕಾಗಿದ್ದನ್ನೆಲ್ಲ ಕೊಂಡುತಂದು ಆರಾಮದಲ್ಲಿರುತ್ತಾರೆ. ಆದರೆ ಇಂಥದ್ದೊಂದು ಘಟನೆ  ಆಸ್ಟ್ರೇಲಿಯಾದಲ್ಲಿ ಘಟನೆಯೊಂದು ನಡೆದಿದೆ.

ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಿ – ಛೀಮಾರಿ ಹಾಕಿದ ಸುಪ್ರೀಂಕೋರ್ಟ್

ಸಂಸ್ಕೃತ ಭಾಷೆಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸುವಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ.ವಿಚಾರಣೆ ವೇಳೆ ಅರ್ಜಿದಾರರಿಗೆ ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸಂಸತ್‍ನಲ್ಲಿ ಚರ್ಚೆ ಮಾಡಬೇಕು, ನ್ಯಾಯಾಲಯದಲ್ಲಿ