ಭಾರೀ ಭೂಕುಸಿತ : ಮನೆ ಮೇಲೆ ಬಿತ್ತು ದೊಡ್ಡ ಬಂಡೆ ಹಾಗೂ ಭಾರೀ ಪ್ರಮಾಣದ ಮಣ್ಣು | ಇಡುಕ್ಕಿಯ ಒಂದೇ ಕುಟುಂಬದ 4 ವರ್ಷದ…
ಭಾರೀ ಮಳೆ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿರುವುದು ಅಕ್ಷರಶಃ ಸತ್ಯ. ಅಲ್ಲಲ್ಲಿ ಭೂಕಂಪ, ನೆರೆ ಇದರಿಂದ ಜನರು ತತ್ತರಿಸಿ ಹೋಗಿದ್ದಾರೆ ಎಂದೇ ಹೇಳಬಹುದು. ಈಗ ಇಲ್ಲೊಂದು ಕಡೆ ಭೂಕುಸಿತ ಉಂಟಾಗಿ ಒಂದೇ ಕುಟುಂಬದ ಐವರು ಜನ ಮರಣ ಹೊಂದಿರುವ ದಾರುಣ ಘಟನೆಯೊಂದು ನಡೆದಿದೆ.ಈ ಘಟನೆ ಮುಂಜಾನೆ 3!-->!-->!-->…
