Daily Archives

August 28, 2022

ರಾಜ್ಯದಲ್ಲಿ ಐದು ದಿನ ಭಾರೀ ಮಳೆ : 14 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಣೆ!

ರಾಜ್ಯದಲ್ಲಿ ಮಳೆ ಮತ್ತೆ ಜೋರಾಗಿದೆ. ರಾಜ್ಯ ರಾಜಧಾನಿಯಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಈಗ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಉತ್ತರ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ಐದು ದಿನ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ

ಈ ಶಾಲೆಗಳನ್ನು ವಾರದಲ್ಲಿ 4 ದಿನ ಮಾತ್ರ ನಡೆಸಲು ಶಿಕ್ಷಣ ಸಚಿವಾಲಯ ಸೂಚನೆ!?

ಇಲ್ಲಿನ ಶಾಲೆಗಳು ವಾರದಲ್ಲಿ 4 ದಿನ ಮಾತ್ರ ತೆರೆದಿರಲು ಶಿಕ್ಷಣ ಸಚಿವಾಲಯ ತಿಳಿಸಿದೆ. ಅಲ್ಲದೆ, ಖಾಸಗಿ ಕಚೇರಿಗಳು ವಾರಾಂತ್ಯ ರಜೆ ನೀಡಿ ದಿನ 7 ಗಂಟೆ ಮಾತ್ರ ಕೆಲಸ ಮಾಡಲು ತಿಳಿಸಲಾಗಿದೆ. ಅಷ್ಟಕ್ಕೂ ಇಲ್ಲಿನ ಈ ನಿರ್ಧಾರಕ್ಕೆ ಕಾರಣವೇ ವಿಭಿನ್ನವಾಗಿದೆ.ಹೌದು. ವಿದ್ಯುತ್ ಕೊರತೆ

ಟಿಕೆಟ್ ಇಲ್ಲದೇ ಬಸ್ ಏರಿದ ‘ ನಾಗರಹಾವು’: ಪ್ರಯಾಣಿಕರ ಪಾಡು, ದೇವರಿಗೇ ಪ್ರೀತಿ

ಹಾವೊಂದು ಬಸ್ ಏರಿ ಕುಳಿತಿದೆ. ಹಾವು ಬಸ್ ನಲ್ಲಿ ಕಂಡ ಪರಿಣಾಮ, ಪ್ರಯಾಣಿಕರೆಲ್ಲ ಭಯಭೀತರಾಗಿ ನಿಜಕ್ಕೂ ಪ್ರಯಾಣಿಕರು ಎದ್ದೇನೋ ಬಿದ್ದೆನೋ ಎಂದು ಬಸ್ಸಿನಿಂದ ಇಳಿದು ಓಡಿ ಪ್ರಾಣ ಉಳಿಸಿಕೊಂಡ ಘಟನೆ ಘಟನೆ ನಡೆದಿದೆ.ಈ ಘಟನೆಯು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಹೌದು, ನಗರದಲ್ಲಿ ಗ್ರಾಮಾಂತರ

ಮಂಗಳೂರು: ಶಿಕ್ಷಕಿಯ ಮಾತನ್ನು ಸವಾಲಾಗಿ ಸ್ವೀಕರಿಸಿದ ಬಾಲಕ!! ಪ್ರತಿಭಾ ಕಾರಂಜಿಯಲ್ಲಿ ಮಾಡಿದ ಹಾಸ್ಯಭರಿತ ಭಾಷಣ ಭಾರೀ…

ಮಂಗಳೂರು: ನಗರದ ಹೊರವಲಯದ ದೇರಳಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಯೊಬ್ಬ ಪ್ರತಿಭಾ ಕಾರಂಜಿಯಲ್ಲಿ ಮಾಡಿದ ಹಾಸ್ಯಭರಿತ ಭಾಷಣವೊಂದರ ತುಣುಕೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುವುದರೊಂದಿಗೆ, ಬಾಲಕನ ಮಾತು ಕೇಳಿದ ಜನ ಬಿದ್ದು ಬಿದ್ದು ನಗುವಂತಾಗಿದೆ.ವಲಯ

ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಗುಡ್ ನ್ಯೂಸ್: ಸಚಿವ ಸೋಮಣ್ಣ ಮಹತ್ವದ ಮಾಹಿತಿ

ಮಾರ್ಚ್ ಒಳಗೆ 16 ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಸುಬ್ರಹ್ಮಣ್ಯದಲ್ಲಿ ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.ಪ್ರಧಾನ ಮಂತ್ರಿಗಳ ಆಶಯದಂತೆ ರಾಜ್ಯದಲ್ಲಿ ವಸತಿ ವ್ಯವಸ್ಥೆಗೆ ಒಂದೇ ವಿಷನ್ ಜಾರಿಗೆ ತರಲಾಗಿದ್ದು, ಇಂದಿನ ಸರ್ಕಾರದ ಲೋಪ ಸರಿಪಡಿಸಿ

ಮದುವೆಯಾದವಳ ಜೊತೆ ‘ ಲಿವ್ ಇನ್ ರಿಲೇಷನ್ ಶಿಪ್’ | ಪ್ರಿಯತಮನಿಗೇ ‘ವಿದ್ಯುತ್ ಶಾಕ್’…

ಇತ್ತೀಚಿನ ದಿನಗಳಲ್ಲಿ ಲಿವ್ ಇನ್ ರಿಲೇಷನ್ ಶಿಪ್ ಸಂಬಂಧಕ್ಕೆ ಯುವಕ ಯುವತಿಯರು ಮಾರು ಹೋಗ್ತಿದ್ದಾರೆ. ಆದರೆ ಕೆಲವರು ಈ ಸಂಬಂಧದಲ್ಲಿ ಸಕ್ಸಸ್ ಆಗಿ ಮದುವೆ ಆಗಿ ಮಕ್ಕಳು ಸಂಸಾರ ಅಂತ ಇರ್ತಾರೆ. ಆದರೆ ಇನ್ನು ಕೆಲವರ ಕಥೆಯಂತೂ ಟ್ರ್ಯಾಜೆಡಿಯಲ್ಲಿ ಎಂಡ್ ಆಗುತ್ತೆ. ಈ ಘಟನೆ ಅದೇ ರೀತಿಯದ್ದು.

ಮಂಗಳೂರು : ಏಕಮುಖ ರಸ್ತೆ, ಸಾರ್ವಜನಿಕರೇ ಸೆ.9ರೊಳಗೆ ಅಭಿಪ್ರಾಯ ತಿಳಿಸಿ

ಮಂಗಳೂರು: ಮಂಗಳೂರು ನಗರದಲ್ಲಿ ಅಭಿವೃದ್ಧಿಪಡಿಸಲಾಗಿರುವ ಏಕಮುಖ ರಸ್ತೆ ಮತ್ತು ಜಂಕ್ಷನ್‌ಗಳ ಬಗ್ಗೆ ಸಾರ್ವಜನಿಕರಿಂದಲೇ ಅಭಿಪ್ರಾಯ ಸಂಗ್ರಹಿಸಲು ಇದೀಗ ಮಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.ಪಾಲಿಕೆ ವ್ಯಾಪ್ತಿಯ ಕ್ಲಾಕ್ ಟವರ್‌ನಿಂದ ಎ.ಬಿ. ಶೆಟ್ಟಿ ವೃತ್ತ, ಎ.ಬಿ ಶೆಟ್ಟಿ ವೃತ್ತದಿ೦ದ

ಒಬ್ಬ ಹುಡುಗನಿಗಾಗಿ ಇಬ್ಬರು ಹುಡುಗಿಯರ ಜಡೆ ಜಗಳ | ಕಿತ್ತಾಟ ಶುರು ಆಗುತ್ತಿದ್ದಂತೆ ಇಬ್ಬರ ನೆಚ್ಚಿನ ಹುಡುಗ ಮಾಡಿದ್ದೇನು…

ಒಂದು ಹುಡುಗಿಗಾಗಿ ಇಬ್ಬರು ಹುಡುಗಿಯರು ಕಿತ್ತಾಡುವುದು ಮಾಮೂಲ್. ಆದರೆ ಇಲ್ಲೊಂದು ಕಡೆ ಒಬ್ಬ ಹುಡುಗನಿಗಾಗಿ ಇಬ್ಬರು ಹುಡುಗಿಯರಿಬ್ಬರು ಬಸ್​ ನಿಲ್ದಾಣದಲ್ಲೇ ಬಡಿದಾಡಿಕೊಂಡಿರುವ ಘಟನೆ ನಡೆದಿದೆ.17 ವರ್ಷದ ಇಬ್ಬರು ಹುಡುಗಿಯರು ಬಾಯ್​ಫ್ರೆಂಡ್​ಗಾಗಿ ಸಾರ್ವಜನಿಕರ ಎದುರೇ ಕಿತ್ತಾಡಿಕೊಂಡು

ವಿದ್ಯಾರ್ಥಿನಿಯ ಮೈ ಟಚ್ ಮಾಡಿದ್ದಕ್ಕೆ , ವೃದ್ಧನನ್ನು ಅಟ್ಟಾಡಿಸಿ ಹೊಡೆದ ಕಾಲೇಜ್ ಬಾಯ್ಸ್

ಬೆಂಗಳೂರು ಸಮೀಪದಲ್ಲಿ ಇರುವ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ ಪುಂಡಾಟಿಕೆ, ಆಟಾಟೋಪ ಮುಂದುವರಿದಿದೆ. ಏಕೆಂದರೆ ನಿನ್ನೆ ನಡೆದ ಘಟನೆಯೊಂದರಿಂದ ವೃದ್ಧನೋರ್ವನಿಗೆ ಈ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ಸಂಜೆ ಬಸ್ಸಿನಲ್ಲಿ ಓರ್ವ ವಿದ್ಯಾರ್ಥಿನಿಯ ಭುಜಕ್ಕೆ ವೃದ್ಧನೋರ್ವ ಟಚ್

ಬೆಳ್ತಂಗಡಿಯಂತಹ ಪೇಟೆಗೂ ಕಾಲಿಡಲಿದೆ ಮಿನಿ ವಿಮಾನ ನಿಲ್ದಾಣ , 100 ಕೋಟಿ ಬಿಡುಗಡೆ!

ಬೆಳ್ತಂಗಡಿ : ಜನತೆಯ ಕನಸು ನನಸಾಗುವತ್ತಾ ಹೆಜ್ಜೆ ಇಟ್ಟಿದೆ. ಹೌದು. ತಾಲೂಕಿನಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಿಸಲು ಗ್ರೀನ್ ಸಿಗ್ನಲ್ ದೊರಕಿದೆ.ಕೇಂದ್ರ ಸರ್ಕಾರದ 'ಉಡಾನ್ ' ಯೋಜನೆಯಡಿ ಬೆಳ್ತಂಗಡಿಗೆ ಲಘು ವಿಮಾನ ನಿಲ್ದಾಣ ನಿರ್ಮಿಸಲು ಉದ್ದೇಶಿಸಿರುವ ಯೋಜಿತ ಯೋಜನೆಗೆ ವಿವರವಾದ ಯೋಜನಾ