Daily Archives

August 28, 2022

ನಟ, ರಾಜ್ಯಸಭೆ ಸದಸ್ಯ ಜಗ್ಗೇಶ್ ಮನೆ ಸಂಪೂರ್ಣ ಜಲಾವೃತ!!!

ಹೆಸರಾಂತ ನಟ, ರಾಜಕಾರಣಿ ನವರಸ ನಾಯಕ ಜಗ್ಗೇಶ್ ಅವರ ಮನೆ ನೀರಿನಿಂದ ತುಂಬಿದೆ. ನಿನ್ನೆ ಸುರಿದ ಭಾರೀ ಮಳೆಗೆ ರಾಜ್ಯಸಭೆ ಸದಸ್ಯ ನಟ ಜಗ್ಗೇಶ ಮನೆಗೆ ಮಳೆನೀರು ನುಗ್ಗಿದೆ. ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನಲ್ಲಿ ಜಗ್ಗೇಶ್ ಹುಟ್ಟೂರಾದ ಮಾಯಸಂದ್ರ ಗ್ರಾಮದಲ್ಲಿರುವ ಮನೆಗೆ ನೀರು ನುಗ್ಗಿದೆ.

ಮಗುವಿನ ಅಳುವಿನಲ್ಲೇ ತಿಳಿಯುತ್ತೆಯಂತೆ ತಂದೆಯ ವಯಸ್ಸು! ; ಅಧ್ಯಯನದಲ್ಲಿ ಹೊರಬಿದ್ದ ಮಾಹಿತಿ ಏನು ಗೊತ್ತಾ?

'ಮಗು' ಎಂಬುದು ಏನೂ ಅರಿಯದ ನಿಷ್ಕಲ್ಮಶ ಮನಸ್ಸಿನ ಮುಗ್ಧ ಕೂಸು. ಇಂತಹ ಮಗುವಿನ ನಗುವಿನಲ್ಲಿ ಹೆತ್ತವರು ಖುಷಿ ಕಾಣುತ್ತಾರೆ. ಇಂತಹ ಪುಟ್ಟ ಎಳೆ ಕೂಸಿನ ಒಂದೊಂದು ವರ್ತನೆಗೂ ಇದು ಯಾರ ಹೋಲಿಕೆ ಎಂದು ಗಮನಿಸುವವ್ರೆ ಹೆಚ್ಚು. ಮಗು ನೋಡಿದ ತಕ್ಷಣ ಓ ಇದು ಅಮ್ಮನ ತರ, ಅಪ್ಪನ ತರ ಅನ್ನುತ್ತಾರೆ.

ನಮೋ ನಮಃ ಗೋಮಾತೆಗೆ | ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ಚೊಚ್ಚಲ ಸ್ಥಾನ

ಗೋಮಾತೆ ಎಂದರೆ ಭಾರತದಲ್ಲಿ ಪೂಜ್ಯನೀಯ ಸ್ಥಾನ ಇದೆ. ನಮ್ಮ ತಾಯಿ ಹೇಗೋ ಹಾಗೇ ಗೋಮಾತೆ. ಹಾಗಾಗಿ ಎಲ್ಲಾ ಕಡೆ ಇದನ್ನು ಅಮ್ಮನ ರೀತಿಯಲ್ಲೇ ಇದನ್ನು ಕಾಣುತ್ತಾರೆ. ಭಾರತದಲ್ಲಿ ಗೋಮಾತೆಗೆ ಅಗ್ರಸ್ಥಾನ. ಇನ್ನು ಹಾಲು ಉತ್ಪಾದನೆಯಲ್ಲಿಯೂ ವಿಶ್ವದಲ್ಲಿ ಭಾರತದ ಅಗ್ರಸ್ಥಾನ ಮುಂದುವರಿದಿದೆ.ಹಾಲು

Viral Video । ಈ ಮನೆಯ ಗೇಟು ಓಪನ್ ಮಾಡದೆಯೇ ಕಾರಿಂದ ಹೋಗಿ ಮನೆಯ ಅಂಗಳದಲ್ಲಿ ಇಳಿಯಬಹುದು – ಈ ವಿಶಿಷ್ಟ…

ಆನಂದ್ ಮಹೀಂದ್ರಾ ಅವರು ತಮ್ಮ ಪ್ರತಿಯೊಂದು ಟ್ವೀಟ್ ನಿಂದ ಸಮಾಜಕ್ಕೆ ಏನಾದರೂ ಒಂದು ಮಹತ್ವದ ಸಂದೇಶವನ್ನು ಅಥವಾ ತಮಾಷೆಯ ದೃಶ್ಯವನ್ನು ತೋರಿಸುವುದರಲ್ಲಿ ಅತ್ಯುತ್ಸಾಹಿ. ಅವರು ಇಂಟರ್ನೆಟ್ ನಲ್ಲಿ ಯಾವತ್ತೂ ಕ್ರಿಯಾಶೀಲರಾಗಿರುತ್ತಾರೆ. ಆನಂದ್ ಮಹೀಂದ್ರಾ ಅವರು ಈಗ ಶೇರ್ ಮಾಡಿರುವ ವಿಡಿಯೋ

ಮಾಲ್ ನಲ್ಲಿ ನಮಾಜ್ | ಬಜರಂಗದಳದಿಂದ ಪ್ರತಿಭಟನೆ

ಮಾಲ್ ವೊಂದರಲ್ಲಿ ಅಲ್ಲಿನ ಸಿಬ್ಬಂದಿಗಳು ನಮಾಜ್ ಮಾಡಿರುವ ಘಟನೆಯೊಂದು ನಡೆದಿದೆ. ಇದರ ವಿಷಯ ಗೊತ್ತಾದಂತೆ ಬಜರಂಗದಳ ಕಾರ್ಯಕರ್ತರು ಮಾಲ್ ಗೆ ಬಂದು ಪ್ರತಿಭಟನೆ ಮಾಡಿದ್ದಾರೆ.ಮಧ್ಯಪ್ರದೇಶದ ಮಾಲ್‌ವೊಂದರಲ್ಲಿ ಈ ಘಟನೆ ನಡೆದಿದೆ‌. ಅಲ್ಲಿನ ಸಿಬ್ಬಂದಿಗಳು ನಮಾಜ್ ಮಾಡಿದ್ದು, ಇದನ್ನು ಖಂಡಿಸಿ

BPL ಕಾರ್ಡ್ ಹೊಂದಿರುವ ಪ್ರತಿಯೊಂದು ಕುಟುಂಬದವರಿಗೂ ಮನೆ

ಕಾಕನೂರು ತಾಲೂಕಿನ ಶಿರೂರು ಗ್ರಾಮದಲ್ಲಿ ಶನಿವಾರ ಹಿರೇಹಳ್ಳ ಯೋಜನೆಯ ಪುನರ್ನಿರ್ಮಾಣ ಅಡಿಯಲ್ಲಿ ಪುನರ್ವಸತಿ ಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿ, ಗ್ರಂಥಾಲಯ ಕಟ್ಟಡ, ಶೌಚಾಲಯ ಕಟ್ಟಡ, ಶುದ್ಧ ಕುಡಿಯುವ ನೀರಿನ ಘಟಕ, ಕಾಂಪೌಂಡ್ ಗೋಡೆ ನಿರ್ಮಾಣ, ನೀರಿನ ಪೈಪ್‌ಲೈನ್ ಅಳವಡಿಕೆ ಹಾಗೂ ಪಾರ್ಕ್‌

ತನ್ನ ಸಾವು ಸೃಷ್ಟಿಸಿ ಬೇರೊಬ್ಬನ ಹೆಸರಿನಲ್ಲಿ ಬದುಕುತ್ತಿದ್ದ ವ್ಯಕ್ತಿ, ಇದೀಗ ಮರು ಜೀವಂತ !!

ಆತ 2015 ರಲ್ಲಿ ಸತ್ತು ಹೋಗಿದ್ದ. ಆತನ ಶವ ಕೂಡಾ ಸಿಕ್ಕಿತ್ತು. ಅದನ್ನು ಕುಟುಂಬಸ್ಥರು ಸೇರಿ ಮಣ್ಣು ಮಾಡಿದ್ದರು. ಆದರೆ ಸತ್ತು 7 ವರ್ಷದ ನಂತರ ಈಗ ಆತ ಬದುಕಿಬಂದಿದ್ದಾನೆ. ಅದೇ ಈ ಸ್ಟೋರಿಯ ರೋಚಕತೆ.ಕಳೆದ 7 ವರ್ಷಗಳ ಹಿಂದೆ ಅಂದರೆ 2015 ರಲ್ಲಿ ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿ ಅನಾಥ

ಉಡುಪಿ ಕೋರ್ಟ್ ನಲ್ಲಿ ಉದ್ಯೋಗವಕಾಶ | ಟೈಪಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ, ತಿಂಗಳಿಗೆ 42000ದವರೆಗೆ ವೇತನ

ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಘಟಕದ ವಿವಿಧ ನ್ಯಾಯಾಲಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 3 ಟೈಪಿಸ್ಟ್- ಕಾಪಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.ಅಭ್ಯರ್ಥಿಗಳು ಆನ್‌ಲೈನ್ ಮೂಲಕ

ಒಂದು ವರ್ಷದಲ್ಲಿ ಬರೋಬ್ಬರಿ 2 ಲಕ್ಷ ಜನರ ಪ್ರಾಣ ತೆಗೆಯುತ್ತದೆಯಂತೆ ಬಸವನಹುಳು!

ಬಸವನಹುಳು ಹುಳು ನೀರಿನಲ್ಲಿ ಹಾಗೂ ಭೂಮಿಯಲ್ಲಿ ವಾಸಿಸುತ್ತವೆ. ಕೆಲವು ಜೀವಿಗಳು ಗಿಡಗಳನ್ನು, ಎಲೆಗಳನ್ನು ತಿನ್ನುತ್ತವೆ. ಇನ್ನೂ ಕೆಲವು ಬಸವನ ಹುಳುಗಳು ಬೇರೆ ಜೀವಿಗಳನ್ನು ತಿನ್ನುತ್ತವೆ. ಒಣಹವೆಯಲ್ಲಿ ಭೂಮಿಯ ಮೇಲೆ ಇರುವ ಬಸವನ ಹುಳುಗಳು ತಮ್ಮ ಚಿಪ್ಪುಗಳನ್ನು ಮುಚ್ಚುವ ಮೂಲಕ ತಮ್ಮನ್ನು

ಇನ್ನು ಮುಂದೆ ಸೆ.5ರಿಂದ ಶಾಲಾ ವಿದ್ಯಾರ್ಥಿಗಳಿಗೆ ಸಂಜೆ ಟ್ಯೂಷನ್ ಪ್ರಾರಂಭ

ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ 'ವಿದ್ಯಾರ್ಥಿ ಬೆಳಕು ಅಧ್ಯಯನ ಕೇಂದ್ರ' ಕಾರ್ಯಕ್ರಮದ ಅಡಿ 'ಸಂಜೆ ಟ್ಯೂಷನ್'ಗೆ ಸೆ. 5ರಿಂದ (ಶಿಕ್ಷಕರ ದಿನಾಚರಣೆ) ಆರಂಭವಾಗಲಿದೆ. ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಜನರು ವಾಸಿಸುವ ಪ್ರದೇಶಗಳ ಮಕ್ಕಳಿಗೆ ಇದು ಲಭ್ಯವಿದೆ. ಬಿಬಿಎಂಪಿ ಶಾಲೆ