Daily Archives

August 22, 2022

ಹೊಟ್ಟೆ ನೋವೆಂದು ಆಸ್ಪತ್ರೆಗೆ ತೆರಳಿದ 9ನೇ ತರಗತಿ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮವಿತ್ತಳು

ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 9ನೇ ತರಗತಿ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.12 ವರ್ಷದ ಬಾಲಕಿ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಾರಣ,ನಿನ್ನೆ ರಾತ್ರಿ ಮಹಾತ್ಮ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಾವು ಬುಶ್ರಾ ವಿದ್ಯಾಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ;ನೂತನ ಅಧ್ಯಕ್ಷ ರಾಗಿ ಪಿ ಎ ಅಬ್ದುಲ್…

ಕಾವು ಬುಶ್ರಾ ವಿದ್ಯಾಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಕಾರ್ಯಾಕಾರಿ ಸಮಿತಿ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ನಡೆಯಿತು.ಸಭೆಯಲ್ಲಿ ಹಲವಾರು ವಿಷಯಗಳ ಕುರಿತು ಸಮಾಲೋಚನಾ ಸಭೆ ನಡೆದು ,ಆ ಬಳಿಕ ಪ್ರಸಕ್ತ ಶೈಕ್ಷಣಿಕ 2022-23 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು : ಮತ್ತೆ ಭುಗಿಲೆದ್ದ ‘ಹಿಜಾಬ್’ ವಿವಾದ‌ | ಕಾಲೇಜಿನಿಂದ ಶೇ.16 ವಿದ್ಯಾರ್ಥಿನಿಯರಿಂದ ಟಿಸಿ…

ಮಂಗಳೂರು : ಅಂತೂ ಇಂತೂ ಅಲ್ಪ ಮಟ್ಟಿಗೆ ತಣ್ಣಗಾಗಿದ್ದ ಹಿಜಾಬ್ ವಿವಾದ ಈಗ ಮತ್ತೆ ಶುರುವಾಗಿದೆ. ಹೈಕೋರ್ಟ್ ಆದೇಶ ನೀಡಿದ ನಂತರ, ಬುರ್ಖಾಗೆ ಮತ್ತೆ ಅವಕಾಶವಿಲ್ಲವೆಂದರೂ, ಕಾಲೇಜಿನಿಂದ ಶೇ.16 ರಷ್ಟು ವಿದ್ಯಾರ್ಥಿನಿಯರು ಟಿಸಿ ವಾಪಾಸ್‌ ಪಡೆದ ಘಟನೆ ನಡೆದಿದೆ.ಹಿಜಾಬ್ ವಿವಾದದಿಂದಾಗಿ ಅನೇಕ

ಪ್ಲಾಸ್ಟಿಕ್‌ನಂತಾಯ್ತು ಬಿಸಿಲಿನಲ್ಲಿ ಮಲಗಿದ್ದ ಯುವತಿಯ ಮುಖದ ಚರ್ಮ!

ಬಿಸಿಲಿಗೆ ಹೋದರೆ ಚರ್ಮ ಟ್ಯಾನ್ ಆಗೋದು ಮಾಮೂಲ್. ಆದ್ರೆ, ಇಲ್ಲೊಂದು ಕಡೆ ಬಿಸಿಲಿಗೆ ಮಲಗಿದ್ದ ಯುವತಿಯ ಚರ್ಮ ಪ್ಲಾಸ್ಟಿಕ್ ನಂತಾಗಿರುವ ವಿಚಿತ್ರ ಘಟನೆ ನಡೆದಿದೆ.ಹೌದು. ಬ್ಯೂಟಿಷಿಯನ್ ಸಿರಿನ್ ಮುರಾದ್ ಅವರು ಬಲ್ಗೇರಿಯಾದಲ್ಲಿ ವಿಹಾರದಲ್ಲಿದ್ದಾಗ, 21 ಡಿಗ್ರಿ ಸೆಲ್ಸಿಯಸ್ ಬಿಸಿಲಿನಲ್ಲಿ

ಪುರುಷರು ಹೇಳುವ ಕೆಲವು ಸರಳ ಸುಳ್ಳುಗಳನ್ನು ಪತ್ತೆ ಹಚ್ಚಲು ಮನದನ್ನೆಯರಿಗೆ ಸಾಧ್ಯವಾಗುವುದೇ ಇಲ್ವಂತೆ| ಹಾಗಾದರೆ ಆ…

ಪುರುಷರು ಹೇಳುವ ಕೆಲವೊಂದು ಸರಳ ಸುಳ್ಳು ಅಥವಾ ನಿರ್ದಿಷ್ಟವಾಗಿ ಹೇಳುವ ಸುಳ್ಳನ್ನು ಕಂಡುಹಿಡಿಯಲು ಮಹಿಳೆಯರಿಗೆ ಸಾಧ್ಯವಾಗುವುದಿಲ್ಲ. ಹಾಗಾದರೆ ಮಹಿಳೆಯರು ಈ ಗಂಡಸರನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಮೂರ್ಖರಾಗುತ್ತಿದ್ದಾರೆಯೇ? ಅಷ್ಟಕ್ಕೂ ಆ ಸುಳ್ಳುಗಳು ಯಾವುವು? ಅಂತಹ ಕೆಲವು ಸುಳ್ಳುಗಳ

ವಿವಿ ಕ್ಯಾಂಪಸ್‌ನಲ್ಲೇ ಪತ್ನಿಯಿಂದ ಪ್ರೊಫೆಸರ್ ಗೆ ಚಪ್ಪಲಿಯಲ್ಲಿ ಎರ್ರಾಬಿರ್ರಿ ಥಳಿತ..! ವೀಡಿಯೋ ವೈರಲ್

ಅಸಿಸ್ಟೆಂಟ್ ಪ್ರೊಫೆಸರ್ ಓರ್ವರಿಗೆ ಮಹಿಳೆಯೋರ್ವರು ಕಚೇರಿ ಸ್ಥಳದಲ್ಲಿಯೇ ಎರ್ರಾಬಿರ್ರಿ ಚಪ್ಪಲಿಯಲ್ಲಿ ಹೊಡೆದ ಘಟನೆಯೊಂದು ನಡೆದಿದೆ. ಒಡಿಶಾದ ಬರ್ಹಾಂಪುರ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ಪ್ರೊಫೆಸರ್ ಒಬ್ಬರಿಗೆ ಅವರ ಚೇಂಬರ್‌ನೊಳಗೇ ಮಹಿಳೆಯೊಬ್ಬರು ಚಪ್ಪಲಿಯಿಂದ ಹೊಡೆದಿರುವುದು ಸಾಮಾಜಿಕ

ಮಂಗಳೂರು : ಬೀಚ್‌ ಅಭಿವೃದ್ಧಿ ಸಮಿತಿಯಿಂದ ನೀರಿಗೆ ಇಳಿಯದಂತೆ ಎಚ್ಚರಿಕೆ ; ಸೆ.15ರ ವರೆಗೆ ಜಲಸಾಹಸ ಕ್ರೀಡೆಗಳಿಗೆ ನಿಷೇಧ

ಮಂಗಳೂರು : ಒಂಚೂರು ಮಳೆಯಿಂದ ಬಿಡುವು ಸಿಕ್ಕಿದೆ ಅಂದುಕೊಳ್ಳುವಷ್ಟರಲ್ಲೇ ರಾಜ್ಯದಲ್ಲಿ ಮತ್ತೆ ಭಾರಿ ಮಳೆ ಪ್ರಾರಂಭವಾಗಿದೆ. ಮಳೆಯ ಆರ್ಭಟಕ್ಕೆ ಕಡಲಿನಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಹೀಗಾಗಿ, ಮಂಗಳೂರು ಬೀಚ್‌ ಅಭಿವೃದ್ಧಿ ಸಮಿತಿ ಎಚ್ಚರಿಕೆಯೊಂದನ್ನು ನೀಡಿದೆ.ಹೌದು. ಬೀಚ್‌ ಅಭಿವೃದ್ಧಿ

ಯುಪಿಐ ಆಧಾರಿತ ಪಾವತಿಗಳ‌ ಮೇಲೆ ಶುಲ್ಕ | ಕೇಂದ್ರ ಸರಕಾರ ಹೇಳಿದ್ದೇನು?

ನವದೆಹಲಿ : ಯುಪಿಐ ಆಧಾರಿತ ಪಾವತಿಗಳ ಮೇಲೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಈ ಮೂಲಕ ಎದ್ದಿದ್ದ ಗೊಂದಲವನ್ನು ಶಮನ ಮಾಡಿದೆ.‘ಡಿಜಿಟಲ್ ಸೇವಾದಾತರಿಗೆ ಖರ್ಚು ಇದೆ. ಆದರೆ ಈ ಖರ್ಚು ಭರಿಸಲು ಪರ್ಯಾಯ ಮಾರ್ಗಗಳನ್ನು ಹುಡುಕಬೇಕಿದೆ.

ಮತ್ತೆ ಶುರುವಾಯ್ತು ಅಜಾನ್ ದಂಗಲ್ | ಸರಕಾರದ ಸುತ್ತೋಲೆಗೆ ಕ್ಯಾರೇ ಇಲ್ಲ, ಪ್ರತಿಭಟನೆಗೆ ಕರೆ

ಒಮ್ಮೆ ತಣ್ಣಗಾಗಿದ್ದ ಅಜಾನ್ ವಿವಾದ ಈಗ ಮತ್ತೆ ಮೇಲೇರಲು ಸಜ್ಜಾಗಿದೆ. ರಾಜ್ಯದಲ್ಲಿ ಮತ್ತೆ ಅಜಾನ್ ದಂಗಲ್ ಶುರುವಾಗಿದ್ದು, ಮಸೀದಿಗಳು ಧ್ವನಿ ವರ್ಧಕಗಳ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಆಗಸ್ಟ್ 23 ರ ನಾಳೆಯಿಂದ ಮತ್ತೆ ಹೋರಾಟಕ್ಕೆ ಹಿಂದೂ ಸಂಘಟನೆಗಳು ನಿರ್ಧಾರ ಮಾಡಿದೆ.

ಮುಖ್ಯಮಂತ್ರಿಯ ಮಾಧ್ಯಮ ಸಂಯೋಜಕ, ಹಿರಿಯ ಪತ್ರಕರ್ತ ಹೊಳಿಮಠ ಹೃದಯಾಘಾತಕ್ಕೆ ಬಲಿ!!

ಹಿರಿಯ ಪತ್ರಕರ್ತ, ಮುಖ್ಯಮಂತ್ರಿ ಬೊಮ್ಮಾಯಿಯವರ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮೀ ಹೊಳಿಮಠ ಹೃದಯಾಘಾತದಿಂದ ನಿಧನರಾದರು.ಹೊಳಿಮಠ ಅವರು ಮುಂಜಾನೆ ವರ್ಕ್ ಔಟ್ ಮಾಡುವಾಗ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ