Daily Archives

August 22, 2022

Bigg News | Miss Universe -ಭುವನ ಸುಂದರಿ ಸ್ಪರ್ಧೆ: ತಾಯಂದಿರೂ, ವಿವಾಹಿತೆಯರಿಗೂ ಇನ್ಮುಂದೆ ಅವಕಾಶ !

ವಿವಾಹಿತೆಯರಿಗೆ ಮತ್ತು ತಾಯಂದಿರಿಗೆ ಒಳ್ಳೆಯ ಸುದ್ದಿ ಬಂದಿದೆ. ಕೇವಲ ಮದುವೆಯಾದ ಕಾರಣಕ್ಕಾಗಿ ಇಲ್ಲಿಯ ತನಕ ಭವನ ಸುಂದರಿ ಸ್ಪರ್ಧೆಯಲ್ಲಿ ತಾಯಂದಿರು ಮತ್ತು ವಿವಾಹಿತ ಮಹಿಳೆಯರು ಭಾಗವಹಿಸುವಂತಿಲ್ಲ ಮುಂದಿನ ವರ್ಷದಿಂದ “ಭುವನ ಸುಂದರಿ’ ಸ್ಪರ್ಧೆಯಲ್ಲಿ ವಿವಾಹಿತೆಯರು ಮತ್ತು ತಾಯಂದಿರೂ

ಭೀಕರ ಅಪಘಾತಕ್ಕೆ ಗಾಳಿಯಲ್ಲಿ ಹಾರಿ ಹೋದ ಮಹಿಳೆ ; ಭಯಾನಕ ವೀಡಿಯೋ ವೈರಲ್

ಸ್ಕೂಟರ್ ಗೆ ಕಾರ್ ಡಿಕ್ಕಿ ಹೊಡೆದ ವೇಳೆ ಮಹಿಳೆಯೊಬ್ಬರು ಗಾಳಿಯಲ್ಲಿ ಹಾರಿ ಹೋಗಿ, ಪತಿ ಸ್ಥಳದಲ್ಲಿಯೇ ಮೃತಪಟ್ಟಿರುವ ಭೀಕರ ಅಪಘಾತ ಸಂಭವಿಸಿದೆ.ಯುಎಇ ನಲ್ಲಿ ಉದ್ಯೋಗ ಮಾಡುತ್ತಿದ್ದ ಅಬ್ದುಲ್ ಖಾದರ್ ಎಂಬವರು ರಜೆಯ ಸಲುವಾಗಿ ತಮ್ಮ ಊರಿಗೆ ಬಂದಿದ್ದು, ಪತ್ನಿ, ರುಖಿಯ ಜೊತೆ ಸ್ಕೂಟರ್ ನಲ್ಲಿ

ಕೊಲೆ ಆರೋಪಿಯ ಭರ್ಜರಿ ಹುಟ್ಟುಹಬ್ಬ!! ಪೊಲೀಸ್ ವಾಹನದಲ್ಲೇ ಕುಳಿತು ಕೇಕ್ ಕಟ್ ಮಾಡಿ ಸಂಭ್ರಮ!!

ಕೊಲೆ ಪ್ರಕರಣದಲ್ಲಿ ಬಂಧಿತನಾದ ಆರೋಪಿಯೊಬ್ಬ ಪೊಲೀಸ್ ವಾಹನದಲ್ಲೇ ತನ್ನ ಗೆಳೆಯರೊಂದಿಗೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಘಟನೆಯೊಂದು ಮಹಾರಾಷ್ಟ್ರದ ಥಾಣೆಯ ಉಲ್ಲಾಸ್ ನಗರ ಎಂಬಲ್ಲಿ ನಡೆದಿದ್ದು, ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರೊಂದಿಗೆ ಬೆಳಕಿಗೆ

ಪತ್ನಿಗಿಲ್ಲ ಪತಿಯ ಜೀವನಾಂಶ!!ವಿದ್ಯಾವಂತ ಮಹಿಳೆಯರ ಆತಂಕಕ್ಕೆ ಕಾರಣವಾದ ಕೋರ್ಟ್ ತೀರ್ಪಿನಲ್ಲೇನಿದೆ!?

ಪತಿಯಿಂದ ವಿಚ್ಛೇದನ ಪಡೆದ ಬಳಿಕ ಪತ್ನಿ ವಿದ್ಯಾವಂತೆಯಾಗಿದ್ದಲ್ಲಿ ಜೀವನಾಂಶ ಬೇಕಿಲ್ಲ ಎಂದು ಕೋರ್ಟ್ ಶಾಕಿಂಗ್ ತೀರ್ಪೊಂದನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳು ಕಡಿಮೆಯಾಗಿ, ಪತಿ ಪತ್ನಿಯ ಸಂಸಾರ ಖುಷಿಯಿಂದ ಸಾಗಲಿದೆ ಎನ್ನುವ ಮಾತುಗಳು ಉದಾಹರಣೆಗಳ ಸಹಿತ ಕೇಳಿಬರುತ್ತಿದೆ.

ರೂ.500 ದಿನಗೂಲಿ ಸಂಪಾದಿಸುವ ಕಾರ್ಮಿಕನಿಗೆ Income Tax ನೋಟಿಸ್ | ತೆರಿಗೆ ಬಿಲ್ ನೋಡಿ ಅವಕ್ಕಾದ ವ್ಯಕ್ತಿ!!!

ದಿನಗೂಲಿ ನೌಕರನೋರ್ವನಿಗೆ ತೆರಿಗೆ ಇಲಾಖೆಯು ಲಕ್ಷಗಟ್ಟಲೇ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದ್ದು, ನಿಜಕ್ಕೂ ಆ ಕಾರ್ಮಿಕ ತಲೆಮೇಲೆ ಕೈ ಇಡುವಂತೆ ಮಾಡಿದೆ. ಈ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ.ಆದಾಯ ತೆರಿಗೆ ಇಲಾಖೆಯು ಆ ಕಾರ್ಮಿಕನಿಗೆ 37.5 ಲಕ್ಷ ರೂಪಾಯಿಗಳ 'ಬಾಕಿ ಪಾವತಿಸುವಂತೆ

ಗೂಗಲ್ ಕ್ರೋಮ್ ಬಳಕೆದಾರರಿಗೆ ಎಚ್ಚರಿಕೆಯಿಂದಿರಲು ಭಾರತ ಸರ್ಕಾರ ಸೂಚನೆ

ಗೂಗಲ್ ಕ್ರೋಮ್ ನಲ್ಲಿ ಅನೇಕ ದೌರ್ಬಲ್ಯಗಳು ವರದಿಯಾಗಿವೆ. ಇದನ್ನು ದುರುದ್ದೇಶಪೂರಿತ ದಾಳಿಕೋರರು ಬಳಸಿಕೊಳ್ಳಬಹುದು. ಇದು ಉದ್ದೇಶಿತ ಸಿಸ್ಟಮ್ ನಲ್ಲಿ ಎಲ್ಲಾ ಭದ್ರತಾ ತಪಾಸಣೆಗಳನ್ನು ಬೈಪಾಸ್ ಮಾಡಲು ಅವರಿಗೆ ಅನುಮತಿಸುತ್ತದೆ ಎನ್ನುವ ಕಾರಣದಿಂದ ಕ್ರೋಮ್ ಅಪ್ಡೇಟ್ ಮಾಡಲು ಸರ್ಕಾರ ತಿಳಿಸಿದೆ.

ಬಿಜೆಪಿ ವ್ಯಾಪಾರಿ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಜಗನ್ನಾಥ ಶೆಟ್ಟಿ ಅವರ ಹನಿಟ್ರ್ಯಾಪ್ ಪ್ರಕರಣ : ಆರೋಪಿ ಸಲ್ಮಾ ಬಾನು…

ಮಂಡ್ಯ :ಮಂಡ್ಯದ ಲಾಡ್ಜ್ ನಲ್ಲಿ ಯುವತಿಯ ಜತೆಗಿದ್ದ ವೀಡಿಯೋವನ್ನು ಚಿತ್ರೀಕರಿಸಿಕೊಂಡು ಉದ್ಯಮಿಯಿಂದ ಸುಮಾರು 50 ಲಕ್ಷ ರೂ. ಪಡೆದಿರುವ ಆರೋಪದಲ್ಲಿ ಮಹಿಳೆಯೊಬ್ಬರನ್ನು ನಗರದ ಪೊಲೀಸರು ಬಂಧಿಸಿದ್ದಾರೆ.ಮಂಡ್ಯದ ವಿವಿ ರಸ್ತೆಯಲ್ಲಿರುವ ಶ್ರೀನಿಗೋಲ್ಡ್‌ನ ಮಾಲಕ ಹಾಗೂ ಬಿಜೆಪಿ ವ್ಯಾಪಾರಿ

ಕಡಬ :ಹಚ್ಚ ಹಸುರಿನ ಕೊಯಿಲ ಫಾರಂ ಗುಡ್ಡದ ದುರ್ಬಳಕೆ | ಚಟಗಳಿಗೆ ಬಳಕೆಯಾಗುತ್ತಿದೆ ಹಸಿರು ಹೊದಿಕೆ

ಕಡಬ: ಸಾಲು ಸಾಲು ಗುಡ್ಡಗಳಿಗೆ ಪ್ರಕೃತಿಯ ಹಚ್ಚ ಹಸಿರಿನ ಹೊದಿಕೆ,ನೋಡುಗರ ಕಣ್ಮನ ಸೆಳೆಯುವ, ಪ್ರವಾಸಿಗರನ್ನು ಕೈಬೀಸಿ ಕರೆಯುವ ತಾಣ.ಮುಂಗಾರು ಮಳೆ ಇಳೆಗೆ ಬಿದ್ದು ತಂಪೆರೆದಾಗ ಬೆಳೆಯುವ ಹಸಿರು ಹುಲ್ಲಿನಿಂದಸುಂದರವಾಗಿ ಕಂಗೋಳಿಸುವ ಕಡಬ ತಾಲೂಕು ಕೊಯಿಲ ಗ್ರಾಮದ ಕೆ.ಸಿ.ಫಾರಂ ಗುಡ್ಡಗಳು. ಇಂತಹ

12 ಗಂಟೆಗಳ ಒಳಗೆ ಹಿಂದಿರುಗುವ ಪ್ರಯಾಣಕ್ಕೆ ಯಾವುದೇ ಟೋಲ್ ಶುಲ್ಕವಿಲ್ಲ!?

ನವದೆಹಲಿ: ಟೋಲ್ ಶುಲ್ಕಕ್ಕೆ ಸಂಬಂಧಿಸಿದಂತೆ ಕೆಲವೊಂದು ಸುಳ್ಳು ಸುದ್ದಿ ಹರಿದಾಡುತ್ತಿದ್ದು, 12 ಗಂಟೆಗಳ ಒಳಗೆ ಹಿಂದಿರುಗುವ ಪ್ರಯಾಣವನ್ನು ಮಾಡಿದರೆ ಯಾವುದೇ ಟೋಲ್ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ ಎನ್ನುವ ಸಂದೇಶವು ವೈರಲ್ ಆಗಿತ್ತು.ಇದೀಗ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಪುತ್ತೂರು ಉಪವಿಭಾಗದ ಡಿವೈಎಸ್ಪಿ ಡಾ. ಗಾನಾ ಪಿ ಕುಮಾರ್ ಅವರಿಗೆ ವರ್ಗಾವಣೆ

ಪುತ್ತೂರು : ಉಪವಿಭಾಗದ ಡಿವೈಎಸ್ಪಿಯಾಗಿದ್ದ ಡಾ. ಗಾನಾ ಪಿ ಕುಮಾರ್ ಅವರನ್ನು ವರ್ಗಾವಣೆಗೊಳಿಸಿ, ಕರ್ನಾಟಕ ರಾಜ್ಯದ ಪೊಲೀಸ್‌ ಮಹಾನಿರ್ದೇಶಕರು ಆ.19 ರಂದು ಆದೇಶ ಹೊರಡಿಸಿದ್ದಾರೆ. ಅವರ ಜಾಗಕ್ಕೆ ಪ್ರಸ್ತುತ ಬೆಂಗಳೂರಿನಲ್ಲಿ ಸಿಐಡಿಯಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೀರಯ್ಯ