Day: August 18, 2022

Breaking News । ಕನಿಷ್ಠ 10 ಮಕ್ಕಳು ಮಾಡಿ,13 ಲಕ್ಷ ನೆಟ್ ಕ್ಯಾಶ್ ಎಣಿಸ್ಕೊಳ್ಳಿ – ಅಧ್ಯಕ್ಷರ ಕರೆ !

ಹೊಸದಿಲ್ಲಿ: ದೇಶಡಾ ಜನಸಂಖ್ಯೆ ಹೆಚ್ಚು ಮಾಡಬೇಕಿದೆ. ಆದಷ್ಟು ಮದರ್ ಗಳು ಫಾದರ್ ಗಳು ಜಂಟಿ ಪ್ರಯತ್ನ ನಡೆಸಿ ಜನಸಂಖ್ಯೆ ಜಾಸ್ತಿ ಮಾಡುವಂತೆ ಅಧ್ಯಕ್ಷರು ಕರೆ ನೀಡಿದ್ದಾರೆ. ಈ ನಿಮ್ಮ ಪ್ರಯತ್ನಕ್ಕೆ ನಮ್ಮ ಸ್ಪೆಷಲ್ ಬಹುಮಾನ ಇದೆ. ಈ ಪ್ರಯತ್ನದಲ್ಲಿ 10 ಮಕ್ಕಳಿಗೆ ಜನ್ಮ ನೀಡುವ ಮಹಿಳೆಯರಿಗೆ 13 ಲಕ್ಷ ಬಹುಮಾನ ನೀಡುವುದಾಗಿ ಅಧ್ಯಕ್ಷರು ಘೋಷಿಸಿದ್ದಾರೆ. ಘೋಷಣೆ ಕೇಳಿದ ನಂತರ ಎಲಿಜಿಬಲ್ ಫಾದರ್ – ಮದರ್ ಬಾಗಿಲು ಭದ್ರಪಡಿಸಿಕೊಂಡು ಬೆಡ್ ರೂಮ್ ಸೇರಿಕೊಂಡ ಸುದ್ದಿ ಬಂದಿದೆ. ಮಗು ಮಾಡುವ …

Breaking News । ಕನಿಷ್ಠ 10 ಮಕ್ಕಳು ಮಾಡಿ,13 ಲಕ್ಷ ನೆಟ್ ಕ್ಯಾಶ್ ಎಣಿಸ್ಕೊಳ್ಳಿ – ಅಧ್ಯಕ್ಷರ ಕರೆ ! Read More »

Breaking News | ಮಂಗಳೂರು : ಆ.20 ರವರೆಗೆ ಮದ್ಯ ಮಾರಾಟ ಸಂಪೂರ್ಣ ಬಂದ್ !

ಮಂಗಳೂರು : ಇನ್ನೆರಡು ದಿನಗಳು ಮಂಗಳೂರಿನಲ್ಲಿ ‘ಒಣ ದಿನಗಳು’. ಇನ್ನು ಎರಡು ದಿನ ಮದ್ಯ ದೊರೆಯುವುದಿಲ್ಲ. ಎಲ್ಲಾ ರೀತಿಯ ಮಧ್ಯ ನಿಷೇಧ ಜಾರಿಗೆ ಬಂದಿದೆ. ನಾಳೆಯಿಂದ ಮದ್ಯದಂಗಡಿ ಬಂದ್ ಆಗಲಿರುವ ಕಾರಣ, ಇದೀಗ ವೈನ್ ಶಾಪುಗಳು ಮತ್ತು ಮದ್ಯದಂಗಡಿಗಳಲ್ಲಿ ಪಿಡ್ಕ್ (ಮದ್ಯ) ಕೊಳ್ಳಲು ರಶ್ ಉಂಟಾಗುತ್ತಿದೆ. ಜನರು ಮುಗಿಬಿದ್ದು ಮದ್ಯ ಕೊಳ್ಳುತ್ತಿದ್ದಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವದ ಆಚರಣೆಯ ಪ್ರಯುಕ್ತ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ದಿನಾಂಕ: 19.08.2022 ಮತ್ತು ದಿನಾಂಕ: 20.08.2022 …

Breaking News | ಮಂಗಳೂರು : ಆ.20 ರವರೆಗೆ ಮದ್ಯ ಮಾರಾಟ ಸಂಪೂರ್ಣ ಬಂದ್ ! Read More »

ಕ್ಯಾನ್ಸರ್ ನಿಂದ ಮನನೊಂದ ವ್ಯಕ್ತಿ ಪತ್ನಿ ಮಗನನ್ನು ಕೊಂದು ತಾನೂ ಆತ್ಮಹತ್ಯೆ!

ಬೆಂಗಳೂರು: ಕ್ಯಾನ್ಸರ್‌ನಿಂದ ಮನನೊಂದ ವ್ಯಕ್ತಿಯೋರ್ವ ತನ್ನ ಹೆಂಡತಿ ಮಗನನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹೇಶ್‌ ಹಾಗೂ ಅವರ ಕುಟುಂಬ ಆತ್ಮಹತ್ಯೆಗೆ ಶರಣಾದವರು. ಮಹೇಶ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇದರಿಂದ ನೊಂದ ಅವರು, ನನಗೆ ಹೆಚ್ಚು ಕಮ್ಮಿ ಆದ್ರೆ ಮುಂದೆ ಯಾರು ಮನೆಯವರನ್ನು ನೋಡಿಕೊಳ್ಳುತ್ತಾರೆ ಎಂದು ಅಲೋಚಿಸಿದ್ದಾರೆ. ಬಳಿಕ ಇಂದು ಬೆಳಗ್ಗೆ ತಮ್ಮ ಹೆಂಡತಿ ಹಾಗೂ ಮಗನನ್ನು ಕೊಲೆ ಮಾಡಿ ತಾವು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮರಣೋತ್ತರ ಪರೀಕ್ಷೆಗೆ ಮೂವರ ಶವವನ್ನು ಕಳುಹಿಸಿದ್ದು, ಸ್ಥಳಕ್ಕೆ …

ಕ್ಯಾನ್ಸರ್ ನಿಂದ ಮನನೊಂದ ವ್ಯಕ್ತಿ ಪತ್ನಿ ಮಗನನ್ನು ಕೊಂದು ತಾನೂ ಆತ್ಮಹತ್ಯೆ! Read More »

Job Alert : ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್

ರಾಜ್ಯ ಸರ್ಕಾರ ಹಲವು ನೇಮಕಾತಿಗಳಿಗೆ ಕೋವಿಡ್ ಹಾಗೂ ಆರ್ಥಿಕ ಮಿತವ್ಯಯದ ಕಾರಣ ತಡೆ ನೀಡಿತ್ತು. ಕೋವಿಡ್ ಚೇತರಿಕೆಯ ನಂತರ ಇದೀಗ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿನ ವಿವಿಧ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಈ ಕುರಿತಂತೆ ಕಾಲೇಜು ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಿದ್ದು, ರಾಜ್ಯ ಸರ್ಕಾರ ದಿನಾಂಕ 13-08 2020 ರಂದು ಆರ್ಥಿಕ ಮಿತವ್ಯಯ ಆದೇಶವನ್ನು ಜಾರಿಗೊಳಿಸಿದ್ದರಿಂದ ಖಾಸಗೀ ಅನುದಾನಿತ ಪದವಿ ಕಾಲೇಜುಗಳಲ್ಲಿ ಬಾಕಿ ಇರುವ ಬೋಧಕ-ಬೋಧಕೇತರ …

Job Alert : ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ Read More »

ಗೆಳತಿಯ ಭೇಟಿಗಾಗಿ ಬುರ್ಖಾ ಧರಿಸಿ ಹೋದವ ಇದೀಗ ಪೊಲೀಸ್ ಅತಿಥಿ

ಲಕ್ನೋ: ಗೆಳತಿಯನ್ನು ಭೇಟಿಯಾಗುವ ಇರಾದೆಯಿಂದ ಬುರ್ಕಾ ಧರಿಸಿ ಹೋಗುತ್ತಿದ್ದ ವ್ಯಕ್ತಿ ಪೋಲಿಸರ ಅತಿಥಿಯಾಗಿರುವ ಘಟನೆ ಉತ್ತರಪ್ರದೇಶದ ಮೆಹಮದ್‍ಪುರದಲ್ಲಿ ನಡೆದಿದೆ. ಸೈಫ್ ಅಲಿ (25) ಎಂಬ ವ್ಯಕ್ತಿ ಬುರ್ಕಾ ಧರಿಸಿ ಪೊಲೀಸರಿಗೆ ಸಿಕ್ಕಿಬಿದ್ದದ್ದಾನೆ. ಈತನಿಗೆ ಬೇರೊಂದು ಸ್ಥಳದಲ್ಲಿ ಕೆಲಸ ಸಿಕ್ಕಿತ್ತು. ಆದ್ದರಿಂದ, ಊರಿನಿಂದ ಕೆಲಸಕ್ಕೆ ಹೋಗುವ ಮೊದಲು ಗೆಳತಿಯನ್ನು ಭೇಟಿಯಾಗಬೇಕೆಂದು ಬಯಸಿದ್ದ. ಆದರೆ, ದುರಾದೃಷ್ಟವಶಾತ್ ಮೆಹಮದ್‍ಪುರದಲ್ಲಿ ಹೆಚ್ಚು ಜನರು ಆತನಿಗೆ ಪರಿಚಯಸ್ಥರೇ ಆಗಿದ್ದರು‌. ಆದರೂ, ಆತನಿಗೆ ಒಮ್ಮೆ ಗೆಳತಿಯನ್ನು ಭೇಟಿ ಮಾಡಬೇಕೆಂದು ಬಯಕೆಯಾಗಿತ್ತು ‌ ಆದರೆ, ಗೆಳತಿಯ ಜೊತೆ …

ಗೆಳತಿಯ ಭೇಟಿಗಾಗಿ ಬುರ್ಖಾ ಧರಿಸಿ ಹೋದವ ಇದೀಗ ಪೊಲೀಸ್ ಅತಿಥಿ Read More »

ಸಸ್ಯಾಹಾರಿ ಊಟದಲ್ಲಿ ಚಿಕನ್ ಪೀಸ್ | ಆನ್ಲೈನ್ ನಲ್ಲಿ ಊಟ ಆರ್ಡರ್ ಮಾಡುವ ಮುನ್ನ ಈ ಪೋಸ್ಟ್ ಓದಿ..

ಚೆನ್ನೈ: ವ್ಯಕ್ತಿಯೋರ್ವರು ಆರ್ಡರ್ ಮಾಡಿದ್ದ ಸಸ್ಯಹಾರಿ ಊಟದಲ್ಲಿ ಚಿಕನ್ ಪೀಸ್‍ಗಳು ಕಂಡು ಬಂದಿದೆ. ಇದರಿಂದ ಆಕ್ರೋಶಗೊಂಡ ಆತ ಫುಡ್ ಡೆಲಿವರಿ ಕಂಪೆನಿ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರತಿಷ್ಠಿತ ಸ್ವಿಗ್ಗಿ ಫುಡ್ ಡೆಲಿವರಿ ಕಂಪನಿಯಿಂದ ಊಟ ಆಡ೯ರ್ ಮಾಡಿದ್ದರು‌. ಪಾಸೆ೯ಲ್ ಓಪನ್ ಮಾಡಿ ಊಟ ಮಾಡುತ್ತಿರುವಾಗ ಚಿಕನ್ ಪೀಸ್ ಗಳು ಕಂಡುಬಂದಿದೆ. ಕೋ ಶೇಶಾ ಎಂಬ ತಮಿಳು ಗೀತೆ ರಚನಕಾರರು ಘಟನೆಗೆ ಸಂಬಂಧಿಸಿ ಟ್ವೀಟ್ ಮಾಡಿ, ಶೇಷಾ ಅವರು ಸಸ್ಯಹಾರಿಯಾಗಿದ್ದು, ಗೋಬಿ ಮಂಚೂರಿ ವಿತ್ ಕಾರ್ನ್ ಫ್ರೈಡ್ ರೈಸ್‍ನ್ನು …

ಸಸ್ಯಾಹಾರಿ ಊಟದಲ್ಲಿ ಚಿಕನ್ ಪೀಸ್ | ಆನ್ಲೈನ್ ನಲ್ಲಿ ಊಟ ಆರ್ಡರ್ ಮಾಡುವ ಮುನ್ನ ಈ ಪೋಸ್ಟ್ ಓದಿ.. Read More »

ಕರಾವಳಿಯ ಸಮುದ್ರದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ದೋಣಿ ಪತ್ತೆ

ಮುಂಬೈ: ಮಹಾರಾಷ್ಟ್ರದ ರಾಯಗಢದ ಕರಾವಳಿ ತೀರದ ಸಮುದ್ರದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಅನುಮಾನಾಸ್ಪದ ದೋಣಿಯೊಂದು ಪತ್ತೆಯಾಗಿದೆ. ರಾಯಗಡದ ಹರಿಹರೇಶ್ವರ ಬೀಚ್ ಬಳಿ ದೋಣಿಯಲ್ಲಿ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹರಿಹರೇಶ್ವರ ಬೀಚ್ ಬಳಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಶಂಕಿತ ದೋಣಿ ಪತ್ತೆಯಾದ ನಂತರ ಮಹಾರಾಷ್ಟ್ರದ ರಾಯಗಡ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಪ್ರಸ್ತುತ, ಪೊಲೀಸ್ ತನಿಖೆ ನಡೆಯುತ್ತಿದೆ.

BIGG NEWS : ಮಾಜಿ ಸಿಎಂ ʻ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ ʼ : ಬಿಜೆಪಿ- ಕಾಂಗ್ರೆಸ್‌ ಪ್ರತಿಭಟನೆ!

ಕೊಡಗು : ಮಳೆ ಹಾನಿ ವೀಕ್ಷಣೆಗೆಂದು ಹೋದ ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಬಿಜೆಪಿಯ ಕಾರ್ಯಕರ್ತರು ತೀವ್ರ ಪ್ರತಿಭಟನೆ ಮಾಡಿದ್ದಾರೆ. ಕಳೆದ 15 ದಿನಗಳಿಂದ ಕೊಡಗಿನಲ್ಲಿ ಭಾರೀ ಮಳೆ ಸುರಿದಿದ್ದು, ಈ ಕಾರಣದಿಂದ ಬೆಳೆಹಾನಿಯ ಪ್ರದೇಶವನ್ನು ವೀಕ್ಷಣೆ ಮಾಡಲು ಮಧ್ಯಾಹ್ನ ತಿಮ್ಮಯ್ಯ ಸರ್ಕಲ್‌ಗೆ ಮಾಜಿ ಸಿಎಂ ಸಿದ್ದರಾಮಯ್ಯ ಬಂದಾಗ, ಕೊಡಗಿನ ಗಡಿ ಭಾಗದ ಪೋನ್ನಂಪೇಟೆ ತಾಲೂಕಿನ ತಿತಿಮತಿಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ನೇತೃತ್ವದಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡುವ …

BIGG NEWS : ಮಾಜಿ ಸಿಎಂ ʻ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ ʼ : ಬಿಜೆಪಿ- ಕಾಂಗ್ರೆಸ್‌ ಪ್ರತಿಭಟನೆ! Read More »

ಕೆರೆಗೆ ಹಾರಿ ಸಾವಿನಲ್ಲಿ ಒಂದಾದ ಪ್ರೇಮಿಗಳು!

ಪ್ರೀತಿಗೆ ಮನೆಯವರು ಒಪ್ಪದ ಕಾರಣದಿಂದ ಬೇಸತ್ತ ಪ್ರೇಮಿಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯ ಚನ್ನಗಿರಿ ತಾಲ್ಲೂಕು ಬೆಂಕಿಕೆರೆ ಗ್ರಾಮದಲ್ಲಿ ನಡೆದಿದೆ. ಚರಣ್‌ ಹಾಗೂ ನಾಗವೇಣಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು ಎಂದು ತಿಳಿದುಬಂದಿದೆ. ಬುಧವಾರ ಚರಣ್‌ ಮತ್ತು ನಾಗವೇಣಿ ಇಬ್ಬರೂ ಬೈಕ್‌ನಲ್ಲಿ ಬೆಂಕಿಕೆರೆ ಬಳಿಯ ಕೆರೆ ಬಳಿ ಬಂದಿದ್ದರು. ಅಲ್ಲಿಂದ ಬೆಂಗಳೂರಿನಲ್ಲಿರುವ ತಂದೆ ಹಾಗೂ ಸ್ನೇಹಿತರಿಗೆ ಚರಣ್‌ ಕರೆ ಮಾಡಿ, ತಾವಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದ. ಕೂಡಲೇ ಚರಣ್‌ ಅವರ ಅಪ್ಪ, ಚನ್ನಗಿರಿ ಪೊಲೀಸರಿಗೆ ಮಾಹಿತಿ …

ಕೆರೆಗೆ ಹಾರಿ ಸಾವಿನಲ್ಲಿ ಒಂದಾದ ಪ್ರೇಮಿಗಳು! Read More »

BIGG NEWS : ಮಂಗಳೂರು : ಸಾವರ್ಕರ್ ಬಳಿಕ ʻನಾಥುರಾಮ್ ಗೋಡ್ಸೆʼ ಫೋಟೋ | ʻಹಿಂದೂ ಮಹಾಸಭಾ ಹೆಸರʼಲ್ಲಿ ಫ್ಲೆಕ್ಸ್‌ ಅಳವಡಿಕೆ

ಮಂಗಳೂರು : ಶ್ರೀಕೃಷ್ಣ ಸಮಾರಂಭಕ್ಕೆ ಶುಭಕೋರುವ ನೆಪದಲ್ಲಿ ಅಖಿಲ ಭಾರತ ಹಿಂದೂ ಸಭಾ ಸಂಘಟನೆಗಳಿಂದ ನಾಥೋರಾಮ್‌ ಗೋಡ್ಸೆ ಫೋಟೋ ದಂಗಲ್‌ ಶುರುವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್, ಬೈಕಂಪಾಡಿ, ಕೂಳೂರು ಭಾಗದಲ್ಲಿ ನಾಥುರಾಮ್ ಗೋಡ್ಸೆ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ಹಿಂದೂ ಮಹಾಸಭಾ ಹೆಸರಿನಲ್ಲಿ ಹಲವೆಡೆ ಫ್ಲೆಕ್ಸ್ ಅಳವಡಿಕೆ ಮಾಲಡಾಗಿದ್ದು, ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹೆಸರಿನಲ್ಲಿ ಈ ಫ್ಲೆಕ್ಸ್ ಅಳವಡಿಸಲಾಗಿದೆ. ರಾಜಕೀಯ ಹಿಂದುತ್ವಗೊಳಿಸಿ, ಹಿಂದುಗಳನ್ನು ಸೈನಿಕೀಕರಣಗೊಳಿಸಿ ಎಂದು ಬ್ಯಾನರ್​​ನಲ್ಲಿ ಬರಹ ಹಾಕಿ ಸಾವರ್ಕರ್ ಜೊತೆಗೆ …

BIGG NEWS : ಮಂಗಳೂರು : ಸಾವರ್ಕರ್ ಬಳಿಕ ʻನಾಥುರಾಮ್ ಗೋಡ್ಸೆʼ ಫೋಟೋ | ʻಹಿಂದೂ ಮಹಾಸಭಾ ಹೆಸರʼಲ್ಲಿ ಫ್ಲೆಕ್ಸ್‌ ಅಳವಡಿಕೆ Read More »

error: Content is protected !!
Scroll to Top