Bigg Boss Kannada OTT: ಬಿಗ್ ಬಾಸ್ ಮನೆಯಲ್ಲಿ ಊಟದ ವಿಷಯಕ್ಕೆ ಬಿಗ್ ಫೈಟ್ | ಅರ್ಜುನ್-ರೂಪೇಶ್ ಶೆಟ್ಟಿ ಜಗಳಕ್ಕೆ…
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ತಮ್ಮ ಜೀವನ ಅನೇಕ ವಿಚಾರವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ . ಇಲ್ಲಿ ಒಬ್ಬೊಬ್ಬರ ನಿಜ ಮುಖ ಕಾಣಿಸಿಕೊಳ್ಳುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಜಗಳ ಆಗುವುದು ಸಹಜ, ಟಾಸ್ಕ್ ವಿಚಾರಕ್ಕೆ ಗಲಾಟೆ ನಡೆದ್ರೆ ಮತ್ತೊಮ್ಮೆ ವೈಯಕ್ತಿಕ ವಿಚಾರಕ್ಕೂ ಜಗಳಗಳು…