Day: August 14, 2022

ಸುಳ್ಯದಲ್ಲಿ ಭೂಕಂಪನ : ಇಂದು ಮತ್ತೆ ಕಂಪಿಸಿದ ಭೂಮಿ, ಆತಂಕಗೊಂಡ ಜನ

ದಕ್ಷಿಣ ಕನ್ನಡದ ಕರಾವಳಿ ಭಾಗ ಸೇರಿದಂತೆ ಹಲವು ಕಡೆ ಭಾರೀ ಮಳೆ ಗಾಳಿ ಉಂಟಾಗಿದ್ದು, ಭಾರೀ ಆಸ್ತಿ ಪಾಸ್ತಿ ಹಾನಿಯುಂಟಾಗಿದ್ದು, ಅಕ್ಷರಶಃ ಜನ ನಲುಗಿ ಹೋಗಿರುವಂಥದ್ದಂತೂ ನಿಜ. ಸುಳ್ಯದ ಕೆಲವು ಕಡೆ ಭಾರೀ ತಲ್ಲಣ ಮೂಡಿಸಿದ್ದ ಭೂಕಂಪನ, ಕಳೆದ ಕೆಲ ದಿನಗಳಿಂದ ತಣ್ಣಗಾಗಿತ್ತುಮ ಆದರೆ ಇಂದು ( ಆ.14) ಸುಳ್ಯದ ಕೆಲಭಾಗಗಳಲ್ಲಿ ಸಂಜೆ ಮತ್ತೆ ಭೂಮಿ ಕಂಪಿಸಿದೆ. ತಾಲೂಕಿನ ಕಲಕಾರು, ಕೊಲ್ಲಮೊಗ್ರು ಗ್ರಾಮಗಳಲ್ಲಿ ಸಂಜೆ 6ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಗುತ್ತಿಗಾರು, ದೇವಚಳ್ಳ, ಮಡಪ್ಪಾಡಿ, ಮರ್ಕಂಜ …

ಸುಳ್ಯದಲ್ಲಿ ಭೂಕಂಪನ : ಇಂದು ಮತ್ತೆ ಕಂಪಿಸಿದ ಭೂಮಿ, ಆತಂಕಗೊಂಡ ಜನ Read More »

ದೇವರ ಸಿನಿಮಾ ಶೂಟಿಂಗ್ ಸಂದರ್ಭ ಅಪಚಾರ | ಶೂ ಧರಿಸಿ ದೇವರ ಭಂಡಾರ ಮುಟ್ಟಿದ ಕೋರಿಯೋಗ್ರಾಫರ್ | ಡ್ಯಾನ್ಸರ್ ಮೈಮೇಲೆ ಬಂದ ದೇವಿ ಹೇಳಿದ್ದಾದರೂ ಏನು?

ಕೊಪ್ಪಳ: ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ದೇವಿಗೆ ಅಪಮಾನ ಆಗಿದೆ ಎಂದು ಡ್ಯಾನ್ಸರ್ ಮೈ ಮೇಲೆ ದೇವಿ ಬಂದಿದ್ದಳು ಎನ್ನಲಾಗಿದ್ದು, ನಂತರ ಚಿತ್ರೀಕರಣ ನಿಂತು ಹೋದ ಘಟನೆಯೊಂದು ಕೊಪ್ಪಳದಲ್ಲಿ ನಡೆದಿದೆ.ಹೌದು, ಕೊಪ್ಪಳ ತಾಲೂಕಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಹುಲಿಗಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ನಟಿ ಪ್ರಿಯಾಂಕಾ ಉಪೇಂದ್ರ ವಿಶ್ವರೂಪಿಣಿ ಹುಲಿಗೆಮ್ಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಾಯಿಪ್ರಕಾಶ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆಗಸ್ಟ್ 9ರಂದು ಹುಲಿಗಿಯ ಹುಲಗೆಮ್ಮ ದೇವಸ್ಥಾನದಲ್ಲಿ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾದ ಶೂಟಿಂಗ್ ವೇಳೆ ಡ್ಯಾನ್ಸ್ ಕೊರಿಯೋಗ್ರಾಫರ್ …

ದೇವರ ಸಿನಿಮಾ ಶೂಟಿಂಗ್ ಸಂದರ್ಭ ಅಪಚಾರ | ಶೂ ಧರಿಸಿ ದೇವರ ಭಂಡಾರ ಮುಟ್ಟಿದ ಕೋರಿಯೋಗ್ರಾಫರ್ | ಡ್ಯಾನ್ಸರ್ ಮೈಮೇಲೆ ಬಂದ ದೇವಿ ಹೇಳಿದ್ದಾದರೂ ಏನು? Read More »

ಭಾರೀ ಇಂಟೆಲೆಜೆಂಟ್ ಕಳ್ಳ | ಪೊಲೀಸರಿಂದ ತಪ್ಪಿಸಿಕೊಳ್ಳಲು ಈತ ಮಾಡಿದ ಉಪಾಯವೇನು ನೋಡಿ

ಕಳ್ಳರು ಕಳ್ಳತನ ಮಾಡುವಾಗ ನಾನಾ ರೀತಿಯ ಉಪಾಯ ಮಾಡುತ್ತಾರೆ. ಕಳ್ಳರು ಈಗ ಆಧುನಿಕತೆಗೆ ತಕ್ಕಂತೆ ಬದಲಾಗಿದ್ದಾರೆ. ಕಳ್ಳರು ತಂತ್ರಜ್ಞಾನದ ಬಗ್ಗೆ ಫುಲ್ ಅಪ್ಡೇಟ್ ಆಗಿದ್ದಾರೆ ಎಂದೇ ಹೇಳಬಹುದು. ಕಳ್ಳತನದಲ್ಲೂ ಹಲವು ತಂತ್ರಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಕಳ್ಳತನ ಮಾಡಿದ ನಂತರ ಪೊಲೀಸರಿಂದ ತಪ್ಪಿಸಿಕೊಳ್ಳಲು ದೇಶ ಬಿಟ್ಟು ಹೋಗುವ ಊರಿಂದ ಊರಿಗೆ ಪರಾರಿಯಾಗುವ ಕಳ್ಳರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ವಿಶೇಷ ಇಂಟೆಲೆಜೆಂಟ್ ಕಳ್ಳ ಇದ್ದಾನೆ ಇಲ್ಲೊಬ್ಬ ಕಳ್ಳ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಡಗಿದ್ದೆಲ್ಲಿ ಎಂದು ಕೇಳಿದರೆ ನೀವು ನಿಜಕ್ಕೂ ದಂಗಾಗ್ತೀರ. ಹೌದು …

ಭಾರೀ ಇಂಟೆಲೆಜೆಂಟ್ ಕಳ್ಳ | ಪೊಲೀಸರಿಂದ ತಪ್ಪಿಸಿಕೊಳ್ಳಲು ಈತ ಮಾಡಿದ ಉಪಾಯವೇನು ನೋಡಿ Read More »

ಕುಟುಂಬ ರಕ್ಷಣೆಗೆ ಮತ್ತೆ ಬಂದ ಜಾರ್ಜ್ ಕುಟ್ಟಿ | ಮೋಹನ್ ಲಾಲ್ ಕೈಗೆ ಕೋಳ, ದೃಶ್ಯಂ ಮೂರಕ್ಕೆ ಅಂತ್ಯ ಹಾಡಲಿದೆಯಾ ಸಿನಿಮಾ!!!

ಮಲಯಾಳಂನ ಎವರ್ ಗ್ರೀನ್ ಹೀರೋ ಮೋಹನ್ ಲಾಲ್ ಸಿನಿ ಕೆರಿಯರ್‌ನಲ್ಲೇ ‘ದೃಶ್ಯಂ’ ಸಿಕ್ಕಾಪಟ್ಟೆ ಸ್ಪೆಷಲ್ ಸಿನಿಮಾ ಎಂದೇ ಹೇಳಬಹುದು. ಅಭಿಮಾನಿಗಳು ಈಗಾಗಲೇ ‘ದೃಶ್ಯಂ’ ಸರಣಿಯ 2 ಸಿನಿಮಾಗಳನ್ನು ಮೆಚ್ಚಿಕೊಂಡಿದ್ದಾರೆ. ಈ ಎರಡೂ ಸಿನಿಮಾಗಳು ಸಿನಿರಸಿಕರ ಮನಸ್ಸನ್ನು ಸೂರೆಗೊಂಡಿತೆಂದೇ ಹೇಳಬಹುದು. 9 ವರ್ಷಗಳ ಹಿಂದೆ ಜಿತು ಜೋಸೆಫ್ ನಿರ್ದೇಶನದ ಕೈಂ ಥಿಲ್ಲರ್ ‘ದೃಶ್ಯಂ’ ಸಿನಿಮಾ ದಾಖಲೆ ಬರೆದಿತ್ತು. ಈಗ ಈ ಸಿನಿಮಾದ ಮೂರನೇ ಭಾಗದ ಬಗ್ಗೆ ಚರ್ಚೆ ಶುರುವಾಗಿದೆ. ಈ ಫಿಲ್ಮ್ ಬೇರೆ ಭಾಷೆಗಳಿಗೂ ರೀಮೇಕ್ ಆಗಿ ಕೂಡಾ …

ಕುಟುಂಬ ರಕ್ಷಣೆಗೆ ಮತ್ತೆ ಬಂದ ಜಾರ್ಜ್ ಕುಟ್ಟಿ | ಮೋಹನ್ ಲಾಲ್ ಕೈಗೆ ಕೋಳ, ದೃಶ್ಯಂ ಮೂರಕ್ಕೆ ಅಂತ್ಯ ಹಾಡಲಿದೆಯಾ ಸಿನಿಮಾ!!! Read More »

ಮಂಗಳೂರು: ಯುವಕ-ಯುವತಿಯ ಮೊಬೈಲ್ ಚಾಟಿಂಗ್ | ಟೇಕಾಫ್​ಗೆ ಸಿದ್ದವಾಗಿದ್ದ ವಿಮಾನ ಸಂಚಾರ ಮೊಟಕುಗೊಳಿಸಿ ತಪಾಸಣೆ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುವಕ-ಯುವತಿ ಚಾಟಿಂಗ್ ನಿಂದಾಗಿ ರನ್ ವೇನಲ್ಲಿ ಟೇಕಾಫ್​ಗೆ ಸಿದ್ದವಾಗಿದ್ದ ವಿಮಾನ ಸಂಚಾರವನ್ನು ಮೊಟಕುಗೊಳಿಸಿ ಪ್ರಯಾಣಿಕರನ್ನು ಇಳಿಸಿ ವಿಮಾನವನ್ನು ತೀವ್ರ ತಪಾಸಣೆಗೆ ಒಳಪಡಿಸಿದ ಘಟನೆ ಭಾನುವಾರ ಮಧ್ಯಾಹ್ನ ವರದಿಯಾಗಿದೆ. ಹೌದು. ಮಂಗಳೂರು ಏರ್ ಪೋರ್ಟ್​​ನಲ್ಲಿ ಯುವಕ-ಯುವತಿ ಭದ್ರತೆ ಬಗ್ಗೆ ಆತಂಕ ಹುಟ್ಟಿಸುವ ರೀತಿಯಲ್ಲಿ ವಾಟ್ಸಾಪ್ ಚಾಟ್ ಮಾಡಿದ್ದಕ್ಕೆ ಟೇಕಾಫ್​ಗೆ ಸಿದ್ದವಾಗಿದ್ದ ವಿಮಾನ ಸಂಚಾರ ಸ್ಥಗಿತಗೊಂಡಿದೆ. ಯುವತಿ ಮಂಗಳೂರು ಏರ್ ಪೋರ್ಟ್ ಮೂಲಕ ಬೆಂಗಳೂರಿಗೆ ತೆರಳಲು ಬಂದಿದ್ದಳು. ಯುವಕ ಮಂಗಳೂರು ಏರ್ ಪೋರ್ಟ್ ಮೂಲಕ …

ಮಂಗಳೂರು: ಯುವಕ-ಯುವತಿಯ ಮೊಬೈಲ್ ಚಾಟಿಂಗ್ | ಟೇಕಾಫ್​ಗೆ ಸಿದ್ದವಾಗಿದ್ದ ವಿಮಾನ ಸಂಚಾರ ಮೊಟಕುಗೊಳಿಸಿ ತಪಾಸಣೆ Read More »

ಟಿಪ್ಪು ಬ್ಯಾನರ್ ಹರಿದು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ!! ಪುನೀತ್ ಕೆರೆಹಳ್ಳಿ ಸಹಿತ ಮೂವರ ಬಂಧನ!

ಟಿಪ್ಪು ಸುಲ್ತಾನ್ ಬ್ಯಾನರ್ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ ಆರೋಪದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಸಹಿತ ಮೂವರು ಕಾರ್ಯಕರ್ತರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದು, ವಿಚಾರಣೆಯ ಬಳಿಕ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಆಗಸ್ಟ್ 13 ರಂದು ಬೆಂಗಳೂರು ಕೆ.ಆರ್ ವೃತ್ತದಲ್ಲಿ ಅಳವಡಿಸಲಾಗಿದ್ದ ಟಿಪ್ಪು ಸುಲ್ತಾನ್ ಬ್ಯಾನರ್ ಗಳನ್ನು ಪುನೀತ್ ಕೆರೆಹಳ್ಳಿ ಹಾಗೂ ಸ್ನೇಹಿತರು ಸೇರಿ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಅದಲ್ಲದೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿಯಬಿಟ್ಟಿದ್ದರು. ಈ …

ಟಿಪ್ಪು ಬ್ಯಾನರ್ ಹರಿದು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ!! ಪುನೀತ್ ಕೆರೆಹಳ್ಳಿ ಸಹಿತ ಮೂವರ ಬಂಧನ! Read More »

ಹಾವಿಗೆ ಕಚ್ಚಿದ ಪುಟ್ಟ ಹುಡುಗಿ; ಪವಾಡವೆಂಬತೆ ಮಗು ಜೀವಂತ, ಹಾವು ಸಾವು!

ಸಾಮಾನ್ಯವಾಗಿ ನಾವು ಹಾವು ಕಚ್ಚಿ ಮನುಷ್ಯರು ಸಾಯುವುದನ್ನು ಕೇಳಿದ್ದೇವೆ. ಆದ್ರೆ, ಇಲ್ಲೊಂದು ಕಡೆ ನಂಬಲು ಅಸಾಧ್ಯವೆಂಬಂತೆ ಹಾವಿಗೆ ಬಾಲಕಿ ಕಚ್ಚಿ ಹಾವು ಸತ್ತಿರುವ ಆಘಾತಕಾರಿ ಘಟನೆ ನಡೆದಿದೆ. ಇಂತಹ ಹೃದಯ ವಿದ್ರಾವಕ ಘಟನೆಯು ಟರ್ಕಿಯ ಬ್ಯಾಂಗೋಲ್ ನಗರದ ಕಾಂತಾರ್ ಎಂಬ ಪುಟ್ಟ ಗ್ರಾಮದಲ್ಲಿ ನಡೆದಿದೆ. ಮಾಧ್ಯಮ ವರದಿಗಳ ಪ್ರಕಾರ, ಹುಡುಗಿಯ ವಯಸ್ಸು 2 ವರ್ಷಗಳು. ಪುಟ್ಟ ಬಾಲಕಿಯೋರ್ವಳು ತನ್ನ ಮನೆಯಲ್ಲಿ ಆಟವಾಡಿಕೊಂಡಿದ್ದಾಗ ಎಲ್ಲಿಂದಲೋ ಒಂದು ಹಾವು ಆಕೆಯ ಬಳಿಗೆ ಬಂದಿದೆ. ಆ ಸಮಯದಲ್ಲಿ ಬಾಲಕಿಯ ಸುತ್ತಮುತ್ತ ಯಾರೂ …

ಹಾವಿಗೆ ಕಚ್ಚಿದ ಪುಟ್ಟ ಹುಡುಗಿ; ಪವಾಡವೆಂಬತೆ ಮಗು ಜೀವಂತ, ಹಾವು ಸಾವು! Read More »

ಟಾಪ್ ಲೆಸ್ ಆದ ಮಲಯಾಳಿ ಬ್ಯೂಟಿ | ನಟಿ ಜಾನಕಿಯ ಬೆತ್ತಲೆ ಎದೆಗೆ ಮನಸೋತ ಫ್ಯಾನ್ಸ್ | ಫೋಟೋ ವೈರಲ್

ಇತ್ತೀಚೆಗಷ್ಟೇ ನಟ ರಣವೀರ್ ಸಿಂಗ್ ನ ಬೆತ್ತಲೆ ಫೋಟೋವೊಂದು ವೈರಲ್ ಆಗಿತ್ತು. ಈಗ ಅದು ಕೋರ್ಟ್ ಮೆಟ್ಟಿಲತ್ತಿದೆ. ಆ ಮಾತು ಬೇರೆ. ಆದರೆ ಈಗಮಲಯಾಳಂ ನಟಿ ಜಾನಕಿ ಸುಧೀರ್ ಅವರು ತಮ್ಮ ಬೆತ್ತಲೆ ಎದೆಯ ದಿವ್ಯದರ್ಶನ ಮಾಡಿಸಿದ್ದಾರೆ. ಅಷ್ಟು ಮಾತ್ರವಲ್ಲ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನಟಿ ಟಾಪ್‌ಲೆಸ್ ಫೋಟೋಗಳನ್ನು ಹರಿಬಿಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿ ಮಾಡಿದ್ದಾರೆ ಅಂತಾನೇ ಹೇಳಬಹುದು. ಈ ನಟಿಯ ಸಖತ್ ಹಾಟ್ ಫೋಟೋ ಅವತಾರವನ್ನು ಕಂಡು ಅಭಿಮಾನಿಗಳು ಹುಬ್ಬೇರಿಸಿದ್ದಾರೆ. …

ಟಾಪ್ ಲೆಸ್ ಆದ ಮಲಯಾಳಿ ಬ್ಯೂಟಿ | ನಟಿ ಜಾನಕಿಯ ಬೆತ್ತಲೆ ಎದೆಗೆ ಮನಸೋತ ಫ್ಯಾನ್ಸ್ | ಫೋಟೋ ವೈರಲ್ Read More »

ನಿಮಗೆ ಗೊತ್ತೇ ? ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದ ಧ್ವಜಾರೋಹಣಕ್ಕೆ ಇರುವ ವ್ಯತ್ಯಾಸ!

1947ರ ಆಗಸ್ಟ್ 15ರ ಮಧ್ಯರಾತ್ರಿ 12 ಗಂಟೆಗೆ ಭಾರತಕ್ಕೆ ಸ್ವಾತಂತ್ರ್ಯ ದೊರಕಿತು. ಹಾಗಾಗಿ ಭಾರತದಲ್ಲಿ ಪ್ರತಿವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಅನೇಕ ಹೋರಾಟಗಾರರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಅದಕ್ಕಾಗಿಯೇ ಅವರ ತ್ಯಾಗ, ಬಲಿದಾನವನ್ನು ನೆನಪು ಮಾಡಿಕೊಳ್ಳುವ ಸಲುವಾಗಿ ಸ್ವಾತಂತ್ರ್ಯ ದಿನವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಧೈರ್ಯ, ತ್ಯಾಗ, ಬಲಿದಾನ, ಶಾಂತಿ, ಮನುಷ್ಯ ಮತ್ತು ಪ್ರಕೃತಿ ನಡುವಿನ ಬಾಂದವ್ಯವನ್ನು ಸಾರುವ ಸಂಕೇತವನ್ನು ಸೂಚಿಸುವ ತ್ರಿವರ್ಣ ಧ್ವಜವನ್ನು …

ನಿಮಗೆ ಗೊತ್ತೇ ? ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದ ಧ್ವಜಾರೋಹಣಕ್ಕೆ ಇರುವ ವ್ಯತ್ಯಾಸ! Read More »

Beauty tips: ನಿಮ್ಮ ತುಟಿಯ ಅಂದ ಹೆಚ್ಚಿಸಲು ಈ ಸಲಹೆಗಳು ಉತ್ತಮ..!

ಹೆಣ್ಮಕ್ಕಳು ಸೌಂದರ್ಯ ಪ್ರಿಯರು. ಹಾಗೆನೇ ನಮ್ಮ ಮುಖದಲ್ಲಿ ತುಟಿಗಳ ಪಾತ್ರ ದೊಡ್ಡದು. ತುಟಿಯು ನಮ್ಮ ಮುಖದ ಅತ್ಯಂತ ಸೂಕ್ಷ್ಮ ಭಾಗವಾಗಿದೆ. ಅಲ್ಲದೇ ತುಟಿಗಳು ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಅದರ ಆರೈಕೆ ಮಾಡುವುದು ಅಗತ್ಯ. ಲಿಪ್ ಸ್ಟಿಕ್ ಹಚ್ಚುವುದರಿಂದ ತುಟಿಗಳು ಕಪ್ಪಾಗುತ್ತದೆ. ಸುಂದರವಾಗಿ ಕಾಣುವುದಿಲ್ಲ. ಲಿಪ್ ಸ್ಟಿಕ್ ಅತಿಯಾಗಿ ಬಳಸಿದರೆ ತುಟಿಗಳ ಬಣ್ಣ ಕಪ್ಪಾಗುತ್ತದೆ. ಇದರ ಜೊತೆಗೆ ನಮ್ಮ ಜೀವನಶೈಲಿಯ ಕೆಲ ಅಭ್ಯಾಸಗಳು, ಅಷ್ಟು ಮಾತ್ರವಲ್ಲದೇ ಧೂಮಪಾನ, ಔಷಧಿಗಳ ಅಡ್ಡಪರಿಣಾಮಗಳು, ಅಲರ್ಜಿಗಳು, ಶೀತ, ವಿಟಮಿನ್ ಕೊರತೆ, …

Beauty tips: ನಿಮ್ಮ ತುಟಿಯ ಅಂದ ಹೆಚ್ಚಿಸಲು ಈ ಸಲಹೆಗಳು ಉತ್ತಮ..! Read More »

error: Content is protected !!
Scroll to Top