ಟಾಪ್ ಲೆಸ್ ಆದ ಮಲಯಾಳಿ ಬ್ಯೂಟಿ | ನಟಿ ಜಾನಕಿಯ ಬೆತ್ತಲೆ ಎದೆಗೆ ಮನಸೋತ ಫ್ಯಾನ್ಸ್ | ಫೋಟೋ ವೈರಲ್

ಇತ್ತೀಚೆಗಷ್ಟೇ ನಟ ರಣವೀರ್ ಸಿಂಗ್ ನ ಬೆತ್ತಲೆ ಫೋಟೋವೊಂದು ವೈರಲ್ ಆಗಿತ್ತು. ಈಗ ಅದು ಕೋರ್ಟ್ ಮೆಟ್ಟಿಲತ್ತಿದೆ. ಆ ಮಾತು ಬೇರೆ. ಆದರೆ ಈಗ
ಮಲಯಾಳಂ ನಟಿ ಜಾನಕಿ ಸುಧೀರ್ ಅವರು ತಮ್ಮ ಬೆತ್ತಲೆ ಎದೆಯ ದಿವ್ಯದರ್ಶನ ಮಾಡಿಸಿದ್ದಾರೆ. ಅಷ್ಟು ಮಾತ್ರವಲ್ಲ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನಟಿ ಟಾಪ್‌ಲೆಸ್ ಫೋಟೋಗಳನ್ನು ಹರಿಬಿಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿ ಮಾಡಿದ್ದಾರೆ ಅಂತಾನೇ ಹೇಳಬಹುದು. ಈ ನಟಿಯ ಸಖತ್ ಹಾಟ್ ಫೋಟೋ ಅವತಾರವನ್ನು ಕಂಡು ಅಭಿಮಾನಿಗಳು ಹುಬ್ಬೇರಿಸಿದ್ದಾರೆ.

2017 ರಿಂದಲೂ ನಟನೆಯ ವೃತ್ತಿಯಲ್ಲಿರುವ ನಟಿ ಹಾಗೂ ಮಾಡೆಲ್ ಆಗಿರುವ ಜಾನಕಿ ಸುಧೀರ್ ಅವರು ಮಲಯಾಳಂನಲ್ಲಿ ತೆರೆಕಂಡ ಚಂಕ್ಸ್, ಯೆಮಾಂಡನ್ ಪ್ರೇಮಕತಾ ಮತ್ತು ಹೋಲಿ ವುಂಡ್ ಸಿನಿಮಾಗಳಲ್ಲಿ ಜಾನಕಿ ನಟಿಸಿದ್ದಾರೆ. ಅಲ್ಲದೆ, ಸೂಪರ್‌ಸ್ಟಾರ್ ಮೋಹನ್ ಲಾಲ್ ನಡೆಸಿಕೊಟ್ಟ ಬಿಗ್‌ಬಾಸ್ ಸೀಸನ್ 4ರ ಸ್ಪರ್ಧಿ ಆಗಿದ್ದರು.


Ad Widget

Ad Widget

Ad Widget

Ad Widget

Ad Widget

Ad Widget

ಜಾನಕಿ ಸುಧೀರ್ ಅವರು ನಟಿಸಿರುವ ಇತ್ತೀಚೆಗೆ ಬಿಡುಗಡೆಯಾದ ‘ಹೋಲಿ ವುಂಡ್’ ಸಿನಿಮಾ ಭಾರೀ ವಿವಾದ ಹುಟ್ಟುಹಾಕಿದೆ. ಇದರಲ್ಲಿ ಜಾನಕಿ ಅವರು ತಮ್ಮ ಶಾಲಾ ಸಹಪಾಠಿಯೊಂದಿಗೆ ಸಲಿಂಗಕಾಮಿ ಸಂಬಂಧ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಆಗಸ್ಟ್ 12 ರಿಂದ OTT ನಲ್ಲಿ ಸ್ಟ್ರೀಮ್ ಆಗುತ್ತಿದ್ದು, ಅಭಿಮಾನಿಗಳ ಕಂಗೆಣ್ಣಿಗೆ ಗುರಿಯಾಗಿರುವುದಂತೂ ನಿಜ.

ಈ ವೈರಲ್ ಫೋಟೋದಲ್ಲಿ ನಟಿ ಒಡವೆಗಳಿಂದಲೇ ತಮ್ಮ ಎದೆಯನ್ನು ಮುಚ್ಚಿಕೊಂಡು, ಅರೆಬೆತ್ತಲೆ ಅವತಾರದಲ್ಲಿ ವಿವಿಧ ಭಂಗಿಯಲ್ಲಿ ಜಾನಕಿ ಸುಧೀರ್ ಅವರು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಈಗಾಗಲೇ 25 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ.

ನಟಿಯ ಈ ಬೋಲ್ಡ್ ಅವತಾರಕ್ಕೆ ಕೆಲವರು ಫಿದಾ ಆಗಿದ್ದರೆ, ಇನ್ನು ಕೆಲವರು ಅರೆ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಕ್ಕೆ ಗರಂ ಆಗಿ ಕಾಮೆಂಟ್ ಗಳ ಸುರಿಮಳೆಗೈಯುತ್ತಿದ್ದಾರೆ.

error: Content is protected !!
Scroll to Top
%d bloggers like this: