ಕಾ…ಕಾ… ಕಾಟಕ್ಕೆ ಬೇಸತ್ತ ಹಳ್ಳಿ ಮಹಿಳೆ…ಮನೆ ಹೊರಗೆ ಬಂದರೆ ಸಾಕು ತಲೆಗೆ ಕುಕ್ಕೋ ಕಾಗೆ | ಅಷ್ಟಕ್ಕೂ ಈಕೆ ಮಾಡಿದ್ದಾದರೂ…
ನಮಗೆಲ್ಲ ಗೊತ್ತಿರುವ ಹಾಗೇ ಹಾವಿಗೆ ಮಾತ್ರ ದ್ವೇಷ ಇದೆ ಎಂದು. ಆದರೆ ಇತ್ತೀಚೆಗೆ ಕಾಣುವ ಬೆಳವಣಿಗೆಯಲ್ಲಿ ಹಾವು ಮಾತ್ರ ಅಲ್ಲಾ ಪ್ರಾಣಿ ಪಕ್ಷಿಗಳು ಮನುಷ್ಯನ ವಿರುದ್ಧ ತಿರುಗಿ ಬೀಳುತ್ತಿದೆ. ಹೌದು ಇಲ್ಲಿ ಈಗ ನಾವು ಹೇಳ ಹೊರಟಿರೋದು ಕಾಗೆಯ ದ್ವೇಷ.
ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆಯ!-->!-->!-->…