ನಕಲಿ ಹೆಸರಿನ ಮೂಲಕ ಹಿಂದೂ ಯುವತಿಯ ಬಲೆಗೆ ಬೀಳಿಸಿ, ಅತ್ಯಾಚಾರಕ್ಕೆ ಯತ್ನಿಸಿದ ಮುಸ್ಲಿಂ ಯುವಕ | ಕಂಪ್ಲೇಂಟ್ ಕೊಟ್ಟಾಗ…
ಮುಸ್ಲಿಂ ಯುವಕನೊಬ್ಬ ತನ್ನ ಅಸಲಿ ಗುರುತು ಮರೆಮಾಚಿ ನಕಲಿ ಗುರುತಿನಿಂದ ಹಿಂದೂ ಯುವತಿಯೋರ್ವಳ ಸ್ನೇಹ ಬೆಳೆಸಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ. ಶಾಹಿದ್ ಖಾನ್ ಎಂಬಾತನೇ ಈ ಕೃತ್ಯ ಎಸಗಿದವನು.
ಈತ 'ಮನೀಷ್ ಸೇನ್' ಎಂಬ ನಕಲಿ ಗುರುತಿನಿಂದ ಹಿಂದೂ ಹುಡುಗಿಯ…