Daily Archives

July 19, 2022

ಡಿಕೆಶಿ ಒಡೆತನದ ಸ್ಕೂಲ್ ಗೆ ಬಾಂಬ್ ಬೆದರಿಕೆ ಪ್ರಕರಣ | ಸಿಕ್ಕಿಬಿದ್ದ ಬಾಲಕ!!!

ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿರುವ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಗೆ ಪ್ರಕರಣದಲ್ಲಿ ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದ ಪ್ರಕರಣವೊಂದು ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಆರ್ ನಗರ ಪೊಲೀಸರು ಬಾಲಕನೊಬ್ಬನನ್ನು ವಶಕ್ಕೆ ಪಡೆದಿದ್ದಾರೆ‌. ಕೆಪಿಸಿಸಿ ಅಧ್ಯಕ್ಷ ಡಿಕೆ

ರಸ್ತೆಬದಿಯಲ್ಲಿ ಯುವತಿಯರ “ಲಿಪ್ ಲಾಕ್” | ಕೋಪಗೊಂಡ ಸನ್ಯಾಸಿನಿ ಮಾಡಿದ್ದೇನು?

ಚುಂಬನ…ಇಬ್ಬರು ಹುಡುಗ ಹುಡುಗಿ ಮಧ್ಯೆ ನಡುವೆ ನಡೆಯೋ ಈ ಪ್ರೀತಿ ಕ್ರಿಯೆ ಬಟಾಬಯಲಾಗಿ ದಾರಿ ಮಧ್ಯೆ ನಡೆದರೆ ನೋಡಿದ ಜನ ಏನು ಹೇಳುತ್ತಾರೆ? ಅದೇ ಈ ವೈರಲ್ ವೀಡಿಯೋದಲ್ಲಿ ನಡೆದಿದೆ. ಇಬ್ಬರು ಮಹಿಳೆಯರು ಬೀದಿಯಲ್ಲಿ ಚುಂಬಿಸುತ್ತಿದ್ದಾರೆ. ಅಲ್ಲಿಗೆ ಸನ್ಯಾಸಿನಿ ಓಡೋಡಿ ಬಂದು ಬೇರ್ಪಡಿಸುತ್ತಾರೆ.

ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್, ವಾಹನಗಳ ವಾಯುಮಾಲಿನ್ಯ ತಪಾಸಣೆ ದರ ಏರಿಕೆ!

ದುಬಾರಿ ಆಗುತ್ತಿದೆ ದುನಿಯಾ. ಸೋಮವಾರವಷ್ಟೇ GST ದರ ಏರಿಕೆಯಿಂದಾಗಿ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಕಂಗೆಟ್ಟಿ ಹೋದ ಜನತೆಗೆ, ವಾಹನಗಳ ವಾಯು ಮಾಲಿನ್ಯ ತಪಾಸಣೆ ದರಏರಿಕೆ ಮಾಡುವ ಮೂಲಕ ಶಾಕ್ ನೀಡಿದೆ. ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತೀ ಆರು

ಐಸ್ ಕ್ರೀಂ ಪೋಸ್ಟರನ್ನು ನೆಕ್ಕಿದ ಹಸಿದ ಶ್ವಾನ, ಹೃದಯಸ್ಪರ್ಶಿ Video Viral !

ಇಲ್ಲೊಂದು ವಿಡಿಯೋ ಹರಿದು ಬಂದಿದೆ. ಹಸಿವಿನ ಮಹತ್ವ ತಿಳಿಸುವ ಈ ವೀಡಿಯೋ ನೋಡಿದಾಗ, ಅಯ್ಯೋ ಪಾಪ ಅನ್ನಿಸದೇ ಇರದು. ಈ ವಿಡಿಯೋ ನೋಡಿ. ನಾಯಿಯೊಂದು ಐಸ್ ಕ್ರೀಂನ ಪೋಸ್ಟರ್ ಅನ್ನು ನೆಕ್ಕುವುದರಲ್ಲಿ ನಿರತವಾಗಿದೆ. ಪೋಸ್ಟರ್ ನಲ್ಲಿ 3 ವಿವಿಧ ರೀತಿಯ ಐಸ್ ಕ್ರೀಮ್‌ಗಳು ಇವೆ. ಹಸಿವಿನ

ಶೀಘ್ರದಲ್ಲೇ ಮದುವೆಯಾಗಲಿದ್ದಾರೆ “ಮೈನಾ” ಬ್ಯೂಟಿ ನಿತ್ಯಾಮೆನನ್ | ಸ್ಟಾರ್ ನಟನ ಕೈ ಹಿಡಿಯುವ ಮುದ್ದು…

ನಟಿ ನಿತ್ಯಾ ಮೆನನ್ ಹೆಸರಿನ ಜೊತೆಗೆ ಸೌಂದರ್ಯವನ್ನೇ ಮೈಗೂಡಿಸಿಕೊಂಡಿರುವ ನಟಿ. ದುಂಡು ಮುಖದ ಚೆಲುವೆ. ನಟನೆಯಲ್ಲಿ ಪ್ರಸಿದ್ಧಿ ಪಡೆದ ಈ ನಟಿಯ ಬಗ್ಗೆ ಹೆಚ್ಚು ಪರಿಚಯಿಸುವ ಅವಶ್ಯಕತೆ ಇಲ್ಲ. ನಿತ್ಯಾ ಕೇವಲ ಒಂದು ಸಿನಿಮಾ ರಂಗಕ್ಕೆ ಸೀಮಿತವಾಗಿಲ್ಲ. ಟಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್

ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೇರಳದ ವ್ಯಕ್ತಿಗೆ ಮಂಕಿಪಾಕ್ಸ್ ಸೋಂಕು ದೃಢ | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ…

ಮಂಗಳೂರು : ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೇರಳದ ವ್ಯಕ್ತಿಯೊಬ್ಬರಿಗೆ ಮಂಕಿಪಾಕ್ಸ್ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಜುಲೈ 13 ರಂದು ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ

ಮನೆ ಮುಂದೆ ಅಲೆದಾಡುತ್ತಿರುವ ನಿಗೂಢವಾದ ಆಕೃತಿ – ಮೈ ಜುಮ್ ಎನಿಸುವ ವೀಡಿಯೋ ವೈರಲ್

ಜಗತ್ತಿನಲ್ಲಿ ಇಂದಿಗೂ ಅದೆಷ್ಟೋ ರಹಸ್ಯಮಯವಾದ ವಿಷಯಗಳು ಅಚ್ಚಳಿಯಾಗಿ ಉಳಿದಿದೆ. ಈ ಹಿಂದೆ ನಡೆದಂತಹ, ಇನ್ನು ಮುಂದಕ್ಕೆ ನಡೆಯುವಂತಹ ವಿಷಯಗಳ ಕುರಿತು ಸಂಶೋಧನ ತಂಡ ಮಾಹಿತಿ ತಿಳಿಸುತ್ತಲೇ ಇದೆ. ಆದರೆ, ಕೆಲವೊಂದು ವಿಷಯಗಳು ಇಂದಿಗೂ ತಿಳಿಯದ ಸತ್ಯವಾಗಿ ಉಳಿದಿದೆ. ಹೌದು. ಇದರಲ್ಲಿ ಆತ್ಮ,

ಸುಳ್ಯ: ಬಸ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಚಾಲಕ ಹೃದಯಾಘಾತದಿಂದ ಮೃತ್ಯು

ಸುಳ್ಯ : ಬಸ್ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಚಾಲಕರೊಬ್ಬರು ತಂಗುದಾಣದಲ್ಲಿಯೇ ಮೃತಪಟ್ಟಿರುವ ಘಟನೆ ಮರ್ಕಂಜ ಎಂಬಲ್ಲಿ ನಡೆದಿದೆ. ಮೃತರನ್ನು ಕೆಎಸ್‌ಆರ್‌ಟಿಸಿಯ ಪುತ್ತೂರು ವಿಭಾಗದಲ್ಲಿ ಕೆಲಸ ಮಾಡುತ್ತಿ ಮಲ್ಲೇಶ್ (56) ಎಂದು ಗುರುತಿಸಲಾಗಿದೆ. ಇವರು

Viral Video | ಹರಿಯುತ್ತಿರುವ ನದಿಯನ್ನು ಎಚ್ಚರಿಕೆಯಿಂದ ದಾಟಿದ ಆಡಿನ ಹಿಂಡು; ಜೀವನ ಪಠ್ಯ ಕಲಿಸುವ ಈ ವಿಡಿಯೋ ವೈರಲ್ !…

ಮತ್ತೆ ಪ್ರಾಣಿಗಳು, ತನಗೆ ಎಲ್ಲಾ ಗೊತ್ತು ಎನ್ನುವ ಮನುಷ್ಯನಿಗೆ ಬದುಕಿನ ಬೇಸಿಕ್ ಪಾಠ ಮಾಡಲು ಬಂದಿವೆ. ಈ ಸಲ ಆಡುಗಳ ಸರದಿ. ಅಲ್ಲೊಂದು ನದಿ. ತುಂಬಿ ಹರಿಯುವ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕಾಂಕ್ರೀಟ್ ಬ್ಲಾಕ್‌ಗಳನ್ನು ಆಡುಗಳ ಹಿಂಡು ಬಹಳ ಎಚ್ಚರಿಕೆಯಿಂದ ಜಿಗಿಯುವ ವಿಡಿಯೋ ವೈರಲ್

ಜಿಯೋ ಗ್ರಾಹಕರಿಗೆ ಹೊಸ ಆಫರ್, ಕಡಿಮೆ ಪ್ಲಾನ್ ನೊಂದಿಗೆ ಪ್ರತಿದಿನ 3ಜಿಬಿ ಡೇಟಾ!

ಮೊಬೈಲ್ ಬಳಕೆದಾರರು ದಿನದಿಂದ ದಿನಕ್ಕೆ ಇಂಟರ್ನೆಟ್ ಬಳಕೆ ಕೂಡ ಹೆಚ್ಚಾಗಿ ಮಾಡುತ್ತಿದ್ದಾರೆ. ಹೀಗಾಗಿ, ದೈನಂದಿನ ಡೇಟಾದೊಂದಿಗೆ ಯೋಜನೆಗಳನ್ನು ಹುಡುಕಲು ಇದು ಕಾರಣವಾಗಿದೆ. ಇದೇ ಕಾರಣಕ್ಕಾಗಿ ಜಿಯೋ ತನ್ನ ಗ್ರಾಹಕರಿಗೆ ಉತ್ತಮವಾದ ಅಗ್ಗದ ಯೋಜನೆಗಳನ್ನು ಜಾರಿಗೊಳಿಸುತ್ತಲೇ ಬಂದಿದ್ದು, ಇದೀಗ ಹೊಸ