Daily Archives

June 27, 2022

ಕನಕಮಜಲು: ಪೆರುಂಬಾರು ಇಲ್ಲಿ ಸಂಜೀವಿನಿ ಮಹಾ ಮೃತ್ಯುಂಜಯ ಶಾಂತಿ ಹೋಮ.

ಕನಕಮಜಲು: ಪೆರುಂಬಾರು ಇವರಿಗೆ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತಹ ಮಧಿಮಾಳು ಮುಖ ಎಂಬ ಸನ್ನಿಧಿಯ ಅಭಿವೃದ್ಧಿಗೋಸ್ಕರ ಕನಕಮಜಲು,ಪೆರುಂಬಾರು, ಆಡ್ಕಾರು,ಕಾರಿಂಜ ಹಾಗೂ ಆಸುಪಾಸಿನಲ್ಲಿ ನೆಲೆಸಿರುವಂತಹ ಸರ್ವ ಧರ್ಮಗಳೊಡಗೂಡಿ ತಮಗೆ ಗೋಚರವಾಗುವ ಆಪತ್ತು ಮತ್ತು ಅವಘಡಗಳ ಶಾಂತಿಗಾಗಿ ನಡೆಸಿದ

ಕಡಬ: ಸೌರಶಕ್ತಿ ಮುಗಿಯದ ಸಂಪತ್ತು ಇದರ ಬಳಕೆ ಪ್ರಕೃತಿಗೆ ನಾವು ನೀಡುವ ಕೊಡುಗೆ- ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು…

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿಯೋಜನೆಯ ಕಡಬ ವಲಯದ ವತಿಯಿಂದ ಕಡಬ ಹಿ.ಪ್ರಾ.ಶಾಲೆ ಯಲ್ಲಿ ನಡೆದ ಹಸಿರು ಇಂದನ ಬಳಕೆ ಕಾರ್ಯಕ್ರಮವನ್ನು ಉಧ್ಘಾಟಿಸಿದ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಮಾತನಾಡಿ ಸೌರ ಶಕ್ತಿಯ ಬಳಕೆಯಿಂದ ಕಾಡುಸಂಪತ್ತನ್ನು ಉಳಿಸುವುದರೊಂದಿಗೆ ಪರಿಸರದ

ಗಂಡಸರೇ ನಿಮಗೂ ತಿಂಗಳಿಗೊಮ್ಮೆ ಮುಟ್ಟಾಗುತ್ತೆ | ಹೇಗೇ ಅಂತೀರಾ ? ವಿಜ್ಞಾನದಿಂದ ಬಯಲಾಯ್ತು ಶಾಕಿಂಗ್ ನ್ಯೂಸ್!!!

ಪ್ರತಿ ಮಹಿಳೆರಿಗೂ ತಿಂಗಳಲ್ಲಿ ಮೂರ್ನಾಲ್ಕು ದಿನ ಮುಟ್ಟಿನ ಸಮಸ್ಯೆ ಇದ್ದೇ ಇದೆ. ಮುಟ್ಟಿನ ದಿನಗಳಲ್ಲಿ ಮಹಿಳೆಯರು ಬೇರೆ ಬೇರೆ ತರಹದ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಮಹಿಳೆಯರಿಗೆ ಮುಟ್ಟು ಸಾಮಾನ್ಯ. ಆದರೆ ಪುರುಷರೂ ಮುಟ್ಟಾಗ್ತಾರೆ ಎಂಬ ಸಂಗತಿ ನಿಮಗೆ ಗೊತ್ತಾ? ಅಚ್ಚರಿ, ಆಶ್ಚರ್ಯ

ಭಾರತದ ಟಾಪ್ ಟೆನ್ ನಟಿಯರ ಪಟ್ಟಿ ಬಿಡುಗಡೆ, ಸಮಂತಾ ಈಗ್ಲೂ ನಂಬರ್ 1, ರಶ್ಮಿಕಾ ಎಲ್ಲಿ ನಿಂತ್ಲು ಗೊತ್ತಾ?

ಸೌತ್‌ ಇಂಡಿಯಾದ ಜನಪ್ರಿಯ ನಟಿಯರಲ್ಲಿ ಸಮಂತಾ ರುತ್ ಪ್ರಭು ಕೂಡ ಒಬ್ಬರು. ತಮ್ಮ ಬ್ಯೂಟಿಯಿಂದಲೇ ಜನರ ಮನಸೆಳೆಯುವ ಪ್ರತಿಭಾವಂತ ನಟಿ ಸಮಂತಾ ರುತ್ ಪ್ರಭು ಯಾವಾಗಲೂ ಅಭಿಮಾನಿಗಳು ಮತ್ತು ವಿಮರ್ಶಕರನ್ನು ಏಕಕಾಲದಲ್ಲಿ ಮೆಚ್ಚಿಸಬಲ್ಲ ಪ್ರತಿಭೆ. ನಟಿಯಾಗಿಯೂ ಮಾತ್ರವಲ್ಲ ಈಗ, ಸ್ಯಾಮ್ ಭಾರತದ ಅತ್ಯಂತ

ಅತ್ಯಾಚಾರ ಪ್ರಕರಣ : ಪೊಲೀಸರಿಂದ ಪ್ರಖ್ಯಾತ ಸಿನಿಮಾ ನಟನ ಬಂಧನ!!

ಅತ್ಯಾಚಾರ ಪ್ರಕರಣದಲ್ಲಿ ಮಲಯಾಳಂ ಸಿನಿಮಾ ನಟ ಮತ್ತು ನಿರ್ಮಾಪಕನಾದ ವಿಜಯ ಬಾಬು ಅವರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಗೆಂದು ಯೇರ್ನಕುಲಂ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ. ನಟಿಯೊಬ್ಬರು ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ದೂರು ದಾಖಲಿಸಿದ್ದರು. ಜೂನ್ 22ರಂದು ಕೇರಳ ಹೈಕೋರ್ಟ್

ಮಂಗಳೂರು : ಗುದದ್ವಾರದ ಮೂಲಕ ಅಕ್ರಮ ಚಿನ್ನ ಸಾಗಾಟ!!!

ಮಂಗಳೂರು: ದುಬೈನಿಂದ ಮಂಗಳೂರಿನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಓರ್ವನನ್ನು ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿ ಕಾಸರಗೋಡು ಮೂಲದವನೆಂದು ತಿಳಿದುಬಂದಿದ್ದು, ಈತನ ಬಳಿಯಿದ್ದ

ಇದೇ ವರ್ಷಾಂತ್ಯದೊಳಗೆ ಚಾಲ್ತಿಗೆ ಬರಲಿದೆ ಇ-ಪಾಸ್‌ಪೋರ್ಟ್ !! | ಹೇಗಿರಲಿದೆ ?? ಕೆಲಸ ಹೇಗೆ ?? ಇಲ್ಲಿದೆ ಮಾಹಿತಿ

ವಿದೇಶ ಪ್ರವಾಸ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಇದೆ. ಅಂತಾರಾಷ್ಟ್ರೀಯ ಪ್ರಯಾಣವನ್ನು ಸುಗಮಗೊಳಿಸಲು ಹಾಗೂ ಪ್ರಯಾಣಿಕರ ಡೇಟಾವನ್ನು ಸುರಕ್ಷಿತವಾಗಿಡಲು ಭಾರತ ಸರ್ಕಾರ ಶೀಘ್ರವೇ ಇ-ಪಾಸ್‌ಪೋರ್ಟ್‌ಗಳನ್ನು ಪ್ರಾರಂಭಿಸುವಲ್ಲಿ ಕೆಲಸ ಮಾಡುತ್ತಿದೆ. ಸರ್ಕಾರ ಕಳೆದ ವರ್ಷ

ಕಡಬ : ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಮೃತ್ಯು

ಕಡಬ :ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಸಾವನ್ನಪ್ಪಿದ್ದ ಘಟನೆ ನಡೆದಿದೆ. ಕೊಡಿಂಬಾಳ ಕೊಡೆಂಕೇರಿ ನಿವಾಸಿ ತೋಮಸ್ (63)ಮೃತ ದುರ್ದೈವಿ. ತೆಂಗಿನಕಾಯಿ ಕೀಳುವಾಗ ಅಲ್ಯೂಮಿನಿಯಂ ಕೊಕ್ಕೆ ವಿದ್ಯುತ್ ತಂತಿಗೆ ತಾಗಿ ಘಟನೆ ನಡೆದಿದೆ. ಸ್ಥಳಕ್ಕೆ ಕಡಬ ಠಾಣಾಧಿಕಾರಿ ಆಂಜನೇಯ ರೆಡ್ಡಿ,

ಹಾಡಹಗಲೇ ಮಹಿಳೆಗೆ ಚೂರಿ ಇರಿದು ಹತ್ಯೆ!! ಆರೋಪಿ ರಿಕ್ಷಾ ಚಾಲಕ ಪೊಲೀಸರ ವಶಕ್ಕೆ!!

ವಿಟ್ಲ: ಅನಂತಾಡಿಯ ಜನಪ್ರಿಯ ಗಾಡರ್ನ್ ಬಳಿ, ಮಹಿಳೆಯ ಮೇಲೆ ಯುವಕನೋರ್ವ ಚೂರಿ ಇರಿದುಪರಾರಿಯಾಗಿದ್ದು, ಇದೀಗ ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ಪತ್ತೆಯಾಗಿದ್ದಾನೆ. ಬಂಧಿತ ಆರೋಪಿಯನ್ನು ವಿಟ್ಲ ಮುಡ್ನೂರು ಶ್ರೀಧರ ಎಂದು ಗುರುತಿಸಲಾಗಿದೆ. ಅನಂತಾಡಿ ದೇವಿನಗರ ನಿವಾಸಿ ಶಕುಂತಲಾ

ಸುಪ್ರೀಂ ಕೋರ್ಟ್ ನಲ್ಲಿ ಬಂಡಾಯ ಶಿಂಧೆ ಬಣಕ್ಕೆ ಮುನ್ನಡೆ

ಸುಪ್ರೀಂ ಕೋರ್ಟ್ ನಲ್ಲಿ ಸೇನಾ ಬಂಡಾಯ ಶಾಸಕರ ವಿರುದ್ಧದ ಅನರ್ಹತೆಯ ಪ್ರಕ್ರಿಯೆಗಳನ್ನು ಜುಲೈ 11 ರವರೆಗೆ ತಡೆಹಿಡಿದಿದೆ. ಆ ಒಪ್ಲಾಜ ಶಿಂಧೆ ವನಕ್ಕೆ ಆರಂಭಿಕ ಮುನ್ನಡೆ ಪ್ರಾಪ್ತ ಆಗಿದೆ. ಮಹಾರಾಷ್ಟ್ರ ಅಸೆಂಬ್ಲಿಯ ಉಪ ಸ್ಪೀಕರ್ ನೀಡಿದ ನೋಟಿಸ್‌ಗಳ ಕಾನೂನುಬದ್ಧತೆಯನ್ನು ಪ್ರಶ್ನಿಸಿ