Daily Archives

June 17, 2022

ಹೆಣ್ಣು ಮಕ್ಕಳನ್ನೇ ವಧು-ವರರನ್ನಾಗಿಸಿ ಮದುವೆ ಮಾಡಿಸಿದ ಹಿರಿಯರು ; ಕಾರಣ!??

ಮಳೆ ಬರಲಿ ಎಂದು ಕಪ್ಪೆಗಳಿಗೆ ಮದುವೆ ಮಾಡುವುದನ್ನು ನೋಡಿದ್ದೇವೆ. ಆದ್ರೆ ಇಲ್ಲೊಂದು ಕಡೆ ವಿಚಿತ್ರ ಆಚರಣೆಯೇ ಚಾಲ್ತಿಯಲ್ಲಿದ್ದು, ಮಳೆಗಾಗಿ ಬಾಲಕಿಯರಿಬ್ಬರಿಗೆ ಮದುವೆ ಮಾಡಿಸಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡದ ಹಟ್ಟಿ ಓಣಿಯಲ್ಲಿ ನಡೆದಿದೆ.ರಾಜ್ಯದಲ್ಲಿ

ವಿದೇಶ ಪ್ರವಾಸದ ಸಂದರ್ಭ ರಷ್ಯಾ ಅಧ್ಯಕ್ಷ ಪುಟಿನ್ ನ ಮಲವನ್ನು ಕೂಡಾ ವಾಪಸ್ ತರಲಾಗುತ್ತೆ ಯಾಕೆ ಗೊತ್ತೆ ?!

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಆರೋಗ್ಯ ವಿಚಾರ ಜಗತ್ತಿನಾದ್ಯಂತ ವ್ಯಾಪಕ ಚರ್ಚೆಯಾಗುತ್ತಿದೆ. ಈ ಹೊತ್ತಿನಲ್ಲೇ ಅವರ ಅಂಗರಕ್ಷಕರು ಪುಟಿನ್ ರ ಮಲ ಮತ್ತು ಮೂತ್ರವನ್ನು ಸಂಗ್ರಹಿಸಿ ಸೂಟ್ ಕೇಸ್ ನಲ್ಲಿ ಸಾಗಿಸುತ್ತಿದ್ದಾರಂತೆ !!ಹೌದು.. ಇಂತಹುದೊಂದು ಅಚ್ಚರಿ ಸುದ್ದಿಯನ್ನು

KPTCL : 1492 ಹುದ್ದೆಗಳ ಪರೀಕ್ಷೆಗೆ ತಾತ್ಕಾಲಿಕ ವೇಳಾಪಟ್ಟಿ ‌ಬಿಡುಗಡೆ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ( KPTCL) ವು ಕಳೆದ ಫೆಬ್ರವರಿ ತಿಂಗಳಲ್ಲಿ ಸಹಾಯಕ ಇಂಜಿನಿಯರ್, ಕಿರಿಯ ಇಂಜಿನಿಯರ್, ಕಿರಿಯ ಸಹಾಯಕ ಸೇರಿದಂತೆ ಒಟ್ಟು 1492 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿತ್ತು. ಸದರಿ ಹುದ್ದೆಗಳ ನೇಮಕ ಪ್ರಕ್ರಿಯೆಯ ಮೊದಲ ಹಂತ ಸ್ಪರ್ಧಾತ್ಮಕ

ಜೈಲಲ್ಲಿ ಪುಕ್ಸಟ್ಟೆ ಊಟ ಮಾಡಿಕೊಂಡು ಜೀವನ ಕಳೆಯಲು ಈ ವ್ಯಕ್ತಿ ಮಾಡಿದ್ದೇನು ಗೊತ್ತಾ ??

ತಪ್ಪು ಮಾಡಿದ್ದರೂ ಪೊಲೀಸರ ಮುಂದೆ ಶರಣಾಗದೆ ತಲೆ ಮರೆಸಿಕೊಳ್ಳುವವರ ಮಧ್ಯೆ ಇಲ್ಲೊಬ್ಬ ವ್ಯಕ್ತಿ ಸರ್ಕಾರದ ಖರ್ಚಿನಲ್ಲಿ ಜೀವನ ಪರ್ಯಂತ ಉಚಿತ ಊಟ ತಿಂದುಕೊಂಡು ಜೀವನ ಸಾಗಿಸಬಹುದೆಂದು ತಾನೇ ಕೊಲೆಗಾರ ಎಂದು ಹೇಳಿ ಪೋಲೀಸರ ಮುಂದೆ ಶರಣಾದ ವಿಚಿತ್ರ ಘಟನೆ ನಡೆದಿದೆ.ಈ ಘಟನೆ ಕೋಲ್ಕತ್ತಾದಲ್ಲಿ

‘ಮಹಿಳೆ ಒಂದು ಕಾಮದ ವಸ್ತು’ ಬಗ್ಗೆ ಪ್ರಬಂಧ ಬರೆ | ವಿದ್ಯಾರ್ಥಿಗಳು ಪ್ರಶ್ನೆ ನೋಡಿ ಶಾಕ್ !

ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು (ಆರ್‌ಜಿಯುಎಚ್‌ಎಸ್) ಬುಧವಾರ ನಡೆಸಿದ ಬ್ಯಾಚುಲರ್ ಆಫ್ ಆಯುರ್ವೇದ, ಮೆಡಿಸಿನ್ ಮತ್ತು ಸರ್ಜರಿ (ಬಿಎಎಂಎಸ್) ಕೋರ್ಸಿನ ಅಂತಿಮ ವರ್ಷದ ಪರೀಕ್ಷೆಯಲ್ಲಿ 'ಮಹಿಳೆ ಕಾಮೋತ್ತೇಜಕ ವಸ್ತು' ವಿಷಯ ಕುರಿತು ಕಿರು ಪ್ರಬಂಧ ಬರೆಯಿರಿ ಅಂತ ಕೇಳಿರುವುದು

ಹಿಜಾಬ್ ಧರಿಸದಿದ್ದರೆ ಮುಸ್ಲಿಂ ಮಹಿಳೆಯರು ಪ್ರಾಣಿಗಳಂತೆ ಕಾಣುತ್ತಾರಂತೆ !!-ಪೋಸ್ಟರ್ ವೈರಲ್

ಇಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವೇ ಇಲ್ಲ. ಪ್ರತಿದಿನ ಶೋಷಣೆ ನಡೆಯುತ್ತಲೇ ಇದೆ. ಹೌದು. ಅಫ್ಘಾನಿಸ್ತಾನದಲ್ಲಿ ತಮ್ಮ ದೇಹವನ್ನು ಸಂಪೂರ್ಣವಾಗಿ ಮುಚ್ಚುವ ಇಸ್ಲಾಮಿಕ್ ಹಿಜಾಬ್ ಧರಿಸದ ಮುಸ್ಲಿಂ ಮಹಿಳೆಯರು ಪ್ರಾಣಿಗಳಂತೆ ಕಾಣಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ತಾಲಿಬಾನ್‍ನ ಧಾರ್ಮಿಕ

ಅಗ್ನಿಪಥ್ ಯೋಜನೆಯ ವಯೋಮಿತಿ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ, ಇದರ ಪ್ರಯೋಜನ ಹೆಚ್ಚಿನ ವಿವರ ಇಲ್ಲಿದೆ!

ಭಾರತೀಯ ಸೇನೆಯ ಅಗ್ನಿಪಥ್ ಯೋಜನೆಯಲ್ಲಿ ಮಹತ್ವದ ಬದಲಾವಣೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಸಶಸ್ತ್ರ ಪಡೆಗಳಲ್ಲಿ ಎಲ್ಲ ಹೊಸ ನೇಮಕಾತಿಗಳ ವಯೋಮಿತಿಯನ್ನು 17 ವರ್ಷದಿಂದ - 21 ವರ್ಷಗಳು ಎಂದು ಮೊದಲು ನಿಗದಿ ಮಾಡಲಾಗಿತ್ತು.ಕಳೆದ ಎರಡು ವರ್ಷಗಳಲ್ಲಿ ಮಹಾಮಾರಿ ಕೊರೋನಾ ಹಾವಳಿಯಿಂದಾಗಿ

ಒಂದು ವಾರದಿಂದ ಕೊಳೆಯುತ್ತಿದೆ ಬೆಳ್ಳಾರೆ ಸಂತೆ ಮಾರುಕಟ್ಟೆಯಲ್ಲಿ ತ್ಯಾಜ್ಯ

ಸುಳ್ಯ : ತಾಲೂಕಿನ ಎರಡನೇ ಪೇಟೆಯಾಗಿರುವ ಬೆಳ್ಳಾರೆಯ ಬಸ್ ತಂಗುದಾಣದ ಪಕ್ಕವಿರುವ ಸಂತೆ ಮಾರುಕಟ್ಟೆಯ ಸುತ್ತ ಕಳೆದ 6 ದಿನಗಳಿಂದ ತರಕಾರಿ ಸೇರಿದಂತೆ ಇತರ ತ್ಯಾಜ್ಯಗಳು ಕೊಳೆತು ನಾರುತ್ತಿದೆ.ಈ ಕುರಿತು ಬೆಳ್ಳಾರೆಯ ಸಾಮಾಜಿಕ ಕಾರ್ಯಕರ್ತ ಸದಾಶಿವ ಪೂಜಾರಿಯವರು ಗ್ರಾ.ಪಂ.ಗಮನಕ್ಕೆ ಕಳೆದ

ಫೇಮಸ್ ಟಿವಿ ಚಾನೆಲ್ ನ ಆಂಕರ್ ಇಂದು ಫುಟ್ ಪಾತ್ ವ್ಯಾಪಾರಿ !!

ಅಫ್ಘಾನಿಸ್ತಾನದ ಜೀವನ ಯಾರಿಗೂ ಬೇಡ. ಊಟ ತಿಂಡಿಗೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಅಂತೆಯೇ ಇಂದು ಹಲವು ಚಾನೆಲ್‌ಗಳಲ್ಲಿ ನ್ಯೂಸ್ ಆ್ಯಂಕರ್ ಆಗಿ ಕೆಲಸ ಮಾಡಿದ ವ್ಯಕ್ತಿಯೋರ್ವ, ಊಟಕ್ಕೆ ಗತಿ ಇಲ್ಲದೇ, ಮನೆಯವರನ್ನು ಸಾಕುವ ಸಲುವಾಗಿ ಬೀದಿ ಬದಿ ತಿಂಡಿ ವ್ಯಾಪಾರ ಮಾಡುತ್ತಿದ್ದಾನೆ. ಚಿಕ್ಕ

ಮೇಕೆ ಕಿವಿಗಳನ್ನು ಮನುಷ್ಯನಿಗೆ ಜೋಡಿಸಿದ್ದು ಯಾಕೆ!??

ವೈದ್ಯಕೀಯ ಲೋಕ ಒಂದಾದರೊಂದು ಹೊಸ ಪ್ರಯೋಗಗಳನ್ನು ಮಾಡುತ್ತ ಯಶಸ್ವಿಕಾಣುತ್ತಲೇ ಇದ್ದು, ಅಸಾಧ್ಯ ಎಂಬುದನ್ನು ಸಾಧಿಸುತ್ತಾ ಸುದ್ದಿಯಲ್ಲೇ ಇದೆ. ಇದೀಗ ಕೋಲ್ಕತ್ತಾದಲ್ಲಿ ವೈದ್ಯಕೀಯ ಲೋಕವನ್ನೇ ವಿಸ್ಮಯಕ್ಕೀಡುಮಾಡುವಂಥಹ ಶಸ್ತ್ರಚಿಕಿತ್ಸೆಯೊಂದು ನಡೆದಿದೆ.ಹೌದು. ಮೇಕೆ ಕಿವಿಗಳನ್ನು