Day: June 5, 2022

ಸಿವಿಲ್ ರೈಟ್ಸ್ ಫೋರಂನ ನೂತನ ರಾಜ್ಯಾಧ್ಯಕ್ಷರಾಗಿ ಆದರ್ಶ್ ಕ್ರಾಸ್ತಾ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪವಿತ್ರ ಕುಮಾರ್ ರೈ ಆಯ್ಕೆ

ನಾಗರೀಕ ಹಕ್ಕುಗಳ ವೇದಿಕೆ ( Civil Rights Forum ) ಇದರ ನೂತನ ಪದಾಧಿಕಾರಿಗಳ ಅಯ್ಕೆ ಮತ್ತು ಸಮಿತಿಯ ಪುನಾರಚನಾ ಸಭೆಯು ಜು.5ರಂದು ಮಂಗಳೂರಿನ ಜಿಲ್ಲಾ ಕಚೇರಿಯಲ್ಲಿ ನಡೆಯಿತು. CRF ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ನಾಗರೀಕ ಹಕ್ಕುಗಳ ರಕ್ಷಣೆ , ಬ್ರಷ್ಟಾಚಾರ, ಅಸಮಾನತೆ ಮತ್ತು ಇನ್ನಿತರ ಹತ್ತು ಹಲವಾರು ಜನಪರ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ನಡೆಸುತ್ತಾ ಬಂದಿದೆ. ವೇದಿಕೆಯ ವಕ್ತಾರರು ತಿಳಿಸಿದಂತೆ, ಮುಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ, ಭೂ ಮಾಫಿಯಾ ಮತ್ತು ಪರಿಸರ ರಕ್ಷಣೆಯ ವಿಷಯದಲ್ಲಿ ರಾಜಿರಹಿತ …

ಸಿವಿಲ್ ರೈಟ್ಸ್ ಫೋರಂನ ನೂತನ ರಾಜ್ಯಾಧ್ಯಕ್ಷರಾಗಿ ಆದರ್ಶ್ ಕ್ರಾಸ್ತಾ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪವಿತ್ರ ಕುಮಾರ್ ರೈ ಆಯ್ಕೆ Read More »

ಓದುಗರೇ ಗಮನವಿಟ್ಟು ನೋಡಿ : ಈ ದೃಷ್ಟಿಭ್ರಮೆ ಚಿತ್ರದಲ್ಲಿರುವ 10 ಮಹಾನ್ ವ್ಯಕ್ತಿಗಳನ್ನು ಪತ್ತೆ ಹಚ್ಚಲು ನಿಮಗೆ ಸಾಧ್ಯವಾ?

ಆಪ್ಟಿಕಲ್ ಇಲ್ಯೂಶನ್ ಚಿತ್ರ ಎಂದರೆ ಯಾರಿಗೆ ತಾನೇ ಈಗ ಗೊತ್ತಿಲ್ಲ ಹೇಳಿ. ಎಲ್ಲರೂ ಇಷ್ಟಪಡುತ್ತಾರೆ. ಮತ್ತು ಈ ರೀತಿಯ ಚಿತ್ರಗಳಲ್ಲಿ ಅಡಗಿರುವ ಚಿತ್ರವನ್ನು ಹುಡುಕಲು ಪ್ರಯತ್ನ ಪಡುತ್ತಾರೆ. ಈಗ ನಾವು ಇಲ್ಲಿ ಕೊಡೋ ಸವಾಲಿನ ಪ್ರಶ್ನೆ ಈ ಕೆಳಗೆ ಇದೆ. ಟ್ರೈ ಮಾಡಿ… ಇಂತಹ ಅನೇಕ ಆಪ್ಟಿಕಲ್ ಇಲ್ಯೂಜನ್ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗ್ತಾ ಇರುತ್ತೆ. ಬುದ್ಧಿ ಹಾಗೂ ಕಣ್ಣಿಗೆ ಕೆಲಸ ಕೊಟ್ಟರೆ ಸಾಕು, ಇಂಥಹ ಭ್ರಮೆ ಹುಟ್ಟಿಸೋ ಚಿತ್ರಗಳನ್ನ ಸುಲಭವಾಗಿ ಪತ್ತೆಹಚ್ಚಬಹುದು ನಿಮಗೆ …

ಓದುಗರೇ ಗಮನವಿಟ್ಟು ನೋಡಿ : ಈ ದೃಷ್ಟಿಭ್ರಮೆ ಚಿತ್ರದಲ್ಲಿರುವ 10 ಮಹಾನ್ ವ್ಯಕ್ತಿಗಳನ್ನು ಪತ್ತೆ ಹಚ್ಚಲು ನಿಮಗೆ ಸಾಧ್ಯವಾ? Read More »

ಭಾರತೀಯ ಸೇನೆ ಸೇರಲಿಚ್ಛಿಸುವವರಿಗೆ ಇಲ್ಲಿದೆ ಗುಡ್ ನ್ಯೂಸ್ !! | ಕೇಂದ್ರ ಸರ್ಕಾರದಿಂದ ಸೈನಿಕರಿಗಾಗಿಯೇ ಸಿದ್ಧವಾಗಿದೆ ವಿನೂತನ ‘ಅಗ್ನಿಪಥ್’ ಯೋಜನೆ

ಭಾರತೀಯ ಸೇನೆ ಸೇರುವವರಿಗೆ ಶುಭ ಸುದ್ದಿ ಇದೆ. ಸೇನೆಯಲ್ಲಿ 4 ವರ್ಷಗಳ ಕಾಲ ಸೇವೆ ಸಲ್ಲಿಸುವ ವಿನೂತನ ʼಅಗ್ನಿಪಥ್‌ʼ ಯೋಜನೆಗೆ ಶೀಘ್ರವೇ ಕೇಂದ್ರ ಕ್ಯಾಬಿನೆಟ್‌ ಒಪ್ಪಿಗೆ ನೀಡುವ ಸಾಧ್ಯತೆಯಿದೆ. ಟೂರ್ ಆಫ್ ಡ್ಯೂಟಿ ಪ್ರವೇಶ ಯೋಜನೆಯಡಿ ಮೂರು ಸೇನೆಗೆ ಯುವ ಜನತೆ ಸೇರಬಹುದಾಗಿದೆ. ಈ ಯೋಜನೆಯಡಿ ಸೈನಿಕರನ್ನು ಅಲ್ಪಾವಧಿಯ ಒಪ್ಪಂದದ ಮೇಲೆ ನೇಮಿಸಿಕೊಳ್ಳಲಾಗುತ್ತದೆ. ತರಬೇತಿ ನೀಡಿದ ಬಳಿಕ ವಿವಿಧ ಕ್ಷೇತ್ರಗಳಲ್ಲಿ ನಿಯೋಜಿಸಲಾಗುತ್ತದೆ. ಹೇಗಿರಲಿದೆ ಈ ಯೋಜನೆ? ಆಯ್ಕೆಗೊಂಡ ಅಭ್ಯರ್ಥಿಗಳಿಗೆ 6 ತಿಂಗಳು ತರಬೇತಿ ನೀಡಲಾಗುತ್ತದೆ. ಸೈನ್ಯಕ್ಕೆ ಸೇರ್ಪಡೆಯಾದವರ …

ಭಾರತೀಯ ಸೇನೆ ಸೇರಲಿಚ್ಛಿಸುವವರಿಗೆ ಇಲ್ಲಿದೆ ಗುಡ್ ನ್ಯೂಸ್ !! | ಕೇಂದ್ರ ಸರ್ಕಾರದಿಂದ ಸೈನಿಕರಿಗಾಗಿಯೇ ಸಿದ್ಧವಾಗಿದೆ ವಿನೂತನ ‘ಅಗ್ನಿಪಥ್’ ಯೋಜನೆ Read More »

ಸತತ ಏಳು ವರ್ಷಗಳಿಂದ ಒಂದೇ ಹುಡುಗಿಯನ್ನು ಹಿಂಬಾಲಿಸುತ್ತಿದ್ದ ಯುವಕ ಈಗ ಅರೆಸ್ಟ್ | ಅಷ್ಟಕ್ಕೂ ಆತ ಆಕೆಯನ್ನು ಹಿಂಬಾಲಿಸಲು ಕಾರಣವೇನು ಗೊತ್ತೇ ?

ಕಾಲೇಜಿನಲ್ಲಿ ಹುಡುಗರು ಯುವತಿಯರ ಹಿಂದೆ ಹೋಗಿ, ತಮ್ಮ ಬಣ್ಣಬಣ್ಣದ ಮಾತುಗಳಿಂದ ಪಟಾಯಿಸಿ ಬುಟ್ಟಿಗೆ ಹಾಕಿಕೊಳ್ಳುವುದು ಸಾಮಾನ್ಯ. ಅಷ್ಟಕ್ಕೂ ಒಂದು ಹುಡುಗ ಹುಡುಗಿ ಹಿಂದೆ ಎಷ್ಟು ತಿರುಗಬಹುದು ಹೇಳಿ ? ಆಕೆ ಒಪ್ಕೋಳ್ಳೋವರೆಗೆ. ಆಕೆ ಆತನಿಗೆ ಸೊಪ್ಪು ಹಾಕದಿದ್ದರೆ ಆಕೆಯ ಸುದ್ದಿಗೂ ಹೋಗದೆ, ಬೇರೆ ಯಾರಾದರೂ ಹುಡುಗಿ ಹಿಂದೆ ಸುತ್ತಬಹುದು. ಆದರೆ ಇಲ್ಲೊಬ್ಬ ಯುವಕ ಇದ್ದಾನೆ, ಈತ ಈ ಯುವತಿಯನ್ನು ಏಳು ವರ್ಷಗಳಿಂದಲೂ ನಿರಂತರ ಹಿಂಬಾಲಿಸುತ್ತಿದ್ದಾನಂತೆ. ಯುವಕ ಹಾಗೂ ಯುವತಿ 2014 ರಲ್ಲಿ ಒಂದೇ ಕಾಲೇಜಿನಲ್ಲಿ ಓದ್ತಾ ಇದ್ದು, …

ಸತತ ಏಳು ವರ್ಷಗಳಿಂದ ಒಂದೇ ಹುಡುಗಿಯನ್ನು ಹಿಂಬಾಲಿಸುತ್ತಿದ್ದ ಯುವಕ ಈಗ ಅರೆಸ್ಟ್ | ಅಷ್ಟಕ್ಕೂ ಆತ ಆಕೆಯನ್ನು ಹಿಂಬಾಲಿಸಲು ಕಾರಣವೇನು ಗೊತ್ತೇ ? Read More »

ಜೂನ್ 11ರ ಸಂಜೆ 4 ರಿಂದ ಜೂನ್ 13ರ ರಾತ್ರಿ 12 ಗಂಟೆವರೆಗೆ ಮದ್ಯ ಮಾರಾಟ ನಿಷೇಧ!

ಹಾವೇರಿ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2022ರ ಮತದಾನ ಶಾಂತಿಯುತವಾಗಿ ನಡೆಸಬೇಕಾದ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಹಾಗೂ ಮದ್ಯಪಾನ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸಂಜಯ ಶೆಟ್ಟೆಣ್ಣ ಆದೇಶ ಹೊರಡಿಸಿದ್ದಾರೆ. ಜೂನ್ 11ರ ಸಂಜೆ 4 ರಿಂದ ಜೂನ್ 13ರ ರಾತ್ರಿ 12 ಗಂಟೆವರೆಗೆ ಮದ್ಯ ಮಾರಾಟ, ಶೇಖರಣೆ ಹಾಗೂ ಮದ್ಯಪಾನ ನಿಷೇಧಿಸಲಾಗಿದೆ. ಬಿಯರ್ ಬಾರಗಳು, ಕ್ಲಬ್‍ಗಳು ಮತ್ತು ಮದ್ಯದ ಡಿಪೋಗಳನ್ನು (ಕೆಎಸ್‍ಬಿಸಿಎಲ್) ಮುಚ್ಚಲು ಸಹ ಆದೇಶಿಸಲಾಗಿದ್ದು, ಈ …

ಜೂನ್ 11ರ ಸಂಜೆ 4 ರಿಂದ ಜೂನ್ 13ರ ರಾತ್ರಿ 12 ಗಂಟೆವರೆಗೆ ಮದ್ಯ ಮಾರಾಟ ನಿಷೇಧ! Read More »

ಮಂಗಳೂರು : ಚಾರ್ಜ್ ಗೆ ಇಟ್ಟಿದ್ದ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ದಿಢೀರ್ ಬೆಂಕಿ | ಸುಟ್ಟುಕರಕಲಾದ ಗಾಡಿ

ಮಂಗಳೂರು: ವಿದ್ಯುತ್‌ಚಾಲಿತ ದ್ವಿಚಕ್ರ ವಾಹನಗಳ (ಇ.ವಿ.) ಬ್ಯಾಟರಿಗಳು ಸ್ಫೋಟ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ದೇಶದ ವಿವಿಧ ಭಾಗಗಳಲ್ಲಿ ಈಗಾಗಲೇ ಹಲವರ ಜೀವಹಾನಿಯೂ ಆಗಿದೆ. ಇದೀಗ ಮಂಗಳೂರಿನಲ್ಲಿ ಚಾರ್ಜ್‌ಗೆ ಇಟ್ಟಿದ್ದ ಇಲೆಕ್ಟ್ರಿಕಲ್ ಸ್ಕೂಟರ್ ಗೆ ಬೆಂಕಿ ಆಕಸ್ಮಿಕ ಕಾಣಿಸಿಕೊಂಡು, ಸುಟ್ಟು ಕರಕಲಾದ ಘಟನೆ ನಗರದ ಬೋಂದೆಲ್ ಸಮೀಪದ ಕೆ.ಎಚ್. ಕಾಲನಿಯಲ್ಲಿ ಇಂದು ನಡೆದಿದೆ. ಈ ಇಲೆಕ್ಟ್ರಿಕಲ್ ಸ್ಕೂಟರ್ ಚಾರ್ಜ್‌ಗೆ ಇಟ್ಟ ಕೆಲವು ಗಂಟೆಯ ಬಳಿಕ ಬೆಂಕಿ ಆಕಸ್ಮಿಕಕ್ಕೊಳಗಾಗಿ ಸ್ಫೋಟಿಸಿದೆ ಎಂದು ತಿಳಿದುಬಂದಿದೆ. ಸ್ಕೂಟರ್‌ನ ಯಂತ್ರಗಳು ಸಂಪೂರ್ಣ …

ಮಂಗಳೂರು : ಚಾರ್ಜ್ ಗೆ ಇಟ್ಟಿದ್ದ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ದಿಢೀರ್ ಬೆಂಕಿ | ಸುಟ್ಟುಕರಕಲಾದ ಗಾಡಿ Read More »

ಬೆಳ್ತಂಗಡಿ : ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ದನ ಸಾಗಾಟಕ್ಕೆ ಬಜರಂಗದಳ ಕಾರ್ಯಕರ್ತರಿಂದ ದಾಳಿ

ಬೆಳ್ತಂಗಡಿ : ಗೋ ಕಳ್ಳರ ಹಾವಳಿ ದಿನೇ ದಿನೇ ಹೆಚ್ಚುತ್ತಲೇ ಇದೆ. ಪೊಲೀಸರು ಯಾವುದೇ ರೀತಿಯ ಕ್ರಮ ತಗೊಂಡರೂ ಗೋಕಳ್ಳರು ತಮ್ಮ ಈ ಕಳ್ಳ ದಂಧೆಯನ್ನು ನಿಲ್ಲಿಸುವ ಪರಿ ಕಾಣುವುದಿಲ್ಲ. ಇದರ ಮುಂದುವರಿದ ಭಾಗವಾಗಿ ನಿನ್ನೆ ಕೂಡಾ ಗೋ ಕಳ್ಳತನ ಪ್ರಕರಣವೊಂದು ನಡೆದಿದೆ. ನಿನ್ನೆ ರಾತ್ರಿ 10.30 ರ ವೇಳೆಗೆ ಇಂದಬೆಟ್ಟು ಗ್ರಾಮದ ಪೆರಲ್ದಪಲ್ಕೆ ನೇತ್ರಾವತಿ ನಗರ ಭಾಗದಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ದನ ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿ ಹಸುವನ್ನು …

ಬೆಳ್ತಂಗಡಿ : ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ದನ ಸಾಗಾಟಕ್ಕೆ ಬಜರಂಗದಳ ಕಾರ್ಯಕರ್ತರಿಂದ ದಾಳಿ Read More »

ವಿಟ್ಲ: ಸೈಕಲ್ ನಲ್ಲಿ ತೆರಳುತ್ತಿದ್ದ ಬಾಲಕನ ಮೇಲೆರಗಿದ ಜೆಸಿಬಿ!! ನಶೆಯಲ್ಲಿದ್ದ ಮುಸ್ಲಿಂ ಚಾಲಕ ಸಾದಿಕ್ ನಿಂದ ಕೃತ್ಯ

ವಿಟ್ಲ: ಕನ್ಯಾನದ ಕಣಿಯೂರು ಎಂಬಲ್ಲಿನ ಉದ್ಯಮಿಯ ಮನೆಗೆ ಕೆಲಸಕ್ಕೆಂದು ಬರುತ್ತಿದ್ದ ಜೆಸಿಬಿ ಸೈಕಲ್ ಚಲಾಯಿಸುತ್ತಿದ್ದ ಬಾಲಕನ ಮೇಲೆ ಎರಗಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಜೆಸಿಬಿ ಚಲಾಯಿಸುತ್ತಿದ್ದ ವ್ಯಕ್ತಿ ನಶೆಯಲ್ಲಿದ್ದ ಎನ್ನಲಾಗಿದೆ. ಮೃತಪಟ್ಟ ಬಾಲಕನನ್ನು ೧೩ ವರ್ಷ ಪ್ರಾಯದ ಅಖಿಲ್ ಎಂದು ಗುರುತಿಸಲಾಗಿದೆ. ಜೆಸಿಬಿ ಚಾಲಕನನ್ನು ಗದಗ ಮೂಲದ ಸಾದಿಕ್ ಎಂದು ಗುರುತಿಸಲಾಗಿದೆ. ಮೊದಲೇ ನಶೆಯಲ್ಲಿದ್ದ ಚಾಲಕ ತನ್ನ ನಿರ್ಲಕ್ಷ್ಯದ ಚಲಾವಣೆಯಿಂದ ಜೆಸಿಬಿ ಬಾಲಕನ ಮೇಲೆ ಎರಗಿದೆ. ಸ್ಥಳದಲ್ಲೇ ಸಾವನ್ನಪ್ಪಿದ ಬಾಲಕನನ್ನು ಜೆಸಿಬಿ ಕೊಕ್ಕಿನಿಂದ ಪಕ್ಕಕ್ಕೆ …

ವಿಟ್ಲ: ಸೈಕಲ್ ನಲ್ಲಿ ತೆರಳುತ್ತಿದ್ದ ಬಾಲಕನ ಮೇಲೆರಗಿದ ಜೆಸಿಬಿ!! ನಶೆಯಲ್ಲಿದ್ದ ಮುಸ್ಲಿಂ ಚಾಲಕ ಸಾದಿಕ್ ನಿಂದ ಕೃತ್ಯ Read More »

ಪದವಿ ಗಿಟ್ಟಿಸಿಕೊಂಡ ಬೆಕ್ಕು…ಹ್ಯಾಟು, ಕೋಟು ಸನ್ಮಾನ !!! ಅಷ್ಟಕ್ಕೂ ಯಾವ ಡಿಗ್ರಿ ಪಾಸ್ ಮಾಡಿದೆ ಗೊತ್ತೇ ಈ ಬೆಕ್ಕು?

ಅಲ್ಲ, ಸರಿಯಾಗಿ ನಿದ್ದೆಗೆಟ್ಟು ಓದಿ, ಪರೀಕ್ಷೆ ಬರೆದರೂ ಕೆಲವೊಮ್ಮೆ ಪಾಸಾಗುವುದೇ ಕಷ್ಟ. ಅಂಥದರಲ್ಲಿ ಈ ಬೆಕ್ಕು ಎಂಬ ಪ್ರಾಣಿ ಪದವಿ ಗಿಟ್ಟಿಸಿಕೊಂಡಿದೆ ಅಂದರೆ ನಂಬುತ್ತೀರಾ ? ಅಷ್ಟಕ್ಕೂ ಇದು ಎಷ್ಟು ಓದಿ ಪಾಸ್ ಮಾಡಿದೆ ಬನ್ನಿ ತಿಳಿಯೋಣ. ಅಮೆರಿಕದ ಪ್ರಸಿದ್ಧ ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಈ ಬಾರಿ ಗಮನ ಸೆಳೆದದ್ದು ಒಂದು ಮುದ್ದಾದ ಬೆಕ್ಕು. ಹೌದು ಇದರ ಹೆಸರು ಸುಕಿ. ಇದು ತನ್ನ ಒಡತಿ ಫ್ರಾನ್ಸೆಸ್ಕಾ ಬೋರ್ಡಿಯರ್ ಜತೆ ವಿಶ್ವವಿದ್ಯಾಲಯದಿಂದ ಪದವಿ ಪಡೆದುಕೊಂಡಿದೆ. …

ಪದವಿ ಗಿಟ್ಟಿಸಿಕೊಂಡ ಬೆಕ್ಕು…ಹ್ಯಾಟು, ಕೋಟು ಸನ್ಮಾನ !!! ಅಷ್ಟಕ್ಕೂ ಯಾವ ಡಿಗ್ರಿ ಪಾಸ್ ಮಾಡಿದೆ ಗೊತ್ತೇ ಈ ಬೆಕ್ಕು? Read More »

ಬರೋಬ್ಬರಿ 6 ಕೋಟಿಗೂ ಅಧಿಕ ಬೆಲೆಗೆ ಹರಾಜಾದ “ಮುತ್ತಿನ” ನೆಕ್ಲೆಸ್ ; ಅಷ್ಟಕ್ಕೂ ಅಂಥದ್ದೇನಿದೆ ಇದರಲ್ಲಿ?

ಮುತ್ತು ಬಲು ಬೆಳೆಬಾಳುವ ಆಭರಣ ಎಂದರೆ ತಪ್ಪಿಲ್ಲ. ಅಂತಹ ಒಂದು ಅಪರೂಪದ ಆಭರಣದ ಹಾರವೊಂದು ಕೋಟಿಗಟ್ಟಲೇ ಬೆಲೆಗೆ ಹರಾಜಾಗಿದೆ ಅಂದರೆ ನಂಬುತ್ತೀರಾ ? ಅದು ಕೂಡಾ ಬರೋಬ್ಬರಿ 6 ಕೋಟಿಗಿಂತ ಅಧಿಕ. ಇತ್ತೀಚೆಗೆ ಆನ್‌ಲೈನ್ ಹರಾಜೊಂದರಲ್ಲಿ ಅಪರೂಪದ, ನೈಸರ್ಗಿಕ ಮುತ್ತಿನ ಹಾರವೊಂದು 6 ಕೋಟಿಗೂ ಹೆಚ್ಚು ಬೆಲೆಗೆ ಮಾರಾಟವಾಗಿದೆ. ಇವುಗಳು ಅತೀ ಅಪರೂಪದ ಮುತ್ತು. ಈ ನೈಸರ್ಗಿಕ ಮುತ್ತುಗಳ ಆಭರಣಗಳು ವಿಂಟೇಜ್ ಮತ್ತು ಚರಾಸ್ತಿ ಆಭರಣಗಳ ಸಂಗ್ರಹಕಾರರಿಂದ ಹೆಚ್ಚು ಬೇಡಿಕೆಯಲ್ಲಿರುವ ಆಭರಣ ಎಂದರೆ ತಪ್ಪಾಗಲಾರದು. ಈ ಮೂರು …

ಬರೋಬ್ಬರಿ 6 ಕೋಟಿಗೂ ಅಧಿಕ ಬೆಲೆಗೆ ಹರಾಜಾದ “ಮುತ್ತಿನ” ನೆಕ್ಲೆಸ್ ; ಅಷ್ಟಕ್ಕೂ ಅಂಥದ್ದೇನಿದೆ ಇದರಲ್ಲಿ? Read More »

error: Content is protected !!
Scroll to Top