Daily Archives

June 5, 2022

ಮತ್ತೆ ಸ್ಯಾಟಲೈಟ್ ಫೋನ್ ನ ರಿಂಗಣಕ್ಕೆ ಬೆಚ್ಚಿಬಿದ್ದ ಮಂಗಳೂರು !! | ಕರಾವಳಿಗೆ ಕಾದಿದೆಯೇ ಗ್ರಹಚಾರ ??

ಮಂಗಳೂರು: ರಾಜ್ಯ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮತ್ತೆ ಸ್ಯಟಲೈಟ್ ಫೋನ್ ಮತ್ತೆ ರಿಂಗಣಿಸಿದೆ. ಹತ್ತು ದಿನಗಳ ಅಂತರದಲ್ಲಿ ನಾಲ್ಕೂ ಕಡೆಗಳಲ್ಲಿ ಈ ಸಿಕ್ರೇಟ್ ಫೋನ್‍ನ ಲೊಕೇಷನ್ ಟ್ರೇಸ್ ಆಗಿದೆ. ಮೊದಲೇ ಧರ್ಮ ಯುದ್ಧದಿಂದ ಸಂತ್ರಸ್ತ ಜಿಲ್ಲೆಗಳಲ್ಲಿ ಇದೀಗ ಸ್ಯಾಟಲೈಟ್ ಫೋನ್ ಸದ್ದೆಬ್ಬಿಸಿದೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣ, ಸಾಕ್ಷಿದಾರರ ಪಟ್ಟಿ ಕೋರ್ಟ್ ಗೆ ಸಲ್ಲಿಕೆ

ಬೆಂಗಳೂರು: ಪತ್ರಕರ್ತೆ ಕಮ್ ಸೊ ಕಾಲ್ಡ್ ಸಾಮಾಜಿಕ ಹೋರಾಟಗಾರ್ತಿ,ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸಾಕ್ಷಿದಾರರ ಪಟ್ಟಿಯನ್ನು ಬೆಂಗಳೂರು ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಲ್ಲಿಸಿದ್ದಾರೆ. ಎಸ್ ಪಿಪಿ ಶನಿವಾರ ಸಾಕ್ಷಿದಾರರ ಪಟ್ಟಿಯನ್ನು

ಧ್ವನಿವರ್ಧಕ ಪರವಾನಗಿಗೆ ಶುಲ್ಕ ನಿಗದಿಪಡಿಸಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

ಬೆಂಗಳೂರು : ರಾಜ್ಯ ಸರ್ಕಾರ ಧ್ವನಿವರ್ಧಕ ಪರವಾನಗಿಗೆ ಶುಲ್ಕ ನಿಗದಿಪಡಿಸಿ ಆದೇಶ ಹೊರಡಿಸಿದ್ದು, ಒಂದು ತಿಂಗಳ ಕಾಲಾವಧಿಯವರೆಗೆ ಮಾತ್ರ ವಸೂಲಿ ಮಾಡಬೇಕಾದ ಶುಲ್ಕದ ಕುರಿತು ತಿಳಿಸಿದೆ.ಒಂದು ದಿನದ ಅವಧಿಗೆ 75 ರೂ. 1 ರಿಂದ 31 ದಿನಗಳ ಅವಧಿಗೆ (15) ಹಾಗೂ 01 ತಿಂಗಳ ಅವಧಿಗೆ 450 ರೂ. ದರ

ಇನ್ನು ಮುಂದೆ ದೇಶದ ನೋಟುಗಳಲ್ಲಿ ಗಾಂಧೀಜಿ ಮಾತ್ರ ಇರಲ್ಲ, ಈ ಇಬ್ಬರು ಗಣ್ಯ ವ್ಯಕ್ತಿಗಳು ಕೂಡ ಕಾಣಿಸಿಕೊಳ್ಳಲಿದ್ದಾರೆ !!

ಇನ್ನು ಮುಂದೆ ದೇಶದ ನೋಟುಗಳಲ್ಲಿ ಬರೀ ಗಾಂಧೀಜಿ ಅಲ್ಲ, ಬದಲಾಗಿ ಇನ್ನೂ ಎರಡು ಗಣ್ಯವ್ಯಕ್ತಿಗಳು ಕಾಣಿಸಿಕೊಳ್ಳಲಿದ್ದಾರೆ. ಅವರು ಬೇರಾರು ಅಲ್ಲ. ಪಶ್ಚಿಮ ಬಂಗಾಳದ ಶ್ರೇಷ್ಠ ಗಣ್ಯ ವ್ಯಕ್ತಿಗಳಲ್ಲಿ ಒಬ್ಬರಾದ ರವೀಂದ್ರನಾಥ ಠಾಗೋರ್ ಮತ್ತು ಭಾರತದ 11 ನೇ ರಾಷ್ಟ್ರಪತಿ, ಮಿಸೈಲ್ ಮ್ಯಾನ್ ಕ್ಷಿಪಣಿ

ಹಿಟಾಚಿ ಯಂತ್ರ ಮಾಡಿತು ವ್ಯಕ್ತಿಯ ಶಿರಚ್ಛೇದ !!

ತಮಿಳುನಾಡಿನಲ್ಲಿ ಕೆಲಸಗಾರನೋರ್ವ ದಿನನಿತ್ಯ ತಾನು ಆಪರೇಟ್ ಮಾಡುವ ಹಿಟಾಚಿಯಿಂದಾಗಿ ಸಾವು ಕಂಡಿದ್ದಾರೆ. ತಮಿಳುನಾಡಿನ ಮಧುರೈನ ರಾಮಮೂರ್ತಿ ನಗರದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಹಾಕಲು ಅಗೆದಿದ್ದ ಕಂದಕಕ್ಕೆ ಈರೋಡ್ ಜಿಲ್ಲೆಯ ಆರ್. ಸತೀಶ್ ಎಂಬಾತ ಕಾಲು ಜಾರಿ ಬಿದ್ದಿದ್ದ. ಆಗ ಭಯಭೀತರಾದ ಅವರ

ಭರ್ಜರಿ ರಿಯಾಯಿತಿ ಬೆಲೆಗೆ ಲಭ್ಯವಾಗಲಿದೆ ಒನ್‌ಪ್ಲಸ್‌ ಸ್ಮಾರ್ಟ್ ಫೋನ್

ಒನ್‌ಪ್ಲಸ್‌ ಮೊಬೈಲ್ ಎಲ್ಲಾ ಬಳಕೆದಾರರ ಆಕರ್ಷಿತ ಫೋನ್ ಆಗಿದೆ. ಈ ಸಂಸ್ಥೆಯ ಜನಪ್ರಿಯ ಫೋನ್‌ಗಳ ಪೈಕಿ ಒಂದಾದ ಒನ್‌ಪ್ಲಸ್‌ 9 ಪ್ರೊ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದ್ದು, ಇದೀಗ ಭರ್ಜರಿ ರಿಯಾಯಿತಿ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.ಹೌದು, ಒನ್‌ಪ್ಲಸ್‌ 9 ಪ್ರೊ ಫೋನಿನ

ಒಂದೇ ಒಂದು ಬಾಟಲಿ ಮದ್ಯಕ್ಕೆ 90 ಸಾವಿರ ರೂ. ಕೊಟ್ಟ ವ್ಯಕ್ತಿ!!! ಯಾಕಂದ್ರೆ….

ಬ್ಯಾಂಕ್ ನವರು ಬ್ಯಾಂಕ್ ಡಿಟೇಲ್ಸ್, ಒಟಿಪಿ ಬಗ್ಗೆ ಮಾಹಿತಿ ನೀಡಬೇಡಿ ಎಂದು ಎಷ್ಟೇ ಹೇಳಿದರೂ ಯಾರೂ ಯಾವುದಕ್ಕೂ ಕಿವಿಗೊಡುವುದಿಲ್ಲ. ಅದಕ್ಕೆ ಉದಾಹರಣೆಯಾಗಿದೆ ಇಲ್ಲೊಂದು ನಡೆದ ವಂಚನೆಯ ಘಟನೆ.ಆನ್‌ಲೈನ್ ಮೂಲಕ ಮದ್ಯ ಖರೀದಿಸಲು ಮುಂದಾಗಿದ್ದ ಬೆಂಗಳೂರಿನ ನಿವಾಸಿಯೊಬ್ಬರು ಬರೋಬ್ಬರಿ 89,545

“ವಿಧಾನಸಭೆಯಲ್ಲಿ ನಿಮ್ಮ ಪಂಚೆ ಬಿದ್ದಾಗ, ಮಾನ ಕಾಪಾಡಿದ್ದೇ ಚಡ್ಡಿ, ಚಡ್ಡಿ ಸುಟ್ಟರೆ ಪಂಚೆ…

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರ್ ಎಸ್ ಎಸ್ ಚಡ್ಡಿ ಸುಡೋ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದ ಬಳಿಕ, ರಾಜ್ಯದಲ್ಲಿ ಈಗ ಚಡ್ಡಿವಾರ್ ಶುರುವಾಗಿದೆ. ಬಿಜೆಪಿಯ ನಾಯಕರ ವಾಕ್ ಸಮರ ತಾರಕಕ್ಕೇರಿದೆ.

‘ ಪ್ರಾಣಿ ‘ ಗಳಿಗೆ ತಲಾ 66 ವರ್ಷ ಜೈಲು ಶಿಕ್ಷೆ ವಿಧಿಸಿದ ಜಡ್ಜ್ !!

CO OFFALY, ಐರ್ಲೆಂಡ್ - ಮಿಡ್‌ಲ್ಯಾಂಡ್ಸ್‌ನಲ್ಲಿ ಹದಿಹರೆಯದವರ ಮೇಲೆ ಸರಣಿ ಲೈಂಗಿಕ ದೌರ್ಜನ್ಯಕ್ಕಾಗಿ ಐವರು ಪುರುಷರಿಗೆ 66 ವರ್ಷಗಳ ಜೈಲು ಶಿಕ್ಷೆಯನ್ನು "ಪ್ರಾಣಿಗಳಂತೆ" ವರ್ತಿಸುವುದಕ್ಕಾಗಿ ನ್ಯಾಯಾಧೀಶರು ಟೀಕಿಸಿದರು.ಆಗಿನ 17 ವರ್ಷದ ಬಲಿಪಶು, ಈಗ ಇಪ್ಪತ್ತರ ಹರೆಯದವಳಾಗಿದ್ದು,

ಬಾಲಿವುಡ್ ಗಾಯಕ ಕೆಕೆ ಶವಸಂಸ್ಕಾರದ ಸಂದರ್ಭ ನಗುತ್ತಿರುವ ಪತ್ನಿ ಮತ್ತು ಪುತ್ರ-ಫೋಟೋ ವೈರಲ್

ಕೃಷ್ಣಕುಮಾರ್ ಕುನ್ನತ್, ಇನ್ ಶಾರ್ಟ್ ಕೆಕೆ ಅವರ ಅಕಾಲಿಕ ನಿಧನಕ್ಕೆ ಇಡೀ ದೇಶವೇ ಸಂತಾಪ ಸೂಚಿಸಿದೆ. ಪ್ರಸಿದ್ಧ ಗಾಯಕ ಮೇ 31 ರಂದು 53 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಕೋಲ್ಕತ್ತಾದಲ್ಲಿ ನೇರ ಸಂಗೀತ ಕಾರ್ಯಕ್ರಮದ ನಂತರ ಹೃದಯಾಘಾತಕ್ಕೆ ಒಳಗಾದರು ಮತ್ತು ಅವರನ್ನು ಆಸ್ಪತ್ರೆಗೆ