Daily Archives

May 8, 2022

ಕಾಡಿನ ರಾಜ ಸಿಂಹನನ್ನು ನರಮನುಷ್ಯನೊಬ್ಬ ಕೋಲಿನಿಂದ ಅಟ್ಟಿಸಿದ ವೀಡಿಯೋ ವೈರಲ್ | ಎಲ್ಲಾ ಕಾರ್ಯಕ್ಕೂ ಆತ್ಮವಿಶ್ವಾಸವೇ…

ಕಾಡಿನ ರಾಜ ಸಿಂಹ ಅಂದರೆ ಗತ್ತು, ಗಾಂಭೀರ್ಯ, ಶೌರ್ಯಕ್ಕೆ ಹೆಸರುವಾಸಿ. ಇಂತಿಪ್ಪ ಈ ಸಿಂಹವನ್ನು ಯಾರಾದರೂ ಬೆದರಿಸುವುದುಂಟೇ ? ಅದು ಕೂಡಾ ಕೋಲು ಹಿಡಿದು..! ನರಮನುಷ್ಯನೊಬ್ಬ ಬರಿಯ ಕೋಲಿನಿಂದ ಅಟ್ಟಿ ಬೆನ್ನಟ್ಟಿರುವುದನ್ನು ಊಹಿಸಲೂ ಅಸಾಧ್ಯ. ಆದರೆ ಈ ಪ್ರಕರಣದಲ್ಲಿ ಅದು ನಿಜವಾಗಿದೆ. ಯಾವುದೇ

ಶೂಟಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದ ಸ್ಯಾಂಡಲ್‌ವುಡ್‌ ಪೋಷಕ ನಟಿಗೆ ಅಪಘಾತ!!

ಬೆಂಗಳೂರು:ಸ್ಯಾಂಡಲ್‌ವುಡ್‌ ಪೋಷಕ ನಟಿ ಶೂಟಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿ,ಗಾಯಗೊಂಡ ಘಟನೆ ಎನ್ ಆರ್ ಕಾಲೋನಿ 9 ನೇ ಅಡ್ಡ ರಸ್ತೆಯಲ್ಲಿ ನಡೆದಿದೆ. ಗಾಯಾಳು ನಟಿ ಸುನೇತ್ರಾ(40)ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಪಘಾತದ ರಭಸಕ್ಕೆ

ತಾಯಂದಿರ ದಿನ ಏಕೆ ಆಚರಿಸುತ್ತಾರೆ ಗೊತ್ತೆ? ಇಲ್ಲಿದೆ ನೋಡಿ

ಅಮ್ಮ ಎಂದರೆ ಬದುಕು ನೀಡಿದ ದೇವತೆ. ಕೈ ಹಿಡಿದು ಮುನ್ನಡೆಸಿದ ಮಹಾಮಾತೆ. ಪ್ರತಿಯೊಬ್ಬರ ಬಾಳಿನಲ್ಲೂ ಅಮ್ಮನಿಗೆ ವಿಶೇಷ ಸ್ಥಾನ ಇದೆ. ಪ್ರತಿಯೊಬ್ಬರ ಅಭಿವೃದ್ಧಿಯ ಹಿಂದೆ ಅಮ್ಮನ ಪಾತ್ರ ಬಹಳ ಹಿರಿದು. ಅಮ್ಮ ಎಂದರೆ ನಿಸ್ವಾರ್ಥ ಪ್ರೀತಿಯ ಸಂಕೇತ. ಮಕ್ಕಳ ಖುಷಿಯಲ್ಲಿಯೇ ತನ್ನ ಖುಷಿಯನ್ನು ಕಾಣುವವರು

ಈ ರಾಶಿಯವರು ಕಪ್ಪು ದಾರವನ್ನು ಧರಿಸಿದರೆ ನಿಮಗೆ ಎದುರಾಗುತ್ತೆ ದುರಾದೃಷ್ಟ!

ಇಂದು ಪ್ರತಿಯೊಬ್ಬರು ಕೂಡ ಕೈಕಾಲುಗಳಿಗೆ ಕಪ್ಪು ದಾರವನ್ನು ಕಟ್ಟುವುದು ಸಾಮಾನ್ಯವಾಗಿದೆ. ಕೆಲವೊಂದಿಷ್ಟು ಜನ ಫ್ಯಾಷನ್ ಗಾಗಿ ಕಟ್ಟಿಕೊಳ್ಳುತ್ತಾರೆ. ಆದರೆ ಹಿಂದಿನ ಪದ್ಧತಿಯಂತೆ ಕಪ್ಪು ದಾರ ಕಟ್ಟುವುದಕ್ಕೂ ಒಂದು ಕಾರಣವಿದೆ.ಕೈ-ಕಾಲು ಮಾತ್ರವಲ್ಲ, ಕುತ್ತಿಗೆ, ಸೊಂಟ, ತೋಳುಗಳು, ಕೈಗಳು,

ಕುಡಿದರೂ ಕಿಕ್ ಏರ್ತಾ ಇಲ್ಲ: ಗೃಹ ಸಚಿವರಿಗೆ ಪತ್ರದ ಮೂಲಕ ದೂರು ನೀಡಿದ ಕುಡುಕ!

ಲೋಕದ ಚಿಂತೆ ಒಂದಾದರೆ, ಕುಡುಕರಿಗೆ ಅವರದೇ ಆದ ಚಿಂತೆ. ಇದ್ಯಾಕೆ ಹೇಳ್ತಿದ್ದೇವೆ ಅಂದರೆ, ಇಲ್ಲೊಬ್ಬ ಕುಡುಕ, ಕುಡಿದರೂ ನಶೆ ಏರ್ತಾ ಇಲ್ಲ ಅಂತ, ರಾಜ್ಯದ ಗೃಹಸಚಿವರಿಗೆ ದೂರು ನೀಡಿದ್ದಾನೆ. ಈ ಘಟನೆ ನಡೆದಿರುವುದು ಮಧ್ಯಪ್ರದೇಶದಲ್ಲಿ. ಉಜ್ಜಯಿನಿಯ ಬಹದ್ದೂರ್ ಗಂಜ್ ಆರ್ಯ ಸಮಾಜ ಮಾರ್ಗದಲ್ಲಿ

ಮದುವೆ ಸಮಾರಂಭದಲ್ಲಿ ಊಟ ‌ಸೇವಿಸಿದ್ದ 85 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು !!

ಮದುವೆ ಸಮಾರಂಭದಲ್ಲಿ ಆಹಾರ ಸೇವಿಸಿದ್ದ ಸುಮಾರು 85ಕ್ಕೂ ಅಧಿಕ ಮಂದಿಗೆ ವಾಂತಿ, ಭೇದಿ ಕಾಣಿಸಿಕೊಂಡು ಅಸ್ವಸ್ಥರಾದ ಪರಿಣಾಮ ಆಸ್ಪತ್ರೆಗೆ ದಾಖಲಾದ ಘಟನೆ ಶಿವಮೊಗ್ಗದ ಗೆಜ್ಜೇನಹಳ್ಳಿಯಲ್ಲಿ ನಡೆದಿದೆ. ಶಿವಮೊಗ್ಗದ ಗೆಜ್ಜೇನಹಳ್ಳಿಯಲ್ಲಿ ಶುಕ್ರವಾರ ಮದುವೆ ಸಮಾರಂಭ ನಡೆದಿತ್ತು. ಈ ಸಮಾರಂಭದಲ್ಲಿ

ಹೊಸ ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡಿದ ಟಾಟಾ | Tata Ace EV ವೈಶಿಷ್ಟತೆ ಹೀಗಿದೆ ನೋಡಿ

ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಕಂಪನಿ ಎಂದರೆ ಟಾಟಾ ಮೋಟಾರ್ಸ್. ಮಾರುಕಟ್ಟೆಯಲ್ಲಿ ತನ್ನದೇ ಆದ ಗ್ರಾಹಕರನ್ನು ಹೊಂದಿರುವ ಟಾಟಾ, ಇದೀಗ ಹೊಸ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. ಸುಸ್ಥಿರ ಚಲನಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ತನ್ನ ಚಾಲನೆಯಲ್ಲಿ ಇಂದು ಗಮನಾರ್ಹವಾದ ಪ್ರಗತಿಯನ್ನು

ಪವಿತ್ರ ವೃಕ್ಷದ ಎದುರು ಬೆತ್ತಲೆ ಫೋಸ್ ನೀಡಿದಾಕೆಗೆ ಜೈಲು ಶಿಕ್ಷೆ !

ಪ್ರತಿಯೊಂದು ದೇಶವು ಅದರದ್ದೇ ಆದ ಒಂದು ವೈಶಿಷ್ಟ್ಯತೆಯನ್ನು ಹೊಂದಿದೆ. ಅದು ಧಾರ್ಮಿಕ ಕ್ಷೇತ್ರದ್ದೇ ಆಗಿರಬಹುದು ಅಥವಾ ಇನ್ಯಾವುದೋ ವಿಷಯ ಆಗಿರಬಹುದು. ಅದನ್ನೆಲ್ಲಾ ನಾವು ತಿಳಿದುಕೊಂಡು ಅದ್ಯಾವುದಕ್ಕೂ ಅಪಚಾರ ಮಾಡದೆ, ಭಕ್ತಭಾವದಿಂದ ಕಾಣಬೇಕು. ಇದು ಎಲ್ಲರಿಗೂ ಸಾಧಾರಣವಾಗಿ ತಿಳಿದಿರುವ ವಿಷಯ.