Daily Archives

May 6, 2022

ಹಲವು ಕ್ರಿಮಿನಲ್ ಪ್ರಕರಣಗಳ ಆರೋಪಿ ಕಡಪ್ಪರ ಸಮೀರ್ ಪೊಲೀಸ್ ವಶಕ್ಕೆ

ಮಂಗಳೂರು :ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಪೊಲೀಸರು ಶುಕ್ರವಾರ ಮಂಗಳೂರಿನಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿ ಮಹಮ್ಮದ್ ಸಮೀರ್ ಅಲಿಯಾಸ್ ಕಡಪ್ಪರ ಸಮೀರ್ ಎನ್ನುವವನಾಗಿದ್ದಾನೆ. ತಲಪಾಡಿಯಲ್ಲಿ ಕ್ಯಾಂಟೀನ್ ಮಾಲಿಕನ ಮೇಲೆ ನಡೆದ ಹಲ್ಲೆ ಪ್ರಕರಣ,

ಮದುವೆಯಾಗಲು ಒಪ್ಪುತ್ತಿಲ್ಲ ಎಂದು ಸಿಟ್ಟುಗೊಂಡ ಹುಡುಗಿ, ಸಂಭೋಗದ ವೇಳೆ ಕಾಂಡೋಮ್‌ಗೆ ರಂಧ್ರ ಮಾಡಿದಳು!!!

ಆಕೆಗೆ ಆತನ ಮೇಲೆ ಅದಮ್ಯ ಪ್ರೀತಿ. ಆದರೆ ಏನು ಮಾಡುವುದು? ಆತನಿಗೆ ಮದುವೆಯಾಗಲು ಇಷ್ಟವಿಲ್ಲ. ಹೀಗಾಗಿ ಈ ಮಹಿಳೆ ಒಂದು ಉಪಾಯ ಮಾಡುತ್ತಾಳೆ. ಸಂಭೋಗ ಮಾಡುವಾಗ ಕಾಂಡೋಮ್ ಗೆ ರಂಧ್ರ ಮಾಡುತ್ತಾಳೆ. ಆದರೆ ಈ ವಿಷಯ ಬಾಯ್ ಫ್ರೆಂಡ್ ಗೆ ಗೊತ್ತಿರುವುದಿಲ್ಲ. ತಿಳಿದ ನಂತರ ಬಾಯ್ ಫ್ರೆಂಡ್ ಏನು

ವಿಮಾನದ ತುರ್ತು ಬಾಗಿಲು ತೆರೆದು ರೆಕ್ಕೆಯ ಮೇಲೆ ಹಾಯಾಗಿ ವಾಕಿಂಗ್ !! | ವ್ಯಕ್ತಿ ಪೋಲಿಸ್ ವಶ

ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ತೆರೆದು ವಿಮಾನದ ರೆಕ್ಕೆ ಮೇಲೆ ನಡೆದ 57 ವರ್ಷದ ಯುನೈಟೆಡ್ ಏರ್‌ಲೈನ್ಸ್ ಪ್ರಯಾಣಿಕನನ್ನು ಬಂಧಿಸಿದ ಘಟನೆ ಚಿಕಾಗೋದ ಓ'ಹೇರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ತುರ್ತು ನಿರ್ಗಮನ ದ್ವಾರ

ತಾಯಿ ಸ್ನಾನಕ್ಕೆಂದು ಹೋದಾಗ, ಹೊರಗಿನಿಂದ ಲಾಕ್ ಮಾಡಿ ಕೀ ಎಸೆದ ಬಾಲಕಿ : ಮುಂದೇನಾಯ್ತು ಗೊತ್ತಾ ?

ಮಕ್ಕಳು ಮಾಡುವ ಕಿತಾಪತಿ ಅಷ್ಟಿಷ್ಟಲ್ಲ ಅಂತಾನೇ ಹೇಳಬಹುದು. ಕೆಲವೊಮ್ಮೆ ಈ ಸಣ್ಣಮಕ್ಕಳು ಮಾಡುವ ಆವಾಂತರ ಪೋಷಕರಿಗೆ ಸಮಸ್ಯೆ ತಂದೊಡ್ಡುವುದರಲ್ಲಿ ಸಂಶಯವಿಲ್ಲ. ಇಂಥದ್ದೇ ಒಂದು ಘಟನೆ ನಡೆದಿದ್ದು,ಬಾಲಕಿಯೊರ್ವಳು ತನ್ನ ತಾಯಿಯನ್ನು ಬಾತ್‌ರೂಮ್‌ನಲ್ಲಿ ಲಾಕ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಅಮೆಜಾನ್ ನಿಂದ ಗ್ರಾಹಕರಿಗೆ ಮೆಗಾ ಆಫರ್ !! | ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ ಐಫೋನ್ 13

ಆನ್ಲೈನ್ ಶಾಪಿಂಗ್ ಆಪ್ ಗಳಲ್ಲಿ ದಿನದಿಂದ ದಿನಕ್ಕೆ ಒಂದೊಂದು ಆಫರ್ ಗಳು ಬರುತ್ತಲೇ ಇದೆ. ಅದರಲ್ಲಿ ಅಮೆಜಾನ್ ಕೂಡ ಒಂದು. ಇದೀಗ ಅಮೆಜಾನ್, ದುಬಾರಿ ಎನಿಸಿರುವ ಐಫೋನ್ 13 ಅನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಹೌದು.79,900 ರೂಪಾಯಿಗಳ ಐಫೋನ್ ಅನ್ನು ಕೇವಲ 51,600

ಈದ್ ಬಿರಿಯಾನಿಯ ಜೊತೆ ಚಿನ್ನವನ್ನೂ ನುಂಗಿದ ವ್ಯಕ್ತಿ !! | 1.45 ಲಕ್ಷ ಮೌಲ್ಯದ ಆಭರಣ ಸ್ಕ್ಯಾನಿಂಗ್ ವೇಳೆ ಪತ್ತೆ

ಇತ್ತೀಚೆಗೆ ನಡೆದ ಈದ್ ಹಬ್ಬದ ಪ್ರಯುಕ್ತ ಸ್ನೇಹಿತರನ್ನು ಮನೆಗೆ ಔತಣಕ್ಕೆಂದು ಆಹ್ವಾನಿಸಿದ್ದ ವೇಳೆ ವ್ಯಕ್ತಿಯೋರ್ವ ಬಿರಿಯಾನಿ ಚಪ್ಪರಿಸುವುದರ ಜೊತೆಗೆ 1.45 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ನುಂಗಿದ ಘಟನೆ ನಡೆದಿದೆ. ಆಭರಣದ ಅಂಗಡಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೋರ್ವ ಮೇ 3ರಂದು ಈದ್

ಇನ್ನು ಮುಂದೆ ಖಾಸಗಿ ಶಾಲೆಗಳು ತಮ್ಮ ಸಂಸ್ಥೆಯಿಂದಲೇ ಪುಸ್ತಕ ಹಾಗೂ ಸಮವಸ್ತ್ರ ಖರೀದಿಸುವಂತೆ ಪೋಷಕರಿಗೆ…

ಖಾಸಗಿ ಶಾಲೆಗಳು ತಮ್ಮ ಸಂಸ್ಥೆಯಿಂದಲೇ ಪುಸ್ತಕಗಳು ಮತ್ತು ಸಮವಸ್ತ್ರಗಳನ್ನು ಖರೀದಿಸಲು ಪೋಷಕರಿಗೆ ಒತ್ತಡ ಹೇರುವಂತಿಲ್ಲ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ಪ್ರತಿ ಶಾಲೆಯು ಪುಸ್ತಕಗಳು ಮತ್ತು ಬಟ್ಟೆಗಳನ್ನು ಖರೀದಿಸಬಹುದಾದ ಕನಿಷ್ಠ 5 ಹತ್ತಿರದ ಅಂಗಡಿಗಳ

ವಿಟ್ಲ : ಎಸ್ ಎಸ್ ಎಲ್ ಸಿ ಬಾಲಕಿ ಆತ್ಮಹತ್ಯೆ ಪ್ರಕರಣ| ಅನ್ಯಕೋಮಿನ ಆರೋಪಿ ಅರೆಸ್ಟ್ !

ವಿಟ್ಲ: ಎಸ್ ಎಸ್ ಎಲ್ ಸಿ ಬಾಲಕಿ ಆತ್ಮೀಕಾ (14) ಆತ್ಮಹತ್ಯೆಗೆ ಕಾರಣನಾದ ಲವ್ ಜಿಹಾದ್ ಪ್ರಕರಣದ ಆರೋಪಿ ಸಾಹುಲ್ ಹಮೀದ್ ನ ಬಂಧನವಾಗಿದೆ.ವಿಟ್ಲ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದ ತನಿಖೆಗೆ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಘಟನೆ ವಿವರ :

ತನ್ನ ಗ್ರಾಹಕರಿಗಾಗಿ ಜಿಯೋ ಪರಿಚಯಿಸಿದೆ ಹೊಸ ಯೋಜನೆ !! | ಈ ಯೋಜನೆಗಳ ಪ್ರಯೋಜನಗಳು ಇಂತಿವೆ ನೋಡಿ..

ರಿಲಯನ್ಸ್ ಜಿಯೋ ಈಗಾಗಲೇ ದೇಶದಲ್ಲಿ ಗ್ರಾಹಕರ ನೆಚ್ಚಿನ ನೆಟ್ ವರ್ಕ್ ಆಗಿ ಹೊರಹೊಮ್ಮಿದೆ. ಹಲವಾರು ವಿಶೇಷ ಯೋಜನೆಗಳನ್ನು ಪರಿಚಯಿಸಿ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಜಿಯೋ ಯಶಸ್ವಿಯಾಗಿದೆ. ಈಗಾಗಲೇ ಹಲವಾರು ಯೋಜನೆಗಳನ್ನು ಬಿಡುಗಡೆ ಮಾಡಿರುವ ಜಿಯೋ ಇದೀಗ ಇನ್ನೂ ಕೆಲವು ಹೊಸ ಪ್ರಿಪೇಯ್ಡ್

ನಮಗೆ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಮುಸ್ಲಿಮರು!

'ಮರಣ' ಎಲ್ಲರಿಗೂ ಬರುತ್ತೆ. ಸಾವು ಖಚಿತ. ಆದರೆ ನೊಂದ ಜೀವಗಳು ತಮಗೆ ಬದುಕಲು ಇಷ್ಟವಿಲ್ಲ ನಮಗೆ ಇಚ್ಛಾಮರಣ ಕೊಡಿ, ಎಂದು ಅವಲತ್ತುಕೊಂಡರೆ? ಇಂಥ ಒಂದು ಮರಣವನ್ನು ನೀಡಲು ಮುಸ್ಲಿಂಮರು ಕಾನೂನಿನ ಮೊರೆ ಹೋಗಿದ್ದಾರೆ. ಮೀನುಗಾರಿಕೆಯಲ್ಲಿ ತೊಡಗಿರುವ ಈ ಕುಟುಂಬಗಳು ತಾವು ಸಾಯುವ ನಿರ್ಧಾರಕ್ಕೆ