Daily Archives

April 24, 2022

ಬೆಳ್ತಂಗಡಿ : ಆದಿವಾಸಿ ಮಹಿಳೆಯೋರ್ವಳ ಮೇಲೆ ಹಲ್ಲೆ ಪ್ರಕರಣ ; 9 ಜನರ ವಿರುದ್ಧ ಎಫ್ ಐ ಆರ್ ದಾಖಲು!

ಮಂಗಳೂರು : ಬೆಳ್ತಂಗಡಿಯಲ್ಲಿ ಆದಿವಾಸಿಮಹಿಳೆಯೋರ್ವಳನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಆರೋಪದಡಿ 9 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.ಬೆಳ್ತಂಗಡಿ ತಾಲೂಕಿನ ಗುರಿಪಳ್ಳ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಜಾಗದ ತಕರಾರಿನ ಹಿನ್ನೆಲೆಯಲ್ಲಿ ತಂಡದಿಂದ ಮಹಿಳೆ ಮೇಲೆ ಹಲ್ಲೆ

ನಾಲ್ಕು ವರ್ಷದ ಹೆಣ್ಣು ಮಗು ವಿಸ್ಕಿ ಕುಡಿದು ಸಾವು| ಈ ಘಟನೆಯ ಹಿಂದಿದೆ ಅಜ್ಜಿ ಹಾಗೂ ತಾಯಿಯ ಕೈವಾಡ

ನಾಲ್ಕು ವರ್ಷದ ಹೆಣ್ಣು ಮಗುವೊಂದು ವಿಸ್ಕಿ ಕುಡಿದು ಸಾವನ್ನಪ್ಪಿರುವ ಘಟನೆ ಲೂಸಿಯಾನದ ಬ್ಯಾಟನ್​ನಲ್ಲಿ ನಡೆದಿದೆ.ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಚಿಕ್ಕ ಮಗುವಿಗೆ ಅಜ್ಜಿ ರೊಕ್ಸಾನ್ನೆ(53) ವಿಸ್ಕಿ ಕುಡಿಯುವಂತೆ ಒತ್ತಾಯ ಮಾಡಿದ್ದು, ಇದನ್ನ ಮಗುವಿನ ತಾಯಿ ನೋಡುತ್ತಿರುವಾಗಲೇ ಘಟನೆ

ಪ್ರವಾಸಕ್ಕೆ ಗೋವಾ ಹೋಗುವವರಿಗೆ ಇಲ್ಲಿದೆ ಮಹತ್ವದ ಸೂಚನೆ

ವಿಶ್ವದಾದ್ಯಂತವಿರುವ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಗೋವಾ ಸಹ ಸೇರಿದೆ. ಭಾರತದ ಹಲವು ಯುವಕರು ಸಹ ಗೋವಾ ಪ್ರವಾಸಕ್ಕೆ ಹೋಗಲು ಬಯಸುತ್ತಾರೆ. ಆದರೆ ಗೋವಾ ಪ್ರವಾಸಕ್ಕೆ ತೆರಳುವ ಮೊದಲು ಈ ಸೂಚನೆಗಳನ್ನು ಗಮನಿಸಿ.ಗೋವಾಗೆ ಹೋಗುವ ಮೊದಲು, ನೀವು ಎಲ್ಲಿಗೆ ಹೋಗಬೇಕೆಂಬುವುದನ್ನ ಮೊದಲೆ ಲಿಸ್ಟ್

ಬಿಜೆಪಿ 40 ರಿಂದ 104 ಸ್ಥಾನ ಪಡೆಯುವಲ್ಲಿ ಕುಮಾರಸ್ವಾಮಿ ಶ್ರಮ ಬಹಳ ಹೆಚ್ಚು – ಹೆಚ್ ಡಿ ರೇವಣ್ಣ

ರಾಜ್ಯದಲ್ಲಿ ಬಿಜೆಪಿಯು 40 ರಿಂದ 104 ಸ್ಥಾನ ಪಡೆಯಲು ಕುಮಾರಸ್ವಾಮಿ ಕಾರಣ ಎಂದು ಹಾಗೆನೇ ಕುಮಾರಸ್ವಾಮಿಯವರು ಧರ್ಮರಾಯನಿದ್ದಂತೆ ಎಂದು 'ಜನತಾ ಜಲಧಾರ' ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಈ ಮಾತನ್ನು ಹೇಳಿದ್ದಾರೆ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕೇಳಿ ಬಂದವರಿಗೆ ಇಲ್ಲ ಎನ್ನುತ್ತಿರಲಿಲ್ಲ.

ಬೆಳ್ತಂಗಡಿ : ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ 15 ಅಡಿ ಕೆಳಕ್ಕೆ ಮನೆಯಂಗಳಕ್ಕೆ ಬಿದ್ದ ರಿಕ್ಷಾ |ಚಾಲಕ ಸಹಿತ…

ರಸ್ತೆಯಿಂದ ಮನೆಯ ಅಂಗಳಕ್ಕೆ ಆಟೋ ರಿಕ್ಷಾವೊಂದುಉರುಳಿ ಬಿದ್ದ ಘಟನೆಯೊಂದು ಮುಂಡಾಜೆ ಕಲ್ಮಂಜೆ ಸಂಪರ್ಕ ರಸ್ತೆಯ ಬಲ್ಯಾರ್ ಕಾಪು ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.ರಿಕ್ಷಾ ಉರುಳಿ ಬಿದ್ದ ರಭಸಕ್ಕೆ ಚಾಲಕ ಸಹಿತ ರಿಕ್ಷಾದಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ಉಪ್ಪಿನಂಗಡಿ ಕರಾಯದ ಮೂವರು

ಮಾರುಕಟ್ಟೆಗೆ ಹೊಸ ರೂಪದೊಂದಿಗೆ ಲಗ್ಗೆ ಇಡುತ್ತಿದೆ ಮಾರುತಿ ಸುಜುಕಿಯ ಈ ಕಾರು !! | ಇದರ ಹೊಸ ಫೀಚರ್ ಗಳು ಇಂತಿವೆ ನೋಡಿ

ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಕಂಪನಿಯೆಂದರೆ ಅದು ಮಾರುತಿ ಸುಜುಕಿ. ಅತಿ ದೊಡ್ಡ ಕಾರು ಉತ್ಪಾದಕಾ ಕಂಪನಿಯಾಗಿರುವ ಮಾರುತಿ ಸುಜುಕಿ ಗುರುವಾರ ತನ್ನ ಹೊಸ ರೂಪದೊಂದಿಗೆ XL6 2022 ಅನ್ನು ಬಿಡುಗಡೆ ಮಾಡಿದೆ. ಇದರ ಪ್ರಾರಂಭಿಕ ದರವು 11.29 ಲಕ್ಷ ಆಗಿದೆ.ಕಾರಿನ ಒಳಗೆ ಕೆಲವು

ಕಪ್ಪು ಕುದುರೆ ಎಂದು ಬರೋಬ್ಬರಿ 23 ಲಕ್ಷ ಕೊಟ್ಟು ಖರೀದಿ ಮಾಡಿದವನಿಗೆ ಮಹಾ ಮೋಸ | ಕುದುರೆಗೆ ಸ್ನಾನ ಮಾಡುವಾಗ ತಿಳಿಯಿತು…

ಕುದುರೆ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಎಲ್ಲರೂ ಇಷ್ಟಪಡುವ ಕುದುರೆ, ಅದರ ಬಣ್ಣ ಹಾಗೂ ಸ್ಪೀಡ್ ಗೆ ಫೇಮಸ್. ಇವುಗಳ ಬಣ್ಣದ ಆಧಾರದಲ್ಲೇ ಕೊಂಡುಕೊಳ್ಳುವವರಿಗೆ ದರ ನಿಗದಿಪಡಿಸಲಾಗುತ್ತದೆ. ಕಪ್ಪು ಕುದುರೆಯ ವಿಷಯಕ್ಕೆ ಬಂದರೆ ಈ ಬಣ್ಣದ ಕುದುರೆಗೆ ಸ್ವಲ್ಪ ದರ ಹೆಚ್ಚೇ ಎನ್ನಬಹುದು. ಈ ಕಪ್ಪು

ಮಂಗಳೂರು : ಲಕ್ಷಗಟ್ಟಲೆ ಬೆಲೆಬಾಳುವ ಚಿನ್ನ ಪತ್ತೆ ; ಕಸ್ಟಮ್ಸ್ ಅಧಿಕಾರಿಗಳಿಂದ ಕ್ಷಿಪ್ರ ಕಾರ್ಯಾಚರಣೆ!

ಮಂಗಳೂರು: ಭಾರೀ ಮೊತ್ತದ ಚಿನ್ನವನ್ನು ದುಬೈನಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ನಿನ್ನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ.ದುಬೈನಿಂದ ಬಂದ ಪ್ರಯಾಣಿಕರನ್ನು ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ 24

ಹನುಮಾನ್ ಚಾಲಿಸಾ ಗಲಾಟೆ ಪ್ರಕರಣ : ನವನೀತ್ ಕೌರ್ ಹಾಗೂ ರವಿ ರಾಣಾ ಬಂಧನ

ಹನುಮಾನ್ ಚಾಲೀಸಾ ಗಲಾಟೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ ಸದಸ್ಯ ನವನೀತ್ ಕೌರ್ ರಾಣಾ ಮತ್ತು ಅವರ ಪತಿ ರವಿ ರಾಣಾ ಅವರನ್ನು ಪೊಲೀಸರು ಬಂಧಿಸಿದ್ದು, ನಾಳೆ ಬಾಂದ್ರಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸಿದ ಆರೋಪದ ಮೇಲೆ ಶಾಸಕರಾಗಿರುವ ರವಿ

ದ್ವಿತೀಯ PUC ಪರೀಕ್ಷೆಯ ಫಲಿತಾಂಶ ಜೂನ್ ಕೊನೆಯ ವಾರದಲ್ಲೇ ಹೊರಬೀಳಲಿದೆ!!?

ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಈಗಾಗಲೇ ನಡೆಯುತ್ತಿದ್ದು, ಈ ಬಾರಿ ಪರೀಕ್ಷೆಯ ಫಲಿತಾಂಶ ಬೇಗನೆ ನೀಡಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪಿಯುಸಿ ಪರೀಕ್ಷೆಯ ಫಲಿತಾಂಶ ಜೂನ್ ಕೊನೆಯ ವಾರದಲ್ಲಿ ಹೊರಬೀಳಲಿದೆ ಎಂದು ಪಿಯು ಮಂಡಳಿ ನಿರ್ದೇಶಕರು ತಿಳಿಸಿದ್ದಾರೆ.