Daily Archives

April 24, 2022

ಗ್ರಾಹಕನಿಗೆ ಕ್ಯಾರಿಬ್ಯಾಗ್ ಗೆ 12ರೂ. ಶುಲ್ಕ ವಿಧಿಸಿದ ಅಂಗಡಿ ಮಾಲೀಕ !! | ಆ ಬ್ಯಾಗ್ ಅಂಗಡಿ ಜಾಹೀರಾತು…

ಅಂಗಡಿಗಳಲ್ಲಿ ಖರೀದಿ ಮಾಡಿದಾಗ ಅವರು ನಮಗೆ ಕ್ಯಾರಿ ಬ್ಯಾಗುಗಳನ್ನು ನೀಡುತ್ತಾರೆ. ಅಂಗಡಿಗಳ ಜಾಹೀರಾತುಗಳನ್ನು ಹೊಂದಿರುವ ಈ ಕ್ಯಾರಿ ಬ್ಯಾಗುಗಳು ಉಚಿತವಾಗಿಯೇ ಸಿಗುತ್ತದೆ. ಆದರೆ ಇಲ್ಲೊಂದು ಕಡೆ ಅಂಗಡಿಯ ಮಾಲೀಕರೊಬ್ಬರು ಅಂಗಡಿ ಜಾಹೀರಾತನ್ನು ಹೊಂದಿದ್ದ ಕ್ಯಾರಿ ಬ್ಯಾಗಿಗೆ ಶುಲ್ಕ ವಿಧಿಸಲು

ದ್ವಿತೀಯ ಪಿಯುಸಿ ಪರೀಕ್ಷೆಗೆ ಭಯಪಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ!

ಮೈಸೂರು:ದ್ವಿತೀಯ ಪಿಯುಸಿ ಪರೀಕ್ಷೆಗೆ ಭಯಪಟ್ಟು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಚ್.ಡಿ.ಕೋಟೆಯಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ತಾಲೂಕಿನ ಹನುಮಂತ ನಗರದ ರಾಮು ಅವರ ಪುತ್ರಿ ಅನು(18) ಎಂದು ಗುರುತಿಸಲಾಗಿದೆ.ನಗರದ ಆದಿಚುಂಚನಗಿರಿ

ಇಂದಿನ ರಾಶಿ ಅಡಿಕೆಯ ಬೆಲೆ ಬಗ್ಗೆ ಇಲ್ಲಿದೆ ಮಾಹಿತಿ

ಕಳೆದ ಕೆಲವು ವಾರಗಳ ಪೇಲವ ಧಾರಣೆ ಬಳಿಕ ಇದೀಗ ಅಡಿಕೆ ಧಾರಣೆ ದಿನದಿಂದ ಏರಿಕೆಯತ್ತ ಸಾಗುತ್ತಿದೆ.‌ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಇತ್ತೀಚಿನ ದಿನಗಳಲ್ಲಿ ಉತ್ತಮ ಬೆಲೆ ಸಿಗುತ್ತಿದ್ದು, ಬೆಳೆಗಾರರು ಖುಷಿಯಲ್ಲಿದ್ದಾರೆ.ರಾಜ್ಯದ ವಿವಿಧ ಜಿಲ್ಲೆಗಳ ಮಾರುಕಟ್ಟೆಯಲ್ಲಿನ ಅಡಿಕೆ

ಮಂಗಳೂರು : ಬಸ್ಸಿನಲ್ಲಿ ಬಾಲಕಿಗೆ ಮೊಬೈಲ್ ನಂಬರ್ ಬರೆದು ಚೀಟಿ ಕೊಟ್ಟ ಕಂಡಕ್ಟರ್!!

ಮಂಗಳೂರು : ಬಸ್ಸಿನ ಕಂಡಕ್ಟರ್ ನೋರ್ವ ಅಪ್ರಾಪ್ತ ಬಾಲಕಿಗೆ ಟಿಕೆಟ್ ನೀಡುವ ಸಂದರ್ಭ, ತನ್ನ ಮೊಬೈಲ್ ನಂಬರ್ ನೀಡಿದ ಘಟನೆಯೊಂದು ನಗರದ ಬೊಂದೆಲ್ ನಲ್ಲಿ ನಡೆದಿದೆ. ಇದನ್ನು ತಿಳಿದ ಬಾಲಕಿಯ ತಾಯಿ ಹಾಗೂ ಸ್ಥಳೀಯರು ಸೇರಿ ಕಂಡಕ್ಟರ್ ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.ಕಂಡಕ್ಟರ್ ಕೆಲ ದಿನಗಳ

ಸಿವಿಲ್ ನ್ಯಾಯಾಲಯದಲ್ಲಿ ಶೀಘ್ರಲಿಪಿಕಾರರು ಸೇರಿದಂತೆ ವಿವಿಧ ಹುದ್ದೆ| ಆಸಕ್ತರು ಅರ್ಜಿ ಸಲ್ಲಿಸಿ

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ ಘಟಕದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.ಹುದ್ದೆಗಳ ವಿವರ : ಶೀಘ್ರ ಲಿಪಿಕಾರರು ಗ್ರೇಡ್-III, ಬೆರಳಚ್ಚುಗಾರರು, ಆದೇಶ ಜಾರಿಕಾರರು ಹಾಗೂ ಜವಾನ ಹುದ್ದೆಗಳಿಗೆ ಆನ್ಲೈನ್ ಮೂಲಕ

ಫ್ಯಾಕ್ಟ್ ಚೆಕ್; ಭಾರತೀಯ ಅಂಚೆ ಇಲಾಖೆಯಿಂದ ಲಕ್ಕಿ ಡ್ರಾ ಲಿಂಕ್ ನಿಜವೇ ?

ಭಾರತೀಯ ಅಂಚೆ 170ನೇ ವಾರ್ಷಿಕೋತ್ಸವದ ಸವಿ ನೆನಪಿನಲ್ಲಿ ಲಕ್ಕಿ ಡ್ರಾ ಆಯೋಜಿಸಿದೆ. ಈಗಲೇ ಭಾಗವಹಿಸಿ ಎಂಬ ಮೆಸೆಜ್​ಗಳು ನಿಮ್ಮ ವಾಟ್ಸಾಪ್​ಗೂ ಬಂದಿರಬಹುದು. ಕುಟುಂಬದ, ಸ್ನೇಹಿತರ ಗ್ರೂಪ್​ಗಳಲ್ಲಿ ಹರಿದಾಡುತ್ತಿರಬಹುದು. ಇದು ನಿಜವೇ? ಇಲ್ಲಿದೆ ಫ್ಯಾಕ್ಟ್ ಚೆಕ್.ವಿವಿಧ ಸಾಮಾಜಿಕ