Daily Archives

April 18, 2022

ಪುತ್ತೂರು : ಬೆಂಗಳೂರಿನಿಂದ ಮನೆಗೆ ಬಂದ ಯುವಕನಿಗೆ ಹೃದಯಾಘಾತ,ಸಾವು

ಪುತ್ತೂರು : ಬೆಂಗಳೂರಿನಿಂದ ಊರಿಗೆ ಬಂದ ದಿನವೇ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ನಡೆದಿದೆ.ಈಶ್ವರಮಂಗಲ ಮುಗುಳಿ ಮಹಮ್ಮದ್ ಎಂಬವರ ಪುತ್ರ ಉಮ್ಮರ್ ಸಿ.ಎಚ್ (28) ಹೃದಯಾಘಾತದಿಂದ ಮೃತಪಟ್ಟ ಯುವಕ.ಮೃತ ಯುವಕ ಬೆಂಗಳೂರಿನಲ್ಲಿ ಬೇಕರಿಯಲ್ಲಿ

ರಾಜ್ಯಾದ್ಯಂತ ಭಾರಿ ಮಳೆ ; ಹವಾಮಾನ ಇಲಾಖೆಯಿಂದ ಈ ಮುನ್ಸೂಚನೆಗಳು

ಪಶ್ಚಿಮ ಬಂಗಾಳ ಮತ್ತು ದಕ್ಷಿಣ ಅರಬ್ಬಿ ಸಮುದ್ರದಲ್ಲಿನ ಮೇಲ್ಮೈ ಸುಳಿಗಾಳಿಯಿಂದಾಗಿ, ರಾಜ್ಯಾಧ್ಯಂತ ಮುಂದಿನ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಏಪ್ರಿಲ್ 19 ಮತ್ತು 20ರಂದು ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಫೇಸ್ಬುಕ್ ಗೆಳತಿಯ ಸೆಕ್ಸಿ ಮೈಮಾಟಕ್ಕೆ ಮನಸೋತ ಶಿರಸಿ ಯುವಕ; ಆದರೆ ಮಂದಿತ್ತು ಮಾರಿಹಬ್ಬ; ಏನಂತೀರಾ? ಇಲ್ಲಿದೆ ಕಂಪ್ಲೀಟ್…

ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಕೂಡಾ ಇರುತ್ತಾರೆ ಎನ್ನುವ ಮಾತು ಸುಳ್ಳಲ್ಲ. ವೀಡಿಯೋ ಕಾಲ್ ಮೂಲಕ ಯುವತಿ ಜೊತೆ ಸರಸ ಸಲ್ಲಾಪ ಮಾಡುವುದು ಅನಂತರ ಬ್ಲಾಕ್ ಮೇಲ್ ಮಾಡುವುದು ಇದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ಮಹಾಶಯ ತಾನು ಕಷ್ಟಪಟ್ಟು ಬೆಳೆಸಿದ ಅಡಿಕೆ

ಭಾರತ ದೇಶದಲ್ಲಿ ತೀವ್ರ ಬಡತನ ಇಳಿಮುಖ

ಭಾರತದಲ್ಲಿ 2011 ಮತ್ತು 2019ರ ನಡುವೆ 12.3ರಷ್ಟು ಬಡತನ ಕಡಿಮೆಯಾಗಿದೆ.ಭಾರತದಲ್ಲಿ ಬಡಜನರ ಸಂಖ್ಯೆಯು 2011 ರಲ್ಲಿ 22.5ಇದ್ದು ಈ ಪ್ರಮಾಣ 2019 ರಲ್ಲಿ 10.2 ಕ್ಕೆ ಇಳಿದಿದೆ. ಜೊತೆಗೆ ಬಡತನ ಇಳಿಕೆಯಾದ ಬಗ್ಗೆ (IMF) ಬಿಡುಗಡೆ ಮಾಡಿದ ವರದಿಯಲ್ಲೂ ಉಲ್ಲೇಖಿಸಲಾಗಿದೆ.ವಿಶ್ವ ಬ್ಯಾಂಕ್

ಆತನ ಫ್ರಿಡ್ಜ್‌ನಲ್ಲಿತ್ತು 183 ನಾಯಿ, ಹಾವು, ಮೊಲ, ಹಲ್ಲಿಯ ಮೃತದೇಹ

ಕೊಲೆ ಮಾಡುವುದು,ಬೇರೆಯವರಿಗೆ ಹಿಂಸೆ ಕೊಟ್ಟು ಅದರಲ್ಲಿ ಆನಂದ ಅನುಭವಿಸುವಂತಹ ವಿಚಿತ್ರ ಮನುಷ್ಯರ ಬಗ್ಗೆ ನೀವು ಕೇಳಿರುತ್ತೀರಿ.ಅಮೆರಿಕದ ಅರಿಜೋನಾದಲ್ಲಿ ಅಂತದ್ದೇ ಒಬ್ಬ ವಿಚಿತ್ರ ಮನುಷ್ಯ ಬರೋಬ್ಬರಿ 183 ಪ್ರಾಣಿಗಳನ್ನು ಕೊಂದು, ಮನೆಯ ಫ್ರಿಡ್ಜ್ ನಲ್ಲಿಟ್ಟುಕೊಂಡಿದ್ದ ವಿಚಾರ ಇದೀಗ

ಮದುವೆಯ ಬಳಿಕ ಪೋಸ್ಟ್ ಆಫೀಸ್ ನ ಈ ಯೋಜನೆಯಡಿಯಲ್ಲಿ ಖಾತೆ ತೆರೆಯಿರಿ !! | ಪ್ರತಿ ತಿಂಗಳು ರೂ.2950 ಆದಾಯ ಪಡೆಯಿರಿ

ಪ್ರತಿಯೊಬ್ಬರು ಜೀವನದಲ್ಲಿ ಯಾವುದಾದರೂ ಒಂದು ರೀತಿಯ ಉಳಿತಾಯ ಯೋಜನೆಯನ್ನು ಹೊಂದಿರುತ್ತಾರೆ. ಹಲವು ರೀತಿಯ ಉಳಿತಾಯ ಯೋಜನೆಗಳಿವೆ. ಅದರಲ್ಲಿ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (MIS) ಕೂಡ ಒಂದು.ಮಾಸಿಕ ಆದಾಯ ಯೋಜನೆ ಒಂದು ಸೂಪರ್‌ಹಿಟ್ ಸಣ್ಣ ಉಳಿತಾಯ ಯೋಜನೆಯಾಗಿದೆ. ಇದರಲ್ಲಿ ನೀವು

ಜನನಿಬಿಡ ಪ್ರದೇಶದ ಕಸಾಯಿಖಾನೆಯ ಸುತ್ತ ಅಕ್ರಮ ಬಾಂಗ್ಲಾ ನಿವಾಸಿಗಳು ಎಸ್ಕಾರ್ಟ್!! ಪೊಲೀಸರು ಮಾರುವೇಷದಲ್ಲಿ ದಾಳಿ…

ಗೋಹತ್ಯಾ ನಿಷೇಧ ರಾಜ್ಯದಲ್ಲಿ ಜಾರಿಯಲ್ಲಿದ್ದರೂ, ಹಲವು ಕಡೆ ನಿತ್ಯ ಗೋಕಳ್ಳತನ, ಅಕ್ರಮ ಗೋಮಾಂಸ ಮಾರಾಟ ನಡೆಯುತ್ತಲೇ ಇದೆ. ಪೊಲೀಸರು ಇದಕ್ಕೆಲ್ಲಾ ಎಷ್ಟೇ ಕಡಿವಾಣ ಹಾಕಲು ಪ್ರಯತ್ನ ಪಟ್ಟರೂ ಈ ಅಕ್ರಮ ಗೋ ದಂಧೆ ಮಾತ್ರ ಕಡಿಮೆ ಆಗುತ್ತಿಲ್ಲ. ಆದರೆ ಮಲೆನಾಡಿನ ಭಾಗದಲ್ಲಿ ಈ ದಂಧೆಗೆ ಕಡಿವಾಣ ಹಾಕಲು

ಮಂಗಳೂರು: ಸಂಶಯದ ಪ್ರೇಯಸಿಯಿಂದ ನೊಂದ ಯುವಕ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನ!!ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿತು…

ಮಂಗಳೂರು: ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗಿ ತನ್ನ ಮೇಲೆ ಸಂಶಯಪಟ್ಟು, ಪೊಲೀಸ್ ಕಂಪ್ಲೇಟ್ ನೀಡಿದ್ದಾಳೆ ಎಂದು ತೀವ್ರವಾಗಿ ಮನನೊಂದ ಯುವಕನೋರ್ವ, ಟವರ್ ಏರಿ ಅಲ್ಲಿಂದ ಹಾರಿ ಸಾಯಲು ಪ್ರಯತ್ನ ಮಾಡಿದ ಘಟನೆಯೊಂದು ಅಡ್ಯಾರ್ ಬಳಿ ನಡೆದಿದೆ.ಅಗ್ನಿಶಾಮಕ ದಳದ ಸಿಬ್ಬಂದಿಯ ಸತತ

ಪತ್ನಿಯ ನಗ್ನ ಚಿತ್ರಗಳನ್ನು ಸೆರೆಹಿಡಿದು ಸ್ನೇಹಿತರಿಗೆ ಕಳಿಸಿದ ಪತಿ ಮಹಾಶಯ!! ಚಿತ್ರಗಳು ವೈರಲ್ ಆಗುತ್ತಿದ್ದಂತೆ…

ತನ್ನ ಪತ್ನಿಯ ನಗ್ನ ಫೋಟೋ ತೆಗೆದು, ಅದನ್ನು ಸ್ನೇಹಿತರಿಗೆ ಕಳುಹಿಸಿದ ಪಾಪಿ ಪತಿಯೊಬ್ಬನ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಜ್ಯೂಸ್‌ನಲ್ಲಿ ಅಮಲು ಬರುವ ಔಷಧ ಹಾಕಿ,ಅದನ್ನು ಪತ್ನಿಗೆ ಕುಡಿಸಿದ್ದಾನೆ. ಅಮಲು ಪದಾರ್ಥ ಹಾಕಿರುವ ಕುರಿತು ಪತ್ನಿಗೆ

ಭಾರತದ ಭರವಸೆಯ ಯುವ ಟೇಬಲ್ ಟೆನಿಸ್ ಆಟಗಾರ ರಸ್ತೆ ಅಪಘಾತಕ್ಕೆ ಬಲಿ !! | ರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳಲು…

ಯಶಸ್ವಿ ಆಟಗಾರನಾಗಿ ಹೊರಹೊಮ್ಮಬೇಕಿದ್ದ ಯುವ ಟೇಬಲ್ ಟೆನಿಸ್ ಆಟಗಾರನೊಬ್ಬ ತನ್ನ ಕನಸು ನನಸಾಗುವ ಮುಂಚೆಯೇ ಇಹಲೋಕ ತ್ಯಜಿಸಿದ್ದಾನೆ. ತಮಿಳುನಾಡು ಮೂಲದ ಯುವ ಟೇಬಲ್ ಟೆನಿಸ್ ಆಟಗಾರ ವಿಶ್ವ ದೀನದಯಾಳನ್ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.ಶಿಲಾಂಗ್‌ನಲ್ಲಿ