Daily Archives

April 18, 2022

ಹಿಂದುತ್ವದ ಭದ್ರಕೋಟೆ ಬೆಳ್ತಂಗಡಿ ತಾಲೂಕಿನಲ್ಲಿ ಶಾಂತಿ ಕದಡುವ ಯತ್ನ!! |ಹಿಂದೂ ಕಾರ್ಯಕರ್ತರು ಸ್ಥಾಪಿಸಿದ್ದ ಭಗವಾಧ್ವಜ…

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಉಪ್ಪಾರಪಳಿಕೆ ಎಂಬಲ್ಲಿ ಹಿಂದೂ ಕಾರ್ಯಕರ್ತರು ಸ್ಥಾಪಿಸಿದ್ದ ಭಗವಾಧ್ವಜದ ಕಟ್ಟೆಯನ್ನು ಯಾರೋ ಕಿಡಿಗೇಡಿಗಳು ಹಾನಿಗೊಳಿಸಿ, ಕಂಬ ಹಾಗೂ ಭಗವಾಧ್ವಜವನ್ನು ನೆಲಕ್ಕುರುಳಿಸಿದ ಘಟನೆಯೊಂದು ಬೆಳಕಿಗೆ ಬಂದಿದ್ದು, ಹಿಂದೂ ಕಾರ್ಯಕರ್ತರು ಆಕ್ರೋಶ

ಮಂಗಳೂರು ವಿಷಾನಿಲ ದುರಂತದ ಕಂಪ್ಲೀಟ್ ಅಪ್ಡೇಟ್ !! ಕಂಪೆನಿಯ ಬೇಜವಾಬ್ದಾರಿಗೆ 5 ಜನರ ದುರಂತ ಅಂತ್ಯ!ಮ್ಯಾನೇಜರ್ ಸಹಿತ…

ಮಂಗಳೂರು: ಇಲ್ಲಿನ ಹೊರವಲಯದ ಎಸ್‌ಇಝಡ್ (ವಿಶೇಷ ಆರ್ಥಿಕ ವಲಯ) ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ವಿಷಾನಿಲ ಸೋರಿಕೆಯಾಗಿ ಐವರು ಮೃತಪಟ್ಟಿದ್ದು, ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮಂಗಳೂರು ಹೊರವಲಯದ ಎಸ್‌ಇಝಡ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೀನಿನ

ಸಿಹಿ ಸುದ್ದಿ : ಮತ್ತೊಂದು ಮದುವೆ ಸಿದ್ಧತೆಯಲ್ಲಿ ನಾಗಚೈತನ್ಯ

ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನದ ಸುದ್ದಿ ಕೇಳಿ ಹಲವು ಮಂದಿ ಅಭಿಮಾನಿಗಳಿಗೆ ಬೇಸರ ಮೂಡಿಸಿರುವುದು ಖಂಡಿತ. ಈಗಲೂ ಹಲವು ಅಭಿಮಾನಿಗಳು ಅವರಿಬ್ಬರು ಮತ್ತೆ ಒಂದಾದರೆ ಒಳ್ಳೆಯದು ಎಂದು ಬಯಸುತ್ತಾರೆ. ಆದರೆ ಇದೀಗ ಮತ್ತೆ ಈ ಜೋಡಿ ಸುದ್ದಿಯಾಗಿದ್ದು, ನಾಗಚೈತನ್ಯ ಮತ್ತೊಂದು ಮದುವೆಗೆ

ಬ್ಯಾಂಕ್ ಗ್ರಾಹಕರೇ ಗಮನಿಸಿ | ಇಂದಿನಿಂದ ಬ್ಯಾಂಕ್ ಸಮಯದಲ್ಲಿ ಮಹತ್ತರ ಬದಲಾವಣೆ

ಬ್ಯಾಂಕ್‌ ವಹಿವಾಟನ್ನು ನಡೆಸಲು ಹೆಚ್ಚುವರಿ ಸಮಯ ಬ್ಯಾಂಕ್ ಗ್ರಾಹಕರಿಗೆ ಸಿಗುವ ದೃಷ್ಟಿಯಿಂದ ಆರ್‌ಬಿಐ ಬ್ಯಾಂಕ್‌ ಸಮಯವನ್ನು ಬದಲಾಯಿಸಿದ್ದು,11 ಗಂಟೆ ಹೆಚ್ಚುವರಿ ಸಮಯ ಸಿಗುತ್ತದೆ.ಇದು ಏಪ್ರಿಲ್ 18 ಅಂದರೆ ಇಂದಿನಿಂದಲೇ ಬೆಳಗ್ಗೆ 9 ಗಂಟೆಗೇ ಬ್ಯಾಂಕ್‌ಗಳು ತೆರೆಯಲಿವೆ.ಕೊರೊನಾ ಕಾರಣಕ್ಕೆ

ನಾಯಿಯೊಂದು ಅಡ್ಡ ಬಂದ ಕಾರಣ, ವಿಮಾನ ಲ್ಯಾಂಡಿಂಗ್ ವೇಳೆ ಅವಘಡ, ಮಹಿಳಾ ಪೈಲೆಟ್ ಆಸ್ಪತ್ರೆ ದಾಖಲು!

ನಾಯಿಯೊಂದು ತರಬೇತಿ ವಿಮಾನ ಲ್ಯಾಂಡಿಂಗ್ ಸಂದರ್ಭದಲ್ಲಿ ದಿಢೀರನೆ ನುಗ್ಗಿದ್ದು, ದಿಗ್ಭ್ರಮೆ ಉಂಟು ಮಾಡಿದ ಘಟನೆಯೊಂದು ನಿನ್ನೆ ರಾತ್ರಿ ಜಕ್ಕೂರು ಏರೋಡೋಮ್ ನಲ್ಲಿ ನಡೆದಿದೆ.ಸಂಜೆ 5.45 ಸುಮಾರಿನಲ್ಲಿ ತರಬೇತಿ ವಿಮಾನ ಸೆಸ್ನಾ-185 ಆಕಾಶಕ್ಕೆ ಹಾರಲು ಕೆಲ ಕ್ಷಣಗಳಷ್ಟೇ ಬಾಕಿ ಇತ್ತು,

ಕೇವಲ 140 ರೂ. ಗೆ ಖರೀದಿಸಿ ಉರಿ ಸೆಖೆಯಿಂದ ರಿಲೀಫ್ ನೀಡುವ ಮಿನಿ ಸ್ಮಾರ್ಟ್ ಫೋನ್ ಫ್ಯಾನ್ !! | ಸ್ಮಾರ್ಟ್ ಫೋನ್ ಚಾಲಿತ…

ಬೇಸಿಗೆ ಕಾಲ ಈಗಾಗಲೇ ಚಾಲ್ತಿಯಲ್ಲಿದ್ದು, ಈ ಉರಿಸೆಖೆಯಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಲು ಪರದಾಡುವಂತಾಗಿದೆ. ಸಾಕಷ್ಟು ಜನರು ಫ್ಯಾನ್ ನ ಮೊರೆಹೋಗುತ್ತಾರೆ. ಕೆಲವು ಜನರು ತಮ್ಮ ಮನೆಯಲ್ಲಿ ಎಸಿ ಅಥವಾ ಕೂಲರ್ ಗಳನ್ನು ಬಳಸಲು ಮುಂದಾಗಿದ್ದಾರೆ. ಯಾಕೆಂದರೆ ಹಾಗಿದೆ ಇತ್ತೀಚೆಗಿನ ಬಿಸಿಲ ಝಳ.

ಮೈಸೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಸುಳ್ಯದ ದಂಪತಿ!! ಪುತ್ರಿಯ ವಿವಾಹವಾಗಿ ಒಂದು ವರ್ಷದಲ್ಲೇ ಸಾವಿನ ನಿರ್ಧಾರಕ್ಕೆ…

ಸುಳ್ಯ : ಮೂರು ವರ್ಷದಿಂದ ಮೈಸೂರಿನಲ್ಲಿ ನೆಲೆಸಿದ್ದ ಸುಳ್ಯದ ಕುಕ್ಕಾಜೆಕಾನದ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ.ಆತ್ಮಹತ್ಯೆ ಮಾಡಿಕೊಂಡವರನ್ನು ಮಾಧವ ನಾಯ್ಕ್ (56) ಮತ್ತು ಅವರ ಪತ್ನಿ ಉಷಾ ಎಂದು ಗುರುತಿಸಲಾಗಿದೆ.ಸುಳ್ಯ ಕುಕ್ಕಾಜೆಕಾನದ ಮಾಧವ ನಾಯ್ಕ ರವರು 3

ಮಂಗಳೂರಿನಲ್ಲಿ ವಿಷಾನಿಲ ಸೋರಿಕೆ! ; ತಡರಾತ್ರಿ ನಡೆದ ದುರಂತಕ್ಕೆ ದುರ್ಮರಣ

ಮಂಗಳೂರು ಹೊರವಲಯದ ಎಸ್​ಇಝೆಡ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೀನಿನ ಫ್ಯಾಕ್ಟರಿಯ ಟ್ಯಾಂಕೊಂದರಲ್ಲಿ ವಿಷಾನಿಲ ಸೋರಿಕೆಯಾಗಿ ದುರಂತ ಸಂಭವಿಸಿದೆ.ಹೊರವಲಯದ ಎಸ್​ಇಝೆಡ್ (ವಿಶೇಷ ಆರ್ಥಿಕ ವಲಯ) ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ವಿಷಾನಿಲ ಸೋರಿಕೆಯಾಗಿ ಮೂವರು ಮೃತಪಟ್ಟಿದ್ದು,

ಕೋಮು ಗಲಬೆಗೆ ಬಿಗಡಾಯಿಸಿದ‌ ಹಳೇ ಹುಬ್ಬಳ್ಳಿ ! ಸದ್ಯದ ಪರಿಸ್ಥಿತಿಯ ಬಗ್ಗೆ ಇಲ್ಲಿದೆ ವಿವರ

ರಾಜ್ಯದಲ್ಲಿ ಕಳೆದ ಮೂರು ತಿಂಗಳಿಂದ ಕೋಮು ದ್ವೇಷದ ಗಲಾಟೆ ನಡೆಯುತ್ತಿದ್ದರೂ ಶಾಂತವಾಗಿದ್ದ ಹುಬ್ಬಳ್ಳಿ ಶನಿವಾರ ರಾತ್ರಿ ಹೊತ್ತಿಉರಿದಿದೆ. ಹಳೇ ಹುಬ್ಬಳ್ಳಿಯಲ್ಲಿ ನೂರಾರು ಕಿಡಿಗೇಡಿಗಳು ಸಿಕ್ಕ ಸಿಕ್ಕವರ ಮೇಲೆ ಕಲ್ಲು ತೂರಿ ಹಿಂಸಾಚಾರ ನಡೆಸಿದ್ದಾರೆ. ಹಳೇ ಹುಬ್ಬಳ್ಳಿಯಲ್ಲಿ

ರಾಷ್ಟ್ರ ಪ್ರಶಸ್ತಿಯ ಗರಿಯಲ್ಲಿ ದ.ಕ ಜಿಲ್ಲಾ ಪಂಚಾಯತ್!! ಉತ್ತಮ ಕಾರ್ಯಾಚಟುವಟಿಕೆಗೆ ರಾಜ್ಯದಿಂದ ಆಯ್ಕೆ-ಏಪ್ರಿಲ್…

ಮಂಗಳೂರು:ಏಪ್ರಿಲ್ 24ರಂದು ರಾಷ್ಟೀಯ ಪಂಚಾಯತ್ ದಿನಾಚರಣೆ ಅಂಗವಾಗಿ ಪ್ರತೀ ವರ್ಷವೂ ಉತ್ತಮ ಕಾರ್ಯಚಟುವಟಿಕೆಯಲ್ಲಿರುವ ಒಂದು ರಾಜ್ಯದ ಒಂದು ಜಿಲ್ಲಾ ಪಂಚಾಯತ್ ನ್ನು ಗುರುತಿಸಿ ಕೊಡಲಾಗುವ ರಾಷ್ಟ್ರ ಪ್ರಶಸ್ತಿಗೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಆಯ್ಕೆಯಾಗಿದೆ.ಜಿಲ್ಲೆಯ