Daily Archives

April 8, 2022

ಮಾನವ ಕಳ್ಳ ಸಾಗಾಣಿಕೆ: ಕೆಲಸದ ಆಮಿಷ ಒಡ್ಡಿ ದುಬೈ ಡ್ಯಾನ್ಸ್ ಬಾರ್ ಗಳಿಗೆ, ಅನೈತಿಕ ಚಟುವಟಿಕೆಗಳಿಗೆ ರವಾನಿಸುತ್ತಿದ್ದ…

ಬೆಂಗಳೂರು : ವಿದೇಶದಲ್ಲಿ ಉದ್ಯೋಗದ ಆಮಿಷ ತೋರಿಸಿ ದುಬೈನ ಡ್ಯಾನ್ಸ್ ಬಾರ್‌ಗಳಿಗೆಯುವತಿಯರನ್ನು ಸಾಗಿಸುತ್ತಿದ್ದ ಮಾನವ ಕಳ್ಳ ಸಾಗಾಣಿಕೆ ಜಾಲವೊಂದನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಈವೆಂಟ್ ಮ್ಯಾನೇಜ್‌ಮೆಂಟ್ ಆಯೋಜಕ, ಡಿಜೆ ಹಾಗೂ ಆರ್ಟಿಸ್ಟ್ ಏಜೆಂಟ್ ಸೇರಿದಂತೆ ಏಳು ಮಂದಿಯನ್ನು

ಎಸಿ ಸ್ಫೋಟದಿಂದ ತಂದೆ-ತಾಯಿ ಸೇರಿದಂತೆ ಇಬ್ಬರು ಮಕ್ಕಳ ದುರಂತ ಅಂತ್ಯ|ಅದೇ ಮನೆಯಲ್ಲಿದ್ದ ಇನ್ನೊಂದು ದಂಪತಿ ಜೀವಾಪಾಯದಿಂದ…

ವಿಜಯನಗರ:ವಿದ್ಯುತ್ ಶಾರ್ಟ್ ಸರ್ಕ್ಯೂಟ್​ ಮತ್ತು ಎಸಿ ಸ್ಫೋಟದಿಂದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಭಯಾನಕ ಘಟನೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ನಡೆದಿದೆ.ಮೃತರು ವೆಂಕಟ್ ಪ್ರಶಾಂತ್​ (42) ಪತ್ನಿ ಡಿ. ಚಂದ್ರಕಲಾ (38 ) ಹಾಗೂ ಮಕ್ಕಳಾದ ಎಚ್.ಎ. ಅರ್ದ್ವಿಕ್(16) ಮತ್ತು

ಉಪ್ಪಿನಂಗಡಿ:ಕಣ್ಣಿಗೆ ಬಟ್ಟೆ ಕಟ್ಟಿ ನೇತ್ರಾವತಿ ಸೇತುವೆಯಿಂದ ಹಾರಿ ವ್ಯಕ್ತಿ ಆತ್ಮಹತ್ಯೆ!

ಉಪ್ಪಿನಂಗಡಿ:ವ್ಯಕ್ತಿಯೋರ್ವ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ಸಂಜೆನಡೆದಿದೆ.ಆತ್ಮಹತ್ಯೆ ಮಾಡಿಕೊಂಡವರನ್ನು ಗದಗ ನಿವಾಸಿ ಭರಮಪ್ಪ (31) ಎಂದು ಗುರುತಿಸಲಾಗಿದೆ.ಮೃತ ಭರಮಪ್ಪ,ನಿನ್ನೆ ಕೂಲಿ ಕೆಲಸಕ್ಕೆಂದು ಹೋಗಿ, ಬಳಿಕ ಕಣ್ಣಿಗೆ ಬಟ್ಟೆ ಕಟ್ಟಿ

ರಾಮ್ ಗೋಪಾಲ್ ಸಿನಿಮಾ ಪ್ರದರ್ಶಿಸಲು ಹಿಂದೇಟು ಹಾಕಿದ ಚಿತ್ರಮಂದಿರಗಳು!

ರಾಮ್ ಗೋಪಾಲ್ ವರ್ಮಾ ಇತ್ತೀಚಿನ ಕೆಲವು ವರ್ಷಗಳಲ್ಲಿ ಮಾಡಿರುವುದು ಸಿ ಗ್ರೇಡ್ ಸಿನಿಮಾ. ಪೋರ್ನ್ ನಟಿಯರೊಟ್ಟಿಗೆ ಸಿನಿಮಾ ಮಾಡಿ ತಮ್ಮದೇ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿ ಹಣ ಗಳಿಸುತ್ತಿದ್ದಾರೆ.'ಡೇಂಜರಸ್' ( ಮಾ ಇಷ್ಟಂ) ಹೆಸರಿನ ಸಿನಿಮಾವನ್ನು ರಾಮ್ ಗೋಪಾಲ್ ವರ್ಮಾ ಮಾಡಿದ್ದು, ಇದನ್ನು

ಮಾಜಿ ಸಿಎಂ ಯಡಿಯೂರಪ್ಪ ಬಳಿಕ ಅದೇ ಸಿನಿಮಾದಲ್ಲಿ ಬಣ್ಣ ಹಚ್ಚಿದ ಮತ್ತೋರ್ವ ರಾಜಕಾರಣಿ !! | ಒಂದೇ ಟೇಕ್ ನಲ್ಲಿ ತನ್ನ…

ಹೇಗೆ ಸಿನಿಮಾ ನಟರು ರಾಜಕೀಯದಲ್ಲಿ ಸಕ್ರಿಯವಾಗಿರುತ್ತಾರೋ ಹಾಗೆಯೇ ರಾಜಕಾರಣಿಗಳು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇನು ಹೊಸತೇನಲ್ಲ. ಕರ್ನಾಟಕದ 'ರಾಜಾಹುಲಿ' ಬಿ.ಎಸ್ ಯಡಿಯೂರಪ್ಪನವರು ಸಿನಿಮಾದಲ್ಲಿ ಕಾಣಿಸಿಕೊಂಡ ನಂತರ ಇದೀಗ ಆರೋಗ್ಯ ಸಚಿವರು ಕೂಡ ಬಹು ನಿರೀಕ್ಷಿತ ಸಿನಿಮಾ

ಇದೆಂಥಾ ದಾಂಪತ್ಯ ? ಮದುವೆಯಾಗಿ 41 ವರ್ಷಗಳಲ್ಲಿ ಕೋರ್ಟ್ ಗೆ ಪರಸ್ಪರ 60 ಕೇಸು ಹಾಕಿಕೊಂಡು ಕಾಲು ಕೆರೆದು ಜಗಳಕ್ಕೆ…

ಪತಿ-ಪತ್ನಿ ನಡುವಣ ಜಗಳ ಉಂಡು ಮಲಗುವ ತನಕ ಮಾತ್ರ ಅಲ್ಲ. ಅದು ಉಂಡಾಗ, ಮಲಗಿದಾಗ, ಎಚ್ಚರಿಸಿದಾಗ, ಎದ್ದಾಗ, ನಡೆದಾಗ, ಕೂತಾಗ ಮಾತಾಡಿದಾಗ…. ಅದು ನಿರಂತರ ಅಂತ ಈ ಇಬ್ಬರು ಆದರ್ಶ ದಂಪತಿಗಳು ಪ್ರೂವ್ ಮಾಡಿದ್ದಾರೆ. ದಾಂಪತ್ಯ ಜಗಳದಲ್ಲಿ ಖತಮ್ ಆಗಿದೆ.ಇಂತಹ ಜಟಾಪಟಿ ಪ್ರಕರಣವೊಂದಕ್ಕೆ ಖುದ್ದು

ಈ ದೇಶದಲ್ಲಿ ದಂಪತಿಗಳು ಒಟ್ಟಿಗೆ ಮಲಗುವಂತಿಲ್ಲ ಚುಂಬಿಸಿಕೊಳ್ಳುವಂತಿಲ್ಲ, ಪರಸ್ಪರ ಅಪ್ಪಿಕೊಳ್ಳುವಂತೆಯೂ ಇಲ್ಲ!; ಯಾಕೆ ಈ…

ದಂಪತಿಗಳು ಒಟ್ಟಿಗೆ ಮಲಗುವಂತಿಲ್ಲ, ಪ್ರತ್ಯೇಕವಾಗಿ ಮಲಗಬೇಕು. ಚುಂಬಿಸಿಕೊಳ್ಳುವಂತಿಲ್ಲ, ಪರಸ್ಪರ ಅಪ್ಪಿಕೊಳ್ಳಲೂ ಅವಕಾಶವಿಲ್ಲ ಎಂಬ ನಿಯಮ ಬಂದರೆ …? ಮನಸ್ಥಿತಿ, ಮನೆಸ್ಥಿತಿ , ಪರಿಸ್ಥಿತಿ ಹೇಗಾಗುತ್ತದೆ ? ಊಹಿಸಲು ಅಸಾಧ್ಯ ಅಲ್ಲವೆ ? ಈ ಪರಿಸ್ಥಿತಿ ಈ ದೇಶದ ಪ್ರದೇಶಕ್ಕೆ ಬಂದಿದೆ. ಇಲ್ಲಿದೆ

ಲವ್ ಜಿಹಾದ್ ಪ್ರಕರಣ : ‘ ನನಗೆ ಹೆತ್ತ ತಂದೆ ತಾಯಿ ಬೇಡ, ನನ್ನ ಪತಿಯೇ ನನಗೆ ಮುಖ್ಯ’ ಎಂದ ಹಿಂದೂ ಯುವತಿ!

ಮುಸ್ಲಿಂ ಯುವಕನನ್ನು ಪ್ರೀತಿಸಿ ಆತನ ಜೊತೆ ರಿಜಿಸ್ಟ್ರಾರ್ ಮದುವೆ ಮಾಡಿಕೊಂಡ ಯುವತಿಯ ಪ್ರಕರಣವೊಂದು ಹುಬ್ಬಳ್ಳಿಯಲ್ಲಿ ನಡೆದಿತ್ತು. ಈ ಕುರಿತು ಯುವತಿಯ ತಂದೆ ತಾಯಿಯರು ಲವ್ ಜಿಹಾದ್ ಎಂಬ ಆರೋಪ ಮಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಈಗ ಯುವತಿ ಯೂಟರ್ನ್ ಹೊಡೆದಿದ್ದು, ' ನಾನು ಮತ್ತೆ

ಮಂಗಳೂರು : ಪತ್ನಿಯ ಅನಾರೋಗ್ಯ ಕಾರಣ| ಖಿನ್ನತೆಗೊಳಗಾದ ಪತಿ ನೇಣಿಗೆ ಶರಣು ;

ಉಳ್ಳಾಲ : ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದುದರಿಂದ ಮನನೊಂದ ಪತಿಯೋರ್ವ ಖಿನ್ನತೆಗೊಳಗಾಗಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆಯೊಂದು ಉಳ್ಳಾಲ ಸೀ ಗ್ರೌಂಡ್ ಎಂಬಲ್ಲಿ ನಡೆದಿದೆ.ಉಳ್ಳಾಲ ಬಂಡಿಕೊಟ್ಯ ನಿವಾಸಿ ಅಶ್ವಥ್ ಪುತ್ರನ್ (49) ಆತ್ಮಹತ್ಯೆಗೈದ ದುರ್ದೈವಿ.ಪತ್ನಿ ತೀವ್ರ