ಮಲಗಿದ್ದಾಗ ಬಾಲಕಿ, ನಿದ್ದೆಯಿಂದ ಏಳುವಾಗ 21 ವಯಸ್ಸಿನ ನವ ತರುಣಿ !! | ಓದುಗರಿಗೆ ದಿಗ್ಭ್ರಮೆ ಮೂಡಿಸುವ ಕಥೆ ಇಲ್ಲಿದೆ…
ಒಮ್ಮೊಮ್ಮೆ ಈ ಪ್ರಪಂಚ ಎಂಬುದು ಚಿತ್ರ-ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗುವ ವೇದಿಕೆ ಎಂದೇ ಹೇಳಬಹುದು. ಜಗತ್ತಿನ ಯಾವುದಾದರೂ ಮೂಲೆಗಳಿಂದ ಪ್ರತಿನಿತ್ಯ ಏನಾದರೊಂದು ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವು ಘಟನೆಗಳನ್ನು ನೋಡಿದರೆ ಹೀಗೂ ಉಂಟಾ….ಎಂಬ ಪ್ರಶ್ನೆ ನಮ್ಮನ್ನೆ…