Day: March 20, 2022

ಕೋವಿಶೀಲ್ಡ್ ಲಸಿಕೆಯ ‘2 ಡೋಸ್’ಗಳ ನಡುವಿನ ಅಂತರ ಇಳಿಕೆ | 12-16 ರಿಂದ 8-16 ವಾರಗಳಿಗೆ ಇಳಿಕೆ !

ನವದೆಹಲಿ ಕೋವಿಡ್ -19 ಲಸಿಕೆ ಕೋವಿಶೀಲ್ಡ್‌ನ ಎರಡನೇ ಡೋಸ್’ನ್ನು ಮೊದಲ ಡೋಸ್ ಪಡೆದ ನಂತರ 8 ರಿಂದ 16 ವಾರಗಳ ನಡುವೆ ನೀಡಲು ಭಾರತದ ಅತ್ಯುನ್ನತ ಸಂಸ್ಥೆ ಎನ್ನಿಎಜಿಐ (NTAGI) ಶಿಫಾರಸು ಮಾಡಿದೆ ಎಂದು ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ. ಇನ್ನು ಮೊದಲ ಡೋಸ್ ಪಡೆದ 28 ದಿನಗಳ ನಂತ್ರ ಎರಡನೇ ಡೋಸ್ ನೀಡುವ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯನ್ನ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎಸ್ಟಿಎಜಿಐ) ಇನ್ನೂ ಸೂಚಿಸಿಲ್ಲ. ರಾಷ್ಟ್ರೀಯ ಕೋವಿಡ್ -19 …

ಕೋವಿಶೀಲ್ಡ್ ಲಸಿಕೆಯ ‘2 ಡೋಸ್’ಗಳ ನಡುವಿನ ಅಂತರ ಇಳಿಕೆ | 12-16 ರಿಂದ 8-16 ವಾರಗಳಿಗೆ ಇಳಿಕೆ ! Read More »

ಫುಟ್ಬಾಲ್ ಪಂದ್ಯದ ವೇಳೆ ಗ್ಯಾಲರಿ ಕುಸಿದು, 225 ಮಂದಿಗೆ ಗಾಯ !

ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಣೆಗಾಗಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಗ್ಯಾಲರಿಯೊಂದು ಕುಸಿದಿದ್ದು, 225 ಮಂದಿ ಗಾಯಗೊಂಡಿದ್ದ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಶನಿವಾರ ರಾತ್ರಿ ಸೆವೆನ್ಸ್ ಫುಟ್‌ಬಾಲ್ ಪಂದ್ಯ ಆರಂಭಕ್ಕೂ ಮುನ್ನ ಘಟನೆ ನಡೆದಿದೆ. ಮಲಪ್ಪುರಂ ಜಿಲ್ಲೆಯ ವಂಡೂರ್ ಸಮೀಪದ ಪೂಂಗೋಡಿನ ಶಾಲಾ ಮೈದಾನದಲ್ಲಿ ಈ ದುರದೃಷ್ಟಕರ ಘಟನೆ ನಡೆದಿದೆ. ಸ್ಥಳೀಯ ಫುಟ್‌ಬಾಲ್ ಕ್ಲಬ್ ನೇತೃತ್ವದ ಸಹಾಯಾರ್ಥ ಈ ಪಂದ್ಯವನ್ನು ಆಯೋಜಿಸಲಾಗಿತ್ತು. ಈ ಪಂದ್ಯ ವೀಕ್ಷಣೆಗೆ ಸುಮಾರು 3,500 ಮಂದಿ ಆಗಮಿಸಿದ್ದರು. ಘಟನೆ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ …

ಫುಟ್ಬಾಲ್ ಪಂದ್ಯದ ವೇಳೆ ಗ್ಯಾಲರಿ ಕುಸಿದು, 225 ಮಂದಿಗೆ ಗಾಯ ! Read More »

ಓದುಗರೆ ನಿಮಗೊಂದು ಚಾಲೆಂಜ್ | ಒಂದೇ ನೋಟದಲ್ಲಿ ಈ ಚಿತ್ರದಲ್ಲಿ ಏನು ಕಾಣುತ್ತಿದೆ ಎಂದು ಹೇಳಬಲ್ಲಿರಾ??

ತುಂಬಾ ಜನರು ತಮ್ಮ ಅಮೂಲ್ಯವಾದ ಜೀವನವನ್ನು ಖುಷಿಯಿಂದ ಕಳೆಯಲು ಯತ್ನಿಸುತ್ತಾರೆ.ಹಾಗಾಗಿ ಅನೇಕ ಬಗೆಯ ಟಾಸ್ಕ್ ಗಳನ್ನು ಆಡುತ್ತ ತಮ್ಮ ತಲೆಗೆ ಕೆಲಸಕೊಡುತ್ತ ಎಂಜಾಯ್ ಮಾಡುತ್ತಾರೆ.ಇದೀಗ ನಿಮಗೊಂದು ನಾವು ಟಾಸ್ಕ್ ನೀಡುತ್ತಿದ್ದು, ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಯಾವ ಚಿತ್ರಣ ಮೊದಲು ಸಿಗುತ್ತದೆ ಎಂಬುದನ್ನು ಪತ್ತೆ ಮಾಡಿ.. ಸಾಮಾಜಿಕ ಜಾಲತಾಣದಲ್ಲಿ ಆಗಾಗ ಆಪ್ಟಿಕಲ್​ ಇಲ್ಯೂಶನ್​ ಫೋಟೋ, ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ.ಅದೇ ರೀತಿ ಇಲ್ಲೊಂದು ಆಪ್ಟಿಕಲ್ ಇಲ್ಯೂಷನ್ ಫೋಟೋದಲ್ಲಿ ನೀವು ಕಾಣುವ ಮೊದಲ ವಿಷಯ ಯಾವುದು ಎನ್ನುವುದು ನಿಮಗೆ …

ಓದುಗರೆ ನಿಮಗೊಂದು ಚಾಲೆಂಜ್ | ಒಂದೇ ನೋಟದಲ್ಲಿ ಈ ಚಿತ್ರದಲ್ಲಿ ಏನು ಕಾಣುತ್ತಿದೆ ಎಂದು ಹೇಳಬಲ್ಲಿರಾ?? Read More »

ಪ್ರೇಮಿಯ ಮದುವೆಯ ದಿನದಂದೇ ಪ್ರೇಯಸಿ ನೇಣಿಗೆ ಶರಣು | ವಿಷಯ ತಿಳಿದ ಪ್ರೇಮಿ ನವವಧುವಿಗೆ ತಾಳಿಕಟ್ಟಿ ಮದುವೆ ಮಂಟಪದಿಂದ ಪರಾರಿ!

ಶಿವಮೊಗ್ಗದವರೇ ಆಗಿದ್ದ ರೂಪಾ ಹಾಗೂ ಮುರಳಿ ಕಳೆದ ನಾಲೈದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಜಾತಿ ಬೇರೆ ಬೇರೆಯಾದರೂ ವೃತ್ತಿಯಲ್ಲಿ ಇಬ್ಬರೂ ಉಪನ್ಯಾಸಕರಾಗಿದ್ದರು. ಯುವಕ ಮುರಳಿ ಡಿವಿಎಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ. ರೂಪಾ ಸಹ್ಯಾದ್ರಿ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕಿ ಕೆಲಸ ಮಾಡುತ್ತಿದ್ದರು. ಜೊತೆಗೆ ಪಿಎಚ್.ಡಿ ಅಧ್ಯಯನ ಮಾಡುತ್ತಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇನ್ನೆರಡು ತಿಂಗಳಿನಲ್ಲಿ ಪಿಎಚ್‌ಡಿ ಪದವೀಧರೆಯಾಗುತ್ತಿದ್ದರು. ಆದರೆ ಅಷ್ಟರಲ್ಲೇ ಪ್ರೀತಿಯಲ್ಲಿ ಬಿದ್ದು ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ ಈ ಯುವತಿ. ರೂಪಾಳಿಗೆ ಈ ಹಿಂದೆಯೇ ಮದುವೆ …

ಪ್ರೇಮಿಯ ಮದುವೆಯ ದಿನದಂದೇ ಪ್ರೇಯಸಿ ನೇಣಿಗೆ ಶರಣು | ವಿಷಯ ತಿಳಿದ ಪ್ರೇಮಿ ನವವಧುವಿಗೆ ತಾಳಿಕಟ್ಟಿ ಮದುವೆ ಮಂಟಪದಿಂದ ಪರಾರಿ! Read More »

ಗ್ರಾಹಕರೇ ನಿಮಗೊಂದು ಬಿಗ್ ಶಾಕಿಂಗ್ ನ್ಯೂಸ್ : ಡೀಸೆಲ್ ಬೆಲೆ ಲೀಟರ್ ಗೆ ರೂ.25 ಹೆಚ್ಚಳ

ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ಶೇಕಡಾ 40 ರಷ್ಟು ಏರಿಕೆಯ ಕಾರಣದಿಂದಾಗಿ, ಸಗಟು ಗ್ರಾಹಕರಿಗೆ ಮಾರಾಟ ಮಾಡುವ ಡೀಸೆಲ್ ಪ್ರತಿ ಲೀಟರ್‌ಗೆ 25 ರೂಪಾಯಿಗಳಷ್ಟು ದುಬಾರಿಯಾಗಿದೆ. ಸಗಟು ಗ್ರಾಹಕರಿಗೆ ಡೀಸೆಲ್ ಬೆಲೆ ಲೀಟರ್‌ಗೆ 25 ರೂ. ಹೆಚ್ಚಳವಾಗಿದೆ. ಹೀಗಿದ್ದರೂ, ಪೆಟ್ರೋಲ್ ಪಂಪ್‌ಗಳ ಮೂಲಕ ಮಾರಾಟವಾಗುವ ಡೀಸೆಲ್‌ನ ಚಿಲ್ಲರೆ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ತಿಂಗಳು ಪೆಟ್ರೋಲ್ ಪಂಪ್‌ಗಳ ಮಾರಾಟದಲ್ಲಿ ಶೇಕಡಾ 20 ರಷ್ಟು ಏರಿಕೆ ಕಂಡುಬಂದಿದೆ. ಬಸ್ ಫ್ಲೀಟ್ ನಿರ್ವಾಹಕರು ಮತ್ತು ಮಾಲ್‌ಗಳಂತಹ ಸಗಟು ಗ್ರಾಹಕರು ಪೆಟ್ರೋಲ್ …

ಗ್ರಾಹಕರೇ ನಿಮಗೊಂದು ಬಿಗ್ ಶಾಕಿಂಗ್ ನ್ಯೂಸ್ : ಡೀಸೆಲ್ ಬೆಲೆ ಲೀಟರ್ ಗೆ ರೂ.25 ಹೆಚ್ಚಳ Read More »

ಜೈಲಿಗೆ ಹೋದರೆ ವಾರಕ್ಕೊಮ್ಮೆಯಾದರೂ ಮಟನ್ ಊಟ ಸಿಗುತ್ತೆ | ಮಗನ ಇಡೀ ಕುಟುಂಬವನ್ನು ಬೆಂಕಿಗೆ ಆಹುತಿ ಕೊಟ್ಟವನ ಸಂಚಲನ ಸೃಷ್ಟಿಸಿದ ಹೇಳಿಕೆ

ಮನೇಲಿ ದಿನಾ ಪುಳಿಚಾರು ಊಟ. ನಾನು ಜೈಲಿಗೋದರೆ ವಾರಕ್ಕೆ ಒಮ್ಮೆಯಾದರೂ ಮಟನ್ ಸಿಗುತ್ತದೆ. ಮನೆಯಲ್ಲಿ ಈ ರೀತಿ ಸಿಗುವುದಿಲ್ಲ ಎಂದು ಕೊಲೆ ಪ್ರಕರಣದ ಆರೋಪಿಯೊಬ್ಬ ನೀಡಿರುವ ಹೇಳಿಕೆ ಸಂಚಲನ ಹುಟ್ಟು ಹಾಕಿದೆ. ತನ್ನ ಸ್ವಂತ ಮಗ ಮತ್ತು ಆತನ ಕುಟುಂಬಕ್ಕೆ ಬೆಂಕಿಯಿಟ್ಟು ಹತ್ಯೆ ಮಾಡಿದ ಆರೋಪದಲ್ಲಿ ಆರೋಪಿ ಹಮೀದ್‌ನನ್ನು ಇತ್ತೀಚೆಗೆ  ಬಂಧಿಸಲಾಗಿದೆ. ಈ ಕುಕೃತ್ಯಕ್ಕೂ ಕೆಲ ಸಮಯದ ಮುನ್ನ ಆರೋಪಿ ಹಮೀದ್ ಟೀ ಶಾಪ್ ಒಂದರಲ್ಲಿ ಕುಳಿತು ಮಾತನಾಡಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಕೊಲೆ ಮಾಡಿ …

ಜೈಲಿಗೆ ಹೋದರೆ ವಾರಕ್ಕೊಮ್ಮೆಯಾದರೂ ಮಟನ್ ಊಟ ಸಿಗುತ್ತೆ | ಮಗನ ಇಡೀ ಕುಟುಂಬವನ್ನು ಬೆಂಕಿಗೆ ಆಹುತಿ ಕೊಟ್ಟವನ ಸಂಚಲನ ಸೃಷ್ಟಿಸಿದ ಹೇಳಿಕೆ Read More »

ವ್ಯಕ್ತಿಯ ಮೇಲೆ‌ ಮಲಗಿದ ಮೊಸಳೆ! ನಂತರ ಆದದ್ದು ಏನು ಗೊತ್ತೆ ?

ಬೆಕ್ಕು, ನಾಯಿ, ಪಕ್ಷಿಗಳು, ಮೊಲಗಳನ್ನು,‌ ಕೋಳಿ, ಮೇಕೆ, ಕುರಿ, ಹಸುಗಳನ್ನು ಮನೆಯಲ್ಲಿ ಸಾಕುವುದು ಸಾಮಾನ್ಯ‌. ಅವನ್ನು ಮುದ್ದಾಡುತ್ತಾರೆ. ಜೊತೆಗೆ ಮಲಗಿಸಿಕೊಳ್ಳುತ್ತಾರೆ‌. ಆದರೆ ಕೆಲವು ಪ್ರಾಣಿಗಳಿಂದ ಜನರು ದೂರ ಇರುತ್ತಾರೆ. ಆದರೆ ಇಲ್ಲೊಬ್ಬನ ಮೇಲೆ ಮೊಸಳೆ‌ ಮಲಗಿದೆ. ಮೊಸಳೆ‌ ಅಪಾಯಕಾರಿ ಪ್ರಾಣಿಗಳಲ್ಲಿ ಒಂದಾಗಿದೆ. ಮೊಸಳೆಗಳು ತಮಗಿಂತ ದೊಡ್ಡ ಪ್ರಾಣಿಗಳನ್ನು ಬೇಟೆಯಾಡುವ ಸಾಮಾರ್ಥ್ಯವನ್ನು ಹೊಂದಿವೆ. ನೀರು ಕುಡಿಯಲು ಬರುವ ಪ್ರಾಣಿಗಳ ಮೇಲೆ ಮೊಸಳೆ ಆಕ್ರಮಣ ನಡೆಸುತ್ತವೆ. ಇಲ್ಲಿ ಮೊಸಳೆಯು ಮಾನವನ ಎದೆಯ ಮೇಲೆ ಕುಳಿತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ …

ವ್ಯಕ್ತಿಯ ಮೇಲೆ‌ ಮಲಗಿದ ಮೊಸಳೆ! ನಂತರ ಆದದ್ದು ಏನು ಗೊತ್ತೆ ? Read More »

ಕಲಾವಿದೆ ಮೇಲೆ ಆಸಿಡ್ ದಾಳಿ !

ಕಲಾವಿದೆಯೊಬ್ಬರ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ನಂದಿನಿ ಲೇಔಟ್​ನ ಗಣೇಶ ಬ್ಲಾಕ್​ನಲ್ಲಿ ನಡೆದಿದೆ. ರಂಗಭೂಮಿ ಕಲಾವಿದೆ ದೇವಿ ಎಂಬುವವರ ಮೇಲೆ‌ ಮಾರ್ಚ್​ 18ರಂದು ಆಯಸಿಡ್ ದಾಳಿ ನಡೆದಿದಿದ್ದು ತಡವಾಗಿ ಬೆಳಕಿಗೆ ಬಂದಿದೆ.  ಬಿಎಂಟಿಸಿಯಲ್ಲಿ ಕೆಲಸ ನಿರ್ವಹಿಸಿದ್ದ ದೇವಿ,ಅನಾರೋಗ್ಯ ಹಿನ್ನೆಲೆಯಲ್ಲಿ ಬಿಎಂಟಿಸಿ ನಿರ್ವಾಹಕ ಹುದ್ದೆ ತೊರೆದಿದ್ದರು. ರಂಗಭೂಮಿ ಕೆಲಸದಲ್ಲಿ ತೊಡಗಿಕೊಂಡೊದ್ದರು.ಮನೆಯ ಜಗಲಿಯ ಮೇಲೆ‌ ಮಲಗಿದ್ದಾಗ ಆಯಸಿಡ್ ಎರಚಲಾಗಿದೆ. ರಂಗಭೂಮಿ ಕಲಾವಿದರೇ ಆದ ರಮೇಶ್, ಸ್ವಾತಿ, ಆಸಿಡ್ ಎರಚಿದ್ದಾರೆ. ಸ್ವಾತಿ ಎಂಬಾಕೆ ಆರೋಪಿ ರಮೇಶ್​ಗೆ ಆಸಿಡ್ ತಂದು ಕೊಟ್ಟು ಕೃತ್ಯ …

ಕಲಾವಿದೆ ಮೇಲೆ ಆಸಿಡ್ ದಾಳಿ ! Read More »

ಹೋಗಿ ಹೋಗಿ ಭಿಕ್ಷುಕನೊಂದಿಗೆ ಅಕ್ರಮ ಸಂಬಂಧ ಶುರು ಹಚ್ಕೊಂಡ ಗೃಹಿಣಿ | ದೇವರಿಂದ ಮೆಸ್ಸೇಜ್ ಬಂತು ಎಂದು ಭಿಕ್ಷುಕನ ಜತೆ ಸೆಕ್ಸ್ ಮಾಡಿದ್ಲು ಪತ್ನಿ !!!

ಶ್ರೀಮಂತರೊಂದಿಗೆ ಅಕ್ರಮ ಸಂಬಂಧ ಹೊಂದುವುದನ್ನು ನೋಡಿದ್ದೇವೆ. ಆದ್ರೆ ಇಲ್ಲಿನ ಕತೆ ವಿಚಿತ್ರ ಮತ್ತು ಅಪರೂಪ. ಇಲ್ಲಿ ಸಮೃದ್ಧ ಜೀವನ ನಡುತ್ತಿರುವ ಮಹಿಳೆಯೊಬ್ಬಳು ಭಿಕ್ಷುಕನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು, ಕಾರಿನಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದ ವೇಳೆಯೇ ಪತಿ ಕೈಗೆ ಬಟ್ಟೆ ಜಾರಿದ ಸ್ಥಿತಿಯಲ್ಲಿ ಸಿಕ್ಕು ಬಿದ್ದಿದ್ದಾಳೆ.ಪತ್ನಿಯ ಈ ಅವಸ್ಥೆ ಮತ್ತು ವ್ಯವಸ್ಥೆ ನೋಡಿ ಜಿಮ್ ಟ್ರೈನರ್ ಪತಿ ಆಘಾತಕ್ಕೆ ಒಳಗಾದ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ಜಿಮ್ ಟ್ರೈನರ್ ಎಡ್ವರ್ಡೊ ಅಲೈಸ್ ಎಂಬಾತ ಪಾರ್ಕ್ ಮಾಡಿದ್ದ ಕಾರಿನ ಕಡೆಗೆ ಹೋಗಿ …

ಹೋಗಿ ಹೋಗಿ ಭಿಕ್ಷುಕನೊಂದಿಗೆ ಅಕ್ರಮ ಸಂಬಂಧ ಶುರು ಹಚ್ಕೊಂಡ ಗೃಹಿಣಿ | ದೇವರಿಂದ ಮೆಸ್ಸೇಜ್ ಬಂತು ಎಂದು ಭಿಕ್ಷುಕನ ಜತೆ ಸೆಕ್ಸ್ ಮಾಡಿದ್ಲು ಪತ್ನಿ !!! Read More »

ಜಪಾನ್ ಪ್ರಧಾನಿಗೆ ಮೋದಿ ಕೊಟ್ಟ ಉಡುಗೊರೆ ಏನು ಗೊತ್ತೆ ?

ಒಂದು ದೇಶ ಮತ್ತೊಂದು ದೇಶದೊಂದಿಗೆ ಉತ್ತಮ ಸಂಬಂಧ ಹೊಂದಿದಾಗ ಮಾತೃ ಒಳ್ಳೆಯ ಪ್ರಗತಿ ಆಗಲು ಸಾಧ್ಯ. ಮೋದಿ ಅನೇಕ ದೇಶದೊಡನೆ ಭದ್ರವಾದ ಉತ್ತಮ ಸಂಬಂಧ ಹೊಂದಿದ್ದಾರೆ. ಭಾರತ, ಮೋದಿ ಎಂದರೆ ಅನೇಕ ರಾಜ್ಯದ ಗಣ್ಯರಿಗೆ ಅಪಾರ ಗೌರವ. ರಷ್ಯಾ ಹಾಗೂ ಉಕ್ರೇನ್ ಯುದ್ಧ ನಡೆಯುತ್ತಿದ್ದ ಕಾರಣ ಜಪಾನ್ ಮತ್ತು ಭಾರತದ ಸಂಬಂಧ ಗಟ್ಟಿಯಾಗುತ್ತಿದೆ. ಭಾರತದಲ್ಲಿ ಹೂಡಿಕೆ ಮಾಡುತ್ತಿದೆ ಜಪಾನ್. ಜಪಾನ್ ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ $ 5-ಟ್ರಿಲಿಯನ್ ಅಥವಾ ರೂ 3,20,000-ಕೋಟಿ ಹೂಡಿಕೆ ಗುರಿಯನ್ನು ಘೋಷಿಸಿದೆ. …

ಜಪಾನ್ ಪ್ರಧಾನಿಗೆ ಮೋದಿ ಕೊಟ್ಟ ಉಡುಗೊರೆ ಏನು ಗೊತ್ತೆ ? Read More »

error: Content is protected !!
Scroll to Top