Daily Archives

March 12, 2022

ಮನೆಯ ಹೊರಗೆ ಕುಳಿತು ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಕಾಲ ಬುಡದಲ್ಲಿಯೇ ಹೋದ ಉರಗ!

ಜನವಸತಿ ಪ್ರದೇಶಗಳಲ್ಲಿ ಹಾವುಗಳು ಇರುವುದು ಸಾಮಾನ್ಯ. ಹಳ್ಳಿಗಳಲ್ಲಿ ಇದು ಸಾಮಾನ್ಯ ಸಂಗತಿ. ಹಾವುಗಳನ್ನು ಒಮ್ಮೆಲೇ ಕಂಡಾಗ ಭಯವಾಗುವುದು ಖಂಡಿತ. ಈ ವೀಡಿಯೋ ಕೂಡ ಅಂಥದ್ದೇ ಭಯ ಹುಟ್ಟಿಸುತ್ತೆ.ಆಸ್ಟ್ರೇಲಿಯಾದ ಗಿಪ್ಸ್ ಲ್ಯಾಂಡ್ ನಲ್ಲಿ ವ್ಯಕ್ತಿಯೊಬ್ಬರು ತಮ್ಮ ಮನೆಯ ಕಚೇರಿಯಲ್ಲಿ ಕೆಲಸ

ಪಂಚರಾಜ್ಯಗಳ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ತಲಾಖ್ !! | ಪಕ್ಷ ತೊರೆದ ಹಿರಿಯ ಮುಖಂಡರಾದ ಸಿಎಂ ಇಬ್ರಾಹಿಂ,…

ಇಂದು ರಾಜೀನಾಮೆ ಕೊಡುತ್ತೇನೆ.. ನಾಳೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿಕೊಂಡು ಬಂದಿದ್ದ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಅದಲ್ಲದೆ ಅವರೊಂದಿಗೆ ಇನ್ನೊಬ್ಬ ಕಾಂಗ್ರೆಸ್ ಮುಖಂಡ ರೋಷನ್ ಬೇಗ್ ಕೂಡ ರಾಜೀನಾಮೆ ನೀಡಿದ್ದಾರೆ.ತಮ್ಮ ನಿವಾಸದಲ್ಲಿ

ಉಪ್ಪಿನಂಗಡಿ : ಅಪ್ರಾಪ್ತೆಗೆ ಚುಡಾವಣೆ ,ಆರೋಪಿಯ ಬಂಧನ

ಪುತ್ತೂರು: ಉಪ್ಪಿನಂಗಡಿ ಶಾಲೆಯೊಂದರ ಅಪ್ರಾಪ್ತ ಬಾಲಕಿಗೆ ಚುಡಾವಣೆ ಮಾಡಿದ ಆರೋಪದಡಿಯಲ್ಲಿ ಪುತ್ತೂರಿನ ಗಾರ್ಬಲ್‌ವೊಂದರಲ್ಲಿ ಕೆಲಸಕ್ಕಿರುವ ಅಸ್ಸಾಂ ಮೂಲದ ಆರೋಪಿಯನ್ನು ಪುತ್ತೂರು ಮಹಿಳಾ ಪೊಲೀಸರು ಬಂಧಿಸಿದ್ದಾರೆ.ಅಸ್ಸಾಂ ಮೂಲದವರಾಗಿದ್ದು, ಪುತ್ತೂರು ಮುಕ್ರಂಪಾಡಿಯಲ್ಲಿ ಅಡಿಕೆ

ಮಂಗಳೂರು : ನಡುರಸ್ತೆಯಲ್ಲಿ ವ್ಹೀಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ |

ಮಂಗಳೂರು : ಬೈಕ್ ಸ್ಟಂಟ್ ಮತ್ತು ವೀಲಿಂಗ್ ಮಾಡಿ, ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದ ಬಗ್ಗೆ ಮಂಗಳೂರಿನ ಟ್ರಾಫಿಕ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿದ್ದು, ಎಂಟು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.ಮಂಗಳೂರು ನಗರ ಹೊರವಲಯ ಹಾಗೂ ಕೆಲವೊಂದು

ಭವಿಷ್ಯ ನಿಧಿ ಠೇವಣಿದಾರರಿಗೆ ಸಿಹಿ ಸುದ್ದಿ !! | ಬಡ್ಡಿದರ ಶೇಕಡಾ 8.1 ಕ್ಕೆ ಇಳಿಕೆ ಮಾಡಿ ಆದೇಶ ಹೊರಡಿಸಿ EPFO

ನಿವೃತ್ತಿ ನಿಧಿ ಸಂಸ್ಥೆ EPFO ಇಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಭವಿಷ್ಯ ನಿಧಿ ಠೇವಣಿ(PF)ಗಳ ಮೇಲಿನ ಬಡ್ಡಿದರವನ್ನು ಕಡಿಮೆ ಮಟ್ಟಕ್ಕೆ ಶೇಕಡಾ 8.5ರಿಂದ ಶೇಕಡಾ 8.1 ಕ್ಕೆ ಇಳಿಸಿದೆ. ಇದು ಕಳೆದ ನಾಲ್ಕು ದಶಕಗಳಲ್ಲಿಯೇ ಅತಿ ಕಡಿಮೆಯಾಗಿದ್ದು, 5 ಕೋಟಿ ಠೇವಣಿದಾರರು ಇದರ ಪ್ರಯೋಜನ

ಸುಳ್ಯ : ಟೆಂಪೋ – ದ್ವಿಚಕ್ರ ವಾಹನ ಡಿಕ್ಕಿ| ಸವಾರ ಗಂಭೀರ

ಸುಳ್ಯ : ಗುಜರಿ ಸಾಮಾಗ್ರಿಗಳನ್ನು ಸಾಗಾಟ ಮಾಡುವ ಆಟೋ ರಿಕ್ಷಾ ಟೆಂಪೋ - ದ್ವಿಚಕ್ರ ವಾಹನ ಡಿಕ್ಕಿಯಾಗಿ‌ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಿನ್ನೆ ರಾತ್ರಿ‌ ಬಾಳೆ ಮಕ್ಕಿ ಟ್ಯಾಕ್ಸಿ ವಾಹನ ನಿಲ್ದಾಣದ ಮುಂಭಾಗದಲ್ಲಿ ನಡೆದಿದೆ.ಸೋಣಂಗೇರಿ ಮೂಲದ ವ್ಯಕ್ತಿಯೋರ್ವರ ಗುಜರಿ ಸಾಮಾಗ್ರಿಗಳನ್ನು

ಚೀನಾದಲ್ಲಿ ಮತ್ತೆ ಲಾಕ್ ಡೌನ್ !! | 90 ಲಕ್ಷದಷ್ಟು ಜನ ಮನೆಯಲ್ಲಿಯೇ ಬಂಧಿ

ಬಹಳ ವೇಗವಾಗಿ ಹರಡುತ್ತಿರುವ ಕೊರೋನಾ ಹಿನ್ನೆಲೆಯಲ್ಲಿ ಚೀನಾ ಕೈಗಾರಿಕಾ ಕೇಂದ್ರದಲ್ಲಿ ಲಾಕ್‍ಡೌನ್ ವಿಧಿಸಲಾಗಿದ್ದು, 9 ಮಿಲಿಯನ್ ಅಂದರೆ ಸುಮಾರು 90 ಲಕ್ಷದಷ್ಟು ನಿವಾಸಿಗಳು ಮನೆಯಿಂದ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ.ಹೊರಡಿಸಿದ ಆದೇಶಗಳ ಪ್ರಕಾರ, ಈಶಾನ್ಯ ಕೈಗಾರಿಕಾ ಕೇಂದ್ರವಾದ

ಜನರು ಈಗ ಹಿಂದುತ್ವದ ಆಧಾರದ ಮೇಲೆ ಮತ ಹಾಕುತ್ತಿದ್ದಾರೆ- ಸಿದ್ದರಾಮಯ್ಯ

ಜನರು ಸಾಧನೆ ನೋಡಿ ಮತ ಹಾಕುವುದನ್ನು ಕಡಿಮೆ ಮಾಡಿದ್ದಾರೆ. ಹಿಂದುತ್ವದ ಆಧಾರದ ಮೇಲೆ ಮತ ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ವಿಜಯಪುರ ಜಿಲ್ಲೆಗೆ ತೆರಳುವ ಮುನ್ನ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯದಲ್ಲಿ

6 ವರ್ಷದ ಹಿಂದೆ ಸಂತೆಯಲ್ಲಿ ಕಳೆದುಹೋಗಿದ್ದ ಮೂಗ ಮಗ ಕೊನೆಗೂ ತಾಯಿ ಮಡಿಲಿಗೆ !! | ಮಗನನ್ನು ತಾಯಿ ಬಳಿ ಸೇರಿಸಲು…

ತಾಯಿ ಮಗುವಿನ ಸಮ್ಮಿಲನವನ್ನು ನೋಡುವುದೇ ಚಂದ. ಅದರಲ್ಲೂ ಇಲ್ಲಿ ಆರು ವರ್ಷಗಳ ಬಳಿಕ ತಾಯಿ ಮಗ ಒಂದಾಗಿದ್ದು, ಆ ಕ್ಷಣ ಎಂತಹವರನ್ನೂ ಭಾವುಕರನ್ನಾಗಿ ಮಾಡಿದೆ. ಹೌದು. 6 ವರ್ಷಗಳ ಹಿಂದೆ ಸಂತೆಯಲ್ಲಿ ತನ್ನ ಹೆತ್ತ ತಾಯಿಯಿಂದ ಬೇರ್ಪಟ್ಟಿದ್ದ ಮಗನನ್ನು ಆಧಾರ್ ಕಾರ್ಡ್ ಡೀಟೇಲ್ಸ್ ಒಂದು ಮಾಡಿದೆ!!

ಪುರುಷ ಜನನಾಂಗ ಹೊಂದಿದ ಪತ್ನಿ | ಸುಪ್ರೀಂ ಕೋರ್ಟ್ ಮೊರೆ ಹೋದ ಪತಿ

ನವದೆಹಲಿ : ತನ್ನ ಪತ್ನಿಗೆ ಪುರುಷ‌ ಜನನಾಂಗ ಇರುವುದರಿಂದ ವಂಚನೆ ಮಾಡಿದ್ದಕ್ಕಾಗಿ ಕ್ರಿಮಿನಲ್ ಮೊಕ್ಕದ್ದಮೆ ಹೂಡಬೇಕು ಎಂದು ಪತಿಯ ಮನವಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ.ಪತಿಯು ತನ್ನ ಪತ್ನಿಗೆ ಶಿಶ್ನ ಮತ್ತು ಅಪೂರ್ಣ ಕನ್ಯಾ ಪೊರೆ ಇದೆ ಎಂಬ ವೈದ್ಯಕೀಯ