Daily Archives

March 12, 2022

ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವ, ಬಾಣಂತಿ ಸಾವು!! ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಿ ಕುಟುಂಬಸ್ಥರ…

ಸಹಜ ಹೆರಿಗೆಯ ಮೂಲಕ ಮಗುವಿಗೆ ಜನ್ಮ ನೀಡಿದ ಬಾಣಂತಿ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ನೇರ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು ಆಸ್ಪತ್ರೆ ಮುಂಭಾಗ ಧರಣಿ ಕುಳಿತ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಬೈರಾಪುರ ಎಂಬಲ್ಲಿ ನಡೆದಿದೆ.ಮೃತ ಮಹಿಳೆಯನ್ನು ಸವಿತಾ(22) ಎಂದು ಗುರುತಿಸಲಾಗಿದೆ.

ಕಡಬ:ಅಪಘಾತದ ತೀವ್ರತೆಗೆ ಸ್ಕ್ರಾಪ್ ಆಗಿದ್ದರೂ ಹಿಂದಿಗಿಂತ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ ಅದೊಂದು ಮೊಬೈಲ್ ಫೋನ್!!…

ಅಪಘಾತದ ಭೀಕರತೆಗೆ ಛಿದ್ರವಾದರೂ ಇನ್ನೂ ತನ್ನ ಕಾರ್ಯ ಚಟುವಟಿಕೆಯಲ್ಲಿ ಹಿಂದಿನಂತೆಯೇ ತೊಡಗುತ್ತಿರುವ ಮೊಬೈಲ್ ಫೋನ್ ಒಂದು ಎಲ್ಲರನ್ನು ನಿಬ್ಬೆರಗಾಗಿಸಿದೆ. ಒಡೆದು ಚೂರು ಚೂರಾದರೂ ಕಾರ್ಯನಿರ್ವಹಿಸುವ ಈ ಮೊಬೈಲ್ ಫೋನ್ ನ ಕಥೆ ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿದೆ.ಹೌದು, ಇಂತಹದೊಂದು

ವೈದ್ಯರ ಸಲಹೆಯ ಮೇರೆಗೆ ದ್ರವ ಆಹಾರವನ್ನೇ ಸೇವಿಸಿದ ವ್ಯಕ್ತಿಯ ಆರೋಗ್ಯದಲ್ಲಿ ಅಚ್ಚರಿಯ ಬದಲಾವಣೆ!! ನಾಲಗೆಯಲ್ಲಿ ಕೂದಲು…

ವೈದ್ಯರ ಸಲಹೆಯ ಮೇರೆಗೆ ದ್ರವ ರೂಪದ ಆಹಾರವನ್ನೇ ಸೇವಿಸಿದ ಪಾರ್ಶುವಾಯು ಪೀಡಿತ ವ್ಯಕ್ತಿಯೊಬ್ಬರ ನಾಲಗೆಯಲ್ಲಿ ಬದಲಾವಣೆ ಕಂಡು ಬಂದಿದ್ದು ವೈದ್ಯ ಲೋಕವನ್ನೇ ಅಚ್ಚರಿಗೊಳಿಸಿದ ಘಟನೆ ಕೇರಳದಲ್ಲಿ ನಡೆದಿದೆ.ವಿಚಿತ್ರವಾಗಿ ಕಪ್ಪು ಬಣ್ಣಕ್ಕೆ ತೆರಳಿದ ನಾಲಗೆಯಲ್ಲಿ ಕೂದಲು ಬೆಳೆದಿದ್ದು JAMA

ಪುತ್ತೂರು: ಯುವ ಬಿಜೆಪಿ ನಾಯಕ, ಪಂಚಾಯತ್ ಸದಸ್ಯ ಚಂದ್ರಹಾಸ ಈಶ್ವರಮಂಗಲ ಗೆ ಜೀವ ಬೆದರಿಕೆ!! ಶರತ್ ಮಡಿವಾಳನಂತೆ…

ಪುತ್ತೂರಿನ ಯುವ ಬಿಜೆಪಿ ನಾಯಕ, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಚಂದ್ರಹಾಸ ಈಶ್ವರಮಂಗಲ ಅವರಿಗೆ ಫೋನ್ ಕರೆಯೊಂದರಲ್ಲಿ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ನಿನ್ನೆಯ ದಿನ

ವರದಕ್ಷಿಣೆ ಕಿರುಕುಳ ಅನುಮಾನ | ವಕೀಲೆ ಅನುಮಾನಾಸ್ಪದ ಸಾವು

ಮೈಸೂರು : ವಕೀಲೆ ಚಂದ್ರಕಲಾ ( 32) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.ಮೈಸೂರಿನ ರಾಮಕೃಷ್ಣ ನಿವಾಸಿಯಾಗಿರುವ ಚಂದ್ರಕಲಾ 2019 ರಲ್ಲಿ ಪ್ರದೀಪ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರಿಗೆ 6 ತಿಂಗಳ ಮಗು ಇದೆ ಎನ್ನಲಾಗಿದೆ. ಚೆನ್ನಾಗಿಯೇ

ಜೋರಾಗಿ ಬೀಸಿದ ಬಿರುಗಾಳಿಗೆ ಕುಸಿದ ಶಾಮಿಯಾನ | ಡಾ.ವೀರೇಂದ್ರ ಹೆಗ್ಗಡೆ ಅವರ ಪುತ್ರಿ, ಶಾಸಕ ಅಪಾಯದಿಂದ ಪಾರು!

ಶನಿವಾರ ನೂರಾರು ಜನರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾಮಿಯಾನ ಕುಸಿದು ಬಿದ್ದ ಘಟನೆಯೊಂದು ತುಮಕೂರು ಜಿಲ್ಲೆಯ 30 ನೇ ವಾರ್ಡ್ ಮ ಗಾರೆನರಸಯ್ಯ ಕಟ್ಟೆಯಲ್ಲಿ ನಡೆದಿದೆ.ಕಾರ್ಪೋರೇಟರ್ ವಿಷ್ಣುವರ್ಧನ್ ಸೇರಿ‌ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಪುತ್ರಿ

ಪುತ್ತೂರು : ಬುಡಬುಡಿಕೆಯವರ ಮಾತು ನಂಬಿ ಹಣ ಕಳೆದುಕೊಂಡ ಮಹಿಳೆ| ಕಳೆದುಕೊಂಡ ಹಣ ಮರಳಿ ಪಡೆದದ್ದಾದರೂ ಹೇಗೆ ?

ಪುತ್ತೂರು : ಭವಿಷ್ಯ ಹೇಳುವ ನೆಪದಲ್ಲಿ ಮನೆಗೆ ಬಂದ ಬುಡಬುಡಿಕೆಯವರಲ್ಲಿ ಮನೆಯ ಮಂದಿ ಸಂಕಷ್ಟ ಹೇಳಿಕೊಂಡು ಮೊದಲೇ ಕಷ್ಟದಲ್ಲಿದ್ದ ಮಹಿಳೆ ಈಗ ಪಡಬಾರದ ಕಷ್ಟ ಪಟ್ಟ ಪಾಡೊಂದು ಕಾಣಿಯೂರು ಸಮೀಪದ ಪುಣ್ಚಾತ್ತಾರು ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.ಭವಿಷ್ಯ ಹೇಳಲು ಬಂದ ಬುಡಬುಡಿಕೆಯವರಲ್ಲಿ

‘ಕಚ್ಚಾ ಬಾದಾಮ್’ ಹಾಡಿಗೆ ಹೆಜ್ಜೆ ಹಾಕಿದ ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್ !! | ಸಾಮಾಜಿಕ…

ಕಚ್ಚಾ ಬದಾಮ್ ಹಾಡಿನ ಹವಾ ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಜೋರಾಗೇ ಇದೆ. ದೇಶದಲ್ಲಿ ಮಾತ್ರ ವಿದೇಶದಲ್ಲಿಯೂ ಕಚ್ಚಾ ಬಾದಾಮ್ ಫುಲ್ ಫೇಮಸ್. ಈಗ ವಿಧಾನಸಭಾ ಚುನಾವಣೆಯಲ್ಲೂ ಕಚ್ಚಾಬಾದಾಮ್ ಹವಾ ಶುರುವಾಗಿದೆ. ಆಮ್ ಆದ್ಮಿ ನಾಯಕರು ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ.ಹೌದು. 2022 ರ ರಾಜ್ಯ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ದೀಪ ಪ್ರದಾನ ಕಾರ್ಯಕ್ರಮ | ಛಲದಿಂದ ಮುನ್ನಡೆದರೆ ವ್ಯಕ್ತಿ ಮೌಲ್ಯದ ಉತ್ತಮ…

ಪುತ್ತೂರು: ಬದುಕಿನಲ್ಲಿ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡಾಗ ಜೀವನದ ಪಯಣ ಸುಗಮವಾಗುತ್ತದೆ. ಎದುರಾಗುವ ಆಪತ್ತುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಪರಿಹರಿಸುವಲ್ಲಿ ವ್ಯಕ್ತಿತ್ವದ ಗಟ್ಟಿತನ ಪ್ರಕಟಗೊಳ್ಳುತ್ತದೆ. ಧೈರ್ಯವನ್ನು ಕಳೆದುಕೊಳ್ಳದೆ ಛಲದಿಂದ ಮುನ್ನಡೆದರೆ ವ್ಯಕ್ತಿ ಮೌಲ್ಯದ ಉತ್ತಮ

ಸ್ಥಳೀಯ ಚುನಾವಣೆ ವೇಳೆ ಜನರ ಮೇಲೆಯೇ ಹರಿದ ಶಾಸಕರ ಕಾರು !! | ಪೊಲೀಸರು, ಪತ್ರಕರ್ತರು ಸೇರಿ 22 ಕ್ಕೂ ಹೆಚ್ಚು ಜನರಿಗೆ…

ಜನರ ಮೇಲೆಯೇ ಶಾಸಕರ ಕಾರು ಹರಿದು 22 ಕ್ಕೂ ಹೆಚ್ಚು ಮಂದಿ ಗಾಯಗೊಂಡ ದುರ್ಘಟನೆ ಶನಿವಾರ ಒಡಿಶಾದ ಖುರ್ದಾ ಜಿಲ್ಲೆಯ ಬಾನಾಪುರದಲ್ಲಿ ಸಂಭವಿಸಿದೆ.ಬಿಜೆಡಿ ಶಾಸಕ ಪ್ರಶಾಂತ್ ಜಗದೇವ್ ಅವರ ಕಾರು ಜನರ ಗುಂಪಿನ ಮೇಲೆ ಏಕಾಏಕಿ ಹರಿದ ಪರಿಣಾಮ ಘಟನೆಯಲ್ಲಿ ಬಾಣಾಪುರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್