Day: January 6, 2022

2022ರ SSLC ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ

ಬೆಂಗಳೂರು: 2022ರಲ್ಲಿ ನಡೆಯಲಿರುವಂತಹ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ. ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿರುವಂತ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು, 2022ರ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ದಿನಾಂಕ 28-03-2022ರಿಂದ ದಿನಾಂಕ 11-04-2022ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ತಾತ್ಕಾಲಿಕ ವೇಳಾಪಟ್ಟಿ: ದಿನಾಂಕ 28-03-2022 ರಂದು ಪ್ರಥಮ ಭಾಷೆಗಳಾದಂತ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್ ( …

2022ರ SSLC ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ Read More »

ದೇಶದ ಪ್ರಧಾನಿಯನ್ನು ನಡುರಸ್ತೆಯಲ್ಲಿ ನಿಲ್ಲಿಸುವಂತೆ ಮಾಡಿದ ಪಂಜಾಬ್ ಸರ್ಕಾರದ ನಡೆಯ ಬಗ್ಗೆ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ ಲಾಯರ್ಸ್ ವಾಯ್ಸ್

ನವದೆಹಲಿ: ಪ್ರಧಾನಿ ಮೋದಿಗೆ ಪಂಜಾಬ್‍ನ ಹುಸೇನ್‍ವಾಲಾದಲ್ಲಾದ ಭದ್ರತಾ ಲೋಪವು ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ.ಈ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿದೆ. ನಿನ್ನೆ ಫಿರೋಜ್​ಪುರದಲ್ಲಿ ರಾಜಕೀಯ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ಮೋದಿ ತೆರಳುತ್ತಿದ್ದ ವೇಳೆಯಲ್ಲಿ ಪಂಜಾಬ್​ನ ಬಟಿಂಡಾದಲ್ಲಿ ಅವರು ಸುಮಾರು 20 ನಿಮಿಷಗಳ ಕಾಲ ರೈತರಿಂದ ರಸ್ತೆ ತಡೆ ಅನುಭವಿಸಿದರು.ಪಂಜಾಬ್​​ ರಾಜ್ಯ ಪೊಲೀಸ್​ ಮುಖ್ಯಸ್ಥರಿಂದ ಭದ್ರತೆ ಬಗ್ಗೆ ಮಾಹಿತಿ ಪಡೆದ ನಂತರವೇ ಪ್ರಧಾನಿ ಮೋದಿ ಬೆಂಗಾವಲು ಪಡೆಯು …

ದೇಶದ ಪ್ರಧಾನಿಯನ್ನು ನಡುರಸ್ತೆಯಲ್ಲಿ ನಿಲ್ಲಿಸುವಂತೆ ಮಾಡಿದ ಪಂಜಾಬ್ ಸರ್ಕಾರದ ನಡೆಯ ಬಗ್ಗೆ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ ಲಾಯರ್ಸ್ ವಾಯ್ಸ್ Read More »

ಕುಂಡೆ ತಿರುಗಿಸಿ ಹೂಸು ಬಿಟ್ಟು, ಅದನ್ನು ಮಾರಾಟ ಮಾಡಿ ಲಕ್ಷಾಂತರ ಗಳಿಸುತ್ತಿದ್ದ ಹುಡುಗಿ ಈಗ ಆಸ್ಪತ್ರೆಗೆ !

ಬೆಂಗಳೂರು: ತನ್ನ ಹೂಸನ್ನು ಅಪರಿಚಿತರಿಗೆ ಭಾರೀ ಮೊತ್ತಕ್ಕೆ ಮಾರಾಟ ಮಾಡುವ ಮೂಲಕ ಸುದ್ದಿಯಾಗಿದ್ದ 31 ವರ್ಷದ ಕಿರುತೆರೆ ಸೆಲೆಬ್ರಿಟಿ ಸ್ಟೆಫನಿ ಮ್ಯಾಟಿಯೊ ಅವರು ಈಗ ಆಸ್ಪತ್ರೆಯಲ್ಲಿದ್ದಾರೆ. ಆಕೆಯ ಆಕೆಯ ಹೂಸಿಗೆ ಅತಿಯಾದ ಬೇಡಿಕೆ ಕಂಡು ಬಂದ ಹಿನ್ನಲೆಯಲ್ಲಿ ಯಾರ್ರಾಬರ್ರಿಯಾಗಿ ಆಹಾರ ಪೇರಿಸಲು ಆಕೆ ತೊಡಗಿದ್ದಾಳೆ. ಹೆಚ್ಚು ಹೂಸು ಮ್ಯಾನುಫ್ಯಾಕ್ಟರ್ ಮಾಡಲು ಆಕೆ ಒಂದೇ ದಿನದಲ್ಲಿ ಮೂರು ಪ್ರೋಟೀನ್ ಶೇಕ್‌ಗಳು ಮತ್ತು ಕಪ್ಪು ಬೀನ್ ಸೂಪ್‌ನ ಬೃಹತ್ ಬೌಲ್ ಅನ್ನು ತನ್ನ ಹೊಟ್ಟೆಯೊಳಗೆ ಇಳಿಸಿದ್ದಳು. ಇದೀಗ ಆ ಇನ್ಪುಟ್ …

ಕುಂಡೆ ತಿರುಗಿಸಿ ಹೂಸು ಬಿಟ್ಟು, ಅದನ್ನು ಮಾರಾಟ ಮಾಡಿ ಲಕ್ಷಾಂತರ ಗಳಿಸುತ್ತಿದ್ದ ಹುಡುಗಿ ಈಗ ಆಸ್ಪತ್ರೆಗೆ ! Read More »

ಬೆಂಗಳೂರಿನಲ್ಲಿ ಕೊರೋನ ಇದೆ ಎಂದು ಎಲ್ಲಾ ಕಡೆ ಕರ್ಪ್ಯೂ ಮಾಡೋದು ಸರೀನಾ?ಎಂದು ಪ್ರಶ್ನೆ ಮಾಡಿದ ಸಚಿವ ಕೆ.ಎಸ್ ಈಶ್ವರಪ್ಪ

ಬೆಂಗಳೂರು:ಕೊರೋನ ಅಧಿಕವಾಗಿದ್ದರಿಂದ ವೀಕೆಂಡ್ ಕರ್ಪ್ಯೂ ಜಾರಿ ಆದ ಕುರಿತು ಮಾತಾಡಿದ ಸಚಿವ ಕೆ.ಎಸ್ ಈಶ್ವರಪ್ಪ ರಾಜ್ಯದಲ್ಲಿ ಒಂದೇ ರೀತಿಯ ಕೋರೊನ ರೂಲ್ಸ್ ಇದೆ ಎಂದು ಯಾರು ಹೇಳಿದ್ದು? ಬೆಂಗಳೂರಿನಲ್ಲಿ ಕೊರೋನವಿದ್ದರೆ ಎಲ್ಲಾ ಕಡೆ ಯಾಕೆ ಕರ್ಪ್ಯೂ?ಕರ್ಪ್ಯೂಇಲ್ಲ ಏನೂ ಇಲ್ಲ. ನಮ್ಮ ಶಿವಮೊಗ್ಗದಲ್ಲಿ ಯಾವ ಸುಡುಗಾಡು ಇಲ್ಲ ಎಂದು ಹೇಳಿದ್ದಾರೆ. ಇಂದು ಕ್ಯಾಬಿನೆಟ್ ಸಭೆಗೆ ಹೋಗುವ ಮುನ್ನಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪಬೆಂಗಳೂರಿನಲ್ಲಿ ಕೊರೋನಾ ಇದೆ ಎಂದು ರಾಜ್ಯದಇತರ ಜಿಲ್ಲೆಗಳಲ್ಲಿ ಕರ್ಪ್ಯೂ ಮಾಡೋದು ಸರಿನಾಎಂದು ಜನ ನನ್ನ ಪ್ರಶ್ನಿಸುತ್ತಾರೆ. ಬೇರೆ ಜಿಲ್ಲೆಗಳಿಗೆಇನ್ನೂ …

ಬೆಂಗಳೂರಿನಲ್ಲಿ ಕೊರೋನ ಇದೆ ಎಂದು ಎಲ್ಲಾ ಕಡೆ ಕರ್ಪ್ಯೂ ಮಾಡೋದು ಸರೀನಾ?ಎಂದು ಪ್ರಶ್ನೆ ಮಾಡಿದ ಸಚಿವ ಕೆ.ಎಸ್ ಈಶ್ವರಪ್ಪ Read More »

ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ|ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ

ಬಳ್ಳಾರಿ: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್)ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು,ಡಿಸೆಂಬರ್ 31 ರಿಂದಲೇ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನು ಅರಂಭ ಮಾಡಲಾಗಿದೆ.ನೇರ ಸಂದರ್ಶನ ಜನವರಿ 10 ರಂದು ನಡೆಯಲಿದೆ ಎಂದು ತಿಳಿಸಿದೆ. ಹುದ್ದೆಗಳ ವಿವರ: ಹುದ್ದೆ ಹೆಸರು: ನರ್ಸಿಂಗ್ ಆಫೀಸರ್, ಲ್ಯಾಾಬ್ ಟೆಕ್ನಿಷಿಯನ್, ಚಾಲಕರುಹುದ್ದೆಗಳ ಸಂಖ್ಯೆ: 130ವಯಸ್ಸು: 35 ವರ್ಷ ಮೀರಿರಬಾರದು.ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೊಮೋ, ಬಿಎಸ್ಸಿ, ನರ್ಸಿಂಗ್ಉದ್ಯೋಗ ಸ್ಥಳ: ಬಳ್ಳಾರಿ ನಿಯಮಾನುಸಾರ ಸಂದರ್ಶನ ನಡೆಯುವ ಸ್ಥಳ:ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ …

ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ|ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ Read More »

ಸೂಪರ್ ಮಾರ್ಕೆಟ್ ನಿಂದ ಖರೀದಿಸಿದ ತರಕಾರಿಯಲ್ಲಿ ಇಲಿಯ ತಲೆ |’ವಾವ್ ಸ್ಪೈಸಿ’ಎಂದು ಬಾಯೊಳಗೆ ಹಾಕಿ ಸವಿದಾಗಲೇ ಅರಿವಾಯ್ತು ಅದು ಇಲಿಯ ‘ಕಣ್ಣು ಮತ್ತು ಮೀಸೆ’ಯೆಂದು

ಸಾಮಾನ್ಯವಾಗಿ ಆನ್ಲೈನ್ ನಲ್ಲಿ ಆರ್ಡರ್ ಮಾಡಿದ ಪದಾರ್ಥಗಳಲ್ಲಿ ಜಿರಳೆ,ಇರುವೆ ಹೀಗೆ ಏನಾದರೊಂದು ಇರುವುದು ನೋಡಿದ್ದೇವೆ.ಇತ್ತೀಚೆಗೆ ಕೆಎಫ್ ಸಿ ಯಲ್ಲಿ ಗರಿ-ಗರಿ ಕರಿದ ಕೋಳಿ ತಲೆ ಕೂಡ ನೋಡಿದ್ದೇವೆ.ಆದ್ರೆ ಇಲ್ಲೊಂದು ಕಡೆ ಏನಾಗಿದೆ ಎಂದು ಒಮ್ಮೆ ಗ್ರಹಿಸಿದಾಗಲೇ ವಾಕರಿಕೆ ಬರುತ್ತದೆ. ಅಷ್ಟಕ್ಕೂ ಇಲ್ಲಿ ನಡೆದಿದ್ದು ಏನೆಂದು ನೀವೇ ನೋಡಿ. ಹೌದು. ಇಲ್ಲೊಂದು ಕಡೆ ವ್ಯಕ್ತಿಯೊರ್ವ ತರಕಾರಿ ಹಾಗೂ ಆಲೂಗಡ್ಡೆಯೊಂದಿಗೆ ಆಕಸ್ಮಿಕವಾಗಿ ತಿಳಿಯದೇ ‘ವಾವ್ ಸ್ಪೈಸಿ ‘ಎಂದು ಸತ್ತ ಇಲಿಯನ್ನು ಗಸ-ಗಸ ಸೇವಿಸಿರುವ ಘಟನೆ ಸ್ಪೇನ್‍ನಲ್ಲಿ ನಡೆದಿದೆ. ಜುವಾನ್ ಜೋಸ್ …

ಸೂಪರ್ ಮಾರ್ಕೆಟ್ ನಿಂದ ಖರೀದಿಸಿದ ತರಕಾರಿಯಲ್ಲಿ ಇಲಿಯ ತಲೆ |’ವಾವ್ ಸ್ಪೈಸಿ’ಎಂದು ಬಾಯೊಳಗೆ ಹಾಕಿ ಸವಿದಾಗಲೇ ಅರಿವಾಯ್ತು ಅದು ಇಲಿಯ ‘ಕಣ್ಣು ಮತ್ತು ಮೀಸೆ’ಯೆಂದು Read More »

ಮಹಿಳಾ ಡಾಕ್ಟರ್ ಗಳಿಬ್ಬರ ಸಲಿಂಗ ಸಂಸಾರ | ಉಂಗುರ ಬದಲಾವಣೆಯ ಮೂಲಕ ಕಿರುಬೆರಳು ಬೆಸೆಯಲು ರೆಡಿ !

ನಾಗಪುರ್ : ಈಗಿನ ಕಾಲದಲ್ಲಿ ಸಲಿಂಗಿಗಳು ವಿವಾಹವಾಗುವುದು ಸಾಮಾನ್ಯವಾಗಿದೆ. ಈ ಸಾಲಿಗೆ ಈಗ ಇಬ್ಬರು ಮಹಿಳಾ ವೈದ್ಯರು ಕೂಡಾ ಸೇರಿಕೊಂಡಿದ್ದಾರೆ. ಕಳೆದ ವಾರ ನಡೆದ ಇವರಿಬ್ಬರ ನಿಶ್ಚಿತಾರ್ಥ ಸಮಾರಂಭ ತಡವಾಗಿ ಬೆಳಕಿಗೆ ಬಂದಿದೆ. ಈ ಸಲಿಂಗ ಮಹಿಳಾ ವೈದ್ಯರು ಉಂಗುರ ಬದಲಾವಣೆ ಸಮಾರಂಭ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಮಹಿಳಾ ವೈದ್ಯರಾದ ಪರೋಮಿತ ಮುಖರ್ಜಿ ಮತ್ತು ಸುರಭಿ ಮಿಶ್ರಾ ಅವರು ಪರಸ್ಪರ ಮದುವೆಯಾಗುವ ಮನಸ್ಸು ಮಾಡಿಕೊಂಡಿದ್ದಾರೆ. ಈ ಬಗ್ಗೆ ಪರೋಮಿತ ಮುಖರ್ಜಿ ಮಾತನಾಡುತ್ತಾ , 2013 ರಿಂದಲೂ ನನ್ನ …

ಮಹಿಳಾ ಡಾಕ್ಟರ್ ಗಳಿಬ್ಬರ ಸಲಿಂಗ ಸಂಸಾರ | ಉಂಗುರ ಬದಲಾವಣೆಯ ಮೂಲಕ ಕಿರುಬೆರಳು ಬೆಸೆಯಲು ರೆಡಿ ! Read More »

ಸಿಮ್ ಕಾರ್ಡ್ ಬಳಕೆದಾರರಿಗೆ ದೂರಸಂಪರ್ಕ ಇಲಾಖೆಯಿಂದ ಮಹತ್ವದ ಆದೇಶ|ಈ ರೀತಿಯ ಸಿಮ್ ಕಾರ್ಡ್ ಬಳಕೆಯಲ್ಲಿದ್ದರೆ ಇಂದೇ ಬ್ಲಾಕ್

ಹೆಚ್ಚಿನ ಉಪಯೋಗಕ್ಕಾಗಿ ಎರಡು ಸಿಮ್ ಕಾರ್ಡ್ ಉಪಯೋಗಿಸುವುದು ಸಾಮಾನ್ಯ. ಅದರಲ್ಲೂ ಈಗಿನ ಮೊಬೈಲ್ ಗಳಲ್ಲಿ ಎರಡು ಸಿಮ್ ಬಳಸುವ ಆಯ್ಕೆ ಇರುವುದರಿಂದ ಎಲ್ಲರೂ ಉಪಯೋಗಿಸುತ್ತಾರೆ.ಆದರೆ ಕೆಲವು ಉದ್ಯಮಿಗಳು,ಸಾಮಾನ್ಯ ಜನರು 2ಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಬಳಸುತ್ತಾರೆ.ಇದೀಗ ಇಂತವರಿಗೆ ದೂರಸಂಪರ್ಕ ಇಲಾಖೆ (ಡಿಒಟಿ) ಆದೇಶವೊಂದನ್ನು ಹೊರಡಿಸಿದೆ. ಭಾರತದಾದ್ಯಂತ 9 ಸಂಪರ್ಕಗಳನ್ನು ಮೀರಿದ ಮತ್ತು ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಮತ್ತು ಅಸ್ಸಾಂನಲ್ಲಿ ಆರು ಸಂಪರ್ಕಗಳನ್ನು ಹೊಂದಿರುವ ಚಂದಾದಾರರ ಸಿಮ್ ಅನ್ನು ಪರಿಶೀಲಿಸಲು ದೂರ ಸಂಪರ್ಕ ಇಲಾಖೆ ತಿಳಿಸಿದೆ.ಸಿಮ್ ಕಾರ್ಡ್ …

ಸಿಮ್ ಕಾರ್ಡ್ ಬಳಕೆದಾರರಿಗೆ ದೂರಸಂಪರ್ಕ ಇಲಾಖೆಯಿಂದ ಮಹತ್ವದ ಆದೇಶ|ಈ ರೀತಿಯ ಸಿಮ್ ಕಾರ್ಡ್ ಬಳಕೆಯಲ್ಲಿದ್ದರೆ ಇಂದೇ ಬ್ಲಾಕ್ Read More »

ವೀಕೆಂಡ್ ಕರ್ಪ್ಯೂನಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್ – ರಾಜ್ಯ ಸರ್ಕಾರ |ಮದ್ಯ ಬೇಕಿದ್ರೆ ಸೋಮವಾರದವರೆಗೂ ಕಾಯಲೇಬೇಕು!

ಬೆಂಗಳೂರು : ಕೊರೋನ ಎಲ್ಲೆಡೆ ವ್ಯಾಪಾಕವಾಗಿ ಹಬ್ಬುತ್ತಿರುವುದರಿಂದ ಸರ್ಕಾರ ಕಟ್ಟು-ನಿಟ್ಟಿನ ಕ್ರಮ ಜಾರಿಗೊಳಿಸುತ್ತಿದ್ದು,ಶುಕ್ರವಾರದಿಂದಲೇ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ. ಇದೀಗ ರಾಜ್ಯ ಸರ್ಕಾರವು ಎಣ್ಣೆ ಪ್ರಿಯರಿಗೆ ಬಿಗ್ ಶಾಕ್ ನೀಡಿದೆ. ವೀಕೆಂಡ್ ಕರ್ಪ್ಯೂ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ ಎಂದು ಅಬಕಾರಿ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.ಹೀಗಾಗಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿಲ್ಲದ ಕಾರಣ ವೀಕೆಂಡ್ ನಲ್ಲಿ ಮದ್ಯ ಸಿಗಲ್ಲ. ಮದ್ಯ ಬೇಕು ಅಂದ್ರೆ ಸೋಮವಾರದವರೆಗೆ ಕಾಯಲೇಬೇಕಾಗಿದೆ. ಬೆಂಗಳೂರಿನಲ್ಲಿ 10 ಮತ್ತು 12ನೇ ತರಗತಿ ಹೊರತುಪಡಿಸಿ …

ವೀಕೆಂಡ್ ಕರ್ಪ್ಯೂನಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್ – ರಾಜ್ಯ ಸರ್ಕಾರ |ಮದ್ಯ ಬೇಕಿದ್ರೆ ಸೋಮವಾರದವರೆಗೂ ಕಾಯಲೇಬೇಕು! Read More »


ತನ್ನ ಕೂದಲಿನ ಸಹಾಯದಿಂದ ಬರೋಬ್ಬರಿ 12,216 ಕೆ.ಜಿ ತೂಕದ ಬಸ್ಸನ್ನು ಎಳೆದು ಗಿನ್ನಿಸ್ ದಾಖಲೆ ಸೃಷ್ಟಿಸಿದ ಭಾರತೀಯ ಯುವತಿ !!

ನಮ್ಮ ದೇಶದಲ್ಲಿ ಸಾಧಿಸಲಾಗದ ಕೆಲಸವನ್ನು ಸಾಧಿಸಿಯೇ ತೀರುತ್ತೇನೆ ಎಂಬ ಛಲವಿರುವ ಪ್ರತಿಭೆಗಳು ಅದೆಷ್ಟೋ ಇದ್ದಾರೆ. ಇಂತಹ ಪ್ರತಿಭೆಗಳಲ್ಲಿ ಈಕೆಯೂ ಒಬ್ಬಳು. ಈಕೆ ಮಾಡಿರುವ ಸಾಧನೆ ಎಲ್ಲರನ್ನು ಬೆಚ್ಚಿಬೀಳಿಸುವಂತದ್ದು. ತನ್ನ ಕೂದಲಿನ ಸಹಾಯದಿಂದ ಬರೋಬ್ಬರಿ 12,216 ಕೆ.ಜಿ ತೂಕದ ಬಸ್ಸನ್ನು ಎಳೆದು ಗಿನ್ನೆಸ್ ದಾಖಲೆ ಸೃಷ್ಟಿಸಿದ್ದಾಳೆ ಪಂಜಾಬ್‌ನ ಈ ಯುವತಿ. ಈಕೆಯ ಹೆಸರು ಆಶಾ ರಾಣಿ. ಈಗಾಗಲೇ ಹಲವಾರು ದಾಖಲೆಗಳನ್ನು ಸೃಷ್ಟಿಸಿರುವ ಆಶಾರಾಣಿ ಹೆಸರು ಅಷ್ಟಾಗಿ ಪ್ರಚಾರಕ್ಕೆ ಬರಲೇ ಇಲ್ಲ. 2016ರಲ್ಲಿ ಕೂಡ ಇದೇ ರೀತಿಯ ದಾಖಲೆ ಸೃಷ್ಟಿಸಿದ್ದ …


ತನ್ನ ಕೂದಲಿನ ಸಹಾಯದಿಂದ ಬರೋಬ್ಬರಿ 12,216 ಕೆ.ಜಿ ತೂಕದ ಬಸ್ಸನ್ನು ಎಳೆದು ಗಿನ್ನಿಸ್ ದಾಖಲೆ ಸೃಷ್ಟಿಸಿದ ಭಾರತೀಯ ಯುವತಿ !!
Read More »

error: Content is protected !!
Scroll to Top