Day: January 6, 2022

ಜ.7-9 ನಡೆಯಲಿದ್ದ ಬಿಜೆಪಿ ಚಿಂತನ ವರ್ಗ ಮುಂದೂಡಿಕೆ- ನಳಿನ್ ಕುಮಾರ್

ರಾಜ್ಯ ಬಿಜೆಪಿ ವತಿಯಿಂದ ಜನವರಿ 7, 8 ಮತ್ತು 9 ರಂದು ಬೆಂಗಳೂರಿನಲ್ಲಿ ನಡೆಯಬೇಕಾಗಿದ್ದ ಚಿಂತನ ವರ್ಗವನ್ನು ಕೋವಿಡ್ ಮೂರನೇ ಅಲೆಯ ತೀವ್ರಗೊಳ್ಳುತ್ತಿರುವ ಕಾರಣ ಮುಂದೂಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್ ಅಲೆ ವೇಗವಾಗಿ ಹರಡುವುದನ್ನು ಗಮನಿಸಿ ರಾಜ್ಯ ಸರ್ಕಾರ ಕೋವಿಡ್‍ನ ನಿಯಂತ್ರಿಸಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಸರ್ಕಾರದ ಸುತ್ತೋಲೆಯನ್ನು ಗೌರವಿಸುವುದು ಮತ್ತು ಸರ್ಕಾರದ ಕಾನೂನು ಪಾಲನೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಚಿಂತನ ಸಭೆಯನ್ನು ಮುಂದೂಡಲಾಗಿದೆ …

ಜ.7-9 ನಡೆಯಲಿದ್ದ ಬಿಜೆಪಿ ಚಿಂತನ ವರ್ಗ ಮುಂದೂಡಿಕೆ- ನಳಿನ್ ಕುಮಾರ್ Read More »

ಮಂಗಳೂರು: ಕೌಟುಂಬಿಕ ಕಲಹದಿಂದ ದೂರವಾಗಿ ಪ್ರತ್ಯೇಕವಾಗಿರಲು ಹೊರಟ ದಂಪತಿ!! ಇಬ್ಬರು ಪುಟ್ಟ ಮಕ್ಕಳು, ಮುಂದಿನ ಭವಿಷ್ಯಕ್ಕೆ ದಾರಿ ಯಾವುದು!??

ಮಂಗಳೂರು: ಸತಿ ಪತಿಗಳ ನಡುವೆ ಅದೇನೇ ಜಗಳ ನಡೆದರೂ ನಾಲ್ಕು ಗೋಡೆಗಳ ಮಧ್ಯೆಯೇ ಇರಬೇಕು ಎನ್ನುವ ಮಾತೊಂದಿದೆ. ಆ ಮಾತು ಅಕ್ಷರಕ್ಷರ ಸತ್ಯ. ಯಾಕೆಂದರೆ ಖುಷಿಯಲ್ಲಿ ಸಾಗುತ್ತಿರುವ ದಾಂಪತ್ಯ ಜೀವನವೆಂಬ ಹಳಿಯು ಒಂದು ಬಾರಿ ಬಿರುಕು ಬಿಟ್ಟರೆ ಮತ್ತೆಂದೂ ಆ ದಾಂಪತ್ಯ ಒಂದೇ ಹಳಿಯಲ್ಲಿ ಚಲಿಸುವ ಸಂದರ್ಭ ತುಂಬಾ ಕಷ್ಟಕರ ಹಾಗೂ ಅತೀ ವಿರಳ. ಅಂತಹುದೇ ಕಠಿಣ ಪ್ರಕರಣವೊಂದನ್ನು ಕೇವಲ ಕೌನ್ಸಿಲಿಂಗ್ ನಡೆಸಿ, ಆ ದಂಪತಿಗಳು ಮತ್ತೆ ತಮ್ಮ ಜೀವನದಲ್ಲಿ ಒಂದಾಗುವಂತೆ ಮಾಡಿದ ಘಟನೆಯೊಂದು ದಕ್ಷಿಣ ಕನ್ನಡ …

ಮಂಗಳೂರು: ಕೌಟುಂಬಿಕ ಕಲಹದಿಂದ ದೂರವಾಗಿ ಪ್ರತ್ಯೇಕವಾಗಿರಲು ಹೊರಟ ದಂಪತಿ!! ಇಬ್ಬರು ಪುಟ್ಟ ಮಕ್ಕಳು, ಮುಂದಿನ ಭವಿಷ್ಯಕ್ಕೆ ದಾರಿ ಯಾವುದು!?? Read More »

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ನಕಲಿ ಟಿಕೆಟ್ !!|ಟಿಟಿಡಿ ಸಿಬ್ಬಂದಿಗಳಿಂದಲೇ ಭಕ್ತರಿಗೆ ಮೋಸ?

ತಿರುಪತಿ:ತಿಮ್ಮಪ್ಪನ ದರ್ಶನಕ್ಕೆ ಸಾಲು-ಸಾಲು ಭಕ್ತರ ರಾಶಿಯೇ ಹರಿದು ಬರುತ್ತದೆ. ಒಮ್ಮೆ ದರ್ಶನ ಪಡೆದರೆ ಜೀವನವೇ ಪಾವನ ಎಂಬ ಭಕ್ತರ ಮನಸ್ಸನ್ನು ಹೀನಾಯವಾಗಿ ಬಳಸಿಕೊಳ್ಳುತ್ತಿರುವವರ ಬಗ್ಗೆ ಸುಳಿವು ಸಿಕ್ಕಿದ್ದು,ಇದು ಭಕ್ತರಿಗೆ ಅವಮಾನ ಮಾಡಿದಂತಾಗಿದೆ. ಹೌದು.ತಿಮ್ಮಪ್ಪನ ದರ್ಶನಕ್ಕಾಗಿ ವಿಶೇಷ ದರ್ಶನದ ಟಿಕೆಟ್ ಗಳನ್ನು ಕೂಡ ಟಿಟಿಡಿ ನೀಡುತ್ತಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿದ್ದ ಕೆಲವರು ಈ ಟಿಕೆಟ್ ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ಹೀಗೆ ದೇವಸ್ಥಾನದ ಒಳಗೆ ಹೋಗುತ್ತಿದ್ದ ಭಕ್ತರ ಟಿಕೆಟ್ ಗಮನಿಸಿ, ವಿಚಾರಿಸಿದಾಗ ಈ ಸಂಗತಿ ಬಯಲಿಗೆ ಬಂದಿದೆ. ತೆಲಂಗಾಣದ …

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ನಕಲಿ ಟಿಕೆಟ್ !!|ಟಿಟಿಡಿ ಸಿಬ್ಬಂದಿಗಳಿಂದಲೇ ಭಕ್ತರಿಗೆ ಮೋಸ? Read More »

ನಿರ್ಗತಿಕ ವ್ಯಕ್ತಿಯ ದುಃಖ ಅರಿತು ಆತನನ್ನು ತಬ್ಬಿಕೊಂಡ ನಾಯಿ | ಶ್ವಾನದ ಆ ಅಪ್ಪುಗೆಯಲ್ಲಿ ಅಡಗಿತ್ತು ಅದೆಷ್ಟೋ ಸಮಾಧಾನದ ಮಾತುಗಳು | ಈ ಹೃದಯಸ್ಪರ್ಶಿ ವೀಡಿಯೋ ವೈರಲ್

ಈ ಜಗತ್ತಿನಲ್ಲಿ ಅನೇಕ ಜನರಿಗೆ ಸ್ವಂತ ಸೂರೇ ಇಲ್ಲ. ಇದಲ್ಲದೇ ಲೋಕದಲ್ಲಿ ಅಲೆಮಾರಿ ಜೀವನ ನಡೆಸುವವರು ಅನೇಕರಿದ್ದಾರೆ. ಅವರಿಗೆ ಬಹಳಷ್ಟು ದುಃಖಗಳಿವೆ, ಆದರೆ ಆ ದುಃಖವನ್ನು ಹಂಚಿಕೊಳ್ಳುವ ವ್ಯಕ್ತಿ ಸಿಕ್ಕಾಗ ಈ ದುಃಖ ಕಡಿಮೆ ಎನಿಸುತ್ತದೆ. ಅದು ಮನುಷ್ಯರೇ ಆಗಿರಲಿ ಅಥವಾ ಪ್ರಾಣಿಯೇ ಆಗಿರಲಿ ನೋವು ಕೇಳುವ ಮನಸ್ಸೊಂದು ಬೇಕೆ ಬೇಕು. ದುಃಖತಪ್ತ ವ್ಯಕ್ತಿಗೆ ಮುಗ್ಧ ಮನಸ್ಸೊಂದು ಮಿಡಿಯುವ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿ ನೀವು ಭಾವುಕರಾಗುವುದು ಖಚಿತ. ಈ ವಿಡಿಯೋದಲ್ಲಿ, …

ನಿರ್ಗತಿಕ ವ್ಯಕ್ತಿಯ ದುಃಖ ಅರಿತು ಆತನನ್ನು ತಬ್ಬಿಕೊಂಡ ನಾಯಿ | ಶ್ವಾನದ ಆ ಅಪ್ಪುಗೆಯಲ್ಲಿ ಅಡಗಿತ್ತು ಅದೆಷ್ಟೋ ಸಮಾಧಾನದ ಮಾತುಗಳು | ಈ ಹೃದಯಸ್ಪರ್ಶಿ ವೀಡಿಯೋ ವೈರಲ್
Read More »

ಮಂಗಳೂರು: ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಮಹಿಳಾ ಸಬ್ ಇನ್ ಸ್ಪೆಕ್ಟರ್ ಸೇರಿದಂತೆ 6 ಮಂದಿ ಪೊಲೀಸರ ಅಮಾನತು

ಮಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಮಹಿಳಾ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಸೇರಿದಂತೆ ನಗರದ ಆರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರ ಕರ್ತವ್ಯ ಲೋಪದ ವೀಡಿಯೋ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಕುರಿತು ನಗರ ಪೊಲೀಸ್ ಆಯುಕ್ತರು ಪ್ರತಿಕ್ರಿಯಿಸಿ ಮಾಹಿತಿ ನೀಡಿದ್ದಾರೆ. ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪೋಕ್ಸೋ ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯ …

ಮಂಗಳೂರು: ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಮಹಿಳಾ ಸಬ್ ಇನ್ ಸ್ಪೆಕ್ಟರ್ ಸೇರಿದಂತೆ 6 ಮಂದಿ ಪೊಲೀಸರ ಅಮಾನತು Read More »

ದೇಶದಲ್ಲಿ ಓಮಿಕ್ರಾನ್ ಗೆ ಮೊದಲ ಬಲಿ !! | 73 ವರ್ಷದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು

ದೇಶದಲ್ಲಿ ಓಮಿಕ್ರಾನ್‍ಗೆ ಮೊದಲ ಬಲಿಯಾದ ಬಗ್ಗೆ ವರದಿಯಾಗಿದ್ದು, ರಾಜಸ್ಥಾನದ ಉದಯ್‍ಪುರದ 73 ವರ್ಷದ ವ್ಯಕ್ತಿಯೊಬ್ಬರು ಓಮಿಕ್ರಾನ್ ಸೋಂಕಿಗೆ ಸಾವನ್ನಪ್ಪಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ವರದಿ ಹೊರಬಿದ್ದಿದೆ. ಓಮಿಕ್ರಾನ್ ಸೋಂಕಿತ ವ್ಯಕ್ತಿ ಉದಯ್‍ಪುರದ ಮಹಾರಾಣಾ ಭೂಪಾಲ್ ಆಸ್ಪತ್ರೆಗೆ ಡಿಸೆಂಬರ್ 15 ರಂದು ದಾಖಲಾಗಿದ್ದರು. ಬಳಿಕ 2 ಬಾರಿ ಕೊರೊನಾ ಟೆಸ್ಟ್ ನಡೆಸಿದ ವೇಳೆ ಕೊರೊನಾ ನೆಗೆಟಿವ್ ವರದಿಯಾಗಿತ್ತು. ಆದರೆ ಡಿಸೆಂಬರ್ 31 ರಂದು ಸೋಂಕಿತ ವ್ಯಕ್ತಿ ಮರಣ ಹೊಂದಿದ್ದು, ಅವರಿಗೆ ಮಧುಮೇಹದಂತಹ ಕೊಮೊರ್ಬಿಡಿಟಿ ಕಾಯಿಲೆ ಇದ್ದುದರಿಂದಾಗಿ ಸಾವನ್ನಪ್ಪಿದ್ದಾರೆ …

ದೇಶದಲ್ಲಿ ಓಮಿಕ್ರಾನ್ ಗೆ ಮೊದಲ ಬಲಿ !! | 73 ವರ್ಷದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು Read More »

ರೂ.35ಕ್ಕೆ ಸಿಗುತ್ತೆ ಕೋವಿಡ್ ಮಾತ್ರೆಗಳು !

ಕೋವಿಡ್ ಮೂರನೇ ಅಲೆ ಭೀತಿ ಎದುರಾಗಿರುವಂತೆಯೇ ಕೋವಿಡ್ ಚಿಕಿತ್ಸೆಗಾಗಿ ಕೇವಲ 35 ರೂ. ಗೆ ಮಾಲ್ ಫ್ (ಮೊಲ್ಕು ಪಿರವಿರ್) ಮಾತ್ರೆಗಳನ್ನು ದೇಶಾದ್ಯಂತ ಪರಿಚಯಿಸುವುದಾಗಿ ಡಾ. ರೆಡ್ಡಿಸ್ ಲ್ಯಾಬೋರೆಟರೀಸ್ ಮಂಗಳವಾರ ಹೇಳಿದೆ. ಮಾಲ್ ಬ್ಲೂ ಮಾತ್ರೆಗಳ ಬೆಲೆ ಕೇವಲ 35 ರೂ. ಆಗಿದೆ ಎಂದು ಹೈದರಾಬಾದ್ ಮೂಲದ ಔಷಧ ತಯಾರಕ ಕಂಪನಿ ಡಾ. ರೆಡೀಸ್ ಲ್ಯಾಬೋರೆಟರೀಸ್ ವಕ್ತಾರರೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರತಿ ಸ್ಲಿಪ್‌ನಲ್ಲಿ 10 ಮಾತ್ರೆಗಳು ಇರಲಿದ್ದು, ಐದು ದಿನಗಳವರೆಗೂ 40 ಮಾತ್ರಗಳಿಗೆ ರೂ.1,400 ವೆಚ್ಚ ತಗುಲಲಿದೆ. …

ರೂ.35ಕ್ಕೆ ಸಿಗುತ್ತೆ ಕೋವಿಡ್ ಮಾತ್ರೆಗಳು ! Read More »

1.10 ಕೋಟಿ ರೂ. ಪ್ಯಾಕೇಜ್‌ನ ಉದ್ಯೋಗ ಪಡೆದ 21 ವರ್ಷದ ಯುವತಿ

ಪ್ರಸ್ತುತ ಇಂಜಿನಿಯರಿಂಗ್ ಪದವೀಧರರಿಗೆ ಆಫರ್‌ಗಳ ಸುರಿಮಳೆಯೆ ದೊರಕುತ್ತಿದೆ. ಐಐಟಿ ವಿದ್ಯಾರ್ಥಿನಿ, ಬಿಹಾರದ ಹುಡುಗಿ ಸಂಪ್ರೀತಿ ಯಾದವ್ ಗೂಗಲ್‌ನಲ್ಲಿ 1.10 ಕೋಟಿ ರೂಪಾಯಿ ವಾರ್ಷಿಕ ಪ್ಯಾಕೇಜ್‌ಗಳ ಕೆಲಸವನ್ನು ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ. ಇವರು ಫೆಬ್ರವರಿ 14 ರಂದು ಗೂಗಲ್ ಕಂಪನಿಗೆ ಸೇರಲಿದ್ದಾರೆ. ಸಂಪ್ರೀತಿ 2014ರಲ್ಲಿ ನೋಡೇಮ್ ಅಕಾಡೆಮಿಯಲ್ಲಿ 10ನೇ ತರಗತಿಯನ್ನು ಪೂರೈಸಿದರು. ಬಳಕ ದೆಹಲಿಯ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ 12 ನೇ ತರಗತಿ ವ್ಯಾಸಂಗ ಮಾಡಿದ್ದಾರೆ. ಇದಾದ ಬಳಿಕ 2016ರಲ್ಲಿ ಜೆಇಇ ಮೇನ್ಸ್‌ನಲ್ಲಿ ಉತ್ತೀರ್ಣರಾದರು. ಕಳೆದ ವರ್ಷ ಮೇ ತಿಂಗಳಲ್ಲಿ …

1.10 ಕೋಟಿ ರೂ. ಪ್ಯಾಕೇಜ್‌ನ ಉದ್ಯೋಗ ಪಡೆದ 21 ವರ್ಷದ ಯುವತಿ Read More »

error: Content is protected !!
Scroll to Top