ಮದ್ಯ ಪ್ರಿಯರಿಗೊಂದು ಶಾಕಿಂಗ್ ನ್ಯೂಸ್ | ಇಂದಿನಿಂದ ಎರಡು ದಿನ ಬಾಗಿಲು ಮುಚ್ಚಲಿವೆ ಬಾರ್ ಗಳು !!
ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸೊಂದಿದೆ. ರಾಜ್ಯದಲ್ಲಿ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ನಡೆಯುವ ಸಲುವಾಗಿ ಅಲ್ಲಲ್ಲಿ ಬಾರ್ ಗಳು ಎರಡು ದಿನ ಬಾಗಿಲು ಮುಚ್ಚಿವೆ.
ಹೌದು, ರಾಜ್ಯದಲ್ಲಿ ಅವಧಿ ಮುಕ್ತಾಯಗೊಂಡ 44 ಗ್ರಾಮ ಪಂಚಾಯತಿಗಳು, ಇತರೆ ಕಾರಣದಿಂದ ಬಾಕಿ ಇದ್ದ 13 ಗ್ರಾಮ!-->!-->!-->…