Daily Archives

December 25, 2021

ಯೋಗ ಕ್ಷೇತ್ರದಲ್ಲಿ ಅಂತರ್ ರಾಜ್ಯ ಮಟ್ಟದಲ್ಲಿ ಸಾನ್ವಿ ಡಿ ರವರಿಗೆ ಚಿನ್ನದ ಪದಕ

ವರ್ಷಿಣಿ ಯೋಗ ಎಜುಕೇಶನ್ ಮತ್ತು ಕಲ್ಚರಲ್ ಸ್ಪೋರ್ಟ್ಸ್ ಟ್ರಸ್ಟ್ ಶಿವಮೊಗ್ಗ ಮತ್ತು ಧ್ಯಾನ ಜ್ಯೋತಿ ಯೋಗ ಎಜುಕೇಷನ್ ಸ್ಪೋರ್ಟ್ಸ್ ಸೋಶಿಯಲ್ ಮತ್ತು ಕಲ್ಚರಲ್ ಚಾರಿಟೇಬಲ್ ಟ್ರಸ್ಟ್ ಹುಬ್ಬಳ್ಳಿ ಇವರ ಸಹಯೋಗದಲ್ಲಿ ನಡೆದ ಅಂತ ರಾಜ್ಯ ಆನ್ಲೈನ್ ಯೋಗಾಸನಾ ಚಾಂಪಿಯನ್ ಶಿಪ್ ನಲ್ಲಿ ಸಾನ್ವಿ ಡಿ

ತಲಪಾಡಿ:ಹಿಂದೂ ಯುವತಿಯರಿಗೆ ಪೀಡಿಸಿದ ಮುಸ್ಲಿಂ ಯುವಕನಿಗೆ ಸಿಕ್ಕಿತು ಬಿಸಿಬಿಸಿ ಕಜ್ಜಾಯ!! ಕಳೆದ ವಾರ ತಪ್ಪಿಸಿಕೊಂಡು…

ತಲಪಾಡಿ: ಕಳೆದ ವಾರ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ತಪ್ಪಿಸಿಕೊಂಡಿದ್ದ ಯುವಕನೋರ್ವ ಇಂದು ಅದೇ ಚಾಳಿ ಮತ್ತೆ ಮುಂದುವರಿಸಿ, ಸಾರ್ವಜನಿಕರ ಕೈಯ್ಯಲ್ಲಿ ಸಿಕ್ಕಿ ಕಜ್ಜಾಯ ತಿಂದ ಬಳಿಕ ಸಾರ್ವಜನಿಕರೇ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದು, ಸದ್ಯ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

ಬೆಳ್ತಂಗಡಿ: ಇತ್ತೀಚೆಗೆ ದಶಮಾನೋತ್ಸವ ಕಂಡ ದೈವಸ್ಥಾನದ ಮೇಲೆ ಬಿತ್ತು ಅಧಿಕಾರಿಗಳ ಕೆಟ್ಟ ಕಣ್ಣು!! ಕಾರಣವಿಲ್ಲದೆ ಅಧಿಕಾರ…

ಕರಾವಳಿಯ ಜನರು ದೈವ ದೇವರಿಗೆ ವಿಶೇಷವಾದ ಪ್ರಾಶಸ್ತ್ಯ ನೀಡಿ, ಅನಾದಿಕಾಲದಿಂದಲೂ ಶ್ರದ್ಧಾಭಕ್ತಿಯಿಂದ ಪೂಜಿಸಿಕೊಂಡು ಬಂದಿದ್ದಾರೆ. ಹಾಗೆಯೇ ಇಲ್ಲಿನ ದೈವ ದೇವರಿಗೆ ಕಾರ್ಣಿಕವಾದ ಶಕ್ತಿಯಿದೆ. ಆದರೆ ಇಂತಹ ಶಕ್ತಿಯನ್ನು ಕಡೆಗಣಿಸುವ ಕೆಲಸ ಮತ್ತೊಮ್ಮೆ ತುಳುನಾಡಲ್ಲಿ ನಡೆದಿದೆ.ದಕ್ಷಿಣ ಕನ್ನಡ

22 ವರ್ಷಗಳ ನಂತರ ಕಂಡುಬಂದಿದೆ ವಾಕಿಂಗ್ ಹ್ಯಾಂಡ್ ಫಿಶ್ !! | ನಡೆದಾಡುವ ಈ ಪಿಂಕ್ ಮೀನಿನ ಕುರಿತು ಇಲ್ಲಿದೆ ಒಂದಷ್ಟು…

ಅನೇಕ ಬಗೆಯ,ವಿಭಿನ್ನ ರೀತಿಯ ಮೀನುಗಳು ಕಾಣಸಿಗುತ್ತದೆ.ಇಂತಹ ಮೀನುಗಳಲ್ಲಿ ಕೆಲವೊಂದು ಮಾತ್ರ ನೋಡಲು ಸಿಗುತ್ತದೆ.ಇದೇ ರೀತಿ ಬಲು ಅಪರೂಪದ ವಾಕಿಂಗ್ ಹ್ಯಾಂಡ್‌ಫಿಶ್ ಎನ್ನುವ ಮೀನು ಬರೋಬ್ಬರಿ 22 ವರ್ಷಗಳಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾದ ಟ್ಯಾಸ್ಮೆನಿಯನ್ ಕರಾವಳಿಯಲ್ಲಿ ಕಂಡುಬಂದಿದೆ.

ಇನ್ನು ಮುಂದೆ ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಗೆ ಹಾಕಿ ಬ್ರೇಕ್ !! | ಆರೋಗ್ಯ ತಜ್ಞರ ಪ್ರಕಾರ ಈ ಮಾಸ್ಕ್ ಬಳಸಬೇಕೆಂತೆ

ಕೊರೋನಾ ಮಹಾಮಾರಿ ಪ್ರಪಂಚಕ್ಕೆ ಕಾಲಿಟ್ಟ ಮೇಲೆ‌ ಜನಜೀವನವೇ ಬದಲಾಗಿದೆ. ಎರಡು ವರ್ಷ ಪ್ರಪಂಚದಾದ್ಯಂತ ತಾಂಡವವಾಡಿದ ಕೊರೊನಾ ವೈರಸ್‌ ಇದೀಗ ಹೊಸ ರೂಪಾಂತರದ ಭೀತಿಯನ್ನು ಸೃಷ್ಟಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರು ಮಾಸ್ಕ್‌ಗಳ ಅಪ್ಗ್ರೇಡ್ ಮಾಡಲು ಸೂಚಿಸುತ್ತಿದ್ದಾರೆ.ಕೋವಿಡ್-19

ಇಂಡಿಯನ್ ಮಿಲಿಟರಿ ಅಕಾಡಮಿಯಲ್ಲಿ ಉದ್ಯೋಗ ಅವಕಾಶ |ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜ.4

ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಐಎಂಎ ಡೆಹ್ರಾಡೂನ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.ಐಎಂಎ ಕುಕ್ ಸ್ಪೆಷಲ್, ಕುಕ್ ಐಟಿ, ಎಂಟಿ ಡ್ರೈವರ್(ಆರ್ಡಿನರಿ ಗ್ರೇಡ್), ಬೂಟ್ ಮೇಕರ್ /ರಿಪೇರರ್, ಎಲ್‌ಡಿಸಿ, ಮಸಾಲ್ಚಿ, ವೇಟರ್, ಫಾಟಿಗ್‌ಮನ್,

ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹೊಂದಿರುವವರು ಗಮನಿಸಿ !! | ಆರ್ ಬಿಐ ಮುಂದೂಡಿದೆ ಆನ್ಲೈನ್ ಪಾವತಿಗೆ…

ಗ್ರಾಹಕರ ದತ್ತಾಂಶವನ್ನು ಹೆಚ್ಚು ಸುರಕ್ಷಿತವಾಗಿರಿಸುವ ಸಲುವಾಗಿ ಆರ್‌ಬಿಐ ಜನವರಿ 1 ರಿಂದ ಜಾರಿಗೆ ತರಲು ಹೊರಟಿದ್ದ ಹೊಸ ನಿಯಮವನ್ನು 6 ತಿಂಗಳವರೆಗೆ ಮುಂದೂಡಿದ್ದು, ಹಾಗಾಗಿ ಕಾರ್ಡ್ ಪಾವತಿಯ ಟೋಕನೈಸೇಶನ್ ವ್ಯವಸ್ಥೆ ಜೂನ್ ನಂತರ ಜಾರಿಗೆ ಬರಲಿದೆ.ಸಣ್ಣ ಅಂಗಡಿಯಾಗಿರಲಿ ಅಥವಾ ಶಾಪಿಂಗ್

ಮಂಗಳೂರು: ಮತ್ತೆ ವೈರಸ್ ಭೀತಿ-ಬೀದಿ ಬದಿಯ ಸಹಿತ ಸಾಕು ಶ್ವಾನಗಳಲ್ಲಿ ಕಂಡು ಬಂದ ಕ್ಯಾನೈನ್ ಡಿಸ್ಟೆಂಪರ್!! ಬೀದಿ ಬದಿಯ…

ಮಂಗಳೂರು: ನಗರಕ್ಕೆ ಅಂಟಿದ್ದ ಮಹಾಮಾರಿಯ ಪ್ರಭಾವ ಕೊಂಚ ಕಡಿಮೆಯಾಗುತ್ತಿದ್ದಂತೆ ಶ್ವಾನಗಳಲ್ಲಿ ವೈರಸ್ ಭೀತಿ ಶುರುವಾಗಿದೆ.ನಗರದ ಸುತ್ತಮುತ್ತಲಿನ ಶ್ವಾನಗಳಲ್ಲಿ ಹೊಸ ವೈರಸ್ ಪತ್ತೆಯಾಗಿದ್ದು, ಈ ವೈರಸ್ ಅತ್ಯಂತ ವೇಗವಾಗಿ ಹರಡುತ್ತಿದೆ. ಒಂದು ನಾಯಿಯಿಂದ ಇನ್ನೊಂದು ನಾಯಿಗೆ ಹರಡುವ ಈ ವೈರಸ್

ನಿರಂತರ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಘ ಸಂಸ್ಥೆಗಳಿಗೆ ಧನ ಸಹಾಯಕ್ಕೆ ಅರ್ಜಿ ಆಹ್ವಾನ|ಅರ್ಜಿ…

ನಾಡಿನ ಕಲೆ, ಸಾಹಿತ್ಯ, ಸಂಗೀತ, ಜನಪದ, ನೃತ್ಯ, ನಾಟಕ ಸೇರಿದಂತೆ ಇತರೆ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ 2021-22ನೇ ಸಾಲಿನ ಸಾಮಾನ್ಯ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.ಕನ್ನಡ

ಭಾರತೀಯ ವಾಯುಸೇನೆಯ ಮತ್ತೊಂದು ಫೈಟರ್ ಜೆಟ್ ಪತನ !! | ಪೈಲೆಟ್ ವಿಂಗ್ ಕಮಾಂಡರ್ ಹುತಾತ್ಮ

ಭಾರತೀಯ ವಾಯುಸೇನೆಯ ಮತ್ತೊಂದು ಫೈಟರ್ ಜೆಟ್ ನಿನ್ನೆ ರಾತ್ರಿ ಪತನಗೊಂಡಿದೆ. ಭಾರತೀಯ ವಾಯುಸೇನೆಯ ಮಿಗ್-21 ಫೈಟರ್ ಜೆಟ್ ಪತನಗೊಂಡು ಪೈಲಟ್ ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಮೃತಪಟ್ಟಿರುವ ಘಟನೆ ರಾಜಸ್ಥಾನದ ಜೈಸರ್ ಬಳಿ ನಿನ್ನೆ ರಾತ್ರಿ ನಡೆದಿದೆ.ಈ ಮಾಹಿತಿಯನ್ನು ವಾಯುಸೇನೆಯ ಅಧಿಕೃತ