Daily Archives

December 6, 2021

ಕರಾವಳಿಯಲ್ಲಿ ಪ್ರಾರಂಭವಾಯಿತು ‘ಕಂಬಳ ಋತು’ | ಮೊದಲ ಕಂಬಳಕ್ಕೆ ಸಾಕ್ಷಿಯಾಯಿತು ಸಿದ್ಧಕಟ್ಟೆಯ…

ತುಳುನಾಡು ಎಂದ ಕೂಡಲೇ ನೆನಪಿಗೆ ಬರುವುದೇ ಕಂಬಳ. ಈ ದೃಶ್ಯವನ್ನು ಕಣ್ ತುಂಬಿಕೊಳ್ಳುವುದೇ ಒಂದು ರೋಮಾಂಚನ.ಇದೀಗ ಕರಾವಳಿಯಲ್ಲಿ ಕಂಬಳ ಋತು ಆರಂಭವಾಗಿದ್ದು,ಪ್ರಥಮ ಕಂಬಳ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯ ಹೊಕ್ಕಾಡಿಗೋಳಿ ಎಂಬಲ್ಲಿ ನಡೆದಿದೆ.ಬಂಟ್ವಾಳದ ಎಲಿಯನಡುಗೋಡು ಮತ್ತು ಬೆಳ್ತಂಗಡಿ

ಟೈಲರ್ ಗಂಡ ತನ್ನ ರವಿಕೆಯ ಹೊಲಿಗೆ ಸರಿಯಾಗಿ ಹಾಕಿಲ್ಲ ಅಂತ ಬದುಕಿನ ಹುಕ್ಕು ಕಳಚಿಕೊಂಡ ಪತ್ನಿ !!

ಹೈದರಾಬಾದ್: ಟೈಲರ್ ಆಗಿರುವ ಗಂಡ, ತಾನು ಹೇಳಿದಂತೆ ಸೀರೆಯ ಬ್ಲೌಸ್ ಹೊಲಿಯಲಿಲ್ಲ, ಅಳತೆ ಸರಿ ಬಂದಿಲ್ಲ ಇತ್ಯಾದಿ ಕಂಪ್ಲೇಟ್ ಅನ್ನು ಗಂಡನ ಮೇಲೆ ಹೊರಿಸಿ ಬದುಕಿನ ಭಾರ ಇಳಿಸಿದ್ದಾಳೆ ಆತನ ಪತ್ನಿ. ಹೌದು, ಈ ಕಾರಣಕ್ಕೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ

ಐವರ್ನಾಡಿನಲ್ಲಿ ಎಸ್.ಕೆ ವೆಜಿಟೇಬಲ್ಸ್-ಫ್ರೂಟ್ಸ್, ಸ್ಟೇಜ್ ಡೆಕೋರೇಷನ್ ಹಾಗೂ ಅರ್ಥ್ ಮೂವರ್ಸ್ ಶುಭಾರಂಭ!!

ಶೈಲೇಶ್ ಅಲ್ಪೆ ಹಾಗೂ ವಿಘ್ಣೇಶ್ ಬಲ್ಲೇರಿ ಮಾಲೀಕತ್ವದ ನೂತನ ಎಸ್.ಕೆ ವೆಜಿಟೇಬಲ್, ಫ್ರುಟ್ಸ್, ಸ್ಟೇಜ್ ಡೆಕೋರೇಷನ್ ಹಾಗೂ ಅರ್ಥ್ ಮೂವರ್ಸ್ ಇಂದು ಗಣಪತಿ ಹೋಮದೊಂದಿಗೆ ಐವರ್ನಾಡಿನ ನಿಡುಬೆ ದೇವಿಕೃಪಾ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ

ತನ್ನ ಪ್ರೀತಿಯ ಮಗನ ಮದುವೆಗಾಗಿ 4 ಕೆ.ಜಿ 280 ಗ್ರಾಂ ತೂಕದ ಲಗ್ನ ಪತ್ರಿಕೆ ತಯಾರಿಸಿದ ತಂದೆ !! | ಅಷ್ಟಕ್ಕೂ ಇದರ ಬೆಲೆ…

ಮನೆಯಲ್ಲಿ ಮದುವೆಯ ದಿನ ನಿಗದಿಯಾದ ಮೇಲೆ ಮೊದಲು ರೆಡಿಯಾಗುವುದೇ ಲಗ್ನ ಪತ್ರಿಕೆ. ಇತ್ತೀಚೆಗೆ ಜನರು ಹೊಸ ಶೈಲಿಯಲ್ಲಿ ಲಗ್ನ ಪತ್ರಿಕೆ ತಯಾರಿಕೆಯನ್ನು ಯೋಚಿಸುತ್ತಾರೆ. ಜನರ ಮನಸೆಳೆಯುವ ಲಗ್ನ ಪತ್ರಿಕೆಗಳನ್ನು ಹುಡುಕುತ್ತಾರೆ. ಈಗೆಲ್ಲಾ ಹೊಸ ಹೊಸ ಥೀಮ್ ಗಳೊಂದಿಗೆ ವೆಡ್ಡಿಂಗ್ ಕಾರ್ಡ್ಗಳು

ಆಧಾರ್ ಕಾರ್ಡ್ ಅನ್ನು ಪ್ರತಿಯೊಂದು ಕೆಲಸಕ್ಕೂ ಜೊತೆಗೆ ಒಯ್ದು ಕಿರಿಕಿರಿ ಅನುಭವಿಸಿದ್ದೀರಾ?? |‌ಹಾಗಿದ್ರೆ ಇಲ್ಲಿದೆ…

ಎಲ್ಲಾ ಭಾರತೀಯ ನಾಗರಿಕರಿಗೆ ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್ ಕಾರ್ಡ್ ಅನ್ನು ಆರಂಭದಲ್ಲಿ ಗುರುತಿನ ದಾಖಲೆಯಾಗಿ ಪರಿಚಯಿಸಲಾಯಿತು. ಆದರೆ ವರ್ಷಗಳಲ್ಲಿ ಅದು ಎಲ್ಲಾ ವ್ಯವಹಾರಗಳ ಅವಿಭಾಜ್ಯ ಅಂಗವಾಗಿದೆ. ಆಧಾರ್ ಕಾರ್ಡ್ ಇದ್ದಲ್ಲಿ ಸರ್ಕಾರಿ ಕೆಲಸ, ಬ್ಯಾಂಕಿಂಗ್

ರಾಜ್ಯದಲ್ಲಿ ಹೊಸ ವೈರಸ್ ಹೆಚ್ಚಾದರೆ ಶಾಲಾ-ಕಾಲೇಜು ಮತ್ತೆ ಬಂದ್!! ಶಿಕ್ಷಣ ಸಚಿವ ಬಿ.ಸಿ ನಾಗೇಶ್

ರಾಜ್ಯಕ್ಕೂ ಹೊಸ ವೈರಸ್ ಎಂಟ್ರಿಯಾಗಿದ್ದು, ಈ ಮಧ್ಯೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಒಂದುವೇಳೆ ಪ್ರಕರಣಗಳು ಹೆಚ್ಚಾದಲ್ಲಿ ಶಾಲಾ ಕಾಲೇಜುಗಳನ್ನು ಮತ್ತೊಮ್ಮೆ ಮುಚ್ಚಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್

ಮತ್ತೆ ತೆರೆಯ ಮೇಲೆ ರಾರಾಜಿಸಲಿರುವ ಅಪ್ಪು| ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕನಸು ಇಂದು ನನಸು | ‘ಗಂಧದ…

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಹಲೋಕ ತ್ಯಜಿಸಿದರೂ ಅವರ ನೆನಪು ಮಾತ್ರ ಅಮರ. ಅವರ ಒಂದೊಂದು ಸಿನಿಮಾಗಳ ನೀತಿ ಮಾತುಗಳು ಬದುಕಿನುದ್ದಕ್ಕೂ ಶಾಶ್ವತ. ಇದೀಗ ಅವರ ಕನಸಿನ ಪ್ರಾಜೆಕ್ಟ್ ಆಗಿರುವ 'ಗಂಧದಗುಡಿ' ಟೀಸರ್ ಬಿಡುಗಡೆಯಾಗಿದ್ದು,ಈ ಮೂಲಕ ಅವರ ಆತ್ಮ ಶಾಂತಿ ಕಾಣಲಿ ಎಂಬುದೇ ಆಶಯ!

ಕಾರ್ಮಿಕರಿಗೆ ಮತ್ತೊಂದು ಸಿಹಿ ಸುದ್ದಿ | ಇನ್ನು ಮುಂದೆ ಸಿಗಲಿದೆ ಉಚಿತ ಬಸ್ ಪಾಸ್ ಸೌಲಭ್ಯ

ಕಾರ್ಮಿಕರಿಗೆ ಇತ್ತೀಚಿಗೆ ಒಂದರ ಮೇಲೊಂದು ಸಿಹಿಸುದ್ದಿ ಸಿಗುತ್ತಿದೆ. ಇದೀಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಬಿಎಂಟಿಸಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಉಚಿತವಾಗಿ ಬಸ್ ಪಾಸ್ ವಿತರಿಸಲು ಮುಂದಾಗಿದೆ.ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಹಯೋಗದಲ್ಲಿ

ಶಿವಮೊಗ್ಗದಲ್ಲಿ ನಡೆಯಿತೊಂದು ಕೋತಿಯ ಭರ್ಜರಿ ಹುಟ್ಟುಹಬ್ಬ | ಖುದ್ದು ಸಚಿವರೇ ಸಾಕ್ಷಿಯಾಗಿದ್ದಾರೆ ಈ ಮಾರುತಿಯ ಬರ್ತಡೇ…

ಸಾಮಾನ್ಯವಾಗಿ ಎಲ್ಲರೂ ಸಾಕುಪ್ರಾಣಿಗಳನ್ನು ತಮ್ಮ ಸಂಗಾತಿಗಳಂತೆ ಜೊತೆಯಲ್ಲಿಯೇ ಇರಿಸಿಕೊಳ್ಳಲು ಇಷ್ಟಪಡುತ್ತಾರೆ. ನಾಯಿ, ಬೆಕ್ಕು, ಮೊಲ ಮುಂತಾದವು ಜನರು ಇಷ್ಟಪಡುವ ಸಾಕುಪ್ರಾಣಿಗಳಾಗಿರುತ್ತವೆ. ಇವುಗಳ ಹೊರತಾಗಿ ಕೆಲವು ಅಸಾಮಾನ್ಯ ಪ್ರಾಣಿಗಳನ್ನೂ ಕೂಡ ನೀವು ಮನೆಯಲ್ಲಿ ಸಾಕುತ್ತಾರೆ.ಹಾಗೆಯೇ

ಪತಿಯ ಕಿರಿಕಿರಿಯಿಂದ ಬೇಸತ್ತು ತನ್ನ ಐವರು ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪತ್ನಿ

ರಾಜಸ್ಥಾನ: ತನ್ನ ಐವರು ಹೆಣ್ಣು ಮಕ್ಕಳೊಂದಿಗೆ, ಪತಿಯ ಕಿರಿಕಿರಿಯನ್ನು ತಾಳಲಾರದೆ ಪತ್ನಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾಯಕ ಘಟನೆ ರಾಜಸ್ಥಾನದ ಕೋಟಾ ನಗರದಲ್ಲಿ ನಡೆದಿದೆ.ಭಾನುವಾರ ಗ್ರಾಮಸ್ಥರು ಬಾವಿಯಲ್ಲಿ ಮೃತದೇಹಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದು,ತಕ್ಷಣವೇ