ಸಮೃದ್ಧ ಯಕ್ಷಗಾನ ಕಲೆಯ ಮಕುಟಕ್ಕೊಂದು ಸಂಪ್ರೀತಿಯ ಮಣಿ ಶ್ರೀರಕ್ಷಾ ಭಟ್, ಕಳಸ
“ಯಕ್ಷಗಾನ ಎಂಬ ಸಾಹಿತ್ಯ ಪ್ರಭೇದ ಸರಿ ಸುಮಾರು ಆರು, ಏಳನೆಯ ಶತಮಾನದ ಆರಂಭದಲ್ಲೇ ಜನರ ಬಾಯಲ್ಲಿತ್ತು”. ಮುಂದುವರಿದು ಯಕ್ಷಗಾನದ ಕಲಾತ್ಮಕತೆಯ ಕುರಿತಾಗಿ ಹೀಗೆ ಪ್ರತಿಕ್ರಿಯಿಸುತ್ತಾರೆ. “ಯಕ್ಷಗಾನ ಸಾಹಿತ್ಯ ಪ್ರಕಾರಗಳು ಸಾರಸ್ವತ ಸೌಂದರ್ಯಗಳ ಒಂದು ವಿಸ್ಮಯ ಪ್ರಪಂಚ”. ಇಂಥ ಬೆರಗು, ಬೆಡಗು,ಸೊಗಡುಗಳಿಂದ ಮೋಡಿಗೊಳಿಸುವ ವಿಸ್ಮಯ ಪ್ರಪಂಚದ ಯಕ್ಷಗಾನದ ಸನಿಯದಲ್ಲಿ ಒಡನಾಡಿದರೂ ಕೂಡ ಮೈನವಿರೇಳಿಸುತ್ತದೆ. ಹಾಗಿರುವಾಗ ಅದನ್ನು ಕ್ರಮಬದ್ಧ, ಶಾಸ್ತ್ರಬದ್ಧವಾಗಿಗುರುಮುಖೇನ ಕಲಿತು ಅರಗಿಸಿಕೊಂಡವರಿಗೆ ವಿಸ್ಮಯ ಪ್ರಪಂಚದಲ್ಲಿ ನಿತ್ಯ ವಿಹರಿಸುವ ಸುಖ. ಕಲಿತಷ್ಟೂ ಕಲಿಯಲಿರುವ ಹಾಗೂ ಮೊಗೆದಷ್ಟೂ ನವ ನವೀನತೆಯ ಅವಿಷ್ಕಾರಗಳ …
ಸಮೃದ್ಧ ಯಕ್ಷಗಾನ ಕಲೆಯ ಮಕುಟಕ್ಕೊಂದು ಸಂಪ್ರೀತಿಯ ಮಣಿ ಶ್ರೀರಕ್ಷಾ ಭಟ್, ಕಳಸ Read More »