Daily Archives

November 25, 2021

ಮುಂದಿನ ದಿನಗಳಲ್ಲಿ ಪುನೀತ್ ರಾಜಕುಮಾರ್ ನಟಿಸಬೇಕಿದ್ದ ಸಿನಿಮಾಗಳಿಗೆ ನಾಯಕ ಯಾರು!!? ಅಪ್ಪು ಸ್ಥಾನವನ್ನು ತುಂಬಲಿರುವ…

ವಿಧಿಯ ಕರೆಗೆ ಓಗೊಟ್ಟು ಸಾಗರದಷ್ಟು ವಿಶಾಲ ಅಭಿಮಾನಿ ಬಳಗವನ್ನು ಬಿಟ್ಟು ಅಗಲಿದ ಕನ್ನಡದ ಖ್ಯಾತ ಯುವನಟ ಪುನೀತ್ ರಾಜ್ ಕುಮಾರ್ ಅವರು ನಟಿಸಬೇಕಿದ್ದ ಹಲವಾರು ಚಿತ್ರಗಳಿಗೆ ಮುಂದೆ ನಟ ಯಾರು ಎಂಬ ಪ್ರಶ್ನೆಯೊಂದು ಎದ್ದಿದ್ದು, ಈ ನಡುವೆ ಮುಂದಿನ ನಟ ಯಾರಾಗಬಹುದೆಂಬ ಆಯ್ಕೆಯೂ ನಡೆದಿದೆ.ಮುಂಬರುವ

ಬೆಲೆ ಗಗನಕ್ಕೇರಿರುವ ಟೊಮ್ಯಾಟೊ ಗೆ ಇಬ್ಬರು ಬಲಿ !! |ತೋಟದಲ್ಲಿಯೇ ನಡೆಯಿತು ಈ ಘೋರ ದುರಂತ

ಟೊಮ್ಯಾಟೊ ತೋಟಕ್ಕೆ ರೈತರೊಬ್ಬರು ಅಳವಡಿಸಿದ್ದ ವಿದ್ಯುತ್ ಬೇಲಿಗೆ ಯುವಕನೊಬ್ಬ ಬಲಿಯಾಗಿದ್ದು, ಸಿಟ್ಟಿಗೆದ್ದ ಮೃತನ ಕುಟುಂಬಸ್ಥರು ತೋಟದ ಮಾಲೀಕನಿಗೆ ಮನಸೋ ಇಚ್ಛೆ ಹಲ್ಲೆ ಮಾಡಿ ಆತನನ್ನು ಅಮಾನವೀಯವಾಗಿ ಹೊಡೆದು ಕೊಂದ ಘಟನೆ ಗೌರಿಬಿದನೂರು ತಾಲೂಕಿನ ಚಿರಕಮಟ್ಟೇನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಕೈಯ ಮಣಿಕಟ್ಟು ಕೊಯ್ದುಕೊಂಡು ತಾಯಿ ಹಾಗೂ ಇಬ್ಬರು ಮಕ್ಕಳು ಆತ್ಮಹತ್ಯೆಗೆ ಶರಣು

ನೆಝಕಲ್ ಚರ್ಚ್ ನ ನಾಲ್ಕನೇ ವಾರ್ಡ್ ನ ನರೋಡ್ ನಲ್ಲಿ ಒಂದೇ ಕುಟುಂಬದ ಮೂವರು ಕೈಯ ಮಣಿಕಟ್ಟನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೇರಳದಲ್ಲಿ ನಡೆದಿದೆ.ಘಟನೆಯ ಪರಿಣಾಮವಾಗಿ ಇಬ್ಬರು ಮೃತಪಟ್ಟು ಓರ್ವರು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಮಾಹಿತಿ ತಿಳಿದು

ವಿದೇಶಿಗನ ಜೊತೆ ಮನಸೋ ಇಚ್ಛೆ ಸಖತ್ ಸ್ಟೆಪ್ ಹಾಕಿದ ಇಳಿ ವಯಸ್ಸಿನ ಕಚ್ಚೆಧಾರಿ ಅಜ್ಜ | ಅಜ್ಜನ ಡ್ಯಾನ್ಸ್ ವೀಡಿಯೋ ಇದೀಗ…

ಕುಣಿಯಲು ಬೇಕಿರುವುದು ಒಳ್ಳೆಯ ಸ್ಟೇಜ್ ಅಲ್ಲ, ಶಾಸ್ತ್ರೀಯವಾಗಿ ಕಲಿತ ಸ್ಟೆಪ್ಸ್ ಅಲ್ಲ , ಬದಲಿಗೆ ಕುಣಿದು ಖುಷಿ ಪಡಲು ಬೇಕಿರೋದು ಜಸ್ಟ್ ಉಲ್ಲಾಸದ ಮನಸ್ಸು. ಇದನ್ನು ಪ್ರೂವ್ ಮಾಡಿದ್ದಾರೆ ಈ ಇಳಿವಯಸ್ಸಿನ ಕಚ್ಚೆಧಾರಿ ಅಜ್ಜ!!ಹೌದು, ಇಲ್ಲೊಬ್ಬರು ಅಜ್ಜ ಹಾಗೆ ರಸ್ತೆಯಲ್ಲಿ ಮನಸಾರೆ

ಮೇಘಾಲಯ:ರಾತ್ರಿ ಬೆಳಗಾಗುವುದರೊಳಗೆ ಕಾಂಗ್ರೆಸ್ ಗೆ ಬಿಗ್ ಶಾಕ್!! |ಮುಖ್ಯಮಂತ್ರಿ ಸಹಿತ 11 ಮಂದಿ ಘಟಾನುಘಟಿ ನಾಯಕರು…

ಮೇಘಾಲಯದಲ್ಲಿ ತಡರಾತ್ರಿ ಮಾಜಿ ಮುಖ್ಯಮಂತ್ರಿ ಕುಕುಲ್ ರಂಗಾ ಸೇರಿದಂತೆ 11 ಮಂದಿ ಕಾಂಗ್ರೆಸ್ ನಾಯಕರುಗಳು ತೃಣಮೂಲ ಕಾಂಗ್ರೆಸ್ ಪಾರ್ಟಿಯನ್ನು ಸೇರಿಕೊಂಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹೊಡೆತ ಬಿದ್ದಂತಾಗಿದೆ.ಮಾಜಿ ಸಿಎಂ ಮುಕುಲ್ ಸಂಗ್ಯಾ ಮತ್ತು ಪಕ್ಷ ರಾಜ್ಯಾಧ್ಯಕ್ಷ ವಿನ್ಸೆಂಟ್ ಎಚ್

ಬಳ್ಪ : ಆಕಸ್ಮಿಕ ಬೆಂಕಿ ಧಗದಗನೇ ಉರಿದ ಕಾರು

ಕಡಬ ತಾಲೂಕಿನ ಬಳ್ಪದ ಎಡೋಣಿ ಎಂಬಲ್ಲಿ ಕಾರೊಂದು ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸಂಪೂರ್ಣವಾಗಿ ಸುಟ್ಟು ಭಸ್ಮವಾದ ಘಟನೆ ನಡೆದಿದೆ.ಪಂಜ ನಿವಾಸಿ ಕೇಶವ ಆಚಾರಿ ಎಂಬುವರು ತಮ್ಮ ಕಾರಿನಲ್ಲಿ ಏನೆಕಲ್ಲು ಕಡೆಯಿಂದ ಕೆಲಸ ಮುಗಿಸಿ ಬರುತ್ತಿದ್ದ ವೇಳೆ ಎಡೋಣಿ ತಲುಪುತ್ತಿದ್ದಂತೆ ಕಾರಿನ

ರೈಲಿಗೆ ತಲೆ ಕೊಟ್ಟು ಎಸ್ ಡಿಎಂ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು | ಛಿದ್ರ ಛಿದ್ರವಾಗಿ ಚೆಲ್ಲಾಪಿಲ್ಲಿಯಾದ ಮೃತದೇಹ

ಆತನಿಗೆ ಅದೇನು ಸಂಕಷ್ಟ ಎದುರಾಗಿತ್ತೋ ಏನು ರೈಲನ್ನೇ ತನ್ನ ಅಂತಿಮ ಬಂಡಿಯಾಗಿಸಿ ಇಹಲೋಕ ತ್ಯಜಿಸಿದ. ಹೌದು ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಯೋರ್ವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆಶರಣಾಗಿರುವ ಘಟನೆ ನಡೆದಿದೆ.ಮುಗ್ವಾ ಹಳಗೇರಿ ಮೂಲದ ನಿವಾಸಿ ವಿಶಾಲ ಗೌಡ (17)ಆತ್ಮಹತ್ಯೆಗೆ ಶರಣಾದ

ಮದುವೆ ಮೆರವಣಿಗೆಯ ಡಿಜೆ ಶಬ್ದಕ್ಕೆ ಪ್ರಾಣ ಕಳೆದುಕೊಂಡ 63 ಕೋಳಿಗಳು,ಪ್ರಕರಣ ದಾಖಲು

ಡಿಜೆ ಶಬ್ದಕ್ಕೆ ಕೋಳಿಗಳು ಸತ್ತು ಹೋದಘಟನೆ ಭುವನೇಶ್ವರದಲ್ಲಿ ನಡೆದಿದೆ.ತಮಾಷೆಗಾಗಿ ಡಿಜೆ ಶಬ್ದಕ್ಕೆ ಕೋಳಿಗಳು ಕುಣಿದು ಕುಣಿದು ಸತ್ತವಾ ಎಂದು ಕೇಳಿಬರುತ್ತಿದೆಯಾದರೂ..ಈ ವಿಷಯ ಸ್ವಲ್ಪ ಗಂಭೀರವಾಗಿ ಯೋಚಿಸಬೇಕಾಗಿದೆ.ಡಿಜೆ ಶಬ್ದಗಳಿಂದ ಹೃದಯದ ತೊಂದರೆ ಇರುವವರಿಗೆ ಗಂಭೀರ ಪರಿಣಾಮ ಬೀರುವ

ಪತ್ರಕರ್ತ ಸುಖಪಾಲ್ ಪೊಳಲಿ ಕೊಲೆಯತ್ನ ಪ್ರಕರಣ: ಮಂಗಳೂರು ಪೊಲೀಸ್ ಕಮೀಷನರ್ ಗೆ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು…

ಪುತ್ತೂರು: ಮಂಗಳೂರಿನಲ್ಲಿ ಪತ್ರಕರ್ತ ಸುಖಪಾಲ್ ಪೊಳಲಿಯವರನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆಯ ಕುರಿತು ಕೂಲಂಕುಷ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿ ವತಿಯಿಂದ ಮಂಗಳೂರು ಪೊಲೀಸ್ ಕಮೀಷನರ್ ಎನ್.‌ಶಶಿಕುಮಾರ್ ಅವರಿಗೆ ನ.24ರಂದು

ಪತ್ರಕರ್ತನ ಮೇಲೆ ಹಲ್ಲೆ ಪ್ರಕರಣ:|
ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮತ್ತು ಪತ್ರಕರ್ತರಿಗೆ ಸೂಕ್ತ

ಪುತ್ತೂರು: ಪಬ್ಲಿಕ್ ಟಿವಿ ವರದಿಗಾರರ ಸುಖಪಾಲ್ ಪೊಳಲಿ ಅವರ ಮೇಲೆ ಮಂಗಳೂರಿನಲ್ಲಿ ನಡೆದ ಹಲ್ಲೆ ಘಟನೆಯನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನ.24ರಂದುಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ