Day: November 25, 2021

ಕೊಳ್ತಿಗೆ : ಮಹಿಳೆ ನಾಪತ್ತೆ ,ಪತ್ತೆಗೆ ಮನವಿ

ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಮಾಲೆತ್ತೋಡಿ ದಿ. ಕೃಷ್ಣಪ್ಪ ನಾಯ್ಕರ ಪತ್ನಿ ಶ್ರೀಮತಿ ಸರಸ್ವತಿ ಎಂಬವರು ನಾಪತ್ತೆಯಾಗಿದ್ದು, ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ. 20ರಂದು ಅಡ್ಯಾರಿನಲ್ಲಿ ನಡೆದ ತಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆಂದು ಮುಂಜಾನೆ 6.30 ಕ್ಕೆ ಮನೆಯಿಂದ ಹೊರಟವರು ಮದುವೆ ಕಾರ್ಯಕ್ರಮಕ್ಕೂ ಹೋಗದೆ ಹಿಂತುರುಗಿ ಮನೆಗೆ ಬಾರದೆ ನಾಪತ್ತೆಯಾಗಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.ಸುಮಾರು 10 ವರ್ಷಗಳಿಂದ ಇವರು ಮಾನಸಿಕ ಅಸ್ವಸ್ಥರಾಗಿದ್ದರೆನ್ನಲಾಗಿದೆ. ಸರಸ್ವತಿಯವರು ಕೆಂಪು ಸೀರೆ, ಕುಪ್ಪಸ ತೊಟ್ಟಿದ್ದು, ಕೂದಲನ್ನು ಕಟ್ ಮಾಡಿಕೊಂಡಿದ್ದಾರೆ. ಗೋಧಿ …

ಕೊಳ್ತಿಗೆ : ಮಹಿಳೆ ನಾಪತ್ತೆ ,ಪತ್ತೆಗೆ ಮನವಿ Read More »

ಕೊನೆಗೂ ಬಿತ್ತು ಬ್ರೇಕ್ ಕೊಯಿಲದ ಅಕ್ರಮ ಕೋಳಿ ಅಂಕಕ್ಕೆ

ಕಡಬ: ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದ ನಿಡೇಲು ಎಂಬಲ್ಲಿ ಗುರುವಾರ ನಡೆಸಲು ಸಿದ್ದತೆ ನಡೆಸಿದ್ದ ಕೊಳಿ ಅಂಕಕ್ಕೆ ಕಡಬ ಪೊಲೀಸರು ಬ್ರೇಕ್ ಹಾಕಿದ್ದಾರೆ. ನೀಡೇಲು ಎಂಬಲ್ಲಿ ಮೂರು ದಿನಗಳ ಕಾಲ ವ್ಯಕ್ತಿಯೋರ್ವರ ಮನೆಯಲ್ಲಿ ನಡೆದ ದೈವದ ನೇಮೋತ್ಸವ ಬಳಿಕ ಕಳೆದ ಮಂಗಳವಾರ ಮತ್ತು ಬುಧವಾರ ಪ್ರಭಾವಿ ರಾಜಕಾರಣಿಗಳ, ಉನ್ನತ ಮಟ್ಟದ ಅಧಿಕಾರಿಗಳ ಕೃಪಾಕಟಾಕ್ಷದಲ್ಲಿ ಅಕ್ರಮ ಕೋಳಿ ಅಂಕ ನಡೆಸಲು ನಿರ್ಧರಿಸಲಾಗಿತ್ತು. ಇದಕ್ಕೆ ಉನ್ನತ ಮಟ್ಟದ ಅಧಿಕಾರಿಗಳ ಶಿಫಾರಸ್ಸು ಪಡೆಯಲಾಗಿತ್ತು. ಆದರೆ ಮಂಗಳವಾರ ನಡೆದ ಅಂಕವನ್ನು ಬುದವಾರ …

ಕೊನೆಗೂ ಬಿತ್ತು ಬ್ರೇಕ್ ಕೊಯಿಲದ ಅಕ್ರಮ ಕೋಳಿ ಅಂಕಕ್ಕೆ Read More »

ಭ್ರಷ್ಟರ ಬೇಟೆಯಾಡಿದ ಎಸಿಬಿ ಅಧಿಕಾರಿಗಳಿಗೆ ಶಾಕ್ | PWD ಎಂಜಿನಿಯರ್ ಮನೆಯ ನೀರಿನ ಪೈಪ್’ನಲ್ಲಿ ಹರಿದು ಬಂತು ಲಕ್ಷ ಲಕ್ಷ ಹಣ

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ ಸರ್ಕಾರದ ವಿವಿಧ ಇಲಾಖೆಗಳ 15 ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಸಂಪತನ್ನು ಪತ್ತೆಮಾಡಿದ್ದಾರೆ. ಸಾರ್ವಜನಿಕ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಶಾಂತಗೌಡ ಬಿರಾದರ್ ಅವರ ಮನೆ ಮೇಲೆ ಎಸಿಬಿ ದಾಳಿ ನಡೆಸಿದಾಗ ಅಕ್ಷರಶಃ ನಾಟಕೀಯ ಬೆಳವಣಿಗೆ ನಡೆದಿದ್ದು ಇಡೀ ರಾಜ್ಯದ ಜನತೆ ಕಣ್ಣುಬಾಯಿ ಬಿಟ್ಟು ನೋಡುವಂತೆ ಮಾಡಿದೆ. ಅಕ್ರಮ ಆಸ್ತಿ, ಸಂಪತ್ತು ಗಳಿಕೆಯ ವಾಸನೆಯ ಜಾಡು ಹಿಡಿದು ಹೊರಟ ಎಸಿಬಿ ಅಧಿಕಾರಿಗಳು ನಿನ್ನೆ ಬೆಳಗ್ಗೆ 9 …

ಭ್ರಷ್ಟರ ಬೇಟೆಯಾಡಿದ ಎಸಿಬಿ ಅಧಿಕಾರಿಗಳಿಗೆ ಶಾಕ್ | PWD ಎಂಜಿನಿಯರ್ ಮನೆಯ ನೀರಿನ ಪೈಪ್’ನಲ್ಲಿ ಹರಿದು ಬಂತು ಲಕ್ಷ ಲಕ್ಷ ಹಣ Read More »

ಕಡಬ : ಪಿಕಪ್ ವಾಹನದಲ್ಲಿ ತ್ಯಾಜ್ಯ ಎಸೆದು ಹೋದವರನ್ನು ಪತ್ತೆ ಹಚ್ಚಿ ದಂಡ ವಿಧಿಸಿದ ಐತ್ತೂರು ಗ್ರಾ.ಪಂ

ಕಡಬ: ಐತ್ತೂರು ಗ್ರಾಮದ ಮೇಲಿನ ಕಲ್ಲಾಜೆಯಿಂದ ಆಜನ ರಸ್ತೆಯ ಕಲ್ಲಾಜೆ ತೋಡಿನ ಬಳಿ ವಾಹನದಲ್ಲಿ ತಂದು ತ್ಯಾಜ್ಯ ಎಸಿದು ಅದ್ಯಾರೋ ಓಟ ಕಿತ್ತಿದ್ದರು. ಇದೀಗ ತ್ಯಾಜ್ಯ ಎಸೆದವರನ್ನು ಪತ್ತೆ ಮಾಡಿ ಗ್ರಾಮ ಪಂಚಾಯತ್ ನಿಂದ ಪತ್ತೆ ಹಚ್ಚಿ ದಂಡ ವಿಧಿಸಲಾಗಿದೆ. ನ.23ರಂದು ಯಾರೋ ಪಿಕಪ್ ವಾಹನದಲ್ಲಿ ತಂದು ಕೋಳಿ ತ್ಯಾಜ್ಯ ಎಸೆದು ಹೋಗಿರುವ ಬಗ್ಗೆ ಗ್ರಾಮ ಪಂಚಾಯತ್ ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದ ಐತ್ತೂರು ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಸುಜಾತ ಅವರು ಕಡಬ …

ಕಡಬ : ಪಿಕಪ್ ವಾಹನದಲ್ಲಿ ತ್ಯಾಜ್ಯ ಎಸೆದು ಹೋದವರನ್ನು ಪತ್ತೆ ಹಚ್ಚಿ ದಂಡ ವಿಧಿಸಿದ ಐತ್ತೂರು ಗ್ರಾ.ಪಂ Read More »

ಶೀಘ್ರದಲ್ಲೇ ಬೆಳೆಹಾನಿ ಪರಿಹಾರ ಬಿಡುಗಡೆಗೆ ಆದೇಶ: ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ರಾಗಿ, ಜೋಳ, ಭತ್ತ, ತರಕಾರಿ, ಶೇಂಗಾ ಮೊದಲಾದ ಹಲವಾರು ಬೆಳೆಗಳು ವ್ಯಾಪಕವಾಗಿ ನಾಶವಾಗಿದ್ದು, ಅವುಗಳಿಗೆ ತಕ್ಷಣ ಪರಿಹಾರ ನೀಡಬೇಕೆಂದು ಪ್ರಥಮ ಬಾರಿಗೆ ಸರ್ವೆ ಆಗಿ ಪರಿಹಾರ ಆ್ಯಪ್‍ನಲ್ಲಿ ಮಾಹಿತಿ ಭರ್ತಿ ಆದ ಕೂಡಲೆ ರೈತರ ಖಾತೆಗಳಿಗೆ ಪರಿಹಾರ ಜಮೆಯಾಗುವಂತೆ ಆದೇಶ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ಈ ಆದೇಶದ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ಕಾರ್ಯದರ್ಶಿ, ಕಂದಾಯ ಇಲಾಖೆಯ …

ಶೀಘ್ರದಲ್ಲೇ ಬೆಳೆಹಾನಿ ಪರಿಹಾರ ಬಿಡುಗಡೆಗೆ ಆದೇಶ: ಮುಖ್ಯಮಂತ್ರಿ ಬೊಮ್ಮಾಯಿ Read More »

Breaking news
ಕಡಬ:ಹಿಂದೂ ಯುವಕನೋರ್ವನಿಗೆ ಮುಸ್ಲಿಂ ಯುವಕರಿಂದ ವಾಟ್ಸಪ್ ಸ್ಟೇಟಸ್ ವಿಚಾರವಾಗಿ ಕೊಲೆ ಬೆದರಿಕೆ!! ಆರೋಪಿಗಳ ಬಂಧನಕ್ಕಾಗ್ರಹಿಸಿ ಠಾಣೆಯ ಮುಂದೆ ಜಮಾಯಿಸಿದ ಹಿಂದೂ ಸಂಘಟನೆ

ಕಡಬ:ಹಿಂದೂ ಯುವಕನೋರ್ವನಿಗೆ ಮುಸ್ಲಿಂ ಯುವಕರು ವಾಟ್ಸಪ್ ಸ್ಟೇಟಸ್ ವಿಚಾರವೊಂದಕ್ಕೆ ಕೊಲೆ ಬೆದರಿಕೆ ಒಡ್ಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ವಿಚಾರ ತಿಳಿಯುತ್ತಲೇ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಹಿಂದೂ ಸಂಘಟನೆಗಳು ಕಡಬ ಠಾಣೆಗೆ ಜಮಾಯಿಸಿದೆ. ಘಟನೆ ವಿವರ: ಹಿಂದೂ ಯುವಕರಿಬ್ಬರು ತಮ್ಮ ವಾಟ್ಸಪ್ ನಲ್ಲಿ ”ಮುಸ್ಲಿಂ ಯುವಕರು ನಮ್ಮ ಹೆಣ್ಣುಮಕ್ಕಳನ್ನು ನೋಡಿದರೆ ನಮಗೆ ಹೇಳಿ, ನಮ್ಮ ಹೆಣ್ಣುಮಕ್ಕಳು ಮುಸ್ಲಿಮರ ಕಾಂಟಾಕ್ಟ್ ಇಟ್ಟುಕೊಂಡಿದ್ದರೆ ನಮಗೆ ಹೇಳಿ “ಎಂದು ಸ್ಟೇಟಸ್ ಹಾಕಿಕೊಂಡಿದ್ದರಂತೆ. ಸದ್ಯ ಇದೇ ವಿಚಾರವಾಗಿ ಮುಸ್ಲಿಂ ಯುವಕರ ತಂಡವೊಂದು ಕೊಲೆ ಬೆದರಿಕೆ …

Breaking news
ಕಡಬ:ಹಿಂದೂ ಯುವಕನೋರ್ವನಿಗೆ ಮುಸ್ಲಿಂ ಯುವಕರಿಂದ ವಾಟ್ಸಪ್ ಸ್ಟೇಟಸ್ ವಿಚಾರವಾಗಿ ಕೊಲೆ ಬೆದರಿಕೆ!! ಆರೋಪಿಗಳ ಬಂಧನಕ್ಕಾಗ್ರಹಿಸಿ ಠಾಣೆಯ ಮುಂದೆ ಜಮಾಯಿಸಿದ ಹಿಂದೂ ಸಂಘಟನೆ
Read More »

ಕಲಾವಿದನ ಕೈಚಳಕದಿಂದ ಮೂಡಿದೆ ವಿಶೇಷ ನೇತ್ರ !! | ಕಣ್ಣಂಚಿನಿಂದ ಕೆನ್ನೆ ಮೇಲೆ ಕಣ್ಣ ಹನಿ ಜಾರುತ್ತಿರುವ ಈ ಚಿತ್ರಣದ ವೀಡಿಯೋ ವೈರಲ್

ಪುಟ್ಟ ಕಲಾವಿದನಿಂದ ಹಿಡಿದು ದೊಡ್ಡ-ದೊಡ್ಡ ಪ್ರತಿಭೆಗಳು ಕೂಡ ಇಂದು ಸೋಶಿಯಲ್ ಮೀಡಿಯಾ ಮೂಲಕ ಜಗತ್ತಿಗೆ ಪರಿಚಯವಾಗುತ್ತಿದ್ದಾರೆ.ಆದರೆ ಅದೆಷ್ಟೋ ಕಲಾವಿದರು ಇನ್ನೂ ತೆರೆಮರೆಯಲ್ಲಿ ಇದ್ದಾರೆ.ಇದೀಗ ಇನ್ಸ್ಟಾಗ್ರಾಮ್ ನಲ್ಲಿ ಒಬ್ಬ ಕಲೆಗಾರನ ಕೈ ಚಳಕದ ಚಿತ್ರಣದ ವಿಡಿಯೊ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆಯುವಂತಿದೆ. ಈ ವಿಡಿಯೋದಲ್ಲಿ ಕಣ್ಣಂಚಿನಿಂದ ಕೆನ್ನೆಯ ಮೇಲೆ ನೀರು ಜಾರುವುದರಲ್ಲಿದೆ ಎಂಬ ಚಿತ್ರಣವಿದ್ದು, ಇದು ನಿಜವಾದ ಕಣ್ಣು ಅನ್ನಿಸುವಷ್ಟರ ಮಟ್ಟಿಗೆ ಆಕರ್ಷಕವಾಗಿ ಕಾಣಿಸುವ ಚಿತ್ರ ನೋಡಿ ನೆಟ್ಟಿಗರು ಬೆರಗಾಗಿದ್ದಾರೆ.ಹೌದು. ಈತನ ಚಿತ್ರದಲ್ಲಿ ಕಣ್ಣಂಚಿನಿಂದ ನೀರು ಬರುತ್ತಿರುವಂತಿದ್ದು,ರಿಯಲಿಸ್ಟಿಕ್​ …

ಕಲಾವಿದನ ಕೈಚಳಕದಿಂದ ಮೂಡಿದೆ ವಿಶೇಷ ನೇತ್ರ !! | ಕಣ್ಣಂಚಿನಿಂದ ಕೆನ್ನೆ ಮೇಲೆ ಕಣ್ಣ ಹನಿ ಜಾರುತ್ತಿರುವ ಈ ಚಿತ್ರಣದ ವೀಡಿಯೋ ವೈರಲ್ Read More »

ನನ್ನ ಪರಿಸ್ಥಿತಿ ಯಾರಿಗೂ ಬರದಿರಲಿ… ಬೈಕೊಂದರ ರೋದನ! | ಇದು ಕಂಡು ಬಂದಿದ್ದು ಮಂಗಳೂರು ಪುರಭವನದಲ್ಲಿ

ಮಂಗಳೂರು : “ನನ್ನ ಹೆಸರು ಬಜಾಜ್ ಕೆಟಿಎಂ ಡ್ಯೂಕ್. 2016ರಲ್ಲಿ ನನ್ನ ಮಾಲಕ ನನ್ನನ್ನು ಖರೀದಿಸಿದ್ದ. ಆದರೆ ಕಳೆದೆರಡು ವರ್ಷಗಳಿಂದ ನನಗೆ ಇನ್ಶೂರೆನ್ಸ್ ಮಾಡಿಸಿರಲಿಲ್ಲ. ಹೀಗಿರುವಾಗ 4-10-2021ರಂದು ನನ್ನ ಮೇಲೆ ಇಬ್ಬರು ಕುಳಿತುಕೊಂಡು ಹೋಗುವಾಗ ಅಪಘಾತವಾಗಿ ಅವರಿಬ್ಬರೂ ಮರಣ ಹೊಂದಿರುತ್ತಾರೆ. ಈಗ ನನ್ನನ್ನು ಪೊಲೀಸ್ ಠಾಣೆಯಲ್ಲಿ ಹರಾಜಿಗೆ ಇಡಲಾಗಿದೆ. ನನ್ನ ಪರಿಸ್ಥಿತಿ ಬೇರೆ ಯಾರಿಗೂ ಬರದಿರಲಿ”. ಹೀಗೊಂದು ದ್ವಿಚಕ್ರ ವಾಹನದ ರೋದನದ ಬರಹ ಕಂಡುಬಂದಿದ್ದು,ಮಂಗಳೂರಿನಪುರಭವನದ ಆವರಣದಲ್ಲಿರುವ ಮಿನಿ ಸಭಾಂಗಣದ ಆವರಣದಲ್ಲಿ. ತನ್ನ ಕೊರಳ ಪಟ್ಟಿಯಲ್ಲಿ ಇಂತಹ ಬರಹವನ್ನು …

ನನ್ನ ಪರಿಸ್ಥಿತಿ ಯಾರಿಗೂ ಬರದಿರಲಿ… ಬೈಕೊಂದರ ರೋದನ! | ಇದು ಕಂಡು ಬಂದಿದ್ದು ಮಂಗಳೂರು ಪುರಭವನದಲ್ಲಿ Read More »

40 ವರ್ಷಗಳಿಂದ ಬುಲೆಟ್ ಪ್ರೂಫ್ ಗಾಜಿನ ಕೋಣೆಯೊಳಗೆ ಬಂಧಿಯಾಗಿದೆ ಕಂಸರೂಪಿ ನರರಾಕ್ಷಸ!! ಜೈಲು ಸಿಬ್ಬಂದಿಗಳ ಸಹಿತ ಡಾನ್ ಗಳ ಬೆವರು ಹರಿಸಿದ ನಟೋರಿಯಸ್ ಯಾರುಗೊತ್ತಾ

ಬಾಲ್ಯದಲ್ಲಿ ನಡೆಯುವ ಕೆಲ ಘಟನೆಗಳು ಯೌವ್ವನಕ್ಕೆ ಬರುವ ಹೊತ್ತಲ್ಲಿ ಹೆಚ್ಚು ಕಾಡುತ್ತದೆ ಹಾಗೂ ಇದರಿಂದ ಪ್ರೆರೇಪಿತರಾಗಿ ತಮ್ಮ ಜೀವನವನ್ನೇ ಬೇರೆ ದಿಕ್ಕಿಗೆ ಬದಲಿಸುವಂತೆ ಮಾಡುತ್ತದೆ ಎಂಬುವುದಕ್ಕೆ ಈತನ ಸ್ಟೋರಿ ಒಂದು ಒಳ್ಳೆಯ ಉದಾಹರಣೆ.ಬಾಲ್ಯದಲ್ಲಿ ಕಷ್ಟ ಕಂಡು ಬೆಳೆದಿದ್ದ ಯುವಕ ಬೆಳೆಯುತ್ತಲೇ ಅದರ ವಿರುದ್ಧ ಹೋರಾಟಕ್ಕಿಳಿದು ತನ್ನ ಅಹಿಂಸೆಯ ಮಾರ್ಗದಲ್ಲಿ ನಡೆದಿದ್ದರಿಂದ ಸತತವಾಗಿ 40 ವರ್ಷಗಳಿಂದ ಜೈಲಿನಲ್ಲಿಯೇ ಕೊಳೆಯುವಂತಾಗಿದೆ. ಜೈಲಿನಲ್ಲಿದ್ದರೂ ಕೂಡಾ ತನ್ನ ಕಂಸ ಬುದ್ಧಿಯನ್ನು ಬಿಡದ ಈತನನ್ನು ಕಂಡರೆ ಜೈಲು ಸಿಬ್ಬಂದಿಯೇ ಒಂದರೆಕ್ಷಣ ನಡುಗುತ್ತಾರಂತೆ. ಯಾವ ಡಾನ್ …

40 ವರ್ಷಗಳಿಂದ ಬುಲೆಟ್ ಪ್ರೂಫ್ ಗಾಜಿನ ಕೋಣೆಯೊಳಗೆ ಬಂಧಿಯಾಗಿದೆ ಕಂಸರೂಪಿ ನರರಾಕ್ಷಸ!! ಜೈಲು ಸಿಬ್ಬಂದಿಗಳ ಸಹಿತ ಡಾನ್ ಗಳ ಬೆವರು ಹರಿಸಿದ ನಟೋರಿಯಸ್ ಯಾರುಗೊತ್ತಾ Read More »

ಶಿಬಾಜೆ : ಬಾವಿಗೆ ಬಿದ್ದು ಮಹಿಳೆ ಮೃತ್ಯು

ಬೆಳ್ತಂಗಡಿ : ಶಿಬಾಜೆಯ ಐಂಗುಡ ನಿವಾಸಿ ವಿಶ್ಲೇಶ್ವರ ದಾಮ್ಲೆ ಅವರ ಪತ್ನಿ ಅನುರಾಧ ದಾಮ್ಲೆ (73ವ)ರವರು ನ.25 ರಂದು ನೀರು ಸೇದುವ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಜರುಗಿದೆ. ಮೃತರು ಪತಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top