Daily Archives

November 23, 2021

ಮಂಗಳೂರು : ಪತ್ರಕರ್ತ ಸುಖ್‌ಪಾಲ್ ಪೊಳಲಿ ಕೊಲೆಯತ್ನ ,ಆರೋಪಿಯ ಬಂಧನ

ಮಂಗಳೂರು : ಖಾಸಗಿ ಟಿವಿ ವಾಹಿನಿ ವರದಿಗಾರೊಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಖಾಸಗಿ ಟಿವಿ ವರದಿಗಾರರಾಗಿರುವ ಸುಖ್ ಪಾಲ್ ಪೊಳಲಿ ಅವರ ಮೇಲೆ ಯದುನಂದನ್ ಎನ್ನುವವರು ಸೋಮವಾರ ಸಂಜೆ ರಾಡ್ ನಿಂದ ಮಾರಣಾಂತಿಕ ಹಲ್ಲೆ

ಅಕಾಲಿಕ ಮಳೆಗೆ ತತ್ತರಿಸಿ ಹೋದ ಕರಾವಳಿಯ ಅಡಿಕೆ ಬೆಳೆಗಾರರು!! | ಅಂಗಳದಲ್ಲೇ ಕೊಳೆತು ಹೋಗುತ್ತಿದೆ ಕ್ವಿಂಟಾಲ್ ಗಟ್ಟಲೆ…

ನವೆಂಬರ್ ತಿಂಗಳ ಅಕಾಲಿಕ ಮಳೆಗೆ ಇಡೀ ದಕ್ಷಿಣ ಭಾರತವೇ ತತ್ತರಿಸಿಹೋಗಿದೆ. ಅದೆಷ್ಟೋ ಜನ ಸೂರು ಕಳೆದುಕೊಂಡು, ಅನ್ನ ಆಹಾರವಿಲ್ಲದೆ ಪರದಾಡುತ್ತಿದ್ದಾರೆ. ಹಲವೆಡೆ ಪ್ರವಾಹದ ಪರಿಸ್ಥಿತಿಯೇ ಎದುರಾಗಿದೆ. ಹೀಗಿರುವಾಗ ರೈತರ ಸ್ಥಿತಿ ನೋಡಲಸಾಧ್ಯ. ಬೆಳೆದ ಬೆಳೆಗಳೆಲ್ಲ ನೀರಲ್ಲಿ ನೀರಾಗಿ ಹೋಗಿದೆ.

ಮಂಗಳೂರು ವಿ.ವಿ.ಸ್ನಾತಕೋತ್ತರ ಪದವಿ: ಅರ್ಜಿ ಸಲ್ಲಿಕೆ ನ.30ರವರೆಗೆ ವಿಸ್ತರಣೆ

ಮಂಗಳೂರು : ಮಂಗಳೂರು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ವಿಭಾಗಗಳು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿ/ ಸ್ನಾತಕೋತ್ತರ ಕೇಂದ್ರ ಚಿಕ್ಕ ಅಳುವಾರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜಿತ

ತುಳುನಾಡಲ್ಲಿ ದೈವವನ್ನೇ ನಂಬಿಕೊಂಡು ಬಂದ ಭಕ್ತನ ಮನೆಯಲ್ಲೇ ಕಳ್ಳತನ !! | ದಾರಿ ತೋಚದೆ ಧೂಮಾವತಿ ಮೊರೆ ಹೋದ ಮನೆ…

ಉಡುಪಿ :ತುಳುನಾಡು ಎಂದ ಕೂಡಲೆ ಯೋಚನೆಗೆ ಬರುವುದು ಹಿಂದಿನಿಂದಲೂ ಆರಾಧಿಸಿಕೊಂಡು ಬಂದ ದೈವಗಳು. ಅದೇನೇ ಸಂಕಷ್ಟ ಎದುರಾದರೂ ಒಮ್ಮೆ ದೈವಗಳನ್ನು ನೆನೆದರೆ ಸಾಕು, ನಮ್ಮ ಕಷ್ಟಗಳೆಲ್ಲ ಪರಿಹಾರವಾದಂತೆ.ಅದೆಷ್ಟೋ ಕಾರ್ಣಿಕ ಶಕ್ತಿಗಳನ್ನು ಹೊಂದಿದ ಈ ಕರಾವಳಿ ಸಾವಿರಾರು ಭಕ್ತರ ನಂಬಿಕೆಯನ್ನು ಉಳಿಸಿದೆ.

ಕೆಎಸ್ಆರ್ ಟಿಸಿ ಮಹಿಳಾ ನೌಕರರಿಗೆ ಗುಡ್ ನ್ಯೂಸ್ | ಮಗು ದತ್ತು ಪಡೆದರೂ ಇನ್ನು ಮುಂದೆ ಸಿಗಲಿದೆ 180 ದಿನಗಳ ಪ್ರಸೂತಿ…

ಕೆಎಸ್ಆರ್ ಟಿಸಿ ಮಹಿಳಾ ಸಿಬ್ಬಂದಿಗಳಿಗೆ ಸುದ್ದಿಯೊಂದಿದೆ. ಇದುವರೆಗೆ ರಾಜ್ಯ ಸರ್ಕಾರದಿಂದ ಕೇವಲ ಪ್ರಸೂತಿ ರಜೆಯಾಗಿ ಮಹಿಳಾ ಉದ್ಯೋಗಿಗಳಿಗೆ 180 ದಿನಗಳನ್ನು ನೀಡಲಾಗುತ್ತಿತ್ತು. ಇದೀಗ ಕೆಎಸ್ಆರ್ ಟಿಸಿ ಯಲ್ಲಿನ ಮಹಿಳಾ ನೌಕರರು ಮಗುವನ್ನು ದತ್ತು ಪಡೆದಾಗಲೂ 180 ದಿನಗಳ ರಜೆ ಪ್ರಸೂತಿ ರಜೆಯ

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ | ನಿವೃತ್ತಿ ವಯಸ್ಸು ಹಾಗೂ ಪಿಂಚಣಿ ಶೀಘ್ರವೇ ಏರಿಕೆ !?

ನವದೆಹಲಿ:ದುಡಿಯುವ ವಯಸ್ಸಿನ ಜನಸಂಖ್ಯೆ ಹೆಚ್ಚಾದಂತೆ ನಿವೃತ್ತಿ ವಯಸ್ಸನ್ನು ಜೊತೆಗೆ ಪಿಂಚಣಿ ಮೊತ್ತವನ್ನು ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ಉದ್ಯೋಗಿಗಳಿಗೆ ಸಿಹಿಸುದ್ದಿ ನೀಡಿದ್ದು,ಈ ಪ್ರಸ್ತಾವನೆಯನ್ನು ಆರ್ಥಿಕ ಸಲಹಾ ಸಮಿತಿಯು ಪ್ರಧಾನಿಗೆ ಕಳುಹಿಸಿದೆ.ಸಮಿತಿಯ ವರದಿಯ ಪ್ರಕಾರ, ಈ

ಮನೆಯಿಂದ ಮಟನ್ ಮಾಂಸ ಹೊತ್ತೊಯ್ದ ಬೀದಿ ನಾಯಿಯನ್ನು ಅಮಾನವೀಯವಾಗಿ ಹೊಡೆದು ಕೊಂದ ವ್ಯಕ್ತಿ !!

ಬೀದಿ ನಾಯಿಯನ್ನು ದೊಣ್ಣೆಯಿಂದ ಹೊಡೆದು ಕೊಂದ ಅಮಾನವೀಯ ಘಟನೆ ಇಂದೋರ್‌ನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.ಬೀದಿಯಲ್ಲಿ ತಿರುಗಾಡಿಕೊಂಡಿದ್ದ ನಾಯಿ ಭಾನುವಾರ ರಾತ್ರಿ ಜಗದೀಶ್ ಚೌಹಾಣ್ ಅಲಿಯಾಸ್ ಠಾಕೂರ್(40) ಎಂಬುವರ ಮನೆಗೆ

ಪಿಯುಸಿ ಸಹಿತ ಪದವೀಧರ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ!!ಭಾರತೀಯ ಜೀವ ವಿಮಾ(LIC)ಯಲ್ಲಿ ಹಲವು ಹುದ್ದೆ!!
ಅರ್ಜಿ

ಭಾರತೀಯ ಜೀವ ವಿಮಾ (LIC)ಯಲ್ಲಿ ಹಲವು ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಉದ್ಯೋಗಾಕಾಂಕ್ಷಿಗಳು ಪ್ರಯತ್ನಿಸಬಹುದಾಗಿದೆ.ಹುದ್ದೆ: ಇನ್ಸೂರೆನ್ಸ್ ಅಪ್ರೈಸರ್ವೇತನ : 7000-25000ಅಭ್ಯರ್ಥಿಗಳು ಪದವಿ ವ್ಯಾಸಂಗದ ಜೊತೆಗೆ ಮಾರ್ಕೆಟಿಂಗ್ ಸ್ಕಿಲ್

ಮಾಮ್ ಇನ್‌ಸ್ಪೈರ್ ಅವಾರ್ಡ್’ ಪ್ರದಾನ ಸಮಾರಂಭ | ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಂದ ಪ್ರಶಸ್ತಿ ಪ್ರದಾನ

ಮಂಗಳೂರು: ವಿದ್ಯಾರ್ಥಿಗಳು ಜ್ಞಾನ ಹೊಂದುವ ಜತೆಗೆ ಉನ್ನತ ಅಧಿಕಾರಿಗಳಾಗಿ ದೇಶಕ್ಕೆ ಕೀರ್ತಿ ತರುವ ಕೆಲಸದತ್ತ ಗಮನ ಹರಿಸಬೇಕು ಎಂದು ಪದ್ಮಶ್ರೀ ಪುರಸ್ಕೃತ ಅಕ್ಷರಸಂತ ಹರೇಕಳ ಹಾಜಬ್ಬ ಹೇಳಿದರು. ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಸಂಘಟನೆ ವತಿಯಿಂದ ನಗರದ

ಶಿವನ ಬೃಹನ್ ಮೂರ್ತಿಯ ತಲೆಯಿಲ್ಲದ ಜಾಗದಲ್ಲಿ ಹಾರಾಡುತ್ತಿದೆ ಐಸಿಸ್ ಧ್ವಜ, ಫೋಟೋ ವೈರಲ್ | ಕಡಲ ಕಿನಾರೆಯ ಮುರುಡೇಶ್ವರದ…

ಕಾರವಾರ: ನಮ್ಮ ರಾಜ್ಯದ ಅಷ್ಟೇ ಅಲ್ಲ, ದೇಶದ ಪ್ರಸಿದ್ಧ ದೇಗುಲ ಮತ್ತು ಪ್ರವಾಸಿ ತಾಣವಾಗಿರುವ ಮುರುಡೇಶ್ವರದ ಶಿವನ ಬೃಹತ್ ಪ್ರತಿಮೆಯ ಮೇಲೆ ಐಸಿಸ್ ಉಗ್ರರ ಕಣ್ಣು ಬಿದ್ದಿದೆ. ಇದರಿಂದ ಶಿವನ ಮೂರ್ತಿಗೆ ಮತ್ತು ದೇವಾಲಯಕ್ಕೆ ಅಪಾಯವಿದೆ ಎಂಬ ಆತಂಕಕಾರಿ ಮಾಹಿತಿಯೊಂದು ಸಾಮಾಜಿಕ ಜಾಲತಾಣದಲ್ಲಿ